ಕುಂದಾಪುರ,ಎ.13: “ಶಿಬಿರಗಳು ನಿಮ್ಮ ಭವಿಸ್ಯವನ್ನು ರೂಪಿಸಿಕೊಳ್ಳಲು ಆಧಾರವಾಗುತ್ತವೆ ಎಂದು ನೀವು ಮರೆಯಬಾರದು, ಇಂತಹ ಶಿಬಿರಗಳಲ್ಲಿ, ನಿಮಗೆ ಬಹಳಷ್ಟು ಕಲಿಯಲು ಸಿಗುತ್ತದೆ, ಸಂಗೀತ, ನಾಟ್ಯ, ಆಟ, ಪಾಠ, ಕ್ರೀಡೆ, ಮನೋರಂಜನೆ, ಸಾಹಿತ್ಯ, ಮುಂದಿನ ಜೀವನಕ್ಕೆ ಆಧಾರವಾಗುವಂತ ಅನುಭವದ ಭಾಷಣಗಳು, ಮಾತು ಕತೆ ವಿನಿಮಯ, ಮುಂದಿನ ವಿದ್ಯಾಭಾಸದ ನೋಟ, ಇವೆಲ್ಲವೂ ಈ ಶಿಬಿರದಲ್ಲಿ ಅಡಕವಾಗಿರುತ್ತವೆ” ಎಂದು ರೋಜರಿ ಚರ್ಚಿನ ಪ್ರಧಾನ ಧರ್ಮಗುರುಗಳು ಹೇಳಿದರು.ಅವರು ಕುಂದಾಪುರ ಹೋಲಿ ರೋಜರಿ ಚರ್ಚಿನ ಅಧೀನದಲ್ಲಿ ಬರುವ 5 ರಿಂದ ಹತ್ತನೆ ತರಗತಿಯ ವಿದ್ಯಾರ್ಥಿಗಳಿಗೆ ಎರ್ಪಡಿಸಲ್ಪಟ್ಟ […]

Read More

ಕುಂದಾಪುರ,ಎ.8: ಇತಿಹಾಸ ಪ್ರಸಿದ್ದ ಉಡುಪಿ ಧರ್ಮಪ್ರಾಂತ್ಯದ ಅತೀ ಹಿರಿಯ ಇಗರ್ಜಿಯಾದ ಕುಂದಾಪುರ ರೊಜರಿ ಮಾತಾ ಇಗರ್ಜಿಯಲ್ಲಿ (ಎ.7) ರಂದು ಸಂಜೆ ಯೇಸುವಿನ ಪುನರುತ್ಥಾನ ಹೊಂದಿದ ಪಾಸ್ಖ ಹಬ್ಬವನ್ನು ಭಕ್ತಿ ಶ್ರದ್ದೆ ಹಾಗೂ ಸಂಭ್ರಮದಿಂದ ಆಚರಿಸಲಾಯಿತುಪಾಸ್ಕದ ಮೊಂಬತ್ತಿಗೆ ಐದು ಮೊಳೆಗಳನ್ನು ತುರುಕಿಸಿ, ಹೊಸ ಬೆಂಕಿಯನ್ನು ಆಶೀರ್ವದಿಸಿ, ಆ ಬೆಂಕಿಯಿಂದ ಯೇಸು ಪುನರಥ್ಹಾನದ ಸಂಕೇತವಾದ ಪಾಸ್ಖ ಮೊಂಬತ್ತಿಯನ್ನು ಬೆಳಗಿಸಲಾಯಿತು. ನಂತರ ದೇವರ ವಾಕ್ಯಗಳ ಪಠಣ, ಕೀರ್ತೆನೆಗಳ ಗಾಯನಗಳು ನಡೆದವು. ಯೇಸು ಪುನರುತ್ಥಾನ ಹೊಂದಿದ ಧಾರ್ಮಿಕ ವಿದಿಯನ್ನುü ಆಚರಿಸಲಾಯಿತು.ಕಟ್ಕೆರೆ ಬಾಲಯೇಸು ಆಶ್ರಮದ […]

