
ಕುಂದಾಪುರ,ನ.27: 454 ವರ್ಷಗಳ ಐತಿಹಾಸಿಕ ಚರಿತ್ರೆಯುಳ್ಳ ಹೋಲಿ ರೋಜರಿ ಮಾತಾ ಇಗರ್ಜಿಯ ವಾರ್ಷಿಕ ಮಹಾ ಹಬ್ಬವು ನ. 27 ರಂದು ‘ಆತನು ಎನು ಹೇಳುತಾನೊ, ನೀವು ಹಾಗೆ ಮಾಡಿರಿ” ಮೇರಿ ಮಾತೆ ಯೇಸುವಿಗೆ ತನ್ನ ಪ್ರಥಮ ಅದ್ಬುತವನ್ನು ಮಾಡಲು ಪ್ರೇರೆಪಿಸಿದ ಮಾತುಗಳನ್ನು ಮಹಾ ಉತ್ಸವದ ಧ್ಯೇಯ ವಾಕ್ಯವನ್ನು ಅಳವಡಿಸಿಕೊಂಡು ಮಹಾಉತ್ಸವವನ್ನು ಸಡಗರ ಸಂಭ್ರಮದ ಜೊತೆ ಭಕ್ತಿಪೂರ್ವಕವಾಗಿ ಆಚರಿಸಲಾಯಿತು. ಹಬ್ಬದ ಮಹಾ ಬಲಿದಾನದ ನೇತ್ರತ್ವವನ್ನು ವಹಿಸಿಕೊಂಡ ಕುಂದಾಪುರ ರೋಜರಿ ಚರ್ಚಿನ ಈ ಹಿಂದಿನ ಪ್ರಧಾನ ಧರ್ಮಗುರುಗಳಾದ ವಂ। ಅ|ವಂ|ಸ್ಟ್ಯಾನಿ […]

ಕುಂದಾಪುರ,ನ.27: ಕುಂದಾಪುರ ರೊಜಾರಿ ಮಾತೆ ಇಗರ್ಜಿಯ ತೆರಾಲಿ ಜಾತ್ರೆಯು ನ 26 ರಂದು ದೇವರ ದೇವರ ವಾಕ್ಯದ ಪೂಜಾ ವಿಧಿಯಿಂದ ಆರಂಭ ಗೊಂಡಿತು. ಸಂಜೆ ರೋಜರಿ ಮಾತೆಯ ಪಲ್ಲಕ್ಕಿಯ ಮೆರವಣಿಗೆ ಬಹಳ ವಿಜ್ರಂಭಣೆಯಿಂದ ನಡೆಯಿತು. ಈ ಪೂಜಾ ವಿಧಿಯನ್ನು ಬಸ್ರೂರು ಇಗರ್ಜಿಯ ಸಹಾಯಕ ಧರ್ಮಗುರು ವಂ|ಫಾ| ವಿಲ್ಸನ್ ಸಲ್ಡಾನ್ಹ ನಡೆಸಿಕೊಟ್ಟು “ಮೇರಿ ಮಾತೆ ದೇವರ ವಾಕ್ಯವನ್ನು ವಿದೇಯಳಾಗಿ ನಡೆಸಿಕೊಟ್ಟ ಮಾತೆ,ಕೆಲವೊಂದು ಸಂದರ್ಭದಲ್ಲಿ ಮೇರಿ ಮಾತೆ ದೇವರ ವಾಕ್ಯಗಳನ್ನು ಅರ್ಥ ಮಾಡಿಕೊಳ್ಳುವುದು ಕಶ್ಟವಾಗಿತ್ತು. ಒಂದು ಸಂದರ್ಭದಲ್ಲಿ ‘ಯಾರು ನನ್ನ […]

ಕುಂದಾಪುರ,ನ.25: ಉಡುಪಿ ಧರ್ಮ ಪ್ರಾಂತ್ಯದಲ್ಲೆ ಅಂತ್ಯಂತ ಪುರಾತನವಾದ ಕುಂದಾಪುರದ “ಪವಿತ್ರ ರೋಜರಿ ಮಾತಾ” ಇಗರ್ಜಿಯಲ್ಲಿ ಕ್ರಿಸ್ತ ರಾಜನ ಹಬ್ಬದಂದು, ತೆರಾಲಿ ಹಬ್ಬದ ಅಚರಣೆಯ ಪ್ರಯುಕ್ತ ಪೂರ್ವಭಾವಿಯಾಗಿ ನೆಡೆಯುವ “ಕೊಂಪ್ರಿ ಆಯ್ತಾರ್” ಭ್ರಾತೃತ್ವ ಬಾಂಧವ್ಯ ದಿನವನ್ನು “ಪವಿತ್ರ ಬಲಿದಾನ ಮತ್ತು ಪರಮ ಪ್ರಸಾದದ ಆರಾಧನೆ ನ.24 ರಂದು ನೆಡೆಯಿತು.ಪವಿತ್ರ ರೋಜರಿ ಮಾತಾ ದೇವಾಲಯಲ್ಲಿ ಪವಿತ್ರ ಬಲಿದಾನವನ್ನು ಅರ್ಪಿಸಿ, ಪರಮ ಪ್ರಸಾದದ ಆರಾಧನೆ ನೆಡೆಯಿತು. ತರುವಾಯ ಅಪಾರ ಭಕ್ತಾದಿ ಜನ ಮತ್ತು ಅನೇಕ ಧರ್ಮ ಭಗಿನಿಯರೊಡನೆ ಬೆಳೆಗಿಸಿದ ಬಣ್ಣದ ಮೇಣದ […]

