ಕುಂದಾಪುರ, ಮೇ.6: ಕುಂದಾಪುರ ಭಾಗ್ಯವಂತೆ ರೋಜರಿ ಮಾತಾ ಚರ್ಚಿನ ಸಭಾ ಭವನದಲ್ಲಿ ಕುಂದಾಪುರ ಭಾಗ್ಯವಂತೆ ರೋಜರಿ ಮಾತಾ ಚರ್ಚಿನ ಮಟ್ಟದಲ್ಲಿ ವಾಳೆಯ ಸಮಿತಿ ಸದಸ್ಯರಿಗೆ ಮೇ 4 ರಂದು ಕಿರು ಸಮುದಾಯದ ಬಗ್ಗೆ ತರಬೇತಿ ಶಿಬಿರ ಕಾರ್ಯಕ್ರಮ ನಡೆಯಿತು.ಶಿಬಿರವನ್ನು ಕೋಟ ಚರ್ಚಿನ ಧರ್ಮಗುರು, ಲೇಖಕರಾದ ವಂ|ಆಲ್ಪೊನ್ಸ್ ಡಿಲಿಮಾ ನಡೆಸಿಕೊಟ್ಟರು. ಕಿರು ಸಮುದಾಯವು ಬಹಳ ಹಿಂದಿನಿಂದಲೂ ನಡೆದು ಬಂದಿದೆ. ಕಿರು ಸಮುದಾಯದಲ್ಲಿ ನಾವೆಲ್ಲರೂ ಒಂದೇ, ಮೇಲು ಕೀಳು, ಧನಿಕ ಬಡವ ಎಂಬುದು ಇಲ್ಲ, ಕಿರು ಸಮುದಾಯದಲ್ಲಿ ಐಕ್ಯತೆ ಇದೆ. […]

Read More

ಕುಂದಾಪುರ, ಎ.27: ಮಂಗಳೂರು ಧರ್ಮಪ್ರಾಂತ್ಯದ ಪುತ್ತೂರು ಮರಿಲ್ ಸೆಕ್ರೇಟ್ ಹಾರ್ಟ್ ಚರ್ಚಿನ ಯಾತ್ರಿಕರು ಇಂದು ಎಪ್ರಿಲ್ 27 ರಂದು ಬೆಳಿಗೆ 7.30 ಕ್ಕೆ ಕುಂದಾಪುರದ ಆಗಮಿಸಿ, 454 ವರ್ಷಗಳ ಚರಿತ್ರೆ ಇರುವ ಐತಿಹಾಸಿಕ ಭಾಗ್ಯವಂತೆ ರೋಜರಿ ಮಾತಾ ಇಗರ್ಜಿಯ ದರ್ಶನ ಪಡೆದರು.     ಅವರನ್ನು ಕುಂದಾಪುರ ಭಾಗ್ಯವಂತೆ ರೋಜರಿ ಮಾತಾ ಇಗರ್ಜಿಯ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಸ್ವಾಗತಿಸಿದರು.ಎರಡು ದೊಡ್ಡ ಬಸ್ ಗಳಲ್ಲಿ ಆಗಮಿಸಿದ ಯಾತ್ರಿಕರು ಸುಮಾರು 100 ಜನರಿದ್ದು, ಯಾತ್ರೆಯ ಮೊದಲ ಭಾಗವಾಗಿ ಕುಂದಾಪುರ ಭಾಗ್ಯವಂತೆ […]

