
JANANUDI.COM NETWORK ಕುಂದಾಪುರ, ಎ.20: ಹೋಲಿ ರೋಜರಿ ಚರ್ಚ್ ವ್ಯಾಪ್ತಿಯಲ್ಲಿ ನಡೆದ 5 ರಿಂದ 10 ನೇ ತರಗತಿಯ ಕ್ರೈಸ್ತ ಮಕ್ಕಳ ಎರಡು ದಿವಸಗಳ ಬೇಸಿಗೆ ರಜೆ ಶಿಬಿರ ಇಂದು 20-4-22 ರಂದು ಯಶಸ್ವಿಯಾಗಿ ಸಮಾರೋಪಗೊಂಡಿತು. ಸಂಜೆ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ “ಈ ಶಿಬಿರದಿಂದ ನಿಮಗೆ ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಬೇಕಾದ ಹಲವಾರು ವಿಷಯಗಳನ್ನು ತಿಳಿದುಕೊಂಡಿದ್ದಿರಿ, ಸಮಾಜದಲ್ಲಿ ಉತ್ತಮ ನಾಗರಿಕನಾಗಲು ಇಂತಹ ಶಿಬಿರಗಳು ಅಗತ್ಯ, ನೀವು ಜೀವನದಲ್ಲಿ ಊಟ, […]

JANANUDI.COM NETWORK ಕುಂದಾಪುರ, ಎ.19: ಸ್ಥಳೀಯ ಹೋಲಿ ರೋಜರಿ ಚರ್ಚ್ ವ್ಯಾಪ್ತಿಯ 5 ರಿಂದ 10 ನೇ ತರಗತಿಯ ಕ್ರೈಸ್ತ ಮಕ್ಕಳಿಗೆ ಬೇಸಿಗೆ ರಜೆ ಶಿಬಿರವನ್ನು ಎರ್ಪಡಿಸಲಾಗಿತ್ತು. ಈ ಶಿಬಿರವನ್ನು ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಉದ್ಘಾಟಿಸಿ “ಶಿಬಿರಗಳಲ್ಲಿ ಸಾಕಷ್ಟು ಕಲಿಯಲಿಕ್ಕಿದೆ, ಧಾರ್ಮಿಕ, ಸಾಮಾಜಿಕ, ಮಾಧ್ಯಮ ಮತ್ತು ಹಲವಾರು ವಿಷಯಗಳಲ್ಲಿ ಶಿಬಿರ ನಡೆಯುತ್ತದೆ, ಈ ಶಿಬಿರದಲ್ಲಿ ಕಲಿತದ್ದು, ಇಲ್ಲಿಗೆ ಬಿಡುವುದಲ್ಲ, ನಿಮ್ಮ ಜೀವಿತಾವಧಿಯಲ್ಲಿ ಅಳವಡಿಸಿಕೊಂಡು ಯಶಸ್ವಿಯಾಗಬೇಕು” ಎಂದು ಆಶಿರ್ವದಿಸಿದರು.ಸಹಾಯಕ ಧರ್ಮಗುರು ವಂ|ವಿಜಯ್ ಡಿಸೋಜಾ ಪ್ರಸ್ತಾವಿಕ […]

JANANUDI.COM NETWORK ಕುಂದಾಪುರ,ಎ.17: ಇತಿಹಾಸ ಪ್ರಸಿದ್ದ ಅತೀ ಪುರಾತನ ಇಗರ್ಜಿಯಾದ ಕುಂದಾಪುರ ರೊಜರಿ ಮಾತಾ ಇಗರ್ಜಿಯಲ್ಲಿ ಭಾನುವಾರ ಯೇಸು ಕ್ರಿಸ್ತರು ಶುಭ ಶುಕ್ರವಾರದಂದು ಶಿಲುಭೆ ಮರಣ ಹೊಂದಿ ವiೂರನೇ ದಿನ ಪುನರುತ್ಥಾನ ಹೊಂದಿದ ಪಾಸ್ಖ ಹಬ್ಬವನ್ನು ಭಕ್ತಿ ಶ್ರದ್ದೆ ಹಾಗೂ ಸಂಭ್ರಮದಿಂದ ಆಚರಿಸಲಾಯಿತುಪಾಸ್ಕದ ಮೊಂಬತ್ತಿಗೆ ಐದು ಮೊಳೆಗಳನ್ನು ತುರುಕಿಸಿ, ಹೊಸ ಬೆಂಕಿಯನ್ನು ಆಶೀರ್ವದಿಸಿ, ಆ ಬೆಂಕಿಯಿಂದ ಯೇಸು ಪುನರಥ್ಹಾನದ ಸಂಕೇತವಾದ ಪಾಸ್ಖ ಮೊಂಬತ್ತಿಯನ್ನು ಬೆಳಗಿಸಲಾಯಿತು. ನಂತರ ದೇವರ ವಾಕ್ಯಗಳ ಪಠಣ, ಕೀರ್ತೆಗಳ ಗಾಯನಗಳು ನಡೆದವು. ಯೇಸು ಪುನರುತ್ಥಾನ […]