Read More

ಬೆಳಗಿನ ಹೊತ್ತಿನಲ್ಲಿ ಕಶ್ಟ ಯಾತನೆಯ  ಶಿಲುಭೆ ಪಯಣ ಕುಂದಾಪುರ ಎ.8: ಶುಭ ಶುಕ್ರವಾರದಂದು ಬೆಳಿಗ್ಗೆ ಕುಂದಾಪುರ ರೋಜರಿ ಮಾತಾ ಚರ್ಚಿನ ಇಗರ್ಜಿಯ ಮೈದಾನದಲ್ಲಿ ಶ್ರದ್ದೆ ಭಕ್ತಿಪೂರ್ವಕ ಪವಿತ್ರ ಶಿಲುಬೆಯ ಪಯಣವನ್ನು ನಡೆಸಲಾಯಿತು. ಯೇಸು ಶಿಲುಭೆ ಹೊತ್ತು, ಕಶ್ಟ ಕಾರ್ಪಣ್ಯಗಳನ್ನು ಒಟ್ಟು 14 ಅಧ್ಯಾಯಗಳು, ಅವುಗಳನ್ನು ಚರ್ಚಿನ ವಾಳೆಯಯವರು ಮತ್ತು ಯುವ ಸಂಘಟನೆಯವರು ಒಂದೊಂದು ಶಿಲುಭಾ ಅಧ್ಯಾಯಾವನ್ನು ಯೇಸು ಅನುಭವಿಸಿದ ಯಾತನೆ ಜಾಞಪಿಸಿ ಪ್ರಾರ್ಥನೆ ಮೂಲಕ ನೇರವೆರಿಸಿದರು. ಸಂಜೆ ಇಗರ್ಜಿಯ ಒಳಗಡೆ ಯೇಸುವಿನ ಕಷ್ಟ ಮರಣದ  ಧಾರ್ಮಿಕ ವಿಧಿ […]

Read More

ಕುಂದಾಪುರ, ಎ.7: ಇಂದು ಶುಭ ಶುಕ್ರವಾರದಂದು ಬೆಳಿಗ್ಗೆ ಎಂಟು ಮುವತ್ತಕ್ಕೆ, ಕುಂದಾಪುರ ಚರ್ಚಿನ ಇಗರ್ಜಿ ಮೈದಾನದಲ್ಲಿ ಭಕ್ತಿಪೂರ್ವಕ ಪವಿತ್ರ ಶಿಲುಬೆಯ ಯಾತ್ರೆ ನಡೆಯಿತು. ಈ ಶಿಲುಭೆಯಾತ್ರೆಯು ಒಂದೊಂದು ಶಿಲುಭಾ ಅಧ್ಯಾಯಾವನ್ನು ಚರ್ಚಿನ ಒಂದೊಂದು ವಾಳೆಯವರು ಮತ್ತು ಯುವ ಸಂಘಟನೆಯವರು ನೇರವೆರಿಸಿದರು.ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಶಿಲುಭೆ ಯಾತ್ರೆಗೆ ಸ್ವಾಗತಿಸಿ ಧನ್ಯವಾದಗಳನ್ನು ಸಮರ್ಪಿಸಿದರು. ಸಹಾಯಕ ಧರ್ಮಗುರು ವಂ| ಅಶ್ವಿನ್ ಆರಾನ್ಹಾ ಇವರು ಶಿಲುಭೆಯಾತ್ರೆಯ ಪ್ರಾರ್ಥನೆಗಳನ್ನು ಸಿದ್ದಪಡಿಸಿ, ಮಾರ್ಗದರ್ಶನ ನೀಡಿದರು. ಈ ಭಕ್ತಿಪೂರ್ವಕ ಶಿಲುಭೆ ಯಾತ್ರೆಗೆ ಕುಂದಾಪುರ ಚರ್ಚಿನ […]