Read More

ಕುಂದಾಪುರ್: ಕುಂದಾಪುರ್ ರೊಜಾರ್ ಮಾಯ್ ಫಿರ್ಗಜೆಚೊ ಸಹಾಯಕ್ ಯಾಜಕ್ ಮಾ|ಬಾ|ಅಶ್ವಿನ್ ಆರಾನ್ನ ಹಾಂಚೊ ಸಾತ್ವೊ ಒಡ್ದಿಚೊ ದೀಸ್ ಎಪ್ರಿಲಾಚ್ಯಾ ೨೪ ವೇರ್ ಪವಿತ್ರ್ ಬಲಿದಾನ್ ಅರ್ಪುನ್ ಆಚರಣ್ ಕೆಲೊ. ಫಿರ್ಗಜೆಚೊ ವಿಗಾರ್ ಬೋವ್ ಮಾನಾಧಿಕ್ ವಾಪ್ ಸ್ಟ್ಯಾನಿ ತಾವ್ರೊ ಆನಿ ಸಯ್ರೆ ಯಾಜಕ್ ಮಾ|ಬಾ|  ಜಾರ್ಜ್ ಅಂದ್ರಾದೆ ಹಾಣಿ ಸಹಬಲಿದಾನ್ ಭೆಟಯ್ಲೆಂ.     ಉಪ್ರಾಂತ್ ಚಲಲ್ಯಾ ಮಟ್ವ್ಯಾ ಅಭಿನಂದನ್ ಕಾರ್ಯಾಂತ್ ಕೇಕ್ ಕಾತರ್ನ್ ಉಲ್ಲಾಸ್ ಪಾಟಯ್ಲೆ. ಫಿರ್ಗಜೆಚಿ ಉಪಾಧ್ಯಕ್ಷಿಣ್ ಶಾಲೆಟ್ ರೆಬೆಲ್ಲೊನ್ ಬರೆ ಮಾಗ್ಲೆಂ. ವಿಗಾರ್ ಬೋವ್ […]

Read More

ಕುಂದಾಪುರ,ಎ.16: ‘ನಮ್ಮ ರೋಜರಿ ಚರ್ಚಿನ ಮಕ್ಕಳು ವಿದ್ಯಾಭಾಸಕ್ಕಾಗಿ ಬೇರೆ ಬೇರೆ ಶಾಲೆಗಳಿಗೆ ಹೋಗುತ್ತಾರೆ, ಆದರೆ ಇಂದು ನೀವುಗಳೆಲ್ಲ ಒಟ್ಟಾಗಿದ್ದಿರಿ, ಹೀಗೆ ಸೇರುವುದು ಅಪರೂಪ, ನೀವುಗಳು ಇಂದು ಒಬ್ಬರನೊಬ್ಬರನ್ನು ಪರಿಚಯ ಮಾಡಿಕೊಳ್ಳಬೇಕು, ನಾವು ಕಾಡಿಗೆ ಹೋದರು ಯಾವುದೇ ನಾಡಿಗೆ ಹೋದರು ಕೊನೆಗೆ ನಾವು ಕುಂದಾಪುರದವರೇ ಆಗುತ್ತಾರೆ, ನಮ್ಮ ಭಾಗ್ಯವಂತೆ ರೋಜರಿ ಮಾತಾ ಚರ್ಚ್ ಉಡುಪಿ ಜಿಲ್ಲೆಯಲ್ಲೆ ಪುರಾತನವಾಗಿದ್ದು, ಇದು ನಮಗೆ ಸಿಕ್ಕಿದ ಭಾಗ್ಯ, ಅದರಲ್ಲೂ ನಮಗೆ ಪೆÇೀಷಕಿ ಸಿಕ್ಕಿದು ಯೇಸು ಕ್ರಿಸ್ತರ ಮಾತೆ ಭಾಗ್ಯವಂತೆ ರೋಜರಿ ಮಾತೆ, ನಾವೆಲ್ಲ […]

Read More

ಕುಂದಾಪುರ,ಮಾ.31: ಇತಿಹಾಸ ಪ್ರಸಿದ್ದ ಉಡುಪಿ ಧರ್ಮಪ್ರಾಂತ್ಯದ ಅತೀ ಹಿರಿಯ ಇಗರ್ಜಿಯಾದ ಕುಂದಾಪುರ ರೊಜರಿ ಮಾತಾ ಇಗರ್ಜಿಯಲ್ಲಿ (ಮಾ.30) ರಂದು ಸಂಜೆ ಯೇಸುವಿನ ಪುನರುತ್ಥಾನ ಹೊಂದಿದ ಪಾಸ್ಖ ಹಬ್ಬವನ್ನು ಭಕ್ತಿ ಶ್ರದ್ದೆ ಹಾಗೂ ಸಂಭ್ರಮದಿಂದ ಆಚರಿಸಲಾಯಿತುಚರ್ಚಿನ ಮೈದಾದಲ್ಲಿ ಕತ್ತಲಿನಲ್ಲಿ ಪಾಸ್ಕದ ಮೊಂಬತ್ತಿಗೆ ಐದು ಮೊಳೆಗಳನ್ನು ತುರುಕಿಸಿ, ಹೊಸ ಬೆಂಕಿಯನ್ನು ಆಶೀರ್ವದಿಸಿ, ಆ ಬೆಂಕಿಯಿಂದ ಯೇಸು ಪುನರುತ್ಥಾನದ ಸಂಕೇತವಾದ ಪಾಸ್ಖ ಮೊಂಬತ್ತಿಯನ್ನು ಬೆಳಗಿಸಲಾಯಿತು. ನಂತರ ದೇವಾಲಯದೊಳಗೆ ದೇವರ ವಾಕ್ಯಗಳ ವಾಚನ ಮತ್ತು ಕೀರ್ತೆನೆಗಳ ಗಾಯನಗಳು ನಡೆದವು. ಯೇಸು ಪುನರುತ್ಥಾನ ಹೊಂದಿದ […]