JANANUDI.COM NETWORK “ವಿದ್ಯೆ ವಿನಯೇನ ಶೋಭತೆ”ಕುoದಾಪುರದ ಹೃದಯ ಭಾಗದಲ್ಲಿ ಸೈ0ಟ್ ಮೇರಿಸ್ ಪದವಿ ಪೂರ್ವ ಕಾಲೇಜು ಭವ್ಯ ಕಟ್ಟಡದೊಂದಿಗೆ ಕಂಗೊಳಿಸಿ ಆಸುಪಾಸಿನ, ದೂರದ ಊರಿನ ವಿದ್ಯಾರ್ಥಿಗಳ ಜೀವನದಲ್ಲಿ ವಿದ್ಯೆಯ ತಾಣವಾಗಿ ಜ್ಞಾನದ ಬೆಳಕಾಗಿ ಶೈಕ್ಷಣಿಕ, ಸಾಂಸ್ಕೃತಿಕ ಪ್ರಗತಿಯನ್ನು ಮಾಡುತ್ತಾ ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಯತ್ತ ಕೊಂಡೊಯ್ಯಲು ಶ್ರಮಿಸುತ್ತಾ ಪ್ರಸ್ತುತ 20 ವರುಷ ದಾಟಿದ ಸಂತಸದ ಹೆಮ್ಮೆ ಈ ವಿದ್ಯಾ ಸಂಸ್ಥೆಯಾಗಿದೆ. ಸಂಸ್ಥೆಯು ಉತ್ತಮ ಫಲಿತಾಂಶದೊಂದಿಗೆ ಬಡವ ಬಲ್ಲಿದರೆನ್ನದೆ ಎಲ್ಲಾ ಜಾತಿ ಬಾಂಧವರಿಗೆ ಏಕರೂಪದ ಶಿಕ್ಷಣ ನೀಡುತ್ತಾ ಬಂದಿದೆ. ಅತ್ಯುನ್ನತ […]

JANANUDI.COM NETWORK ಕುಂದಾಪುರ ಎ.15: ಶುಭ ಶುಕ್ರವಾರದಂದು ಬೆಳಿಗ್ಗೆ ಕುಂದಾಪುರ ರೋಜರಿ ಮಾತಾ ಚರ್ಚಿನ ಇಗರ್ಜಿ ಮೈದಾನದಲ್ಲಿ ಶ್ರದ್ದೆ ಭಕ್ತಿಪೂರ್ವಕ ಪವಿತ್ರ ಶಿಲುಬೆಯ ಯಾತ್ರೆ ನಡೆಯಿತು. ಈ ಶಿಲುಭೆಯಾತ್ರೆಯು ಒಂದೊಂದು ಶಿಲುಭಾ ಅಧ್ಯಾಯಾವನ್ನು ಚರ್ಚಿನ ಒಂದೊಂದು ವಾಳೆಯವರು ಮತ್ತು ಯುವ ಸಂಘಟನೆಯವರು ನೇರವೆರಿಸಿದರು. ಸಂಜೆಯ ಹೊತ್ತಿನಲ್ಲಿ ಇಗರ್ಜಿಯೊಳಗೆ ಸಂಪ್ರಾದಾಯದೊಂದಿಗೆ ಶಿಲುಭೆ ಮರಣದ ಪ್ರಾರ್ಥನ ವಿಧಿಯನ್ನು ನೆಡಸಲಾಯಿತು. ದೇವರ ವಾಕ್ಯದ ಸಂಭ್ರಮ, ಸಂಭ್ರಮದ ಪ್ರಾರ್ಥನ ವಿಧಿ, ಪವಿತ್ರ ಶಿಲುಭೆಗೆ ಮಾನ ನಮನ ಮತ್ತು ಪವಿತ್ರ ಕ್ರಿಸ್ತ ಪ್ರಸಾದ ಹೀಗೆ […]

