ಭಾರತೀಯ ವಿಜ್ಞಾನಿಗಳು ಚಂದ್ರಯಾನ 3 ಯಶಶ್ವಿಯಾದ ಹಿನ್ನೆಲೆಯಲ್ಲಿ ‘ಸ್ಯಾಂಡ್ಥೀಂ’ ಉಡುಪಿ ತಂಡದದವರು ಮಲ್ಪೆ ಕಡಲ ತೀರದಲ್ಲಿ ಬಹಳ ಆಕರ್ಶಕವಾದ ಮರಳು ಶಿಲ್ಪ ಕಲಾಕ್ರತಿಯನ್ನು ರಚಿಸಿದ್ದಾರೆ
ಹಾಗೇ ಇದೇ ತಂಡ ಮೇ 10 ರಂದು ನಡೆದಿದ್ದ ರಾಜ್ಯ ವಿಧಾನ ಸಭಾಕ್ಷೇತ್ರದ ಚುನಾವಣೆಯ ಅಂಗವಾಗಿ ಸದೃಡ ರಾಜ್ಯಕ್ಕಾಗಿ ಮತದಾನ ಎಂಬ ಸಂಕಲ್ಪದೊಂದಿಗೆ ಸದೃಡ ರಾಜ್ಯಕ್ಕಾಗಿ ‘ಮತದಾನ ನಮ್ಮ ಹಕ್ಕು’ ಎಂಬ ಧ್ಯೇಯದೊಂದಿಗೆ ಮಲ್ಪೆ ಕಡಲ ತೀರದಲ್ಲಿ 4.5 ಅಡಿ ಎತ್ತರ ಮತ್ತು 6 ಅಡಿ ಅಗಲದ ಜನಜಾಗೃತಿಗಾಗಿ ಶಿಲ್ಪಾಕ್ರತಿಯನ್ನು ರಚಿಸಿದ್ದರು. ಈ ಮರಳು ಶಿಲ್ಪಾಕ್ರತಿಗಳನ್ನು ರಚಿಸಿದ ತಂಡದಲ್ಲಿ ಕಲಾವಿದರಾದ ಹರೀಶ್ ಸಾಗಾ, ಸಂತೋಷ್ ಭಟ್ ಹಾಲಾಡಿ, ಉಜ್ವಲ್ ನಿಟ್ಟೆ ಇವರುಗಳು ಇದ್ದರು
‘ಮತದಾನ ನಮ್ಮ ಹಕ್ಕು’ ಎಂಬ ಧ್ಯೇಯದೊಂದಿಗೆ ಮಲ್ಪೆ ಕಡಲ ತೀರದಲ್ಲಿ 4.5 ಅಡಿ ಎತ್ತರ ಮತ್ತು 6 ಅಡಿ ಅಗಲದ ಜನಜಾಗೃತಿಗಾಗಿ ಶಿಲ್ಪಾಕ್ರತಿಗಳು