Read More

ಬೆಳಗಿನ ಹೊತ್ತಿನಲ್ಲಿ ಕಶ್ಟ ಯಾತನೆಯ ಶಿಲುಭೆ ಪಯಣ ಕುಂದಾಪುರ ಎ.8: ಶುಭ ಶುಕ್ರವಾರದಂದು ಬೆಳಿಗ್ಗೆ ಕುಂದಾಪುರ ರೋಜರಿ ಮಾತಾ ಚರ್ಚಿನ ಇಗರ್ಜಿಯ ಮೈದಾನದಲ್ಲಿ ಶ್ರದ್ದೆ ಭಕ್ತಿಪೂರ್ವಕ ಪವಿತ್ರ ಶಿಲುಬೆಯ ಪಯಣವನ್ನು ನಡೆಸಲಾಯಿತು. ಯೇಸು ಶಿಲುಭೆ ಹೊತ್ತು, ಕಶ್ಟ ಕಾರ್ಪಣ್ಯಗಳನ್ನು ಒಟ್ಟು 14 ಅಧ್ಯಾಯಗಳು, ಅವುಗಳನ್ನು ಚರ್ಚಿನ ವಾಳೆಯಯವರು ಮತ್ತು ಯುವ ಸಂಘಟನೆಯವರು ಒಂದೊಂದು ಶಿಲುಭಾ ಅಧ್ಯಾಯಾವನ್ನು ಯೇಸು ಅನುಭವಿಸಿದ ಯಾತನೆ ಜಾಞಪಿಸಿ ಪ್ರಾರ್ಥನೆ ಮೂಲಕ ನೇರವೆರಿಸಿದರು ಸಂಜೆ ಇಗರ್ಜಿಯ ಒಳಗಡೆ ಯೇಸುವಿನ ಕಷ್ಟ ಮರಣದ ಧಾರ್ಮಿಕ ವಿಧಿ […]

Read More

ಕುಂದಾಪುರ, ಮಾ.29: ಇಂದು ಶುಭ ಶುಕ್ರವಾರದಂದು ಬೆಳಿಗ್ಗೆ ಎಂಟು ಮುವತ್ತಕ್ಕೆ, ಕುಂದಾಪುರ ಚರ್ಚಿನ ಇಗರ್ಜಿ ಮೈದಾನದಲ್ಲಿ ಭಕ್ತಿಪೂರ್ವಕ ಪವಿತ್ರ ಶಿಲುಬೆಯ ಯಾತ್ರೆ ನಡೆಯಿತು. ಈ ಶಿಲುಭೆಯಾತ್ರೆಯು ಒಂದೊಂದು ಶಿಲುಭಾ ಅಧ್ಯಾಯಾವನ್ನು ಚರ್ಚಿನ ಒಂದೊಂದು ವಾಳೆಯವರು ಮತ್ತು ಯುವ ಸಂಘಟನೆಯವರು ನೇರವೆರಿಸಿದರು.ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಶಿಲುಭೆ ಯಾತ್ರೆಗೆ ಸ್ವಾಗತಿಸಿ ಧನ್ಯವಾದಗಳನ್ನು ಸಮರ್ಪಿಸಿದರು. ಸಹಾಯಕ ಧರ್ಮಗುರು ವಂ| ಅಶ್ವಿನ್ ಆರಾನ್ನಾ ಇವರು ಶಿಲುಭೆಯಾತ್ರೆಯ ಪ್ರಾರ್ಥನೆಗಳನ್ನು ಸಿದ್ದಪಡಿಸಿ, ಮಾರ್ಗದರ್ಶನ ನೀಡಿದರು. ಈ ಭಕ್ತಿಪೂರ್ವಕ ಶಿಲುಭೆ ಯಾತ್ರೆಗೆ ಕುಂದಾಪುರ ಚರ್ಚಿನ […]

