
ಜನನುಡಿ ಡಾಟ್ ಕಾಮ್ ಎರ್ಪಡಿಸಿದ ವಲಯ ಮಟ್ಟದ ಚರ್ಚಗಳ ಗೋದಲಿ ಸ್ಪರ್ಧೆಯಲ್ಲಿ ಪ್ರಥಮ ತ್ರಾಸಿಗೆ, ದ್ವಿತೀಯ ಬೈಂದೂರಿಗೆ ಕುಂದಾಪುರ, ಕುಂದಾಪುರದ ಜನನುಡಿ ಡಾಟ್ ಕಾಮ್ ಸುದ್ದಿ ಬಿತ್ತರ ಸಂಸ್ಥೆಯಿಂದ 2018 ರ ಕುಂದಾಪುರ ವಲಯ ಮಟ್ಟದಲ್ಲಿ ಕುಂದಾಪುರ ವಲಯದ ಚರ್ಚಗಳ ಮಧ್ಯೆ ಗೋದಲಿಗಳ ಸ್ಪರ್ಧೆಯನ್ನು ಹಮ್ಮಿಕೊಂಡಿತು. ಈ ಸ್ಪರ್ಧೆಯಲ್ಲಿ ತೀರ್ಪುದಾರರು ತ್ರಾಸಿ ಚರ್ಚ್ ಆವರಣದಲ್ಲಿ ಭಾ.ಕ.ಯು. ಸಂಘ ನಿರ್ಮಿಸಿದ ಗೋದಲಿಗೆ ಪ್ರಥಮ ಸ್ಥಾನವನ್ನು ನೀಡಿದ್ದಾರೆ. ದ್ವಿತೀಯ ಸ್ಥಾನವನ್ನು ಬೈಂದೂರು ಭಾ.ಕ.ಯು. ಸಂಘ ನಿರ್ಮಿಸಿದ ಗೋದಲಿಗೆ ಪ್ರಾಪ್ತವಾಗಿದೆ, ತ್ರತೀಯ […]

ಕುಂದಾಪುರದಲ್ಲಿ ಲೂರ್ದ ಮಾತೆಯ ಆರಾಧನೆ: ಮಾತೆಯ ಭಕ್ತಿ ಹೆಚ್ಚಲಿ, ಮಾತೆ ನಮಗೆಲ್ಲಾ ಉತ್ತಮ ಆರೋಗ್ಯ ಲಭಿಸಲಿ: ಫಾ|ಸ್ಟ್ಯಾನಿ ತಾವ್ರೊ ಕುಂದಾಪುರ, ಫೆ.12: ಕುಂದಾಪುರ ರೋಜರಿ ಮಾತಾ ಇಗರ್ಜಿಯ ಭಕ್ತಿಕರು, ಚರ್ಚ್ ಮೈದಾನದಲ್ಲಿದ್ದ ಲೂರ್ದ ಮಾತೆಯ ಗ್ರೊಟ್ರೊ ಎದುರು ಸೇರಿ ಲೂರ್ದ ಮಾತೆಯ ಆರಾಧನೆ ನೆಡೆಸಿತು. ಸಂಜೆ ಆರಕ್ಕೆ ಜಪಮಾಲೆ ಪ್ರಾರ್ಥನ ವಿಧಿ ನೆಡೆಯಿತು. ಲೂರ್ದ ಮಾತೆಯ ಆರಾಧನೆಗೆ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಚಾಲನೆಯನ್ನು ನೀಡಿ ‘ಲೂರ್ದ ಮಾತೆ ಬರ್ನಡೆಟ್ ಮೇರಿ ಎಂಬ ಬಾಲೆಗೆ ಲೂರ್ದ […]

ಕುಂದಾಪುರ ಲೂರ್ಡ್ಸ್ ಮಾತಾ ವಾಳೆಯಲ್ಲಿ ತಮ್ಮ ಪಾಲಕಿಯ ಹಬ್ಬ ಕುಂದಾಪುರ, ಫೆ.10: ಕುಂದಾಪುರ ಮಾತೆ ಲೂರ್ಡ್ಸ್ ಮಾತಾ ವಾಳೆಯಲ್ಲಿ, ವಾಳೆಯವರು ತಮ್ಮ ಪಾಲಕಿಯ ಯ ಹಬ್ಬವನ್ನು ಆಚರಿಸಿದರು. ಬೆಳಿಗ್ಗೆ ರೊಜರಿ ಮಾತಾ ಇಗರ್ಜಿಯಲ್ಲಿ ಪವಿತ್ರ ಬಲಿದಾನವನ್ನು ವಾಳೆಯವರು ಚರ್ಚ್ ಕುಟುಂಬದ ಜೊತೆ, ಪ್ರಾಂಶುಪಾಲ ಧರ್ಮಗುರು ವಂ.ಪ್ರವೀಣ್ ಅಮ್ರತ್ ಮಾರ್ಟಿಸ್ ಪ್ರಧಾನ ಯಾಜಕತ್ವದಲ್ಲಿ ಹಾಗೂ ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರುಗಳಾದ ಅ|ವಂ|ಸ್ಟ್ಯಾನಿ ತಾವ್ರೊ ಸಹಯಾಜಕರಾಗಿ ಪವಿತ್ರ ಬಲಿದಾನವನ್ನು ಅರ್ಪಿಸಿಲಾಯಿತು. ಸಂಜೆ ವಾಳೆಯ ಸುಧಾಕರ ಶಾಂತಿ ರಾಣಿ ಬಾರೆಟ್ಟೊ ಇವರ ಆಶ್ರಯದಲ್ಲಿ ವಾಳೆಯವರ […]

ಲೇಖನ: ಬರ್ನಾಡ್ ಜೆ. ಡಿಕೋಸ್ತಾ: ಸಂಪಾದಕರು ನ್ಯೂನತಾ ಮಕ್ಕಳ ಆಶಾ ಕಿರಣ – ಪಾಂಬೂರಿನ ಮಾನಸ ವಿಶೇಷ ಮಕ್ಕಳ ಶಾಲೆ ಮತ್ತು ವಸತಿ ಗ್ರಹ – ಅಭೂತಪೂರ್ವ ಸೇವೆ ಪಾಂಬೂರು, ಫೆ.4: ಹುಟ್ಟುವಾಗ ನ್ಯೂನತೆ ಉಂಟಾಗಿ, ಮಾನಸಿಕ ಅಸಮೋತಲನ, ಅಂಗ ವೈಕಲ್ಯ, ಮುಖ, ಕಣ್ಣುಗಳ ವಕ್ರತೆ, ಮಾತನಾಡಲು ತೊದಲುವಿಕೆ, ನೆಡೆದಾಡಲು ಕಷ್ಟವಾಗುವ, ಊಟ ಮಾಡಲು ತಿಳಿಯದಂತಹ, ಇಂತಹ ಅದೇಷ್ಟೊ ನ್ಯೂನತೆಗಳಿಂದ ಬಳಲುತ್ತಿರುವ, ಹೆತ್ತವರಿಗೇ ಅವರನ್ನು ಪೋಷಿಸಲು ಅಸಹಯಾಕ ಕಷ್ಟವಾಗುವಂತ ಮಕ್ಕಳನ್ನು ಆದರಿಸುವ, ಸಾಕುವ, ಕಲಿಸುವ, ಅವರನ್ನು […]