ರಾಜ್ಯದಲ್ಲಿ ಸೋಮವಾರದಿಂದ ಮೇ 24ರ ವರೆಗೆ ಕಂಪ್ಲೀಟ್ ಲಾಕ್ ಡೌನ್ ಘೋಷಣೆ

JANANUDI.COM NETWORK

ಬೆಂಗಳೂರು, ಮೇ. 7: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈ ವಿಷಯ ಪ್ರಕಟಿಸಿದ್ದಾರೆ. ಈಗಾಗಲೆ ಜಾರಿಯಲ್ಲಿರುವ ಕೊರೋನಾ ಕರ್ಫ್ಯೂ ಪರಿಣಾಮಕಾರಿಯಾಗದಿರುವ ಹಿನ್ನೆಲೆಯಲ್ಲಿ, ಸೋಂಕಿತರ ಸಂಖ್ಯೆ ಮತ್ತು ಸಾವಿನ ಸಂಖ್ಯೆ ನಿಯಂತ್ರಣಕ್ಕೆ ಬಾರದಿರುವ ಹಿನ್ನೆಲೆಯಲ್ಲಿ ಸಂಪೂರ್ಣ ಲಾಕ್ ಡೌನ್ ಜಾರಿಗೆ ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.

ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆಮಾತ್ರಅವಶ್ಯಕವಸ್ತುಗಳಮಾರಾಟಕ್ಕೆಅವಕಾಶನೀಡಲಾಗಿದೆ. ಸಾಗಾಣಿಕೆವಾಹನಗಳಓಡಾಟಕ್ಕೆಅವಕಾಶನೀಡಲಾಗಿದೆ

ಅಂತರ್ ಜಿಲ್ಲಾ ಸಂಚಾರ ಬಂದ್,.

 ಶಾಲಾ ಕಾಲೇಜು ಸಂಪೂರ್ಣ ಬಂದ್

ಅಗತ್ಯ ವಸ್ತು ಖರೀದಿಗೆ ಸಮಯ ಅವಕಾಶ

ಕಟ್ಟಡ ಕಾರ್ಮಿಕರಿಗೆ ಅವಕಾಶ

 ಹಾಲು, ತರ್ಕಾರಿ,ಮೇಡಿಕಲ್ ಸೌಲಭ್ಯ ಇರುವುದು,

ಮೇಟ್ರೊ,ಟ್ಯಾಕ್ಷಿ ಇಲ್ಲ,

ಮದುವೆಗೆ ೫೦ ಜನರಿಗೆ ಅವಕಾಶ,

೬-೯ ಮದ್ಯ ಮಾರಟಕ್ಕೆ ಅವಕಾಶ

ದೇವಸ್ಥಾನ ಚರ್ಚ್ ಮಸೀದಿ ಬಂದ್   

ಬ್ಯಾಂಕಿಗ್ ಸೇವೆಗೆ ಅವಕಾಶ

ಸರಕಾರಿ ಬಸ್ ಬಂದ್

ಸರಕಾರಿ ಕಚೇರಿಗಳು ಬಂದ್

ಕಾರ್ಮಿಕರು ರಾಜ್ಯ ಬಿಟ್ಟು ಹೋಗುವಂತಿಲ್ಲ

ಅನಾವಶ್ಯ ತಿರುಗುವರಿಗೆ ಭಾರೀ ಪ್ರಮಾಣದ ದಂಡ

ವೈದ್ಯಕೀಯ ಮತ್ತು ತುರ್ತು ಸಂದರ್ಭದಲ್ಲಿ ಮಾತ್ರ ವಾಹನ ಸಂಚಾರ

ವಾಹನದಲ್ಲಿ ಒಡಾಟಕ್ಕೆ ಅವಕಾಶವಿಲ್ಲ