Read More

ಕುಂದಾಪುರ,ಎ.7; “ಯೇಸು ಇಂದು ಶಿಸ್ಯರ ಜೊತೆ ಭೋಜನ ಎರ್ಪಡಿಸಿ, ಒಂದು ರೊಟ್ಟಿ ಮುರಿದು ಇದು ನನ್ನ ದೇಹ, ಹಾಗೇ ದ್ರಾಕ್ಷರಸವನ್ನು ತೆಗೆದುಕೊಂಡು ಕುಡಿಯಲು ಕೊಟ್ಟು ಇದನ್ನು ನನ್ನ ರಕ್ತವೆಂದು ನೀವು ಅಂದುಕೊಳ್ಳಬೇಕು, ಇದನ್ನು ನೀವು ಮುಂದೆ ನನ್ನ ನೆನಪಿಗಾಗಿ ಆಚರಿಸಬೇಕು, ಅಂದಿನಿಂದ ಈ ರೀತಿಯ ಭೋಜನವು ಪವಿತ್ರ ಬಲಿದಾನವಾಗಿ ಮಾರ್ಪಟ್ಟಿತ್ತು. ನಾವೇನೊ ಪವಿತ್ರ ಬಲಿದಾನದಲ್ಲಿ ಭಾಗಿಯಾಗುತ್ತೇವೆ ಆದರೆ, ಇನ್ನೊಂದನ್ನು ಯೇಸು ಹೇಳಿದ್ದು ಮರೆತು ಬಿಟ್ಟಿದ್ದೇವೆ. ನನ್ನ ನೆನಪಿಗೆ ರೊಟ್ಟಿ ತಿನ್ನಿ ಮತ್ತು ದ್ರಾಕ್ಷರಸ ಕುಡಿಯಿರಿ ಅನ್ನುವ ಮೊದಲು, […]

Read More

ಕುಂದಾಪುರ,ಎ.2: ಜಿಲ್ಲೆಯ ಅತ್ಯಂತ ಹಿರಿಯ ಕುಂದಾಪುರ ಹೋಲಿ ರೋಜರಿ ಚರ್ಚಿನಲ್ಲಿ ಗರಿಗಳ ಭಾನುವಾರದಂದು, ಗರಿಗಳ ಆಶಿರ್ವವಚನ ಸಂಸ್ಕಾರದ ಪ್ರಾರ್ಥನ ವಿಧಿಯನ್ನು ಚರ್ಚಿನ ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ಹಾ ಚರ್ಚಿನ ಮೈದಾನದಲ್ಲಿ ಗ್ರೋಟ್ಟೊ ಮುಂದುಗಡೆ ನಡೆಸಿಕೊಟ್ಟರು. ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಜೊತೆ ಸೇರಿ ಗರಿಗಳನ್ನು ಆಶಿರ್ವದಿಸಿದರು. ನಂತರ ಗರಿಗಳ ಮೆರವಣೆಗೆಯನ್ನು ಮಾಡಲಾಯಿತು.ಗರಿಗಳ ಭಾನುವಾರದ ಪವಿತ್ರ ಬಲಿದಾನದ ನೇತ್ರತ್ವವನ್ನು “ಯೇಸು ಕ್ರಿಸ್ತರು ದೇವರ ಯೋಜನೆಯಂತೆ, eನರನ್ನು ಪಾಪಾದಿಂದ ಬಿಡುಗಡೆ ಗೊಳಿಸಲು, ಭೂಮಿಗೆ ಬಂದಿದ್ದು, ಸತ್ಯ ನುಡಿದಕ್ಕೆ ಅಪಾರ ಕಶ್ಟ […]

Read More

ಕುಂದಾಪುರ್ ಮಾ.31: ಕುಂದಾಪುರ್ ರೊಜಾರ್ ಮಾಯೆಚಾ ಇಗರ್ಜೆ ಸಾಂ. ಜೋಸೆಫ್ ವಾಜ್ ಹಾಚಿ ನೊವಿ ಇಮಾಜ್ ಆಶಿರ್ವಚನ್ ಕೆಲಿ.ಉಡುಪಿ ಧರ್ಮಪ್ರಾಂತ್ಯತ್ ಭೋವ್ ಮಲ್ಗಡಿ, ಐತಿಹಾಸಿಕ್ ಚರಿತ್ರಾ ಆಟಾಪ್ಲೆಲಿ ಕುಂದಾಪುರ್ ರೊಜಾರ್ ಮಾಯೆಚಾ ಇಗರ್ಜ್ (ಸ್ಥಾಪನೆ ಕಿ.ಶ.1570) ಸುಮಾರ್ 342 ವರ್ಸಾಂ ಪಾಟಿಂ (ಕಿ.ಶ.1681- ಂತ್) ವಾರಾಡೊ ಪ್ರಧಾನ್ ಜಾವ್ನ್ ಸೆವಾ ದಿಲ್ಲೊ ಸಾಂ. ಜೋಸೆಫ್ ವಾಜ್, ತವಳ್ ಕುಂದಾಪುರ್ ಇಗರ್ಜೆಚಾ ತಾಚ್ಯಾ ವಸ್ತೆ ಕುಡಾಂತ್ ಮಾಗ್ಣ್ಯಾರ್ ಆಸ್ತಾನಾ, ಏಕ್ ವಿಜ್ಮಿತಾಯ್ ಘಡ್ಲಿ. ತಾಚ್ಯಾ ಕುಡಾಚ್ಯಾ ವೂಣ್ದಿರ್ ಉಭಾರಾಯೆರ್ […]

