Fifth Day Novena at Stella Maris Church, Kalmady/ ಕಲ್ಮಾಡಿ ಚರ್ಚಿನಲ್ಲಿನಾಲ್ಕನೆ ದಿನದ ನೊವೆನಾ ಪ್ರಾರ್ಥನೆ

Fifth Day Novena at Stella Maris Church, Kalmady

The Fifthday Novena prayers in preparation of the proclamation and Dedication of Our Lady of Vailankanni centre at Kalmady as a diocesan Shrine, was held on August 10th, Wednesday. Rev. Fr Sunil D’Silva, Parish Priest ofSastan Parish, conducted the novena prayers for the intentions of the Elders/Aged.

The Parish Priest of Stella Maris Church, Kalmady Rev. Fr Baptist Menezes, Asst Parish Priest Rev. Fr Roy Lobo, con-celebrated the Mass alongwith Rev. Fr Sunil D’Silva.

Feast of Our Lady of Vailankanni, proclamation and dedication of Our Lady of Vailanknni as a diocesan Shrine and the Golden Jubilee Celebration of Stella Maris Church, Kalmady will be celebrated on August 15th, 2022.

ಕಲ್ಮಾಡಿ ಚರ್ಚಿನಲ್ಲಿನಾಲ್ಕನೆ ದಿನದ ನೊವೆನಾ ಪ್ರಾರ್ಥನೆ

ಕಲ್ಮಾಡಿ ವೆಲಂಕಣಿ ಮಾತೆಯ ವಾರ್ಷಿಕ ಪ್ರತಿಷ್ಠಾಪನಾ ಮಹೋತ್ಸವದ ಪ್ರಯುಕ್ತನಾಲ್ಕನೆದಿನದನೊವೆನಾ ಪ್ರಾರ್ಥನೆಯನ್ನುಸಸ್ತಾನ್ ಚರ್ಚಿನ ಧರ್ಮಗುರುಗಳಾದ ವಂ| ಸುನಿಲ್‌ ಡಿʼಸಿಲ್ವಾ ಅವರು ವೃದ್ಧರಿಗಾಗಿ ನಡೆಸಿದರು.ಅವರು ತಮ್ಮ ಸಂದೇಶದಲ್ಲಿ “ವೃದ್ಧರ ಪಾಲನೆ ಹೇಗೆ ಮಾಡುವುದು ಎಂದು ಚಿಂತಿಸಬೇಕೆ ಹೊರತು ಅವರನ್ನು ನೋಡಿಕೊಳ್ಳಲು ಯಾವ ಆಶ್ರಮಗಳಿವೆ ಎಂದು ಹುಡುಕುದರಲ್ಲಿ ಅಲ್ಲ” ಎಂದರು.

ಈ ವೇಳೆ ಚರ್ಚಿನ ಪ್ರಧಾನ ಧರ್ಮಗುರುಗಳಾದ ವಂ| ಬ್ಯಾಪ್ಟಿಸ್ಟ್ ಮಿನೇಜಸ್, ಸಹಾಯಕ ಧರ್ಮಗುರುಗಳಾದ ವಂ|ರೋಯ್ ಲೋಬೊ, ಇವರು ಬಲಿಪೂಜೆಯಲ್ಲಿ ಪಾಲ್ಗೊಂಡರು.

ಕಲ್ಮಾಡಿಯಲ್ಲಿರುವ ವೆಲಂಕಣಿ ಮಾತೆ ಕೇಂದ್ರವನ್ನು ಉಡುಪಿ ಧರ್ಮಪ್ರಾಂತ್ಯದ ಅಧಿಕೃತ ಪುಣ್ಯಕ್ಷೇತ್ರವೆಂದು ಆಗೋಸ್ಟ್15 ರಂದು ಘೋಷಿಸಲಾಗುವುದು ಮತ್ತು ಚರ್ಚಿನ ಸುವರ್ಣ ಮಹೋತ್ಸವನ್ನು ಆಯೋಜಿಸಲಾಗಿದೆ.