

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್(ರಿ) ಶ್ರೀನಿವಾಸಪುರ ತಾಲೂಕಿನ ವ್ಯಾಪ್ತಿಯ ಕಸಬಾ ವಲಯದ ಬಗಳಹಳ್ಳಿ ಗ್ರಾಮದಲ್ಲಿ “ಶ್ರೀಆಂಜನೇಯ ಸ್ವಾಮಿ ದೇವಸ್ಥಾನ”ದಜೀರ್ಣೋಧ್ಧಾರಕ್ಕಾಗಿ ರೂ.200,000/- ಡಿ.ಡಿ ವಿತರಣೆ ಮಾಡಲಾಯಿತು, ಈ ಸಂದರ್ಭದಲ್ಲಿ ಶ್ರೀನಿವಾಸಪುರ ತಾಲೂಕಿನ ಯೋಜನಾಧಿಕಾರಿಗಳಾದ ಸುರೇಶ್ ಗೌಡ.ಎಸ್ ಹಾಗೂ ದೇವಸ್ಥಾನದ ಕಮಿಟಿ ಅಧ್ಯಕ್ಷರಾದ ನೇತಾಜಿ ಗೌಡ ಹಾಗೂ ಕಮಿಟಿ ಸದಸ್ಯರಾದ ನಾಚೇಗೌಡ, ಮುಕುಂದ ಕುಮಾರ ಮತ್ತು ಊರಿನ ಮುಖಂಡರಾದ ಬದ್ರಿನಾಥ್ ಹಾಗೂ ಕಸಬಾ ವಲಯದ ಮೇಲ್ವಿಚಾರಕರಾದ ಕಲಾವತಿ ಬಿ ಟಿ ಹಾಗೂ ಕಸಬಾ ವಲಯದ ಸೇವಾ ಪ್ರತಿನಿಧಿಗಳು ಮತ್ತು ಗ್ರಾಮಸ್ಥರು & ಸ್ವ-ಸಹಾಯ ಸಂಘದ ಸದಸ್ಯರ ಸಮ್ಮುಖದಲ್ಲಿರೂ.200,000/-ರೂ ಡಿ.ಡಿವಿತರಿಸಲಾಯಿತು.
