ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಅಡ್ಡಗಲ್‍ನ 1ನೇ ಕೇಂದ್ರದಲ್ಲಿ ವಯೋನಿವೃತ್ತಿ ಹೊಂದಿರುವ ಹಿನ್ನೆಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರಾದ ಅಡ್ಡಗಲ್‍ನ ಎ.ಎಸ್.ಗಾಯತ್ರಿ,ಮಲ್ಲಿಮವಾರಿಪಲ್ಲಿ ಲಕ್ಷ್ಮಿದೇವಿ,ಮೇಕಲಗಡ್ಡ ರಾಧರವರನ್ನ ಹಿರಿಯ ಮೇಲ್ವಿಚಾರಕರಾದ ನಾನಮ್ಮ, ಮೇಲ್ವಿಚಾರಕಿ ಶರಣಮ್ಮರವರು ಸನ್ಮಾನಿಸಿ ಬೀಳ್ಕೊಟ್ಟರು. ಪೋಷನ್ ಅಭಿಯಾನ ಅಧಿಕಾರಿಗಳಾದ ಸಿರಲ್, ಕಲ್ಪನ ಕಾರ್ಯಕರ್ತೆಯರಾದ ಸುಮತಿ,ಇಂದ್ರ,ಸುಲ್ತಾನ,ಲಕ್ಷ್ಮೀದೇವಮ್ಮ,ಪುಷ್ಪಾಂಜಲಿ, ಬೀಬಿಜಾನ್ ಇತರರು ಇದ್ದರು.