ಪ್ರಸಿದ್ಧ ಕೊಂಕಣಿ ಸಾಪ್ತಾಹಿಕ ನಿಯತಕಾಲಿಕ ‘ರಾಕ್ಣೊ’ ಮಾಜಿ ಸಂಪಾದಕ ಫ್ರಾ. ವಿನ್ಸೆಂಟ್ ವಿಕ್ಟರ್ ಮಿನೇಜೆಸ್ (75) ವಿಧಿ ವಶ

JANANUDI.COM NETWORK


ಮಂಗಳೂರು, ಮೇ 20: ಪ್ರಸಿದ್ಧ ಕೊಂಕಣಿ ಸಾಪ್ತಾಹಿಕ ನಿಯತಕಾಲಿಕ ‘ರಾಕ್ಣೊ ಮಾಜಿ ಸಂಪಾದಕ ಫಾ| ವಿನ್ಸೆಂಟ್ ವಿಕ್ಟರ್ ಮಿನೇಜೆಸ್ ಮೇ 20 ರ ಗುರುವಾರ ನಿಧನರಾದರು. ಅವರಿಗೆ 75 ವರ್ಷವಾಗಿತ್ತು
ಅವರು ವೇಲೆನ್ಸಿಯಾದ ಗ್ರೆಗೊರಿ ಮತ್ತು ಮ್ಯಾಗ್ಡಲೀನ್ ಮೆನೆಜೆಸ್ ಅವರ ಪುತ್ರರಾಗಿದ್ದು, ಅವರ ಜನ್ಮ ೧೯೪೫ ರಲ್ಲಾಗಿ,ಅವರು ಅಕ್ಟೋಬರ್ 23, 1974 ರಂದು ಯಾಜಕೀ ದೀಕ್ಷೆಯನ್ನು ಪಡೆದರು.

1974 – 1977 ಕಿರೆಂ ಚರ್ಚನಲ್ಲಿ ಸಹಾಯಕ ಧರ್ಮಗುರುಗಳಾಗಿ ಸೇವೆ ಆರಂಭಿಸಿದರು ಪ್ಯಾರಿಷ್ ಪ್ರೀಸ್ಟ್ ಕಿ
1977 – 1980 ಬಿಜೈ ಚರ್ಚಿನಲ್ಲಿ ಸಹಾಯಕ ಧರ್ಮಗುರುಗಳಾಗಿ
1980 – 1983 ಪ್ರಧಾನ ಧರ್ಮಗುರುಗಳಾಗಿ ನಾರಂಪಾಡಿ ಚರ್ಚಿನಲ್ಲಿ ಸೇವೆ ಆರಂಭಿಸಿದರು
1983 – 1984 ಪತ್ರಿಕೋದ್ಯಮ ಅಧ್ಯಯನ ಮುಂಬೈ ಆರಂಭಿಸಿದರು
1985 – 1993 ಮಂಗಳೂರು ಧರ್ಮ ಪ್ರಾಂತ್ಯದ ಅಧಿಕ್ರತ ರಾಕ್ಣೊ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದರು.

1993 – 2000 ಪೆರ್ನಾಲ್ ಚರ್ಚಿನ ಧರ್ಮಗುರುಗಳಾದರು
2000 – 2007 ಪ್ಯಾರಿಷ್ ಪ್ರೀಸ್ಟ್ ಮಿಯಾರ್
2007 – 2014 ಕ್ಯಾಸಿಯಾ, ಚರ್ಚಿನ ಧರ್ಮಗುರುಗಳಾದರು
2014 – 2016 ಬೆಂದೂರ್
2016 ಡೆರೆಬೈಲ್ ಚರ್ಚಿನ ಸಂಚಾಲಕರು
2016 – 2019 ಪಾಲ್ಡಾನೆ ಚರ್ಚಿನ ಧರ್ಮಗುರುಗಳು
2019 – ನಿವೃತ್ತಿ ಪಡೆದು ಸಂತ ಜುಜೆ ವಾಜ್ ನಿವತ್ತ ಧರ್ಮಗುರುಗಳ ಆಶ್ರಮದಲ್ಲಿದ್ದರು