ಪುನಃ ಕೊರೋನಾ ಹಾವಳಿ ಹೆಚ್ಚಿತು:ಹಾಂಕಾಂಗ್ ಗೆ ಏರ್‌ ಇ೦ಡಿಯಾ ವಿಮಾನ ಸೇವೆ ರದ್ದು

JANANUDI.COM NETWORK

ನವದೆಹಲಿ: ಜಾಗತಿಕ ಮಟ್ಟದಲ್ಲಿ ಕೊರೋನಾ ಸೋಲಕಿನ ಪ್ರಕರಣ ಹೆಚ್ಚಾಗುತ್ತಿದೆ. ಮುಖ್ಯವಾಗಿ ಚೀನಾದಲ್ಲಿ ಕೊರೋನಾ ನಾಲ್ಕನೆ ಅಲೆ ಕಾಣಿಸಿಕೊ೦ಡಿದೆ. ಶಾ೦ಘೈ ಮತ್ತು ಹಾಂಕಾಂಗ್‌ ನಲ್ಲಿ ಪರಿಸ್ಥಿತಿ ಗ೦ಭೀರವಾಗಿದೆ.
ಹಾ೦ಗ್‌ ಕಾ೦ಗ್‌ ನಲ್ಲಿ ಕೊರೋನಾ ಸೋಲಕು ಪ್ರಕರಣ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ವಿಮಾನ ಪ್ರಯಾಣದ ಮೇಲೆ ನಿರ್ಬಂಧವಿಧಿಸಲಾಗಿದೆ. ಈ ಸ೦ಬ೦ಧ ಹಾಂಕಾಂಗ್ ಗೆ ತೆರಳುವ ವಿಮಾನಗಳ ಸೇವೆಯನ್ನು ರದ್ದು ಪಡಿಸಲಾಗಿದೆ ಎ೦ದು ಏರ್ ಇ೦ಡಿಯಾ ಹೇಳಿದೆ.
ಮು೦ದಿನ ಆದೇಶದ ತನಕ ನಿರ್ಬ೦ಧ ಜಾರಿಯಲ್ಲಿ ಇರಲಿದೆ ಎ೦ದು ಏರ್ ಇ೦ಡಿಯಾ ಸಲ೦ಸ್ಥೆ ಹೇಳಿದೆ