ಕುಂದಾಪುರ,ತ್ರಾಸಿ, ಉಡುಪಿ, ಮಂಗಳೂರಿನಲ್ಲಿ ತೌಕ್ತೆ ಚಂಡಮಾರುತದ ಅವತಾರ ಸಾಗುತ್ತಾ ಇದೆ

JANANUDI.COM NETWORK


ಕುಂದಾಪುರ,ಮೇ.15; ತೌಕ್ತೆ ಚಂಡಮಾರುತವು ದಕ್ಷಿಣ ಭಾರತಲ್ಲಿ ತನ್ನರೌಧ್ತವತಾರ ತಾಳುವ ಮುನ್ಸುಚನೆ ಕಂಡು ಬರುತ್ತಿರುವಾಗ ವೀಪರಿತ ಗಾಳಿ ಮಳೆಯಿಂದ ಮರ ಗೀಡಗಳು ಉರುಳುತ್ತಿವೆ. ಕುಂದಾಪುರ ರೋಜರಿ ಚರ್ಚಿನ ಆವರಣದಲ್ಲಿನ ಮರವೊಂದು ಬುಡ ಸಮೇತ ಉರುಳಿ ಬಿದ್ದಿತು. ಸಮೀಪವೆ ಮೇರಿ ಮಾತೆಯ ಗ್ರೋಟ್ಟೊ ಇದ್ದ್ದು ಭಕ್ತಾಧಿಗಳು ಅತ್ಯಂತ ಭಕ್ತಿಯಿಂದ ಅದಕ್ಕೆ ನಮೀಸುತಿದ್ದರು, ಈ ಗ್ರೊಟ್ಟೊಗೆ ಎನೊಂದು ಹಾನಿಯಾಗದೆ ಮರ ಉರುಳಿದೆ.
ಹಾಗೇ ಕುಂದಾಪುರ ಕೋಡಿಯಲ್ಲಿ ಸಮುದ್ರದ ಅಲೆಗಳು ರೌಧ್ರಾವತಾರವನ್ನು ತಾಳಿ ಸಮುದ್ರ ಕೊರೆತ ಉಂಟಾಗಿದೆ. ಸಮುದ್ರ ಸಮೀಪದಲ್ಲಿರುವರು ಭೀತರಾಗಿದ್ದಾರೆ
.

ಊಡುಪಿಯಾ ಬಾರ್ಕುರಿನ ಹಾಲೇ ಕೋಡಿ ಮುಂತಾದ ಕಡೆ ಮರಗಳು ಉರುಳಿದ್ದು ನೆರೆಯುಂಟಾಗಿದೆ.

ಮಂಗಳೂರಿನಲ್ಲಿ ಅಪಾರ ಪ್ರಮಾಣದ ಬೀರು ಗಾಳಿಯ ಜೊತೆ ಮಳೆಯಾಗುತ್ತಿದೆ

ಕುಂದಾಪುರ,ತ್ರಾಸಿ


ಕೇರಳದ ಕಾಸರಗೋಡುವಿನಲ್ಲಿ ಬ್ರಹತ್ ಬಂಗಲೆಯೊಂದು ಕಡಾಲು ಕೊರೆತದಿಂದ ಸಮುದ್ರಕ್ಕೆ ಉರುಳಿದೆ.