ದೈವಜ್ನ ಸಮಾಜದ ಶ್ರೀ ಲಕ್ಷ್ಮಿನಾರಾಯಣ ದೇವಸ್ಥಾನ;ಹೂವಿನ ಅಲಂಕಾರ ಪೂಜೆ

ವರದಿ : ಮಝರ್, ಕುಂದಾಪುರ

ಕುಂದಾಪುರ ದೈವಜ್ನ ಸಮಾಜದ ಶ್ರೀ ಲಕ್ಷ್ಮಿನಾರಾಯಣ ದೇವಸ್ಥಾನದಲ್ಲಿ  ಮಾಜಿ ಪುರಸಭಾ ಸದಸ್ಯ ಸಂದೀಪ್ ಕೋಡಿ ಇವರಿಂದ  ಹೂವಿನ ಅಲಂಕಾರ ಪೂಜೆಯು ನಡೆಯಿತು. ಅರ್ಚಕ ಶ್ರೀಪಾದ ಭಟ್ ಇವರು ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಹಲವಾರು ಭಕ್ತರು ಉಪಸ್ಥಿತರಿದ್ದರು