JANANUDI.COM NETWORK

ಬೆಂಗಳೂರು; ಎ.18 ಬಂಟ್ವಾಳ ಕುರಿಯಾಲು ಗುತ್ತು ಕರ್ನಲ್ ಡಾ|ಪ್ರಹ್ಲಾದ್ ರೈ ತಾರೀಕು 17 ರಂದು ಬೆಂಗಳೂರಿನ ತಮ್ಮ ಸೇವಾ ವಿಹಾರ ಸ್ವಗ್ರಹದಲ್ಲಿ ದೈವಾಧಿನರಾಗಿದ್ದಾರೆ. ಇವರು ಭಾರತೀಯ ಸೇನಾವಿಭಾಗದಲ್ಲಿ ಸುಮಾರು 30 ವರ್ಷಗಳಿಗೂ ಮಿಕ್ಕಿ ವೈದ್ಯರಾಗಿ ಸೇವೆ ಸಲ್ಲಿಸಿದ್ದರು.
ಇವರು ಮಗ, ಮಗಳು ಮತ್ತು ಮೊಮ್ಮಕ್ಕಳನ್ನು ಅಗಲಿರುತ್ತಾರೆ.