ಕುಂದಾಪುರ, ನ.12; ಕುಂದಾಪುರ ರೋಜರಿ ಮಾತಾ ಇಗರ್ಜಿಯಲ್ಲಿ ಕುಟುಂಬ ಆಯೋಗದ ಮುಂದಾಳತ್ವದಲ್ಲಿ ಕುಂದಾಪುರದಲ್ಲಿ ಹಿರಿಯ ನಾಗರಿಕರ ದಿನ ಹಾಗೂ ಹಿರಿಯ ನಾಗರಿಕರ ಸಂಘದ ಉದ್ಘಾಟನೆ ಕಾರ್ಯಕ್ರಮ ನಡೆಯಿತು. ಮೊದಲಿಗೆ ಚರ್ಚಿನ ಚರ್ಚಿನ ಧರ್ಮಗುರು ಅ|ವಂ|ಪಾವ್ಲ್ ರೇಗೊ ಪವಿತ್ರ ಬಲಿದಾನವನ್ನು ಹಿರಿಯ ನಾಗರಿಕರ ಜೊತೆ ಅರ್ಪಿಸಿ ‘ಹಿರಿಯ ನಾಗರಿಕರು ನಮ್ಮ ಆಸ್ತಿ, ಇಂದು ನಿಮ್ಮ ಮಕ್ಕಳು ಉತ್ತಮ ಮಟ್ಟಕ್ಕೆ ಬೆಳೆದಿದ್ದರೆ, ನೀವು ತೋರಿಸಿದ ದಾರಿಯಾಗಿದೆ. ನಿಮಗೆ ವಿಶ್ವಾಸವು ದೇವರಲ್ಲಿ ಅಚಲವಾಗಿದೆ, ಇಂದು ದೇವಸ್ಥಾನಕ್ಕೆ ಭಕ್ತಿಯಲ್ಲಿ, ಹೆಚ್ಚಿನ ಸಂಖ್ಯೆಯಲ್ಲಿ ಬರುವುದಿದ್ದರೆ […]

ಕುಂದಾಪುರ,ನ.2. ಉಡುಪಿ ಧರ್ಮಪ್ರಾಂತ್ಯದ ಹಿರಿಯ ಇಗರ್ಜಿಯಾದ ಹೋಲಿ ರೋಜರಿ ಚರ್ಚಿನಲ್ಲಿ ಮ್ರತಪಟ್ಟು ನಮ್ಮನ್ನು ಅಗಲಿದ “ಸಕಲ ಆತ್ಮಗಳ ಸ್ಮರಣೆಯ ದಿನ” ವನ್ನು ಶ್ರದ್ದಾ ಭಕ್ತಿಯಿಂದ ಆಚರಿಸಲಾಯಿತು. ಚರ್ಚಿನ ಧರ್ಮಗುರು ಅ| ವಂ|ಪಾವ್ಲ್ ರೇಗೊ ಬಲಿದಾನ ಅರ್ಪಿಸಿ ‘ನಮ್ಮನ್ನು ಅಗಲಿದ ನಮ್ಮ ಹಿರಿಯವರಿಗೆ, ಕಿರಿಯರಿಗೆ ಸದ್ಗತಿ ದೊರೆಯಲು ನಮ್ಮ ಪ್ರಾರ್ಥನೇಯ ಅಗತ್ಯವಿದೆ, ಒಳ್ಳೆಯ ಕಾರ್ಯಗಳನ್ನು ಮಾಡಿ ನಾವು ದೇವರಲ್ಲಿ ತಲುಪಲು ಪ್ರಯತ್ನಿಸಬೇಕು’ ಎಂದು ಸಂದೇಶ ನೀಡಿದರು. ಅಗಲಿದ ಎಲ್ಲಾ ಆತ್ಮಗಳಿಗೆ ವಿಶೇಷ ಪ್ರಾರ್ಥನೆ ನೆಡೆಸಿಕೊಟ್ಟು ಪವಿತ್ರ ಜಲದಿಂದ ಸಮಾಧಿ […]