Read More

ಕುಂದಾಪುರ, ಮಾ.21: ರೋಜರಿ ಮಾತಾ ಇಗರ್ಜಿಯ ಕಥೊಲಿಕ್ ಸಭಾ ಘಟಕದ 22-23 ನೆ ಸಾಲಿನ ಪದಾಧಿಕಾರಿಗಳ ಅಯ್ಕೆ ಪ್ರಕ್ರಿಯೆ ಇತ್ತಿಚೆಗೆ ಚರ್ಚ್ ಸಭಾ ಭವನದಲ್ಲಿ ನಡೆಯಿತು. ಕಳೆದ ಸಾಲಿನ ಅಧ್ಯಕ್ಷೆ ಶೈಲಾ ಡಿಆಲ್ಮೇಡಾ ಅಧ್ಯಕ್ಷೆ ಪುನರಾಯ್ಕೆಯಾದರು. ನಿಕಟ ಪೂರ್ವ ಅಧ್ಯಕ್ಷಾರಾಗಿ ಬರ್ನಾಡ್ ಡಿಕೋಸ್ತಾ, ನಿಯೋಜಿತ ಅಧ್ಯಕ್ಷರಾಗಿ ಪ್ರೇಮಾ ಡಿಕುನ್ಹಾ, ಕಾರ್ಯದರ್ಶಿಯಾಗಿ ವಾಲ್ಟರ್ ಜೆ ಡಿಸೋಜಾ, ಉಪಾಧ್ಯಕ್ಷರಾಗಿ ಡಾ. ಸೋನಿ ಡಿಕೋಸ್ತಾ, ಕಾರ್ಯದರ್ಶಿಯಾಗಿ ಸಂಗೀತಾ ಪಾಯ್ಸ್, ಖಜಾಂಚಿಯಾಗಿ ಆಲ್ಡ್ರಿನ್ ಡಿಸೋಜಾ. ಸಹಾಯಕ ಖಜಾಂಚಿಯಾಗಿ ವಿಲ್ಸನ್ ಡಿ’ಆಲ್ಮೇಡಾ, ಆಮ್ಚೊ ಸಂದೇಶ್ […]

Read More

ಕುಂದಾಪುರ, ಮಾ.20: ಇಲ್ಲಿನ ಕಾರ್ಮೆಲ್ ಸಂಸ್ಥೆಯ ಕಾರ್ಮೆಲ್ ಧರ್ಮಭಗಿನಿಯರು ಸಂತ ಜೋಸೆಫರಿಗೆ ಸಮರ್ಪಿಸಲ್ಪಟ್ಟ ಕಾನ್ವೆಂಟ್ ಮತ್ತು ವಿದ್ಯಾ ಸಂಸ್ಥೆಗಳನ್ನು ನಡೆಸಿಕೊಂಡು ಹೋಗುತ್ತಾರೆ ದಿನಾಂಕ 19 ರಂದು ಸಂತ ಜೋಸೆಫರ ಹಬ್ಬ ಇದರ ಪ್ರಯುಕ್ತ ದಿನಾಂಕ 20 ರಂದು ಪವಿತ್ರ ಬಲಿದಾನವನ್ನು ಅರ್ಪಿಸಿ ಹಬ್ಬವನ್ನು ಆಚರಿಸಿದರು.ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಪ್ರಧಾನ ಗುರುಗಳಾಗಿ ಪವಿತ್ರ ಬಲಿದಾನವನ್ನು ಅರ್ಪಿಸಿ ಧರ್ಮಭಗಿನಿಯರಿಗೆ ಶುಭ ಕೋರಿ ‘ಕೆಲವು ಪಂಗಡದವರು ಮೇರಿ ಮಾತೆಯನ್ನು ತಮ್ಮ ಮನೆಯೊಳಗೆ ಸೇರಿಸ್ಕೊಳ್ಳುವುದಿಲ್ಲ, ಆದರೆ ಸಂತ ಜೋಸೆಫ್ […]

Read More
1 9 10 11 12 13 36