ಕುಂದಾಪುರ ಮಹಿಳಾ ದಿನಾಚರಣೆ – ಮಕ್ಕಳು ಆದರ್ಶರಾಗಾಬೇಕಾದರೆ, ತಾಯಿಯ ಪಾತ್ರ ಮಹತ್ವದಾಗಿರುತ್ತದೆ ಕುಂದಾಪುರ, ಮಾ.18: ‘ಮಕ್ಕಳು ಆದರ್ಶರಾಗಾಬೇಕಾದರೆ, ತಾಯಿಯ ಪಾತ್ರ ಮಹತ್ವದಾಗಿದೆ, ಮಕ್ಕಳನ್ನು ತಾಯಿ ಮೌಲ್ಯಧಾರಿತ ಗುಣಗಳನ್ನು ತಮ್ಮ ಮಕ್ಕಳಲ್ಲಿ ತುಂಬ ಬೇಕಾಗುತ್ತದೆ, ಮಕ್ಕಳನ್ನು ಪಾಲನೆ ಪೋಷಣೆ ಮಾಡುವ ಗುಣ ತಾಯಿಯಲ್ಲಿ ಇರುತ್ತೆ, ದೇವರು ಮಹಿಳೆಯನ್ನು ತುಂಬ ಕಾಳಜಿಯಿಂದ ಸ್ರಷ್ಠಿಸಿದ್ದಾನೆ, ಮಹಿಳೆ ದೇವರ ವಿಶೇಷ ಶ್ರಷ್ಠಿಯಾಗಿದೆ, ಉಪ್ಪಿಕಿಂತ ರುಚಿ ಬೇರೆಯಿಲ್ಲಾ, ತಾಯಿಕಿಂತ ಆಪ್ತ ಬಂಧು ಬೇರೆಯಿಲ್ಲಾ’ ಎಂದು ಕುಂದಾಪುರ ಕಥೊಲಿಕ್ ಸ್ತ್ರೀ ಸಂಘಟನೇಯ ಸಚೇತಕಿ ವಂ|ಭಗಿನಿ ಪ್ರೇಮ್‍ಲತಾ ಮುಖ್ಯ […]
ಕುಂದಾಪುರ್ ರೊಜಾರ್ ಮಾಯೆಚ್ಯಾ ಇಗರ್ಜೆ ಚಾರ್ ದಿಸಾಂಚಿಂ ರೆತಿರ್ ಸಂಪನ್ನ್ ಜಾಲಿ ಕುಂದಾಪುರ್,ಮಾ.18: ಕುಂದಾಪುರ್ ರೊಜಾರ್ ಮಾಯೆಚ್ಯಾ ಇಗರ್ಜೆ ಮೂಲ್ಕಿ ದೈವಿಕ್ ಕೇಂದ್ರಾಚ್ಯಾ ಯಾಜಕಾಂ ಥಾವ್ನ್ ಚಾರ್ ದಿಸಾಂ ಚಲಯ್ಲಿ ರೆತಿರ್ ಯಶಸ್ವೆನ್ ಸಂಪನ್ನ್ ಜಾಲಿ. ಮಾಚ್ರ್ಯಾಚ್ಯಾ 14 ತಾರೀಕೆ ಥಾವ್ನ್ 17 ತಾರೀಕ್ ಮ್ಹಣಾಸರ್ ಚಾರ್ ದಿಸಾನಿಂ ಚಲಲ್ಯಾ ಹಿ ರೆತಿರ್ ಮಾ|ಬಾ|ಅನಿಲ್ ಫೆರ್ನಾಂಡಿಸ್, ಮಾ|ಬಾ|ಒಲ್ವಿನ್ ಫೆರ್ನಾಂಡಿಸ್, ಮಾ|ಬಾ|ಅಬ್ರಾಹಮ್ ಡಿಸೋಜಾ, ಮಾ|ಬಾ|ಇವಾನ್ ಗೋಮ್ಸ್ ಹಾಣಿ ಉಜ್ವಾಡ್, ದೇವ್ ಆಪವ್ಣೆ, ಭೊಗ್ಸಾಣೆ, ದೆವಾಚೊ ಮೋಗ್, ಕಾಕ್ಳುತ್, ಮಾಗ್ಣೆ, […]
ಕುಂದಾಪುರದಲ್ಲಿ ಮೂಳೆ ತಪಾಸಣೆ ಕಾರ್ಯಗಾರ: ಸೌಂಧರ್ಯಕಿಂತ ಆರೋಗ್ಯ ಮುಖ್ಯ :ಫಾ|ಸ್ಟ್ಯಾನಿ ತಾವ್ರೊ ಕುಂದಾಪುರ,ಮಾ.7: ‘ಹೆಚ್ಚಿನ ಜನರು ತಮ್ಮ ಸೌಂಧರ್ಯ ಕಾಪಾಡಿಕೊಳ್ಳುವುದರಲ್ಲೇ ಹೆಚ್ಚಿನ ಅಸಕ್ತಿ ಹೊಂದುತ್ತಾರೆ, ದೇಹದ ರೂಪ ಬದಲಾಗಿದೆಯೇ ಎಂಬ ಚಿಂತೆಯೆ ಅವರನ್ನು ಕಾಡುತ್ತದೆ, ಆದರೆ ನಮ್ಮ ದೇಹ ಗಟ್ಟಿ ಮುಟ್ಟಾಗಿರಬೇಕು ಅದಕ್ಕೆ ನಮ್ಮ ದೇಹದ ಎಲ್ಲಾ ಅಂಗಗಳು ಸರಿಯಾಗಿದ್ದು, ಮೂಳೆಗಳು ಕೂಡ ಸಧ್ರಡವಾಗಿರ ಬೇಕೆಂಬುದು ಅತ್ಯಂತ ಮುಖ್ಯವಾಗಿದೆ’ ಎಂದು ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ’ ಹೇಳಿದರು. ಅವರು ಕುಂದಾಪುರ ಚರ್ಚಿನ ಕಥೊಲಿಕ್ ಸ್ತ್ರೀ […]
ಕುಂದಾಪುರದಲ್ಲಿ ಯುವ ಮಿಲನ: ಯವಜನರು ಅದ್ಯಾತ್ಮಿಕ ಪ್ರವತ್ತಿ ಬೆಳೆಸಿಕೊಳ್ಳಬೇಕು : ಫಾ|ಕಿರಣ್ ನಜ್ರೆತ್ ಯುವಜನರು ಪವಿತ್ರ ಸಭೆಯ ಬಲಿಷ್ಟ ಕಂಬಗಳು, ಪವಿತ್ರ ಸಭೆ ಯುವಜನರನ್ನು ಪ್ರೀತಿಸುತ್ತದೆ, ಯುವಜನರಾದ ನೀವು ಪವಿತ ಸಭೆಗೆ, ಅಧ್ಯಾತ್ಮಿಕತೆಯಲ್ಲಿ ಆಸಕ್ತಿ ತೋರಿಸಿದರೆ, ನಿಮ್ಮ ಧರ್ಮ ಕೇಂದ್ರಗಳು ವಲಿಷ್ಟವಾಗುತ್ತವೆ, ಕೆಟ್ಟ ರೀತಿಯ ಮಾಧ್ಯಮ, ಚಟ ಆತ್ಮಕ್ಕೆ ಕೆಟ್ಟ ಆಹಾರಗಳು, ಒಳ್ಳೆಯ ಚಿಂತನೆ, ಒಳ್ಳೆಯ ಕಾರ್ಯಗಳು ಆತ್ಮಕ್ಕೆ ಒಳ್ಳೆಯ ಆಹಾರಗಳು’ ಎಂದು ಶಿರ್ವಾ ವಲಯ ನಿರ್ದೇಶಾಕರಾದ ಧರ್ಮಗುರು ವಂ|ಕಿರಣ್ ನಜ್ರೆತ್ ಯುವಜನರಿಗೆ ಸಂದೇಶ ನೀಡಿದರು. ಅವರು […]
ಕಥೊಲಿಕ್ ಸಭಾ ಕುಂದಾಪುರ ಘಟಕಕ್ಕೆ ನೂತನ ಪದಾಧಿಕಾರಿಗಳು – ಅಧ್ಯಕ್ಷರಾಗಿ ವಾಲ್ಟರ್ ಡಿಸೋಜಾ ಕುಂದಾಪುರ,ಫೆ.24: ಕುಂದಾಪುರ ರೋಜರಿ ಮಾತಾ ಇಗರ್ಜಿಯ ಕಥೊಲಿಕ್ ಸಭಾ ಘಟಕದ, ಪದಾಧಿಕಾರಿಗಳ ಚುನಾವಣೆ ಇಗರ್ಜಿಯ ಸಭಾ ಭವನದಲ್ಲಿ ನೆಡೆದ ಚುನಾವಣೆಯಲ್ಲಿ ವಾಲ್ಟರ್ ಜೆ.ಡಿಸೋಜಾ ಈ ಸಾಲಿನ ಅಧ್ಯಕ್ಷರಾಗಿ ಆಯ್ಕೆಗೊಂಡರು, ನಿಕಟ ಪೂರ್ವ ಅಧ್ಯಕ್ಷರು ಶೈಲಾ ಡಿಆಲ್ಮೇಡಾ, ನಿಯೋಜಿತ ಅಧ್ಯಕ್ಷರಾಗಿ ಬರ್ನಾಡ್ ಜೆ.ಡಿಕೋಸ್ತಾ , ಉಪಾಧ್ಯಕ್ಷೆಯಾಗಿ ಜೂಲಿಯೆಟ್ ಪಾಯ್ಸ್, ಕಾರ್ಯದರ್ಶಿಯಾಗಿ ವಿಲ್ಸನ್ ಡಿಆಲ್ಮೇಡಾ, ಸಹ ಕಾರ್ಯದರ್ಶಿಯಾಗಿ ಲೋನಾ ಲುವಿಸ್, ಖಚಾಂಚಿಯಾಗಿ ಪ್ರೇಮಾ ಡಿಕುನ್ಹಾ, ಸಹ […]
ಜನನುಡಿ ಡಾಟ್ ಕಾಮ್ ಎರ್ಪಡಿಸಿದ ವಲಯ ಮಟ್ಟದ ಚರ್ಚಗಳ ಗೋದಲಿ ಸ್ಪರ್ಧೆಯಲ್ಲಿ ಪ್ರಥಮ ತ್ರಾಸಿಗೆ, ದ್ವಿತೀಯ ಬೈಂದೂರಿಗೆ ಕುಂದಾಪುರ, ಕುಂದಾಪುರದ ಜನನುಡಿ ಡಾಟ್ ಕಾಮ್ ಸುದ್ದಿ ಬಿತ್ತರ ಸಂಸ್ಥೆಯಿಂದ 2018 ರ ಕುಂದಾಪುರ ವಲಯ ಮಟ್ಟದಲ್ಲಿ ಕುಂದಾಪುರ ವಲಯದ ಚರ್ಚಗಳ ಮಧ್ಯೆ ಗೋದಲಿಗಳ ಸ್ಪರ್ಧೆಯನ್ನು ಹಮ್ಮಿಕೊಂಡಿತು. ಈ ಸ್ಪರ್ಧೆಯಲ್ಲಿ ತೀರ್ಪುದಾರರು ತ್ರಾಸಿ ಚರ್ಚ್ ಆವರಣದಲ್ಲಿ ಭಾ.ಕ.ಯು. ಸಂಘ ನಿರ್ಮಿಸಿದ ಗೋದಲಿಗೆ ಪ್ರಥಮ ಸ್ಥಾನವನ್ನು ನೀಡಿದ್ದಾರೆ. ದ್ವಿತೀಯ ಸ್ಥಾನವನ್ನು ಬೈಂದೂರು ಭಾ.ಕ.ಯು. ಸಂಘ ನಿರ್ಮಿಸಿದ ಗೋದಲಿಗೆ ಪ್ರಾಪ್ತವಾಗಿದೆ, ತ್ರತೀಯ […]
ಕುಂದಾಪುರದಲ್ಲಿ ಲೂರ್ದ ಮಾತೆಯ ಆರಾಧನೆ: ಮಾತೆಯ ಭಕ್ತಿ ಹೆಚ್ಚಲಿ, ಮಾತೆ ನಮಗೆಲ್ಲಾ ಉತ್ತಮ ಆರೋಗ್ಯ ಲಭಿಸಲಿ: ಫಾ|ಸ್ಟ್ಯಾನಿ ತಾವ್ರೊ ಕುಂದಾಪುರ, ಫೆ.12: ಕುಂದಾಪುರ ರೋಜರಿ ಮಾತಾ ಇಗರ್ಜಿಯ ಭಕ್ತಿಕರು, ಚರ್ಚ್ ಮೈದಾನದಲ್ಲಿದ್ದ ಲೂರ್ದ ಮಾತೆಯ ಗ್ರೊಟ್ರೊ ಎದುರು ಸೇರಿ ಲೂರ್ದ ಮಾತೆಯ ಆರಾಧನೆ ನೆಡೆಸಿತು. ಸಂಜೆ ಆರಕ್ಕೆ ಜಪಮಾಲೆ ಪ್ರಾರ್ಥನ ವಿಧಿ ನೆಡೆಯಿತು. ಲೂರ್ದ ಮಾತೆಯ ಆರಾಧನೆಗೆ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಚಾಲನೆಯನ್ನು ನೀಡಿ ‘ಲೂರ್ದ ಮಾತೆ ಬರ್ನಡೆಟ್ ಮೇರಿ ಎಂಬ ಬಾಲೆಗೆ ಲೂರ್ದ […]
ಕುಂದಾಪುರ ಲೂರ್ಡ್ಸ್ ಮಾತಾ ವಾಳೆಯಲ್ಲಿ ತಮ್ಮ ಪಾಲಕಿಯ ಹಬ್ಬ ಕುಂದಾಪುರ, ಫೆ.10: ಕುಂದಾಪುರ ಮಾತೆ ಲೂರ್ಡ್ಸ್ ಮಾತಾ ವಾಳೆಯಲ್ಲಿ, ವಾಳೆಯವರು ತಮ್ಮ ಪಾಲಕಿಯ ಯ ಹಬ್ಬವನ್ನು ಆಚರಿಸಿದರು. ಬೆಳಿಗ್ಗೆ ರೊಜರಿ ಮಾತಾ ಇಗರ್ಜಿಯಲ್ಲಿ ಪವಿತ್ರ ಬಲಿದಾನವನ್ನು ವಾಳೆಯವರು ಚರ್ಚ್ ಕುಟುಂಬದ ಜೊತೆ, ಪ್ರಾಂಶುಪಾಲ ಧರ್ಮಗುರು ವಂ.ಪ್ರವೀಣ್ ಅಮ್ರತ್ ಮಾರ್ಟಿಸ್ ಪ್ರಧಾನ ಯಾಜಕತ್ವದಲ್ಲಿ ಹಾಗೂ ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರುಗಳಾದ ಅ|ವಂ|ಸ್ಟ್ಯಾನಿ ತಾವ್ರೊ ಸಹಯಾಜಕರಾಗಿ ಪವಿತ್ರ ಬಲಿದಾನವನ್ನು ಅರ್ಪಿಸಿಲಾಯಿತು. ಸಂಜೆ ವಾಳೆಯ ಸುಧಾಕರ ಶಾಂತಿ ರಾಣಿ ಬಾರೆಟ್ಟೊ ಇವರ ಆಶ್ರಯದಲ್ಲಿ ವಾಳೆಯವರ […]
ಲೇಖನ: ಬರ್ನಾಡ್ ಜೆ. ಡಿಕೋಸ್ತಾ: ಸಂಪಾದಕರು ನ್ಯೂನತಾ ಮಕ್ಕಳ ಆಶಾ ಕಿರಣ – ಪಾಂಬೂರಿನ ಮಾನಸ ವಿಶೇಷ ಮಕ್ಕಳ ಶಾಲೆ ಮತ್ತು ವಸತಿ ಗ್ರಹ – ಅಭೂತಪೂರ್ವ ಸೇವೆ ಪಾಂಬೂರು, ಫೆ.4: ಹುಟ್ಟುವಾಗ ನ್ಯೂನತೆ ಉಂಟಾಗಿ, ಮಾನಸಿಕ ಅಸಮೋತಲನ, ಅಂಗ ವೈಕಲ್ಯ, ಮುಖ, ಕಣ್ಣುಗಳ ವಕ್ರತೆ, ಮಾತನಾಡಲು ತೊದಲುವಿಕೆ, ನೆಡೆದಾಡಲು ಕಷ್ಟವಾಗುವ, ಊಟ ಮಾಡಲು ತಿಳಿಯದಂತಹ, ಇಂತಹ ಅದೇಷ್ಟೊ ನ್ಯೂನತೆಗಳಿಂದ ಬಳಲುತ್ತಿರುವ, ಹೆತ್ತವರಿಗೇ ಅವರನ್ನು ಪೋಷಿಸಲು ಅಸಹಯಾಕ ಕಷ್ಟವಾಗುವಂತ ಮಕ್ಕಳನ್ನು ಆದರಿಸುವ, ಸಾಕುವ, ಕಲಿಸುವ, ಅವರನ್ನು […]