ಶ್ರೀನಿವಾಸಪುರದ ಪುರಸಭೆ ವತಿಯಿಂದ ಶನಿವಾರ ಗಾಂಧಿ ಜಯಂತಿ ಆಚರಣೆ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರದ ಪುರಸಭೆ ವತಿಯಿಂದ ಶನಿವಾರ ಗಾಂಧಿ ಜಯಂತಿ ಆಚರಿಸಲಾಯಿತು. ಪುರಸಭಾಧ್ಯಕ್ಷೆ ಎಂ.ಎನ್.ಲಲಿತಾ ಶ್ರೀನಿವಾಸ್, ಉಪಾಧ್ಯಕ್ಷೆ ಆಯಿಷಾ ನಯಾಜ್, ಸದಸ್ಯರಾದ ಬಿ.ವೆಂಕಟರೆಡ್ಡಿ, ನಾಗರಾಜ್, ರಾಜು, ಶ್ರೀನಿವಾಸ್, ಸರ್ದಾರ್, ಶಬ್ಬೀರ್ ಖಾನ್, ಅಮರ್, ಅಧಿಕಾರಿಗಳಾದ ಡಿ.ಶೇಖರ್‍ರೆಡ್ಡಿ, ನಾಗರಾಜ್, ಶಂಕರ್ ಇದ್ದರು