ಆಲ್ರಿನಾ ಡಿಸೋಜಾ ಮತ್ತು ಆ್ಯನ್ ಕಾರ್ಡೋಜಾ ಜನನುಡಿ ಡಾಟ್ ಕಾಮ್ 21-22 ರ ಮುದ್ದು ಏಸು ಸ್ಫರ್ಧೆಯ ವಿಜೇತರು.

JANANUDI.COM NETWORK


ಕುಂದಾಪುರ,ಮಾ.6: ಜನನುಡಿ ಡಾಟ್ ಕಾಮ್ ಸುದ್ದಿ ಸಂಸ್ಥೆಯಿಂದ ಪುಟ್ಟ ಮಕ್ಕಳಿಗೆ ಏರ್ಪಡಿಸಿದ 21 – 22 ನೇ ಸಾಲಿನ ಸ್ಫರ್ಧೆಯಲ್ಲಿ ಒಂದು ವರ್ಷದ ಒಳಗಿನ ಮಕ್ಕಳ ವಿಭಾಗದಲ್ಲಿ ಪ್ರಥಮ ಬಹುಮಾನವು ಆಲ್ರಿನಾ ಡಿಸೋಜಾ, ಪಿಯುಸ್ ನಗರ ಮತ್ತು ಒಂದರಿಂದ ಐದು ವರ್ಷಗಳ ಒಳಗಿನ ಮಕ್ಕಳ ವಿಭಾಗದಲ್ಲಿ ಆ್ಯನ್ ಕಾರ್ಡೋಜಾ, ಮೂಡುಬಿದ್ರೆ ಇವರು ಪ್ರಥಮ ಸ್ಥಾನ ಪಡೆದು ವಿಜೇತರಾಗಿದ್ದಾರೆ.


ಒಂದು ವರ್ಷದ ಒಳಗಿನ ಮಕ್ಕಳ ವಿಭಾಗದಲ್ಲಿ ಜೇವಿನ್ ಮೆಂಡೊನ್ಸಾ, ಬಸ್ರೂರು, ದ್ವೀತಿಯ ಸ್ಥಾನ ಮತ್ತು ಅಲೈನಾ ಅಬ್ರಿಲ್ಲೆ ಫೆರ್ನಾಂಡಿಸ್ ಕುಂದಾಪುರ ತ್ರತೀಯ ಸ್ಥಾನ ಲಭಿಸಿ ವಿಜೇತರಾಗಿದ್ದಾರೆ.


ಒಂದರಿಂದ ಐದು ವರ್ಷಗಳ ಒಳಗಿನ ಮಕ್ಕಳ ವಿಭಾಗದಲ್ಲಿ ಸಾನೀಯಾ ಡಿಮೆಲ್ಲೊ, ಕುಂದಾಪುರ ದ್ವೀತಿಯ ಸ್ಥಾನ ಮತ್ತು ಮಾಹಿಮಾ ವಿಯಾನ್ನಾ ಬರೆಟ್ಟೊ ತ್ರತೀಯ ಸ್ಥಾನ ಲಭಿಸಿ ವಿಜೇತರಾಗಿದ್ದಾರೆ.


ಒಂದು ವರ್ಷದ ಒಳಗಿನ ಮಕ್ಕಳ ವಿಭಾಗದಲ್ಲಿ ಕ್ಲೇರ್
ಬರೆಟ್ಟೊ, ಕುಂದಾಪುರ, ಕ್ಯಾರೀನ್ ಫೆಡಿಸಿಯಾ ಮೊಂತೇರೊ, ಪೆರ್ಮನ್ನೂರು, ಸಾಮ್ಜುನ್ ಡಿಸಿಲ್ವಾ ಕುಂಟಾಲ್ ಪಾಡಿ, , ಕ್ರಮಾನುಸಾರ ಸಮಾಧಾನಕರ ಸ್ಥಾನಗಳನ್ನು ಗಳಿಸಿದ್ದಾರೆ, ಹಾಗೇ ಸಿಯಾನ್ ಸೆಬ್ ಡೆಸಾ, ಪೆರಂಪಳ್ಳಿ ತೀರ್ಪುಗಾರ ಮೆಚ್ಚುಗೆ ಗಳಿಸಿದ್ದಾರೆ.