JANANUDI.COM NETWORK ಕುಂದಾಪುರ, ಎ.14: ಶುಭ ಶುಕ್ರವಾರದಂದು ಬೆಳಿಗ್ಗೆ ಎಂಟು ಮುವತ್ತಕ್ಕೆ, ಕುಂದಾಪುರ ಚರ್ಚಿನ ಇಗರ್ಜಿ ಮೈದಾನದಲ್ಲಿ ಭಕ್ತಿಪೂರ್ವಕ ಪವಿತ್ರ ಶಿಲುಬೆಯ ಯಾತ್ರೆ ನಡೆಯಿತು. ಈ ಶಿಲುಭೆಯಾತ್ರೆಯು ಒಂದೊಂದು ಶಿಲುಭಾ ಅಧ್ಯಾಯಾವನ್ನು ಚರ್ಚಿನ ಒಂದೊಂದು ವಾಳೆಯವರು ಮತ್ತು ಯುವ ಸಂಘಟನೆಯವರು ನೇರವೆರಿಸಿದರು.ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಶಿಲುಭೆ ಯಾತ್ರೆಗೆ ಸ್ವಾಗತಿಸಿ ಧನ್ಯವಾದಗಳನ್ನು ಸಮರ್ಪಿಸಿದರು. ಸಹಾಯಕ ಧರ್ಮಗುರು ವಂ| ವಿಜಯ್ ಡಿಸೋಜಾ ಇವರು ಶಿಲುಭೆಯಾತ್ರೆಯ ಪ್ರಾರ್ಥನೆಗಳನ್ನು ಸಿದ್ದಪಡಿಸಿ, ಮಾರ್ಗದರ್ಶನ ನೀಡಿದರು. ಈ ಭಕ್ತಿಪೂರ್ವಕ ಶಿಲುಭೆ ಯಾತ್ರೆಗೆ ಕುಂದಾಪುರ […]

JANANUDI.COM NETWORK ಕುಂದಾಪುರ,ಎ.14; “ಯೇಸು ನಿಮ್ಮನ್ನು ಅಪಾರವಾಗಿ ಪ್ರೀತಿಸುತ್ತಾನೆ, ಆತನ ಪ್ರೀತಿಗೆ ಎಲ್ಲೆ ಇಲ್ಲ, ಅವನು ಕೂಡ ನಮ್ಮ ಪ್ರೀತಿಯನ್ನು ಆಶಿಸುತ್ತಾನೆ, ಅದಕ್ಕೆ ನಾವು ಪರರನ್ನು ಪ್ರೀಸಬೇಕು” ಎಂದು 450 ವರ್ಷಗಳ ಪುರಾತನವಾದ ಕುಂದಾಪುರ ರೋಜರಿ ಚರ್ಚಿನಲ್ಲಿ ಯೇಸುವಿನ ಕೊನೆಯ ಭೋಜನದ ಆಚರಣೆಯನ್ನು ನಡೆಸಿಕೊಟ್ಟ ಕಟ್ಕರೆ ಬಾಲ ಯೇಸುವಿನ ಆಶ್ರಮದ ಮೇಲ್ವಿಚಾರಕರಾದ ವಂ|ಫಾ|ಆಲ್ವಿನ್ ಸೀಕ್ವೇರಾ ಸಂದೇಶ ನೀಡಿದರು. ನೀಡಿದರು “ಪರಮ ಪ್ರಸಾದದ ರೂಪದಲ್ಲಿ ಯೇಸುವಿವ ಶರೀರ ನಮಗೆ ನೀಡಿದ್ದು, ಯೇಸು ನಮಗೆ ನೀಡಿದ ಬಹುದೊಡ್ಡ ಕಾಣಿಕೆಯಾಗಿದೆ. ಯೇಸುವು […]