PHOTOS, REPORT; DOMINIC BRAGANZA EDITOR : BERNARD DCOSTA ಕುಂದಾಪುರ,ಅ.7: ಉಡುಪಿ ಧರ್ಮ ಪ್ರಾಂತ್ಯದ, ಹಾಗೂ ಕಾರವಾರದ ತನಕದ ಅತ್ಯಂತ ಹಿರಿಯ ಚರ್ಚ್, ಎಂಂದು ಐತಿಹಾಸಿಕ ಚರಿತ್ರೆಯುಳ್ಳ ಕುಂದಾಪುರದ ಹೋಲಿ ರೊಜರಿ ಮಾತಾ ಚರ್ಚ್, ಒಕ್ಟೋಬರ್ 7 ರಂದು 454ನೇ ವಾರ್ಷಿಕ ಹಬ್ಬವನ್ನು ಸಂಭ್ರಮ ಭಕ್ತಿಪೂರ್ವಕವಾಗಿ ಆಚರಿಸಲಾಯಿತು. ತಾರೀಖಿನ ಲೆಕ್ಕದ ಪ್ರಕಾರ ನಡೆದ ರೊಜರಿ ಅಮ್ಮನವರ ಹಬ್ಬದ ಸಡಗರ ಮತ್ತು ಭಕ್ತಿಮಯದ ಹಬ್ಬದ ಬಲಿದಾನವನ್ನು ಕುಂದಾಪುರ ಹೋಲಿ ರೊಜರಿ ಚರ್ಚಿನ ಧರ್ಮಗುರು ಅ|ವಂ|ಪಾವ್ಲ್ ರೇಗೊ […]

ಕುಂದಾಪುರ, ಸೆ.15 ಕುಂದಾಪುರ ಚರ್ಚಿನ ಸಭಾಭವನದಲ್ಲಿ ಕುಂದಾಪುರ ಚರ್ಚಿನ ಆರೋಗ್ಯ ಆಯೋಗದ ಸಹಕಾರದಿಂದ ಮಧುಮೇಹದ ಬಗ್ಗೆ ಜಾಗ್ರತಿ ಕಾರ್ಯಕ್ರಮ ನಡೆಯಿತು. ಮಧುಮೇಹದ ಬಗ್ಗೆ ಜಾಗ್ರತಿ ಕುರಿತು ತಿಳುವಳಿಕೆ ನೀಡಲು ಆಗಮಿಸಿದ್ದ ಕುಂದಾಪುರ ಮಂಜುನಾಥ ಅಸ್ಪತ್ರೆಯ ವೈದ್ಯಾಧಿಕಾರಿ ಡಾ। ಅಶೋಕ್ ರವರಿಗೆ ಪುಷ್ಪ ನೀಡಿ ಶುಭ ಕೊರೀದರು. ಡಾ। ಅಶೋಕ್ ಅವರು ಮಧುಮೇಹದ ಬಗ್ಗೆ ಸವಿಸ್ತಾರವಾದ ತಿಳುವಳಿಕೆ ನೀಡಿದರು. ಮಧುಮೇಹ ೩೦ ವರ್ಷಗಳಲ್ಲಿ ಬಂದರೆ ಮಧುಮೇಹ 1, 40 ವರ್ಷದ ನಂತರ ಬಂದರೆ ಮಧುಮೇಹ ಎಂದು ವಿಂಗಡಿಸಲಾಗಿದೆ, ಮಧುಮೇಹಕ್ಕೆ […]

ಕುಂದಾಪುರ, .2 : ಉಡುಪಿ ಧರ್ಮಪ್ರಾಂತ್ಯದಲ್ಲೆ ಹಿರಿಯ ಇಗರ್ಜಿಯಾದ 454 ವರ್ಷದ ಇತಿಹಾಸ ಇರುವ ಹೋಲಿ ರೋಜರಿ ಚರ್ಚಿನಲ್ಲಿ ತೆನೆ ಹಬ್ಬ ಮೇರಿ ಮಾತೆಯ ಹುಟ್ಟು ಹಬ್ಬದ ಪ್ರಯುಕ್ತ (ಸೆ.8) ತಯಾರಿಗಾಗಿ 9 ದಿನಗಳ ನೊವೆನಾ ಅಗೋಸ್ತ್ 2 ರಂದು ಆರಂಭವಾಗಿದ್ದು, ಇಂದು 2-9-24 ರಂದು 4 ನೇ ದಿನದ ನೊವೆನಾವನ್ನು ಇಗರ್ಜಿಯ ಧರ್ಮಗುರು ಅ|ವಂ|ಪಾವ್ಲ್ ರೇಗೊ ಪವಿತ್ರ ಬಲಿದಾನ ಅರ್ಪಿಸಿದ ತರುವಾಯ ನೊವೆನಾವನ್ನು ಮಕ್ಕಳು ಮತ್ತು ದೊಡ್ಡವರ ಜೊತೆ ಆಚರಿಸಿದರು. ಮಕ್ಕಳು ಮತ್ತು ದೊಡ್ಡವರು ಭಕ್ತಿಯಿಂದ, ಗಾಯನದೊಂದಿಗೆ ಹೂ […]