

ಮಂಗಳೂರು, ಜೂನ್ 15, 2025 – ಆಲ್ ಬ್ಯಾಂಕ್ಸ್ ಕ್ರಿಶ್ಚಿಯನ್ ಎಂಪ್ಲೊಯೀಸ್ ಎಸೋಸಿಯೇಷನ್ (ರಿ), ಮಂಗಳೂರು (ಎಬಿಸಿಇಎ), ಮಂಗಳೂರಿನ ಡಾನ್ ಬಾಸ್ಕೋ ಹಾಲ್ನಲ್ಲಿ ಸಂಸ್ಥಾಪಕರ ದಿನವನ್ನು ಅತ್ಯಂತ ಉತ್ಸಾಹದಿಂದ ಆಚರಿಸಿತು. ಎಬಿಸಿಇಎ ಅಧ್ಯಕ್ಷರಾದ ಶ್ರೀ ಮಾರ್ಸೆಲ್ ಎಂ ಡಿಸೋಜಾ ಅಧ್ಯಕ್ಷತೆ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜು (ಸ್ವಾಯತ್ತ) ರೆಜಿಸ್ಟ್ರಾರ್ ಶ್ರೀ ಅಲ್ವಿನ್ ಡೆಸಾ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ದಿವಂಗತ ಡಿ.ಜೆ. ಪತ್ರಾವೊ, ದಿವಂಗತ ಎಡ್ವರ್ಡ್ ಇ ಫೆರಾವೊ ಮತ್ತು ದಿವಂಗತ ವಿನ್ಸೆಂಟ್ ಎಲ್ ಡಿಸೋಜಾ ಸಂಘವನ್ನು ರೂಪಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದ ಸ್ಥಾಪಕರ ಭಾವ ಚಿತ್ರಗಳಿಗೆ ಪುಷ್ಪಾಂಜಲಿ ನಮನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಕ್ಯಾಥೋಲಿಕ್ ಸಮುದಾಯದ ಸಾಧನೆ ಗೈದ ಗಣ್ಯ ವ್ಯಕ್ತಿಗಳಾದ ಶ್ರೀ ಎಲನ್ ಪಿರೇರಾ, ಬ್ಯಾಂಕ್ ಆಫ್ ಮಹಾರಾಷ್ಟ್ರದ ಮಾಜಿ ಅಧ್ಯಕ್ಷ , ಶ್ರೀ ಚಾರ್ಲ್ಸ್ ಲೋಬೋ, ಭಾರತೀಯ ಅಂಚೆ ಸೇವೆಯ ಮಾಜಿ ಮುಖ್ಯಸ್ಥ, ಶ್ರೀಮತಿ ಸೆಂಡ್ರಾ ಲೊರೆನಾ, ಕರ್ನಾಟಕ ಬ್ಯಾಂಕ್ ಲಿಮಿಟೆಡ್ನ ಮಾಜಿ ಜನರಲ್ ಮ್ಯಾನೆಜರ್ ಮತ್ತು ಶ್ರೀಮತಿ ಐರಿನ್ ರೆಬೆಲ್ಲೊ ಜಿಲ್ಲಾ ಮ್ಯಾನೆಜರ್ NULM ಮತ್ತು ನಿರ್ದೆಶಕರು, MCC ಬ್ಯಾಂಕ್ ಲಿ. ಅವರನ್ನು ಹೂವಿನ ಗುಚ್ಛ, ಶಾಲು ಮತ್ತು ಸ್ಮರಣಿಕೆಯನ್ನು ಕೊಟ್ಟು ಸನ್ಮಾನಿಸಲಾಯಿತು.
ಶ್ರೀ.ಅನಿಲ್ ಮತ್ತು ಶ್ರೀಮತಿ ಐರಿನ್ ರೆಬೆಲ್ಲೊ ಅವರ ನೇತೃತ್ವದಲ್ಲಿ ಕುಲಶೇಖರ್ ಗುಮ್ಟಾಂ ಪಂಗಡ ಆಕರ್ಷಕ ಗುಮ್ಟಾಂ ಪ್ರದರ್ಶನವನ್ನು ಪ್ರದರ್ಶಿಸಿತು.
ಎಬಿಸಿಇಎ ಅಧ್ಯಕ್ಶ ಶ್ರೀ ಮಾರ್ಸೆಲ್ ಎಂ ಡಿಸೋಜ ಅವರು ಸ್ವಾಗತ ಭಾಷಣವನ್ನು ಮಾಡಿದರು. ಎಂಸಿಸಿ ಬ್ಯಾಂಕ್ ಲಿಮಿಟೆಡ್ನ ಜನರಲ್ ಮ್ಯಾನೇಜರ್ ಶ್ರೀ ಸುನಿಲ್ ಮಿನೆಜಸ್ ಅವರು ಭಾಗವಹಿಸಿದ ಎಲ್ಲರಿಗೂ, ಅತಿಥಿಗಳು ಹಾಗೂ ಸಂಘಟಕರಿಗೆ ಧನ್ಯವಾದ ಸಲ್ಲಿಸಿದರು. ಶ್ರೀ ಡೊಲ್ಫಿ ಸಲ್ದಾನಾ ಕಾರ್ಯಕ್ರಮ ನಿರೂಪಿಸಿದರು.
Founders’ Day Celebrated by All Banks’ Christian Employees Association

Mangaluru, June 15, 2025 – The All Banks’ Christian Employees Association (R), Mangaluru (ABCEA), celebrated Founders’ Day with great fervor and enthusiasm at Don Bosco Hall in Mangaluru. Mr. Marcel M. D’Souza, President of ABCEA, presided over the function, which was graced by Chief Guest Mr. Alwyn D’Sa, Registrar of St. Aloysius College (autonomus) Mangaluru.
During the event, loving tributes were paid to the memories of Late Mr. D.J. Patrao, Late Mr. Edward E. Ferrao, and Late Mr. Vincent L. D’Souza, who played significant roles in shaping the association.
The program also included honoring eminent personalities from the Catholic community, namely Mr. Allen Pereira, Ex- Chairman of Bank of Maharashtra, Mr. Charles Lobo, Ex-Chief of Indian Postal Service, Mrs. Sandra Lorena, Ex-General Manager of Karnataka Bank Ltd., and Mrs. Irene Rebello, District Manager, NULM & Director of MCC Bank Ltd.,They were felicitated with shawls, flower bouquets, and mementos as tokens of appreciation for their contributions.
The evening was filled with entertainment, courtesy of the Kulshekar Gumtam Group, lead by Mr.Anil and Mrs Irene Rebello, which performed a captivating Gumtam show.
Mr. Marcel M. D’Souza delivered the welcome address, while a vote of thanks was proposed by Mr. Sunil Menezes, General Manager, MCC Bank Ltd. to express gratitude to all participants, guests, and organizers. Mr. Dolphy Saldanha compered the prigramme.
The event concluded on a high note, with attendees expressing their joy and appreciation for the celebration.






















































