ಪಣಜಿ : 3L ಮಿಷನ್ ಬಳಗದಿಂದ (ಬಡತನದಿಂದ ಅತೀ ಕೆಳಹಂತದ ಅಂದರೆ 3ನೇ ಹಂತದಲ್ಲಿರುವ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಬಳಗ) 22 ಜೂನ್ 2024 ರಂದು, 3L ನ ಸ್ನೇಹಿತರು ಗೋವಾದ ಸರ್ಕಾರಿ ಪ್ರಾಥಮಿಕ ಶಾಲೆಯ ರಾಮದಾಸ್ ಪಣಜಿಯ 46 ವಿದ್ಯಾರ್ಥಿಗಳಿಗೆ ಪ್ರತಿ ವಿದ್ಯಾರ್ಥಿಗೆ 500/- ರೂಪಾಯಿ ಮೌಲ್ಯದ ಲೇಖನ ಸಾಮಗ್ರಿಗಳೊಂದಿಗೆ ಉತ್ತಮ ಗುಣಮಟ್ಟದ ಹೊಸ ಶಾಲಾ ಬ್ಯಾಗ್ಗಳನ್ನು ವಿತರಿಸಿದರು. ಜುಲೈ ಎರಡನೇ ವಾರದಲ್ಲಿ ಒಂದು ಜೊತೆ ಶಾಲಾ ಸಮವಸ್ತ್ರವನ್ನು ನೀಡಲಾಗುವುದು.
ಮೇಲಿನ ವಿದ್ಯಾರ್ಥಿಗಳಲ್ಲದೆ, ಖಾಸಗಿ ಮತ್ತು ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ 26 ಬಡ 3L ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿಗಳನ್ನು ಒದಗಿಸಲಾಗಿದೆ, ಕೆಲವು ಮಳೆ ಉಡುಪುಗಳು, ಪಾದರಕ್ಷೆಗಳು, ಶಾಲಾ ಸಮವಸ್ತ್ರ, ಶಾಲಾ ಬ್ಯಾಗ್ ಮತ್ತು ಶಾಲಾ ಶುಲ್ಕವನ್ನು ನೀಡಲಾಗಿದೆ. ಎಂದು 3L ಮಿಷನ್ನ ಸಂಯೋಜಕರಾದ ಧರ್ಮಗುರು ಪ್ರತಾಪಾನಂದ ನಾಯ್ಕ್, ಎಸ್.ಜೆ ಮಾಧ್ಯಮಕ್ಕೆ ತಿಳಿಸಿದ್ದಾರೆ.
Distribution of Subsidy and School Bag to School Students of Government Primary School, Goa Panaji
Panaji : From the 3L mission group (Helping Students from Below Poverty Line i.e. 3rd Level) On 22nd June 2024, Friends of 3L distributed new school bags of good quality with stationery worth rupees 500/- per student for 46 students of Government Primary School Ramdas Panaji, Goa. One pair of school uniform will be given to them in the second week of July.
Apart from the above students, 26 poor 3L students studying in private and government schools were provided with stationery, some rain clothes, footwear, school uniform, school bag and school fees.
That is Rev, Fr. Pratap Naik, Coordinator of 3L Mission, SJ told the media.