ಒಂದರಿಂದ ಐದು ವರ್ಷಗಳ ಒಳಗಿನ ಮಕ್ಕಳ ವಿಭಾಗದಲ್ಲಿ ಕಾರೆನ್ ಡಿ’ಲಿಮಾ, ಬಜ್ಪೆ, ಸೆಲ್ವಿಟಾ ಡಿಆಲ್ಮೇಡಾ, ಹಂಗಾರ್ ಕಟ್ಟೆ, ಇಥನ್ ಅಬ್ನೆರ್ ಡಿಸೋಜಾ, ಕ್ರಮಾನುಸಾರ ಸಮಾಧಾನಕರ ಸ್ಥಾನಗಳನ್ನು ಗಳಿಸಿದ್ದಾರೆ. ಹಾಗೇ ಒಲೀನಾ ರೂತ್, ಸಜೀಪಾ ಮುನ್ನುರ್ ಬಂಟ್ವಾಳ, ಸ್ಕೈಲರ್ ಟಿಯರಾ ಕೊರೆಯಾ ಕುಂದಾಪುರ, ತೀರ್ಪುಗಾರರ ಮೆಚ್ಚುಗೆ ಗಳಿಸಿದ್ದಾರೆ.

.
ತೀರ್ಪುಗಾರರಾಗಿ ಧರ್ಮಗುರು ವಂ|ರೋಹನ್ ಡಿಆಲ್ಮೇಡಾ, ಸೈಂಟ್ ಜೋಸೆಫ್ ಇಂಡಿಯನ್ ಸ್ಕೂಲ್,
,ಪ್ರಾಂಶುಪಾಲರು,ಬೆಂಗಳೂರು, ಸಿಸ್ಟರ್ ತೆರೆಜಾ ಶಾಂತಿ, ಮುಖ್ಯೋಪಾಧ್ಯಾಯಿನಿ ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆ, ಕುಂದಾಪುರ, ಜೋಸೆಫ್ ಫೆರ್ನಾಂಡಿಸ್, ನಾಟಕ ನಿರ್ದೇಶಕರು, ಬೈಂದೂರು ಇವರು ಸಹಕರಿಸಿದರು.

ಬಹುಮಾನ ವಿತರಣೆಯ ವಿವರವನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು


ವಿಜೇತ ಮಕ್ಕಳ ವಿವರ ಮತ್ತು ಚಿತ್ರಗಳು ಈ ರೀತಿ ಇವೆ.

ಒಂದು ವರ್ಷದ ಒಳಗಿನ ಮಕ್ಕಳ ವಿಭಾಗ
ಪ್ರಥಮ ಸ್ಥಾನ: ಆಲ್ರಿನಾ ಡಿಸೋಜಾ, ಪಿಯುಸ್ ನಗರ
ತಂದೆ/ತಾಯಿ : ಫೆಲಿಕ್ಸ್ / ಜೂಲಿಯಾನ ಡಿಸೋಜಾ
ದ್ವೀತಿಯ ಸ್ಥಾನ: ಜೇವಿನ್ ಮೆಂಡೊನ್ಸಾ, ಬಸ್ರೂರು
ತಂದೆ/ತಾಯಿ : ಅಂತೋನಿ ವಿನ್ಸಟನ್/ ಜೇನ್ ಡಿಸೋಜಾ

ತ್ರತೀಯ ಸ್ಥಾನ: ಅಲೈನಾ ಅಬ್ರಿಲ್ಲೆ ಫೆರ್ನಾಂಡಿಸ್ ಕುಂದಾಪುರ
ತಂದೆ/ತಾಯಿ : ಆವಿನ್ ಫ್ರಾನ್ಸಿಸ್ / ಲೀಮಾ ಫೆರ್ನಾಂಡಿಸ್
ಮೊದಲನೇ ಸಮಾಧಾನಕರ ಸ್ಥಾನ: ಕ್ಲೇರ್ ಬರೆಟ್ಟೊ, ಕುಂದಾಪುರ
ತಂದೆ/ತಾಯಿ : ಆಲ್ವಿನ್/ ಪ್ರಿಯಾಂಕಾ ಬರೆಟ್ಟೊ

