JANANUDI.COM NETWORK ಕುಂದಾಪುರ, ಡಿ.25: “ದೇವರ ದೊಡ್ಡ ಕುಟುಂಬದಲ್ಲಿ ಯೇಸು ಹಿರಿಯವನು ಮತ್ತು ನಾವೆಲ್ಲ ಅವನ ಅಕ್ಕ ತಮ್ಮಂದಿರಾಗಬೇಕೆಂಬುದು ದೇವರ ಆಸೆ. ದೇವ ಪುತ್ರನಾದ ಯೇಸು ನಮಗಾಗಿ ಮಾನವನಾಗಿ ಜನಿಸಿ ನಮಗೆ ಅಮೂಲ್ಯ ಸಂದೇಶ ನೀಡಿದ್ದಾನೆ, ‘ನನ್ನ ತಂದೆ ದೇವರು ಬಹಳ ನನನ್ನು ಪ್ರೀತಿಸುತ್ತಾರೆ, ನಾನು ನಿಮ್ಮನ್ನು ಬಹಳ ಪ್ರೀತಿಸುವೇನು, ನಾನು ನಿಮ್ಮನ್ನು ಪ್ರೀತಿಸಿದಂತೆ ನೀವು ಪರರನ್ನು ಪ್ರೀತಿಸಬೇಕು’ ಎಂದು ಹೇಳಿರುವನು ನಾವು ಅದರಂತೆ ಪರರನ್ನು ಪ್ರೀತಿಸಿ ಜೀವಿಸಬೇಕು” ಎಂದು ಮಂಗಳೂರು ಧರ್ಮಪ್ರಾಂತ್ಯದ ಕಥೊಲಿಕ್ ವಿಧ್ಯಾ ಮಂಡಳಿಯ […]
JANANUDI.COM NETWORK ಸಾಂ.ಜುಜೆ ವಾಜ್ ವಾಡ್ಯಾಚೊ ಶ್ರೀಮಾನ್ ಮೆಲ್ವಿನ್ ಕೊರೆಯಾ, ಪತಿ ಲವೀನಾ ಕೊರೆಯಾಚೊ, ಧುವ್ ಅವಿತಾ ಲುವಿಸ್ ಆನಿ ಅಸ್ಮಿತಾ ಕೊರೆಯಾಚೊ ಆಜ್ ಫಾಂತ್ಯಾರ್ 1.30 ವೊರಾರ್ ಅಂತರ್ಲೊ. ತೊ ಕಾಲ್ಚ್ಯಾ ದಿಸಾ ಚಿಕಿತ್ಸಾ ಖಾತಿರ್ ಕಂಕನಾಡಿ ಆಸ್ಪತ್ರೆ ದಾಖಲ್ ಜಾಲ್ಲೊ. ಅವ್ಚಿತ್ ಘಡ್ಲೆಂ ಹೆಂ ಘಡಿತ್, ನಿಜಾಯ್ಕಿ ದುಖಾಂಚಿಂ ಗಜಾಲ್ ಜಾವ್ನಾಸಾ.ಕುಟ್ಮಾದಾರಾಂಕ್ ಹೆಂ ದುಖ್ ಸೊಸುನ್ ವ್ಹರುಂಕ್, ದೇವ್ ಬಳ್ ಧೈರ್ ದಿಂವ್ದಿ ಮ್ಜಣುನ್ ಮಾಗ್ತಾಂವ್
JANANUDI.COM NETWORK ಕುಂದಾಪುರ,ನ.28: “ಈ ಇಗರ್ಜಿಗೆ 451 ವರ್ಷದ ಚರಿತ್ರೆ ಇದೆ, ಈ ಚರ್ಚಿನ ಪಾಲಕಿ ರೋಜರಿ ಮಾತೆ ಇಲ್ಲಿನ ಭಕ್ತರಿಗೆ 451 ವರ್ಷಗಳಿಂದ ಕಾಪಾಡಿಕೊಂಡು ಬಂದಿದ್ದಾಳೆ. ಯೇಸುವಿನ ತಾಯಿ ಮೇರಿ ಮಾತೆಯು ಇಲ್ಲಿ ರೋಜರಿ ಮಾತಾ ಹೆಸರಿನಲ್ಲಿ ಕ್ರಪಾಪೂರ್ಣೆಯಾಗಿದ್ದಳೆ. ಅವಳ ದಯೆ ಈ ಇಗರ್ಜಿಯ ಮೇಲೆ ಇದೆ, ಪ್ರಸಾದ ಪೂರ್ಣೆ ಮಾತೆ ಮರಿಯಳು ಕ್ರಪಾ ಭರಿತ ಜೀವನಕ್ಕೆ ಪ್ರೇರಣೆಯಾಗಿದ್ದಾಳೆ. ಹಾಗೆಯೇ ಈ ಇಗರ್ಜಿಯಲ್ಲಿ ಸೇವೆ ನೀಡಿದ ಧರ್ಮಗುರು ಸಂತ ಜೋಸೆಫ್ ವಾಜ್‍ರವರು ಸಂತ ಪದವಿ ಗಳಿಸಿದ್ದು, […]
JANANUDI.COM NETWORK ಕುಂದಾಪುರ,ನ.24: ಕುಂದಾಪುರ ರೊಜಾರಿ ಮಾತೆ ಇಗರ್ಜಿಯ ಈ ವರ್ಷದ (23-11-21) ತೆರಾಲಿ ಜಾತ್ರೆಯು, ಪಲ್ಲಕ್ಕಿಯಲ್ಲಿರುವ ರೋಜರಿ ಮಾತೆಯನ್ನು ಆಶಿರ್ವಚನದ ಮೂಲಕ ಆರಂಭ ಗೊಂಡಿತು. ಬಳಿಕ ಜಪಮಾಲೆ ಭಕ್ತಿಯನ್ನು ಮಾಡಲಾಯಿತು. ನಂತರ ದೇವರ ವಾಕ್ಯದ ಭಕ್ತಿಯನ್ನು ಆಚರಿಸಲಾಯಿತುಈ ಪೂಜಾ ವಿಧಿಯನ್ನು ತ್ರಾಸಿ ಡೋನ್ ಬಾಸ್ಕೊ ಕೇಂದ್ರದ ಸಿ.ಬಿ.ಎಸ್.ಸಿ. ಶಾಲೆಯ ಪ್ರಾಂಶುಪಾಲ ವಂ|ಫಾ|ಮ್ಯಾಕ್ಷಿಮ್ ಡಿಸೋಜಾ ನಡೆಸಿಕೊಟ್ಟು ’ಒಂದು ಚಿತ್ರಕ್ಕೆ ಜೀವ ಇರುವುದಿಲ್ಲ, ಆದರೆ ಆ ಚಿತ್ರಕ್ಕೆ ಕೆಲವು ಸಮಯದ ತನಕ ನೋಡುತ್ತಾ ಇದ್ದರೆ, ನಮ್ಮಳೊಗೆ ಆ ಚಿತ್ರಕ್ಕೆ […]
JANANUDI.COM NETWORK ಕುಂದಾಪುರ, ನ.21: “ನಾವೆಲ್ಲ ಸಹೋದರರಂತೆ ಬಾಳಿದರೆ ಪರಮ್ತಾಮನಿಗೆ ಸಂತೋಷ, ಅದರಂತೆ ನಾವು ಬಾಳಬೇಕು, ನಾವು ಸಹೋದರರಂತೆ ಬಾಳ ಬೇಕನ್ನುವುದೆ ಪರಮಾತ್ಮನ ಇಚ್ಚೆ” ಎಂದು ಉಡುಪಿ ವಲಯ ಪ್ರಧಾನರರಾದ ವಂ| ಫಾ| ಚಾಲ್ರ್ಸ್ ಮಿನೇಜೆಸ್ ಸಂದೇಶ ನೀಡಿದರು.ಅವರು ಉಡುಪಿ ಚರ್ಚಿನ ಅತ್ಯಂತ ಪ್ರಾಚೀನ ಇಗರ್ಜಿಯಾದ ರೋಸರಿ ಚರ್ಚಿನ ತೆರಾಲಿ ಪ್ರಯುಕ್ತ ನಡೆಯುವ ಭ್ರಾತ್ವವದ ಭಾನುವಾರ ಆಚರಣೆಯ ಸಂದರ್ಭದಂದು ಪ್ರಧಾನ ಧರ್ಮಗುರುಗಳಾಗಿ ಬಲಿ ಪೂಜೆ ಮತ್ತು ಪರಮ ಪ್ರಸಾದ ಆರಾಧನೆಯನ್ನು ಅರ್ಪಿಸಿ ಸಂದೇಶ ನೀಡಿ “ಪ್ರವಾಸದಲ್ಲಿ ನಮಗೆಲ್ಲಾ […]
