JANANUDI.COM NETWORK

ಭಾರತದ ಸಂವಿಧಾನ ರಚನೆ, ಅಸ್ಪ್ರಶ್ಯತೆಯ ವಿರುದ್ಧ ಹೋರಾಟ ಮತ್ತು ಸಾಮಾಜಿಕ ನ್ಯಾಯದ ಜಾಗೃತಿಯನ್ನು ಮೂಡಿಸಲು ಅಂಭೆಡ್ಕರ್ ಅವರ ನಾಯಕತ್ವ ನಮಗೆ ಸದಾ ಪ್ರೆರಣೆಯಾಗಿದೆ” ಎಂದು ಇತಿಹಾಸ ಉಪನ್ಯಾಸಕರಾದ ನವೀನ್ ಕೊರೆಯಾ , ಮೂಡುಬೆಳ್ಳೆ ಸಂತ ಲಾರೆನ್ಸ್ ಪ ಪೂ ಕಾಲೇಜಿನಲ್ಲಿ ನಡೆದ ಅಂಭೇಡ್ಕರ್ ಜಯಂತಿಯ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಶತೆಯನ್ನು ಪ್ರಾಂಶುಪಾಲರಾದ ಎಡ್ವರ್ಡ್ ಲಾರ್ಸನ್ ಡಿಸೋಜ ವಹಿಸಿದ್ದರು. ವಿಧ್ಯಾರ್ಥಿ ನಾಯಕರಾದ ಕು. ಜೆಮಿಮಾ ಅರಾನ್ಹಾ, ಸುನೀಲ್ ಕುಮಾರ್, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು. ಶಿಕ್ಷಕ ಜೋನ್ ಕ್ಯಾಸ್ತಲೀನೊ ಸ್ವಾಗತಿಸಿ , ನಿರ್ವಹಿಸಿದರು. ಉಪನ್ಯಾಸಕ ಜೋಸೆಪ್ ಡಿಸೋಜ ವಂದಿಸಿದರು.