ಕುಂದಾಪುರ, ಜು.7: ಕುಂದಾಪುರ ಕಥೊಲಿಕ್ ಸಭಾ ಘಟಕದಿಂದ ಪರಿಸರ ದಿನಾಚರಣೆ ಮತ್ತು ವನಮಹತ್ಸೋವವನ್ನು ಜು.7 ರಂದು ಆಚರಿಸಲಾಯಿತು, ಭಾನುವಾರ ಬೆಳಗ್ಗೆ ಕುಂದಾಪುರ ಭಾಗ್ಯವಂತೆ ರೋಜರಿ ಮಾತಾ ಇಗರ್ಜಿಯ ಧರ್ಮಗುರು ಅ|ವಂ|ಪಾವ್ಲ್ ರೇಗೊ ಇಗರ್ಜಿಯಲ್ಲಿ ಬಲಿದಾನ ಅರ್ಪಿಸಿ ಪರಿಸರದ ಉಳಿವಿಗಾಗಿ ಸಂದೇಶ ನೀಡುತ್ತಾ ‘ಗೀಡ ನೆಟ್ಟು ಪೋಷಿಸಿರಿ, ಕೇವಲ ನಡುವ ಕಾಟಾಚಾರ ಬೇಡ, ಹೂವುವಿನ ಗೀಡ, ಫಲ ನೀಡುವವ ಗೀಡಗಳನ್ನು ನಡಿರಿ, ಅದರಿಂದ ಸಿಗುವ ಫಲ, ಪಕ್ಷಿಗಳಾದರೂ ತಿನ್ನಲಿ, ಪ್ರಾಣಿ ಪಕ್ಷಿಗಳಿಗೂ ಆಹಾರ ಅಗತ್ಯವಿದೆಯೆಂದು ತೀಳಿಯೋಣ, ಅವರು ಪ್ರಕøತಿ […]
ಕುಂದಾಪುರ, ಜೂ 23: ಕುಂದಾಪುರ ಹೋಲಿ ರೋಜರಿ ಚರ್ಚಿನ, ಕಥೊಲಿಕ್ ಸಭಾ ಘಟಕ ಮತ್ತು ಶ್ರೀಸಾಮಾನ್ಯರ ಆಯೋಗದಿಂದ ಶ್ರೀಸಾಮನ್ಯರ ದಿನವನ್ನು ಆಚರಿಸಲಾಯಿತು. ಮೊದಲಿಗೆ ಅ|ವಂ| ಪಾವ್ಲ್ ರೇಗೊ ನೇತ್ರತ್ವದಲ್ಲಿ ಚರ್ಚಿನಲ್ಲಿ ಕ್ರತ್ಞತಾ ಬಲಿದಾನವನ್ನು ಅರ್ಪಿಅಸಾಲಾಯಿತು.ನಂತರ ನೆಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಕಥೊಲಿಕ್ ಸಭಾದ ಅಧ್ಯಾತ್ಮಿಕ ನಿರ್ದೇಶಕರಾದ ಅ|ವಂ| ಪಾವ್ಲ್ ರೇಗೊ ಇವರು ಭಾಗವಹಿಸಿ ಕ್ರೈಸ್ತ ಸಮಾಜದಲ್ಲಿ ಪತ್ರಕರ್ತರಾಗಿ ಸೇವೆ ನೀಡುತ್ತಿರುವ ಹಾಗೇಯೆ ಕೊಂಕಣಿ ಮತ್ತು ಕನ್ನಡದಲ್ಲಿ ಸಾಹಿತ್ಯ, ನಾಟಕಗಳನ್ನು ರಚಿಸಿ ಹೆಸರುವಾಸಿಯಾದ ಬರ್ನಾಡ್ ಡಿಕೋಸ್ತಾ,ಕುಂದಾಪುರ. ಮತ್ತು ಕೊಂಕಣಿಯ […]
ಕುಂದಾಪುರ್, ಜೂ.6: ಕುಂದಾಪುರ್ ಫಿರ್ಗಜ್ ವಿಗಾರ್ ಭೊ|ಮಾ|ಬಾ|ಪಾವ್ಲ್ ರೇಗೊ ಹಾಂಚೊ 60 ವೊ ವರ್ಸಾಂಚೊ ಜಲ್ಮಾ ದೀಸ್ ಫಿರ್ಗಜ್ಗಾರಾನಿಂ ಆಚರ್ಸಿಲೊ.ಸಕಾಳಿ ಭೊ|ಮಾ|ಬಾ|ಪಾವ್ಲ್ ರೇಗೊ ಹಾಣಿ ಅರ್ಗಾಂ ಬಲಿದಾನ್ ಭೆಟಯ್ಲೆ. ಜಲ್ಮಾ ದೀಸ್ ಫಾವೊ ಕೆಲ್ಯಾ ಖಾತಿರ್ ತಾಣಿ ದೆವಾಕ್ ಅರ್ಗಾಂ ಪಾಟಯ್ಲಿ. ಬಲಿದಾನಾ ಉಪ್ರಾಂತ್ ಮಟ್ವೆ ಅಭಿನಂದನಾಚೆ ಕಾರ್ಯೆ ಚಲ್ಲೆಂ. ವಿಗಾರಾ ಸಂಗಾತಾ ಗೊವ್ಳಿಕ್ ಮಂಡಳಿ ಕಾರ್ಯದರ್ಶಿ ಆಶಾ ಕರ್ವಾಲ್ಲೊ ಹಿಚೊಯಿ ಜಲ್ಮಾ ದೀಸ್ ಜಾಲ್ಯಾನ್ ದೋಗಾಯ್ನಿ ಮೆಳೊನ್ ಕೇಕ್ ಕಾತರ್ಲಿ. ಫಿರ್ಗಜ್ ಲೋಕಾನ್ ಉಲ್ಲಾಸುಂಚೆ ಗೀತ್ […]