JANANUDI.COM NETWORK ಕುಂದಾಪುರ,ಎ.10: “ಪಾಪ ಕ್ರತ್ಯಗಳಿಂದ ಕೆಟ್ಟು ಹೋಗಿದ್ದ ಲೋಕದ ಕಲ್ಯಾಣಕ್ಕಾಗಿಯೇ ಯೇಸು ಹುಟ್ಟಿದ್ದು, ದೇವರ ಯೋಜನೆಯಂತೆ ತನ್ನ ಜೀವ ಬಲಿದಾನ ಮಾಡಿ ಜಗತ್ತನ್ನು ಪಾಪ ವಿಮೋಚನೆ ಮಾಡುವುದೇ ಆತನ ಗುರಿಯಾಗಿತ್ತು. ಅದರಂತೆ ಯೇಸು ದೇವ ಪುತ್ರನಾಗಿ ಹುಟ್ಟಿ. ಆತನು ನೂತನವಾದ ಧರ್ಮಭೋದನೆ ಮಹತ್ಕಾರ್ಯಗಳನ್ನು ಮಾಡಿದ, ತಪ್ಪಿದಸ್ತರನ್ನು ಶಿಕ್ಷಿಸುವುದಲ್ಲ, ಕ್ಷಮೆ ನೀಡಬೇಕೆನ್ನುತ್ತಾ, ತನಗೆ ಶಿಲುಭೆ ಮರಣ ಪ್ರಾಪ್ತಿ ಮಾಡಿದವರನ್ನು ಕ್ಷಮಿಸಿದ, ಜನರು ಯೇಸುವಿನಪ್ರಭಾವಕ್ಕೆ ಒಳಗಾಗತೊಡಗಿದರು, ಯೇಸುವಿನ ಜನಪ್ರಿಯತೆ ಅಂದಿನ ಧರ್ಮ ನೇತಾರರ ಕೆಂಗೆಣ್ಣಿಗೆ ಗುರಿಯಾಗಿ ತಮ್ಮ ಅಧಿಕಾರಕ್ಕೆ […]

JANANUDI.COM NETWORK ಕುಂದಾಪುರ್, ಮಾ.26: ಕುಂದಾಪುರ್ ರೊಜಾರ್ ಮಾಯೆಚ್ಯಾ ಫಿರ್ಗಜೆ ಮಾರ್ಚಾಚ್ಯಾ 24 ವೆರ್ ವಾರ್ಷಿಕ್ ರೆತಿರ್ ಆರಂಭ್ ಜಾಲ್ಲಿ ರೆತಿರ್ ಆಜ್ 27 ವೆರ್ ಸಂಪನ್ನ್ ಜಾಲಿ. ಮಂಗಳೂರ್ ಡಿವೈನ್ ಮರ್ಸಿಚೊ ಮಾ|ಬಾ|ರಿಚ್ಚರ್ಡ್ ಕ್ವಾಡರ್ಸ್ ಆನಿ ತಾಚೊ ಪಂಗ್ಡಾನ್ ಚಲವ್ನ್ ವೆಲಿ.ಮಾ|ಬಾ|ರಿಚ್ಚರ್ಡ್ ಕ್ವಾಡರ್ಸ್ ಹಾಣಿ ರೆತಿರ್ ಚಲವ್ನ್ ವ್ಹರ್ತಾನಾ ಉತ್ತಿಮ್ ಪ್ರಸಂಗ್ ದಿಲೆಂ. ಭಕ್ತಿಪಣ್, ಭವಾರ್ಥ್, ಮಾಗ್ಣೆ, ಭಾಗೆವೊಂತ್ಪಣ್, ಪಾತ್ಕಾಂತ್ ಪಡನಾ ಜಾಂವ್ಚ್ಯಾಕ್, ಭೊಗ್ಸಾಣೆ, ಅಶೆಂ ಸಭಾರ್ ವಿಶ್ಯಾಂತ್ ಶಿಕವ್ಣ್ ದಿಲಿ. ಸದಾಂಯಿ ಪವಿತ್ರ್ ಸಾಂಕ್ರಾಮೆಂತಾಚೆಂ […]