ಕಥೊಲಿಕ್ ಸಭಾ ಮಂಗಳೂರು ಪ್ರದೇಶ(ರಿ.) *ಸಿಟಿ ವಲಯ* ದ *ಬೆಳ್ಳಿ ಹಬ್ಬ* ದ ಸಮಾರಂಭ ಆದಿತ್ಯವಾರ ದಿನಾಂಕ 15.10.2023 ರಂದು ಸಂಜೆ 4:30 ಗಂಟೆಗೆ ಮಂಗಳೂರಿನ ನಿವೃತ್ತ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡಾ. ಅಲೋಶಿಯಸ್ ಪಾವ್ಲ್ ಡಿಸೋಜಾ ಇವರ ಸಾರಥ್ಯದಲ್ಲಿ *ದಿವ್ಯ ಬಲಿ ಪೂಜೆ* ವಾಮಂಜೂರ್ ಶ್ರಮಿಕ ಸಂತ ಜೋಸೆಫ್ ದೇವಾಲಯದಲ್ಲಿ ನಡೆಯಿತು. 6:00 ಗಂಟೆಗೆ *ಸಭಾ ಕಾರ್ಯಕ್ರಮ* ವು ವಾಮಂಜೂರ್ ಶ್ರಮಿಕ ಸಂತ ಜೋಸೆಫ್ ದೇವಾಲಯದ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷರಾಗಿ ಕಥೊಲಿಕ್ ಸಭಾ ಸಿಟಿ ವಲಯ ಅಧ್ಯಕ್ಷರಾದ ಶ್ರೀ ವಿಲ್ಫ್ರೆಡ್ ಆಲ್ವಾರಿಸ್, ಮುಖ್ಯ ಅತಿಥಿಗಳಾಗಿ ಸಿಟಿ ವಲಯದ ಮುಖ್ಯ ಧರ್ಮಗುರು ಹಾಗೂ ವಾಮಂಜೂರು ಚರ್ಚ್‌ನ ಧರ್ಮಗುರು ವಂ| ಫಾದರ್ ಜೇಮ್ಸ್ ಡಿಸೋಜ, ಕಥೊಲಿಕ್ ಸಭಾ ಮಂಗಳೂರು ಪ್ರದೇಶದ ಕೇಂದ್ರೀಯ ಸಮಿತಿಯ ಅಧ್ಯಕ್ಷರಾದ ಶ್ರೀ ಆಲ್ವಿನ್ ಡಿಸೋಜಾ, ಸಿಟಿ ವಲಯದ ಆಧ್ಯಾತ್ಮಿಕ ನಿರ್ದೇಶಕರು ಹಾಗೂ ಆಂಜೆಲೋರ್ ಚರ್ಚ್‌ನ ಪ್ರಧಾನ ಧರ್ಮಗುರು ವಂ| ಫಾದರ್ ವಿಲಿಯಂ ಮಿನೇಜಸ್, ಕೇಂದ್ರೀಯ ಸಮಿತಿಯ ಹಾಗೂ ಸಿಟಿ ವಲಯದ ಕಾರ್ಯದರ್ಶಿಯಾದ ಶ್ರೀಮತಿ ವಿಲ್ಮಾ ಮೊಂತೇರೊ, ಅತಿಥಿಗಳಾಗಿ ಸಿಟಿ ವಲಯದ ಸ್ಥಾಪಕ ಅಧ್ಯಕ್ಷರಾದ ಶ್ರೀ ಮಾರ್ಟಿನ್ ಡಿಸೋಜಾ, ವಾಮಂಜೂರ್ ಚರ್ಚ್‌ನ ಉಪಾಧ್ಯಕ್ಷರಾದ ಶ್ರೀ ಚಾರ್ಲ್ಸ್ ಪಾಯ್ಸ್, ಕಥೊಲಿಕ್ ಸಭಾ, ವಾಮಂಜೂರ್ ಘಟಕದ ಅಧ್ಯಕ್ಷರಾದ ಶ್ರೀ ಪ್ಯಾಟ್ರಿಕ್ ಲೋಬೊ, ಬೆಳ್ಳಿ ಹಬ್ಬದ ಸಂಚಾಲಕರಾದ ಶ್ರೀ ಪ್ರಶಾಂತ್ ಸಲ್ಡಾನ್ಹಾ ಭಾಗವಹಿಸಿದ್ದರು.
25 ವರ್ಷಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ ಎಲ್ಲಾ ಸಿಟಿ ವಲಯದ ಅಧ್ಯಕ್ಷರು,ಕಾರ್ಯದರ್ಶಿ ಹಾಗೂ ಘಟಕದ ಅಧ್ಯಕ್ಷರನ್ನು ಸನ್ಮಾನಿಸಿ ಗೌರಿಸಲಾಯಿತು. ವೇದಿಕೆ ಕಾರ್ಯಕ್ರಮದ ನಂತರ ಎಲ್ಲಾ ಘಟಕಗಳ ಸಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಕೊನೆಯಲ್ಲಿ ಬೆಳ್ಳಿ ಹಬ್ಬದ ಊಟದ ವ್ಯವಸ್ಥೆಯನ್ನು ಮಾಡಲಾಗಿದ್ದು.
Catholic Sabha Mangalore Pradesh(R)-City Deanery Silver Jubilee Celebration
Catholic Sabha, Mangalore Pradesh(R)- City Deanery, celebrated their Silver Jubilee on Sunday, October 15, 2023 at St. Joseph The Worker Church, Vamanjoor, Mangalore. Thanksgiving mass was celebrated at 4:30 pm with the main celebrant Bishop Emeritus of Mangalore Diocese, Aloysius Paul D’Souza, accompanied by Rev. Fr. James D’Souza, Rev. Fr. William Menezes ,Rev. Fr. Clifford Fernandes, Rev. Fr. Dominic Vas, Rev. Fr. Andrew Leo D’Souza, Rev. Fr. Melwyn Pinto, Rev. Fr. Andrew D’Souza Rev. Fr. Joseph Mascarenhas and Rev. Fr. Ivan D’Souza. Stage and cultural programme was held at 6:00 p.m. in Vamanjoor Church Sabha Bhavan.
Mr. Wilfred Alvares, Bondel, the President of Catholic Sabha, City Deanery, presided over the celebration with the Chief Guests Rev. Fr. James D’Souza, the Vicar Forane and Parish Priest of Vamanjoor Church, Mr. Alwyn D’Souza, Panir, President, Central Catholic Sabha, Mangalore, Rev. Fr. William Menezes, Parish Priest of Angelore Church and Spiritual Director of the City Deanery and Mrs. Vilma Monteiro, General Secretary, Central Catholic Sabha, Mangalore. They were accompanied by the Guests of Honor, including the Founder President, Mr. Martin R. D’Souza, Mr. Charles Pais, Vice President of the Parish Council, Vamanjoor Church, Mr Patrick Lobo, President of the local body and Mr. Prashanth Saldanha, convener of the programme.
All the presidents and secretaries and spiritual director who served Catholic Sabha, Mangalore – City Deanery, over the past 25 years were honored during the stage President Mr Wilfred Alvares welcomed the guest, Secretary Mrs Wilma Monteiro presented the 25 year report and convener Mr Prashanth Saldanha thanked the gathering.
Stage programme was followed by cultural programme performed by all the 10 units under the city deanery. The programme was concluded by a fellowship meal. Mr Victor Correa and Mr Sunil Pinto compèred the stage and cultural program. City varado catholic Sabha unit spiritual directors guest priest central council president, office bearers and large number of people were gathered and witnessed the celebration.