JANANUDI.COM NETWORK ಕುಂದಾಪುರ, ಆ.17; ಕಥೊಲಿಕ್ ಸಭಾ ಉಡುಪಿ ಪ್ರದೇಶ್ (ರಿ) ಸಮಿತಿಯ ನಿರ್ದೇಶನದಂತೆ ಕುಂದಾಪುರ ಚರ್ಚ್ ಕಥೊಲಿಕ್ ಸಭಾ ಘಟಕವು, 5 ರಿಂದ 7 ನೇ ತರಗತಿಯವರಿಗೆ “ಮಕ್ಕಳು ಮತ್ತು ದೇಶ ಪ್ರೇಮ” ಕನ್ನಡ ಮತ್ತು ಕೊಂಕಣಿ ಭಾಶೆಗಳಲ್ಲಿ, 8 ಮತ್ತು 10 ನೇ ತರಗತಿಯವರಿಗೆ “ಮಾಧ್ಯಮ ಸ್ವಾತಂತ್ರ್ಯ” ಕನ್ನಡ ಮತ್ತು ಕೊಂಕಣಿ ಭಾಶೆಗಳಲ್ಲಿ 16 ರಿಂದ 25 ವರ್ಷದವರಿಗಾಗಿ ಸಮಾಜದ ಅಭಿವ್ರದ್ದಿಯಲ್ಲಿ ಕಥೊಲಿಕ್ ಸಭೆಯ ಪಾತ್ರ” ಕನ್ನಡ ಮತ್ತುP Éೂಂಕಣಿ ಭಾಶೆಗಳಲ್ಲಿ ಭಾಷಣ ಸ್ಪರ್ಧೆಯು […]
JANANUDI.COM NETWORK ಭಕ್ತಿ ಪೂರ್ವಕವಾಗಿ ಸದಾ ನೆನಪಲ್ಲಿಟ್ಟುಕೊಳ್ಳುವಂತಹ ಸಾಮಪನಗೊಂಡ ಕುಂದಾಪುರ ರೋಜರಿ ಮಾತಾ ಚರ್ಚಿನ 450ನೇ ವರ್ಷಾಚರಣೆ ಸಂಭ್ರಮಸಭಾ ಕಾರ್ಯಕ್ರಮಕ್ಕೆ ಮುನ್ನ ಕ್ರತ್ನಜತೆಯ ಭಕ್ತಿ ಪೂರ್ವಕ ಅದ್ದೂರಿ ಬಲಿದಾದನದ ಉಡುಪಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂದನಿಯ ಡಾ.ಜೆರಾಲ್ಡ್ ಐಸಾಕ್ ಲೋಬೊ, ಶಿವಮೊಗ್ಗ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ವಂ. ಡಾ|ಫ್ರಾನ್ಸಿಸ್ ಸೆರಾವೊ ಇವರುಗಳ ನೇತೃತ್ವದಲ್ಲಿ ಹಲವಾರು ಧರ್ಮಗುರುಗಳ ಉಪಸ್ಥಿತಿಯಲ್ಲಿ ಜರಗಿದ್ದು, ನಿನ್ನೆನೆ ಈ ಸುದ್ದಿ ಜಾಲಾ ಪ್ರಕಟಿಸಿದ್ದು ಈ ವರದಿ ಎರಡನೇ ಹಂತದ ಸಭಾ ಕಾರ್ಯಕ್ರಮದ ಭಾಗವಾಗಿದೆ – […]