ಕುಂದಾಪುರ, ಜೂ.2: ಕುಂದಾಪುರ ರೋಜರಿ ಮಾತಾ ಇಗರ್ಜಿಯಲ್ಲಿ ಕ್ರೈಸ್ತ ಶಿಕ್ಷಣ ಆರಂಭತ್ಸೋವವ ಕಾರ್ಯಕ್ರಮ ಜೂನ್ 2 ರಂದು ಇಗರ್ಜಿಯಲ್ಲಿ ನೆಡೆಯಿತು. ಚರ್ಚಿನ ಪ್ರಧಾನ ಧರ್ಮಗುರುಗಳಾದ ಅ|ವಂ| ಪಾವ್ಲ್ ರೇಗೊ ಸಹಾಯಕ ಧರ್ಮಗುರು ವಂ|ಆಶ್ವಿನ್ ಆರಾನ್ನಾ, ಪಾಲನ ಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ ಹಲವಾರು ಶಿಕ್ಷಕಿಯರಲ್ಲಿ ಆರಿಸಲ್ಪಟ್ಟ ಕ್ರೈಸ್ತ ಶಿಕ್ಷಣ ನೀಡುವ ಒರ್ವ ಶಿಕ್ಷಕಿ, ಮಕ್ಕಳ ಸಮೇತ ಒಂದು ಕುಟುಂಬ, ಕ್ರೈಸ್ತ ಶಿಕ್ಷಣ ನೀಡುವ ಶಿಕ್ಷಕಿಯರ ಸಂಯೋಜಕಿ ವೀಣಾ […]
ಕುಂದಾಪುರ, ಜೂ.2: ಹೋಲಿ ರೋಜರಿ ಚರ್ಚಿನ ಸಮೂಹ ವಿಧ್ಯಾ ಸಂಸ್ಥಗಳಾದ ಸಂತ ಮೇರಿಸ್ ಕಿ.ಮತ್ತು ಹಿ.ಪ್ರಾರ್ಥಮಿಕ ಶಾಲೆ, ಸಂತ ಮೇರಿಸ್ ಪ್ರೌಢ ಶಾಲೆ, ಹೋಲಿ ರೋಜರಿ ಆಂಗ್ಲ ಮಾಧ್ಯಮ ಪ್ರಾರ್ಥಮಿಕ ಮತ್ತು ಪ್ರೌಢ ಶಾಲೆ, ಸಂತ ಮೇರಿಸ್ ಪಿ.ಯು. ಕಾಲೇಜ್ ಮತ್ತು ಹೋಲಿ ರೋಜರಿ ಕಿಂಡರ್ ಗಾರ್ಟನ್ ಶಾಲೆಗಳಿಂದ ನೂತನವಾಗಿ ಆಯ್ಕೆಯಾದ ಕುಂದಾಪುರ ರೋಜರಿ ಚರ್ಚಿನ ಕಥೊಲಿಕ್ ವಿಧ್ಯಾ ಸಂಸ್ಥೆಗಳ ಜಂಟಿ ಕಾರ್ಯದರ್ಶಿ ಅಂ|ವಂ|ಫಾ|ಪಾವ್ಲ್ ರೇಗೊ ಅವರಿಗೆ ಹ್ರತಪೂರ್ವಕ ಸ್ವಾಗತ ನೀಡಲಾಯಿತು.ಜೂನ್ 1 ರಂದು ಹೋಲಿ ರೋಜರಿ […]
ಕುಂದಾಪುರ,ಜು.1 ಈ ಮೊದಲು ಕುಂದಾಪುರ ರೋಜರಿ ಚರ್ಚಿನ ಪ್ರಧಾನ ಧರ್ಮಗುರುಗಳಾಗಿ ಹಾಗೂ ಕುಂದಾಪುರ ವಲಯದ ಪ್ರಧಾನರಾಗಿದ್ದ ಅ|ವಂ| ಸ್ಟ್ಯಾನ್ ತಾವ್ರೊ ರವರಿಗೆ 75 ವರ್ಷ ತುಂಬಿದ ಮೇಲೆ ಎರಡು ವರ್ಷ ಹೆಚ್ಚಿನ ಸೇವೆಗಾಗಿ ಅವರನ್ನು ಕೋಟ ಸಂತ ಜೋಸೆಫ್ ಚರ್ಚಿನ ಧರ್ಮಗುರುಗಳಾಗಿ ಬಿಷಪ್ ಸ್ವಾಮಿ ನೇಮಕ ಮಾಡಿದ ಹಿನ್ನೆಲೆಯಲ್ಲಿ, ಕುಂದಾಪುರ ರೋಜರಿ ಚರ್ಚಿನ ಜನತೆ ಅವರನ್ನು ಪ್ರೀತಿ ಪೂರ್ವಕವಾಗಿ ಜೊತೆಗೆ ಸಾಗಿ, ಮೇ 31 ರಂದು ಕೋಟ ಚರ್ಚಿನ ಧರ್ಮಗುರುಗಳಾಗಿ ಅಧಿಕಾರ ಸ್ವೀಕರಿಸುವ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾದರು.ವಂ|ಸ್ಟ್ಯಾನಿ […]
