ಕುಂದಾಪುರ್ ರೊಜಾರ್ ಮಾಯೆಚ್ಯಾ ಇಗರ್ಜೆ ಮೊಂತಿ ಸಾಯ್ಬಿಣಿಚೆ ನೊವೆನ್ ಆರಂಭ್
ಕುಂದಾಪುರ್, ಆ.30: ಉಡುಪಿ ದಿಯೆಸಿಜಿಚಿ ಮಲ್ಗಡಿ ಇಗರ್ಜ್ 452 ವರ್ಷಾ ಚರಿತ್ರಾ ಆಸ್ಚ್ಯಾ ಭಾಗೆವೊಂತ್ ರೊಜಾರ್ ಮಾಯೆಚ್ಯಾ ಇಗರ್ಜೆ ಮೊಂತಿ ಸಾಯ್ಬಿಣಿಚ್ಯಾ ಫೆಸ್ತಾಚ್ಯಾ ತಯಾರಾಯೆಕ್ ಲಾಗೊನ್ ಆಗೋಸ್ತಾಚ್ಯಾ 30 ವೆರ್ ಸಕಾಳಿ ನೊವೆನ್ ಆರಂಭ್ ಜಾಲೆಂ.
ಫಿರ್ಗಜೆಚೊ ವಿಗಾರ್ ಬೊ|ಮಾ|ಬಾ| ಸ್ಟ್ಯಾನಿ ತಾವ್ರೊನ್ ಪವಿತ್ರ್ ಬಲಿದಾನ್ ಭೆಟವ್ನ್ ನೊವೆನಾಚಿಂ ರೀತ್ ಚಲವ್ನ್ ವೆಲಿ. ಮರಿಯೆ ಮಾಯೆಚ್ಯಾ ಗ್ರೋಟ್ಟೊ ಮುಕಾರ್ ಭುರ್ಗ್ಯಾನಿಂ ಆನಿ ವ್ಹಡಾನಿ ಬಾಳೊಕ್ ಮರಿಯೆಕ್ ವಯಕ್ತಿಕ್ ಜಾವ್ನ್ ಫುಲಾಂ ಅರ್ಪಿಲಿ. ನೊವೆನಾಚೆ ಪ್ರಾರ್ಥನ್ ಅರ್ಪುನ್ ಮರಿಯೆಕ್ ಹೊಗಳ್ಸುಯಾಂ ಗಾಯನ್ ಗಾಂವ್ನ್ ಮರಿಯೆಕ್ ಭುರ್ಗಾಂನಿ ಫುಲಾಂ ಉಡೊನ್ ಮಾನ್ ಕೆಲೊ.ಸಹಾಯಕ ಯಾಜಕ್ ಮಾ|ಬಾ| ಅಶ್ವಿನ್ ಆರಾನ್ಹಾ ಹಾಜರ್ ಆಸ್ಲೆಂ. ಮರಿಯೆಚ್ಯಾ ನೊವೆನಾಕ್, ಭುರ್ಗ್ಯಾಂ, ಫ್ರಾಸ್ ವ್ಹಡಾಂ ಚಡಿತ್ ಸಂಖ್ಯಾನ್ ಹಾಜರ್ ಆಸ್ಲಿ. ತಶೆಂಚ್ ಧರ್ಮ್ ಭಯ್ಣ್ಯೊಯಿ ಹಾಜರ್ ಆಸೊನ್ ವಿಗಾರಾನ್ ಸರ್ವಾಂಕ್ ಧನ್ಯವಾದ್ ಪಾಟಯ್ಲೆ.
ಕುಂದಾಪುರ ಹೋಲಿ ರೋಜರಿ ಚರ್ಚಿನಲ್ಲಿ ಮೇರಿ ಮಾತೆಯ ಹುಟ್ಟು ಹಬ್ಬದ (ತೇನೆ ಹಬ್ಬ) ಪ್ರಯುಕ್ತ ನೊವೆನಾ ಆರಂಭ
ಕುಂದಾಪುರ, ಆ.30: ಉಡುಪಿ ಧರ್ಮಪ್ರಾಂತ್ಯದಲ್ಲೆ ಹಿರಿಯ ಇಗರ್ಜಿಯಾದ 452 ವರ್ಷದ ಇತಿಹಾಸ ಇರುವ ಹೋಲಿ ರೋಜರಿ ಚರ್ಚಿನಲ್ಲಿ ತೆನೆ ಹಬ್ಬ (ಮೇರಿ ಮಾತೆಯ ಹುಟ್ಟು ಹಬ್ಬದ) ಪ್ರಯುಕ್ತ (ಸೆ.8) ತಯಾರಿಗಾಗಿ 9 ದಿನಗಳ ನೊವೆನಾ ಇಂದು ಅಗೋಸ್ತ್ ೩೦ ರಂದು ಆರಂಭವಾಯಿತು. ಇಗರ್ಜಿಯ ಪ್ರಧಾನ ಧರ್ಮಗುರು ಅ|ವಂ| ಸ್ಟ್ಯಾನಿ ತಾವ್ರೊ ಪವಿತ್ರ ಬಲಿದಾನ ಅರ್ಪಿಸಿ ನೊವೆನಾ ಪ್ರಾರ್ಥನೆ ನಡೆಸಿಕೊಟ್ಟು ನೊವೆನಾಕ್ಕೆ ಚಾಲನೆ ನೀಡಿದರು. ಸಹಾಯಕ ಧರ್ಮಗುರು ವಂ| ಅಶ್ವಿನ್ ಆರಾನ್ಹಾ ಹಾಜರಿದ್ದು, ಮಕ್ಕಳು ಮತ್ತು ದೊಡ್ಡವರು ಭಕ್ತಿ ಗಾಯನದೊಂದಿಗೆ ಹೂ ಗಳನ್ನು ಬಾಲ ಮೇರಿ ಮಾತೆಗೆ ಅರ್ಪಿಸಿದರು.