

ಉಡುಪಿಯ ಕಟಪಾಡಿಯಲ್ಲಿ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಇತ್ತೀಚೆಗೆ ಆಯೋಜಿಸಿದ “ಚಿಗುರು ” ಕಾರ್ಯಕ್ರಮದಲ್ಲಿ ಕುಂದಾಪುರ ಸಾಧನಾ ಕಲಾ ಸಂಗಮದ ಕೊಳಲು ವಿದ್ಯಾರ್ಥಿಗಳಾದ ಕುಮಾರಿ ದಕ್ಷಾ ಸುನೀತಾ, .ಆದಿತ್ಯ ಆಚಾರ್ಯ,ಆದಿತ್ಯ ಬಿಲ್ಲವ,ಮತ್ತು ಹರಿಪ್ರಸಾದ್ ಇವರು ತಮ್ಮ ಕೊಳಲು ವಾದನವನ್ನು ಪ್ರಸ್ತುತ ಪಡಿಸಿದರು.
ಇಲಾಖೆಯ ವತಿಯಿಂದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಲಾಯಿತು.