ಕುಂದಾಪುರ ರೊಜರಿ ಮಾತಾ ಇಗರ್ಜಿಯಲ್ಲಿ ಯೇಸುವಿನ ಶುಭ ಶುಕ್ರವಾರ – ಅಡಾಮ್ ಪಾಪದ ಆರಂಭ ಆತನ ಸಮಾಧಿ ಸ್ಥಳ ಗೊಲ್ಗೊಥಾದಲ್ಲಿ ಪಾಪ ನಿವಾರಣೆಗಾಗಿ ಯೇಸುವಿನ ಬಲಿದಾನ ಕುಂದಾಪುರ ಮಾ.31: ಕುಂದಾಪುರ ರೋಜರಿ ಮಾತಾ ಇಗರ್ಜಿಯಲ್ಲಿ ಯೇಸುವಿನ ಕಶ್ಟ ಮರಣದ ಶುಕ್ರವಾರವನ್ನು ಭಕ್ತಿ ಶ್ರದ್ದೆಯಿಂದ ಆಚರಿಸಲಾಯಿತು. ಬೆಳಗ್ಗೆ ಆಯ್ದ ಜನರ ಮುಂದಾಳತ್ವದಲ್ಲಿ ಮೈದಾನದಲ್ಲಿ ಭಕ್ತರೊಡನೆ ಶಿಲುಭೆ ಮರಣದ ಯಾತ್ರ ವಿಧಿಯನ್ನು ನೆಡೆಸಲಾಯಿತಾದರೆ ಸಂಜೆ ಇಗರ್ಜಿಯಲ್ಲಿ ಸಂಪ್ರಾದಾಯದೊಂದಿಗೆ ಶಿಲುಭೆ ಮರಣದ ಪ್ರಾರ್ಥನ ವಿಧಿಯನ್ನು ನೆಡಸಲಾಯಿತು. ಪ್ರಥಮ ಭಾಗದಲ್ಲಿ […]

Read More

ಕುಂದಾಪುರ ರೋಜರಿ ಮಾತೆ ಇಗರ್ಜಿಯಲ್ಲಿ ಶುಭ ಶುಕ್ರವಾರದಂದು ಶಿಲುಭೆ ಯಾತ್ರೆ ಕುಂದಾಪುರ, ಎ.19: ಕುಂದಾಪುರ ರೋಜರಿ ಮಾತೆ ಇಗರ್ಜಿಯಲ್ಲಿ ಶುಭ ಶುಕ್ರಾವಾರದ ಪ್ರಯುಕ್ತ ನ್ಯಾಯ ನೀತಿ ರೋಗಿಗಳಿಗೆ ಗುಣಪಡಿಸುವ ಮರಣ ಹೊಂದಿದವರನ್ನು ಜೀವಂತ ಮಾಡಿದ್ದ ಯೇಸು ಕ್ರಿಸ್ತರನ್ನು ಯಹೂದಿಗಳ ಯಾಜಕರು ಮತ್ಸರದಿಂದ ಯೇಸುವಿನ ಮೇಲೆ ಆರೋಪಗಳನ್ನು ಹೋರಿಸಿ ಮರಣ ದಂಡನೆ ನೀಡುವಂತ್ತೆ ಮಾಡಿ, ಅದಕ್ಕು ಮುನ್ನು ಅವರಿಗೆ ಹೊಡೆದು ಬಡಿದು ಅವರ ಹೆಗಲಿಗೆ ಶಿಲುಭೆ ನೀಡಿ ಶಿಲುಭೆ ಯಾತ್ರೆ ಮಾಡಿಸಿದರು. ಈ ಶಿಲುಭೆ ಯಾತ್ರೆಯನ್ನು ಸ್ಮರಿಸಿ ಬೆಳಿಗ್ಗೆ […]

Read More

ಕುಂದಾಪುರ ರೊಜರಿ ಮಾತಾ ಇಗರ್ಜಿಯಲ್ಲಿ ಯೇಸುವಿನ ಕೊನೆಯ ಭೋಜನದ ಸಂಭ್ರಮ ಕುಂದಾಪುರ, ಎ.18: ಕುಂದಾಪುರ ರೊಜರಿ ಮಾತಾ ಇಗರ್ಜಿಯಲ್ಲಿ ಯೇಸುವಿನ ಕೊನೆಯ ಭೋಜನದ ಸಂಭ್ರಮ ನೆಡೆಯಿತು. ಇದರ ನೇತ್ರತ್ವವನ್ನು ಕುಂದಾಪುರ ಇಗರ್ಜಿಯ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ನೆರವೇರಿಸಿಕೊಟ್ಟರು. ಪ್ರಾರ್ಥನ ವಿಧಿಯ ಪ್ರಥಮ ಭಾಗದಲ್ಲಿ ದೇವರ ವಾಕ್ಯಗಳ ಪಠಣ ಮತ್ತು ಪ್ರವಚನ ನೆಡೆಯಿತು. ಪೆರಂಪಳ್ಳಿ ಟ್ರಿನಿಟಿ ಆಂಗ್ಲಾ ಮಾಧ್ಯಮ ಶಾಲೆಯ ಪ್ರಾಂಶುಪಾಲ ಧರ್ಮಗುರು ವಂ| ಅನಿಲ್ ಡಿಕೋಸ್ತಾ ‘ಪರಮ ಪ್ರಸಾದ (ಯೇಸು ಕರುಣಿಸಿದ ರೊಟ್ಟಿ) ನಮ್ಮ ಆತ್ಮದ […]

Read More

ಸಂತ ಮೇರಿಸ್ ಪ.ಪೂ.ಕಾಲೇಜು ದ್ವೀತಿಯ ಪಿ.ಯು.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಶೇ.97.80 ಫಲಿತಾಂಶ ಪಡೆದು ಉತ್ತಮ ಸಾಧನೆ   ಕುಂದಾಪುರ, ಎ.16: 2018 – 2019 ಸಾಲಿನ ದ್ವೀತಿಯ ಪಿ.ಯು.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಸಂತ ಮೇರಿಸ್ ಪದವಿ ಪೂರ್ವ ಕಾಲೇಜಿಗೆ ಶೇ.97.80 ಫಲಿತಾಂಶ ಪಡೆದು ಉತ್ತಮ ಸಾಧನೆ ಗೈಯ್ದಿದೆ. ಈ ಕಾಲೇಜಿನಿಂದ ಒಟ್ಟು 91 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಇದರಲ್ಲಿ 23 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. 55 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಕು. ದಿವ್ಯಾ ನತಾಷ […]

Read More

ಕುಂದಾಪುರದಲ್ಲಿ ಮಕ್ಕಳಿಗೆ ಬೇಸಿಗೆ ರಜೆ ಶಿಬಿರ ಕುಂದಾಪುರ, ಎ.14: ಕುಂದಾಪುರ ರೋಜರಿ ಮಾತಾ ಚರ್ಚ್ ವ್ಯಾಪ್ತಿಯ ೫ ರಿಂದ ೯ ನೇ ತರಗತಿಯ ಮಕ್ಕಳಿಗೆ ವ್ಯಕ್ತಿ ವಿಕಸನದ ಎರಡು ದಿನಗಳ ತರಬೇತಿ ಶಿಬಿರವು ಎಪ್ರಿಲ್ ೧೯-೨೦ ರಂದು ಚರ್ಚ್ ಸಭಾಭವನದಲ್ಲಿ ನೆಡೆಯಿತು.     36 ಮಕ್ಕಳು ಭಾಗವಹಿಸಿದ ಈ ಪ್ರಾರ್ಥನೆ, ಪರಮ ಪ್ರಸಾದದ ಆರಾಧನೆ ಬಗ್ಗೆ ತಿಳುವಳಿಕೆ, ಎಳು ಸಂಸ್ಕಾರಗಳ ತಿಳುವಳಿಕೆ, ದೇವರ ಹತ್ತು ಉಪದೇಶಗಳು ಮಹತ್ವ ತಿಳಿಸಿಕೊಡಲಾಯಿತು. ಶಿಬಿರದಲ್ಲಿ ವ್ಯಕ್ತಿ ವಿಕಸನದ ಜೊತೆ ಬೈಬಲ್ ಕ್ವೀಜ್ […]

Read More

ಕುಂದಾಪುರ ರೊಜರಿ ಮಾತಾ ಇಗರ್ಜಿಯಲ್ಲಿ ಭಕ್ತಿ ಪೂರ್ವಕ ಗರಿಗಳ ಭಾನುವಾರ ಆಚರಣೆ ಕುಂದಾಪುರ,ಎ.14: ‘ನಮಗಾಗಿ ಯೇಸು ಸ್ವಾಮಿ ಬಹಳವಾದ ಕಶ್ಟ ಹಿಂಸೆ ಅನುಭವಿಸಿದರು. ಅವರ ಪಟ್ಟ ಕಶ್ಟವನ್ನು ಮನದಟ್ಟು ಮಾಡಿಕೊಳ್ಳಬೇಕು. ಯೇಸು ಸ್ವಾಮಿ ಕಷ್ಟ ಹಿಂಸೆ ಅನುಭವಿಸಿದ ನಂತರ ಅವನಿಗೆ ಜಯ ಸಿಕ್ಕಿತು. ಹಾಗೇ ನಮಗೂ ಕೂಡ ಕಷ್ಟ ಹಿಂಸೆ ನೋವು ಅವಮಾನ ಅನುಭಿವಿಸಿ ಮೇಲೆ ನಮಗೆ ದೇವರು ಮೋಕ್ಷ ದಯಾಪಾಲಿಸುತ್ತಾನೆ, ಅಮ್ಮೆಲ್ಲರ ಪಾಪಗಳಿಗಾಗಿ ಯೇಸು ನಮೊಗೊಸ್ಕರ ತನ್ನ ಜೀವನವನ್ನು ಬಲಿದಾನ ಮಾಡಿದ. ಯೇಸು ಎಷ್ಟು ಕರುಣಾಮಯಿ […]

Read More

ಕುಂದಾಪುರ ಸಂತ ಮೆರಿಸ್ ಕನ್ನಡ ಪ್ರೌಢ ಶಾಲೆಯ ದುರಸ್ತಿಗಾಗಿ: ಶ್ರಮದಾನ ಕುಂದಾಪುರ, ಎ.13: ಕಳೆದ ವರ್ಷ ಸ್ವರ್ಣ ಮಹತ್ಸೋವನ್ನು ಆಚರಿಸಿದ ಕುಂದಾಪುರ ಸಂತ ಮೇರಿಸ್, ಕನ್ನಡ ಮಾಧ್ಯಮ ಶಾಲೆಯ ಕಟ್ಟಡಕ್ಕೆ ಸುಮಾರು ಸುಮಾರು ಐವತ್ತು ವರ್ಷಗಳಿಕ್ಕಿಂತಲು ಹಳೆಯದಾದ ಕಟ್ಟಡವಾಗಿದ್ದು. ಅದೀಗ ದುರಸ್ತಿ ಮಾಡುವ ಸಮಯ ಬಂದಿದ್ದರಿಂದ ದುರಸ್ತಿ ಕಾರ್ಯ ಆರಂಭವಾಗಿದ್ದು, ಅದಕ್ಕಾಗಿ ಶಾಲೆಯ ಹಳೆ ವಿದ್ಯಾಥಿಗಳು, ಈಗಿನ ವಿದ್ಯಾರ್ಥಿಗಳು, ಶಾಲೆಯ ಹಿತಚಿಂತಕರು ಮತ್ತು ಕುಂದಾಪುರ ಇಗರ್ಜಿಯ ಬಂದುಗಳು ಶ್ರಮದಾನವನ್ನು ಇದೇ ಸುಕ್ರವಾರದಂದು ಶಾಲೆಗಾಗಿ ಶ್ರಮದಾನವನ್ನು ಆರಂಭಿಸಿದರು. ಉಡುಪಿ […]

Read More

ರೋಜರಿ ಕಿಂಡರ್ ಗಾರ್ಟನ್ ಮಕ್ಕಳ ಘಟಿಕೋತ್ಸವ: ಪ್ರತಿಯೊಂದು ಮಗು ದೇವರ ವರವಾಗಿದೆ ಕುಂದಾಪುರ, ಮಾ.30: ‘ಪ್ರತಿಯೊಂದು ಮಗು ಒಂದು ದೇವರ ವರವಾಗಿದೆ, ಮಕ್ಕಳನ್ನು ತಮ್ಮ ಮಕ್ಕಳಂತ್ತೆ, ಕಾಳಜಿ ವಹಿಸಿ, ಪ್ರೀತಿಸಿ ಅವರನ್ನು ಈಗಿನ ಕಾಲಕ್ಕೆ ತಕ್ಕಂತೆ ಶಿಕ್ಷಣದ ಜೊತೆ ಸಂಸ್ಕ್ರತಿಯನ್ನು ಹೇಳಿಕೊಟ್ಟರೆ, ಮಗುವಿನಲ್ಲಿ ಪ್ರಗತಿ ಕಾಣುತ್ತದೆ’ ಎಂದು ಕುಂದಾಪುರ ಹೋಲಿ ರೋಜರಿ ಆಂಗ್ಲಾ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ವಂ|ಭಗಿನಿ ಜೊಯಿಸ್ಲಿನ್ ಹೇಳಿದರು. ಅವರು ಕುಂದಾಪುರ ಹೋಲಿ ರೋಜರಿ ಸಭಾ ಭವನದಲ್ಲಿ (30-3-19) ನೆಡೆದ ರೋಜರಿ ಕಿಂಡರ್ ಗಾರ್ಟನ್ […]

Read More

ನೋಲಾನ್ ಫೆರ್ನಾಂಡಿಸ್ ಡಿಪ್ಲೊಮಾ ಇನ್ ಕೋಪರೇಟಿವ್ ಮ್ಯಾನೇಜ್ ಮೆಂಟ್   ತರಬೇತಿಯ ಅಂತಿಮ ಪರೀಕ್ಷೆಯಲ್ಲಿ ರಾಜ್ಯಕ್ಕೆ 3 ನೇ ರೇಂಕ್ ಕರ್ನಾಟಕ ರಾಜ್ಯ ಸರಕಾರ ಮಹಾಮಂಡಳಿಬೆಂಗಳೂರು, ಇವರು ಡಿಸೆಂಬರ್ 2018 ರಲ್ಲಿ ನೆಡೆಸಿದ  ಡಿಪ್ಲೊಮಾಇನ್ ಕೋಪರೇಟಿವ್ ಮ್ಯಾನೇಜ್ ಮೆಂಟ್  ತರಬೇತಿಯ (ಸಹಕಾರಿ ಕ್ಷೇತ್ರ) ಅಂತಿಮ ಪರೀಕ್ಷಾ ಫಲಿತಾಂಶದಲ್ಲಿ ಕುಂದಾಪುರದ ನೋಲಾನ್ ಫೆರ್ನಾಂಡಿಸ್ ಇವರಿಗೆ ರಾಜ್ಯಕ್ಕೆ 3 ರೇಂಕ್ ದೊರಕಿದೆ. ನೋಲಾನ್  ಫೆರ್ನಾಂಡಿಸ್ ಕುಂದಾಪುರದ ದಿವಗಂತ ನೆಲ್ಸನ್ ಫೆರ್ನಾಂಡಿಸ್ ಮತ್ತು ಜೆಸಿಂತಾ ಫೆರ್ನಾಂಡಿಸ್ ಇವರ ಪುತ್ರರಾಗಿದ್ದಾರೆ. ಪ್ರಸ್ತೂತ ಇವರು ಕುಂದಾಪುರ […]

Read More