ಬೆಂಗಳೂರು. ಜೂ.11: ಕಠೋರ ಕೊರೊನಾ ಸೋಂಕು ಹಲವಾರು ಖ್ಯಾತ ನಾಮರನ್ನು ಬಲಿ ತೆಗೆದುಕೊಂಡಿದೆ, ಇದೀಗ ಖ್ಯಾತ ಕವಿ, ಸಾಹಿತಿ ನಾಡೋಜ ಡಾ.ಸಿದ್ದಲಿಂಗಯ್ಯರನ್ನು ಕೊರೊನಾ ಬಲಿಪಡೆದಿದೆ.
ನಗರದಖಾಸಗಿಆಸ್ಪತ್ರೆಯಲ್ಲಿಚಿಕಿತ್ಸೆಪಡೆಯುತ್ತಿದ್ದಕವಿ, ಸಾಹಿತಿಡಾ.ಸಿದ್ದಲಿಂಗಯ್ಯಅವರುಚಿಕಿತ್ಸೆಫಲಕಾರಿಯಾಗದೇ ಅಸು ನೀಗಿದ್ದಾರೆ.
ಕನ್ನಡದಲೇಖಕರಲ್ಲಿಪ್ರಮುಖರಾದ 67 ವರ್ಷವಯಸ್ಸಿನಡಾ. ಸಿದ್ದಲಿಂಗಯ್ಯನವರು ‘ದಲಿತಕವಿ’ ಎಂದೇಪ್ರಸಿದ್ಧಿಪಡೆದಿದ್ದರು.
ಸಿದ್ಧಲಿಂಗಯ್ಯನವರುದಲಿತಹೋರಾಟಮತ್ತುಸಾಮಾಜಿಕಸಮಾನತೆಗಾಗಿಕಾವ್ಯಸಾಹಿತ್ಯಗಳನ್ನುಅಪಾರ ಮಟ್ಟದಲ್ಲಿರಚಿಸಿದ್ದು, ಕಾವ್ಯ, ನಾಟಕ, ಪ್ರಬಂಧ, ವಿಮರ್ಶೆ, ಸಂಶೋಧನೆ, ಆತ್ಮಕಥನಮುಂತಾದಪ್ರಕಾರಗಳಲ್ಲಿಸಾಹಿತ್ಯರಚನೆಮಾಡಿದ್ದಾರೆ. ಅವರ ಸಾವು ಕನ್ನಡ ಸಾಹಿತ್ಯಕ್ಕೆ ತುಂಬಲಾರದ ನಶ್ಟ ಉಂಟಾಗಿದೆ.