ಎರಡನೇ ಸಮಾಧಾನಕರ ಸ್ಥಾನ
ಕ್ಯಾರೀನ್ ಫೆಡಿಸಿಯಾ ಮೊಂತೇರೊ, ಪೆರ್ಮನ್ನೂರು
ತಂದೆ/ತಾಯಿ : ಲಾಯ್ಡ್/ಫ್ಲಾವೀಯಾ ಮೊಂತೇರೊ
ಮೂರನೇ ಸಮಾಧಾನಕರ ಸ್ಥಾನ
ಸಾಮ್ಜುನ್ ಡಿಸಿಲ್ವಾ, ಕುಂಟಲ್ಪಾಡಿ ಕಾರ್ಕಳ
ತಂದೆ/ತಾಯಿ ; ಶೈಲೆಶ್ / ಜೊಸ್ಮಿನ್ ಡಿಸಿಲ್ವಾ

ತೀರ್ಪುಗಾರರ ಮೆಚ್ಚುಗೆ ಗಳಿಸಿದವರು

ಸಿಯಾನ್ ಸೆಬ್ ಡೆಸಾ, ಪೆರಂಪಳ್ಳಿ
ತಂದೆ/ತಾಯಿ: ಶಹಾಶಿನ್ ಸಂತೋಷ್ /ಪರ್ಲಿನ್ ಡೆಸಾ

ಒಂದರಿಂದ ಐದು ವರ್ಷಗಳ ಒಳಗಿನ ಮಕ್ಕಳ ವಿಭಾಗ

ಪ್ರಥಮ ಸ್ಥಾನ: ಆ್ಯನ್ ಕಾರ್ಡೋಜಾ, ಮೂಡುಬಿದ್ರೆ,
ತಂದೆ/ತಾಯಿ : ಅವಿನಾಶ್/ವಿಯೋಲಾ ಕಾರ್ಡೊಜಾ
ದ್ವೀತಿಯ ಸ್ಥಾನ : ಸಾನೀಯಾ ಡಿಮೆಲ್ಲೊ, ಕುಂದಾಪುರ
ತಂದೆ/ತಾಯಿ ; ಅನಿಲ್/ಸೋನಿಯಾ ಡಿಮೆಲ್ಲೊ
ತ್ರತೀಯ ಸ್ಥಾನ : ಮಾಹಿಮಾ ವಿಯಾನ್ನಾ ಬರೆಟ್ಟೊ, ಕುಂದಾಪುರ
ತಂದೆ/ತಾಯಿ : ವಿನ್ಸೆಂಟ್ / ವನೀತಾ ಬರೆಟ್ಟೊ

ಮೊದಲನೇ ಸಮಾಧಾನಕರ ಸ್ಥಾನ
ಕಾರೆನ್ ಡಿಲೀಮಾ, ಸುಂಕದಕಟ್ಟೆ, ಬಜ್ಪೆ.
ತಂದೆ/ತಾಯಿ : ನೆಲ್ಸನ್ / ವಿಯೋಲಾ ಡಿಲೀಮಾ

ಎರಡನೇ ಸಮಾಧಾನಕರ ಸ್ಥಾನ
ಸೆಲ್ವಿಟಾ ಡಿಆಲ್ಮೇಡಾ, ಹಂಗಾರ್ ಕಟ್ಟೆ.
ತಂದೆ/ತಾಯಿ : ಸ್ಟ್ಯಾನಿ / ಮರಿಯಾ ಡಿಆಲ್ಮೇಡಾ
ಮೂರನೇ ಸಮಾಧಾನಕರ ಸ್ಥಾನ
ಇಥನ್ ಅಬ್ನೆರ್ ಡಿಸೋಜಾ, ದೇರಲಕಟ್ಟೆ.
ತಂದೆ/ತಾಯಿ : ಸಂತೋಷ್ ಆಂಜೇಲಿನ್ ಸುಪ್ರಿಯಾ ಡಿಸೋಜಾ

ತೀರ್ಪುದಾರರು ಮೆಚ್ಚುಗೆ ಪಡೆದವರು.


ಒಲೀನಾ ರೂತ್, ಸಜೀಪಾ ಮನ್ನೂರ್, ಬಂಟ್ವಾಳ್
ತಂದೆ/ತಾಯಿ : ರೋಶನ್/ ವಿಯಾನ್ ಮೊರಾಸ್

ಸ್ಕೈಲರ್ ಟಿಯರಾ ಕೊರೆಯಾ, ಕುಂದಾಪುರ

SPONSORS OF THE 2021-22 MUDDU YESU CONTEST