JANANUDI.COM NETWORK ಸಮಾರೋಪ ಸಂಭ್ರಮಾಚರಣೆಯು ಇಂದು ಅಕ್ಟೋಬರ್ 7 ರಂದು ರೋಜರಿ ಮಾತಾ ತಾರೀಕಿನ ಹಬ್ಬದಂದು ನೆರವೇರುವುದು. 2019 ಅಕ್ಟೋಬರ್ 7 ರಂದು 450 ವರ್ಷಗಳ ಆಚರಣೆ ಸಂಭ್ರಮತ್ಸೋವ ಆಚರಣೆಗೊಂಡ ಸಂಭ್ರಮ ಇಂದು ಸಮಾರೋಪ ಸಮಾರೋಪದ ಮೂಲಕ ಕೊನೆಗೊಳ್ಳುವುದು. ಕುಂದಾಪುರ ಚರ್ಚಿಗೆ ಒಂದು ಐತಿಹಾಸಿಕ ದಾಖಲೆ ಇದೆ. ಈ ಚರ್ಚ್ ಕುಂದಾಪುರ ಇತಿಹಾಸದ ಜೊತೆ ಮೆಳೈಸಿದೆ. ಈ ಚರ್ಚಿನ ಇತಿಹಾಸ ಕೆದಕಿದರೆ ಕುಂದಾಪುರದ ಇತಿಹಾಸವು ಕಣ್ಣ ಮುಂದೆ ಬರುವುದು. ಹಾಗಾಗಿ ಈ ಲೇಖನವನು ಓದಿ- ಬರ್ನಾಡ್ ಡಿಕೋಸ್ತಾ […]
JANANUDI.COM NET WORK ಕುಂದಾಪುರ,ಅ.5.ಕುಂದಾಪುರ ಐತಿಹಾಸಿಕ ರೋಜರಿ ಮಾತಾ ಚರ್ಚಿನ 450 ವರ್ಷಗಳ ಸಮಾರೋಪ ಸಮಾರಂಭದ ಪತ್ರಿಕಾ ಗೋಷ್ಟಿಯು ಕುಂದಾಪುರ ಚರ್ಚಿನ ಸಭಾ ಬವನದಲ್ಲಿ ನಡೆಯಿತು.ಪತ್ರಿಕಾ ಗೋಷ್ಟಿಯಲ್ಲಿ ಚರ್ಚಿನ ಚರಿತ್ರೆಯನ್ನು ಪಾಲನ ಮಂಡಳಿಯ ಉಪಾಧ್ಯಕ್ಷ ಲುವಿಸ್ ಜೆ.ಫೆರ್ನಾಂದಿಸ್ ವಿವರಿಸಿದರು. ಚರ್ಚಿನ ಪ್ರಧಾನ ಧರ್ಮಗುರು ವಂ|ಸ್ಟ್ಯಾನಿ ತಾವ್ರೊ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು. ಚರ್ಚಿನ ಚರಿತ್ರೆಯ ಲೇಕನ ನೀಡಲಾಯಿತು. ಸಮಾರೋಪ ಸಮಾರಂಭವು ಅಕ್ಟೋಬರ್ 7 ರಂದು ನಡೆಯಲಿದ್ದು ಅಹ್ವಾನ ಪತ್ರವನ್ನು ನೀಡಲಾಯಿತು. ಸಮಾರೋಪ ಸಮಾರಂಭದಲ್ಲಿ ಗಣ್ಯರಾಗಿ ಉಡುಪಿ ಧರ್ಮಪ್ರಾಂತ್ಯದ ಬಿಶಪ್ […]