S. V. P ಚ್ಯಾ ಅಧ್ಯಕ್ಷ್ ಆನಿಂ ಸಾಂದ್ಯಾನಿಂ ಫಿರ್ಗಜ್ ಯಾಜಕ್ ಆನಿಂ ಸಹಾಯಕ್ ಯಾಜಕಾಂಚಿ ಭೇಟ್ ಕರ್ನ್ ತಾಂಕಾ ಆದೇವ್ಸ್ ಮಾಗ್ಲೊ.
ಕುಂದಾಪುರ: ದಿನಾಂಕ : 31/05/2024 ನೇ ಶುಕ್ರವಾರದಂದು ಶೈಕ್ಷಣಿಕ ವರ್ಷ 2024-25 ರ ಪ್ರಾರಂಭೊತ್ಸವವು ಹೋಲಿ ರೋಜರಿಆಂಗ್ಲ ಮಾಧ್ಯಮ ಶಾಲೆ ಕುಂದಾಪುರ ಇಲ್ಲಿ ಶಾಲಾ ವಿದ್ಯಾರ್ಥಿಗಳು ಪ್ರಾರ್ಥನೆಯೊಂದಿಗೆ ವಿಜ್ರಂಬಣೆಯಿಂದ ಆಚರಿಸಿ ವಿದ್ಯಾರ್ಥಿಗಳನ್ನು ಪ್ರೀತಿ ಪೂರ್ವಕವಾಗಿ ಶೈಕ್ಷಣಿಕ ವರ್ಷಕ್ಕೆ ಸ್ವಾಗತಿಸಲಾಯಿತು, ಈ ಶೈಕ್ಷಣಿಕ ವರ್ಷದಲ್ಲಿ ಹೊಸದಾಗಿದಾಖಲಾದಎಲ್ಲಾ ವಿದ್ಯಾರ್ಥಿಗಳನ್ನು ವೇದಿಕೆಗೆ ಕರೆದು ಗುರುತಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ತೆರೆಸ್ ಶಾಂತಿಯವರು ವಹಿಸಿಕೊಂಡು ಶಾಲಾ ಸಂಯೋಜಕಿ ಮಾರ್ಗರೇಟ್ ಪಿಕಾರ್ಡೊ ವಿದ್ಯಾರ್ಥಿ ನಾಯಕಿ ಹಾಗೂ ಹಿರಿಯ ಶಿಕ್ಷಕಿಯರಾದ ನೀತಾ ಮರಿಯಾ […]
ಕುಂದಾಪುರ, ಮೇ.30: 454 ವರ್ಷಗಳ ಚರಿತ್ರೆ ಹೊಂದಿರುವ, ಐತಿಹಾಸಿಕ ಚರಿತ್ರೆವುಳ್ಳ ಕುಂದಾಪುರ ರೋಜರಿ ಮಾತಾ ಚರ್ಚಿಗೆ ಪ್ರಧಾನ ಧರ್ಮಗುರುಗಳಾಗಿ ಅ|ವಂ|ಪಾವ್ಲ್ ರೇಗೊರವರು ಮೇ 30 ರಂದು ಸಂಜೆ ಅಧಿಕಾರ ಸ್ವೀಕರಿಸಿದರು. ಅವರು ಕುಂದಾಪುರಕ್ಕೆ ಆಗಮಿಸಿ ಉಡುಪಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರ ಪರವಾಗಿ, ಉಡುಪಿ ಧರ್ಮ ಪ್ರಾಂತ್ಯದ ಮೊನ್ಸಿಂಜೊರ್ ಅ|ವಂ| ಫರ್ಡಿನಾಂಡ್ ಗೊನ್ಸಾಲ್ವಿಸ್ ಅವರ ನೇತ್ರತ್ವದಲ್ಲಿ, ಈ ಮೊದಲಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಅವರಿಂದ ಅಧಿಕಾರ ಸ್ವೀಕರಿಸಿದರು.ಹಾಗೇಯೆ ಇನ್ನು ಮುಂದೆ ಅ|ವಂ|ಪಾವ್ಲ್ ರೇಗೊರವರು ಕುಂದಾಪುರ ವಲಯದ ಪ್ರಧಾನ […]