ಬಂಜೆತನ ಎನ್ನುವುದು ಚಿಕಿತ್ಸೆ ನೀಡಬಹುದಾದ ಮತ್ತೊಂದು ವಿಧದ ವೈದ್ಯಕೀಯ ಸ್ಥಿತಿಯಾಗಿದೆ. ಂಖಒಅ Iಗಿಈ
ಫರ್ಟಿಲಿಟಿ ಸೆಂಟರ್ ಮತ್ತು ಆದರ್ಶ ಆಸ್ಪತ್ರೆ, ಉಡುಪಿ ಇವರ ಸಂಯೋಜನೆಯಲ್ಲಿ ನಡೆಯಲಿರುವ ಬಂಜೆತನ ತಪಾಸಣಾ ಶಿಬಿರದಲ್ಲಿ ಉಚಿತ ಸಮಾಲೋಚನೆಯನ್ನು ಏರ್ಪಡಿಸಲಾಗಿದ್ದು, ಕೆಳಗಿನ ಯಾವುದೇ ಸಮಸ್ಯೆಗಳಿದ್ದಲ್ಲಿ ಭಾನುವಾರ, 21 ಜನವರಿ 2024 ರಂದು ಬೆಳಿಗ್ಗೆ 10 ರಿಂದ 2 ಗಂಟೆಯವರೆಗೆ ಉಡುಪಿ, ಕೆಎಸ್ಆರ್ಟಿಸಿ ಬಸ್ಸ್ಟ್ಯಾಂಡ್ ಬಳಿ ಇರುವ ಆದರ್ಶ ಆಸ್ಪತ್ರೆ ಇಲ್ಲಿ ನಡೆಯಲಿರುವ ಉಚಿತ ಶಿಬಿರಕ್ಕೆ ಭೇಟಿ ನೀಡಿ.
ಒಂದು ವರ್ಷಕ್ಕಿಂತ ಹೆಚ್ಚಿನ ಸಮಯದಿಂದ ಗರ್ಭ ಧರಿಸಲು ಪ್ರಯತ್ನಿಸುತ್ತಿದ್ದರೆ
ಅನೇಕ ಬಾರಿ ಗರ್ಭಪಾತವಾಗಿದ್ದರೆ
ಅನೇಕ ಐಯುಐ ಅಥವಾ ಐವಿಎಫ್ ವೈಫಲತೆ ಹೊಂದಿದ್ದರೆ
ವರದಿಗಳು ಸಾಮಾನ್ಯವಾಗಿದ್ದರೂ ಗರ್ಭ ಧರಿಸಲು ಅಸಾಧ್ಯವಾಗಿದ್ದರೆ
ವೀರ್ಯಾಣುಗಳ ಸಂಖ್ಯೆ ಕಡಿಮೆ ಇರುವುದು ಅಥವಾ ವೀರ್ಯಾಣು ಇಲ್ಲದಿರುವುದು
ಪಿಸಿಓಎಸ್ ಸಮಸ್ಯೆ, ಫೆಲೋಪಿಯನ್ ನಾಳದಲ್ಲಿ ಅಡಚಣೆ, ಎಂಡೋಮೆಟ್ರಿಯಾಸಿಸ್ ಅಥವಾ
ಗರ್ಭಾಶಯದ ಫೈಬ್ರಾಡ್ ನಂತಹ ಸಮಸ್ಯೆ ಇದ್ದರೆ
ದ್ವಿತೀಯ ಅಭಿಪ್ರಾಯ
ಡಾ| ಸೂಸನ್ ಪ್ರದೀಪ್, ಸಲಹೆಗಾರ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ, Iಗಿಈ ಸಂಯೋಜಕರು-ಂಖಒಅ Iಗಿಈ, ಮಂಗಳೂರು; ಡಾ| ದಮಯಂತಿ-ಸೀನಿಯರ್ ಕನ್ಸಲ್ಟೆಂಟ್ ಪ್ರಸೂತಿ ತಜ್ಞೆ & ಸ್ತ್ರೀರೋಗ ತಜ್ಞೆ -ಆದರ್ಶ ಆಸ್ಪತ್ರೆ, ಉಡುಪಿ; ಡಾ| ರಂಜಿತಾ ಎಸ್.ನಾಯಕ್-ಸಲಹೆಗಾರ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ-ಆದರ್ಶ ಆಸ್ಪತ್ರೆ, ಉಡುಪಿ ಈ ಶಿಬಿರದಲ್ಲಿ ನಿಮಗೆ ಉಚಿತವಾಗಿ ಮಾಹಿತಿ ಒದಗಿಸಲಿರುವರು. ಹೆಚ್ಚಿನ ಮಾಹಿತಿಗಾಗಿ ಕರೆಮಾಡಿ: 0820 2702100-109, 9663 330864, 9611 186196