Read More

ಕುಂದಾಪುರ,ಮಾ.29; “ನಾವು ಯಾಜಕರು ಪವಿತ್ರ ಬಲಿದಾನ ಅರ್ಪಿಸುವಾಗ ರೊಟ್ಟಿಯನ್ನು ತೆಗೆದುಕೊಂಡು ‘ಆತ ಪರಾಧೀನದರಾದ ರಾತ್ರಿ ಅವರು ರೊಟ್ಟಿಯನ್ನು ತೆಗೆದುಕೊಂಡು ದೇವರಿಗೆ ಕøತಜ್ಞತಾಸ್ತೋತ್ರವನ್ನು ಸಲ್ಲಿಸಿ ಇದು ನಿಮಗಾಗಿ ಒಪ್ಪಿಸಲಾಗುವ ಶರೀರ, ಇದನ್ನು ನನ್ನ ಸ್ಮರಣೆಗಾಗಿ ಮಾಡಿ ಎಂಬ ವಾಕ್ಯವನ್ನು ಪಠಿಸುತ್ತೇವೆ, ಇದು ಯಾಕೆ ಹೇಳಲಾಗುತ್ತದೆ, ಆದರೆ ಅಂದು ಯೇಸು ಕ್ರಿಸ್ತರು ಆ ಭೋಜನದಲ್ಲಿ ಸಂತೋಷದಿಂದ ಭೋಜನ ಮಾಡಿದ್ದಾರೆ ಎಂದು ನೀವು ತಿಳಿದುಕೊಂಡಿದ್ದಿರೋ? ಇಲ್ಲ ಅವರು ಸಮಾಧಾನದಿಂದ ಭೋಜನ ಮಾಡಿರಲಿಲ್ಲ, ಯಾಕೆಂದರೆ, ಅವರಿಗೆ ತಿಳಿದಿತ್ತು, ನನ್ನನ್ನು ಇಂದು ನನ್ನ ಶಿಸ್ಯನೇ […]

Read More

ಕುಂದಾಪುರ,ಮಾ.೨೩: ಜಿಲ್ಲೆಯ ಅತ್ಯಂತ ಹಿರಿಯ ಚರ್ಚ್ ಆಗಿರುವ ಕುಂದಾಪುರ ಹೋಲಿ ರೋಜರಿ ಚರ್ಚಿನಲ್ಲಿ ಗರಿಗಳ ಭಾನುವಾರದಂದು, ಗರಿಗಳ ಸಂಸ್ಕಾರದ ಪ್ರಾರ್ಥನ ವಿಧಿಯನ್ನು ಆಚರಿಸಲಾಯಿತು, ಮಾಜಿ ದಿವ್ಯ ಜ್ಯೋತಿ ಸಂಸ್ಥೆಯ ನಿರ್ದೇಶಕರಾದ, ಪ್ರಸ್ತೂತ ಬೆಂಗಳೂರಿನಲ್ಲಿ ಕೆನೊನ್ ಲಾ  ವ್ಯಾಸಂಗ ಮಾಡುತ್ತೀರುವ ವಂ| ಧರ್ಮಗುರು ಸ್ಟೀಪನ್ ಡಿಸೋಜಾ ಚರ್ಚಿನ ಮೈದಾನದಲ್ಲಿ ಗ್ರೋಟ್ಟೊ ಮುಂದುಗಡೆ, ಗರಿಗಳನ್ನು ಆಶಿರ್ವಧಿಸಿ ಪ್ರಾರ್ಥನಾ ವಿಧಿಯನ್ನು ನಡೆಸಿಕೊಟ್ಟರು. ನಂತರ ಗರಿಗಳ ಮೆರವಣೆಗೆಯನ್ನು ಮಾಡಲಾಯಿತು.ನಂತರ ಅವರು ಚರ್ಚಿನಲ್ಲಿ ಬಲಿದಾನದ ನೇತ್ರತ್ವವನ್ನು ವಹಿಸಿಕೊಂಡು ಬಲಿದಾನವನ್ನು ಅರ್ಪಿಸಿದರು. ಕಟ್ಕೆರೆ ಬಾಲಯೇಸು ಆಶ್ರಮದ […]

Read More