JANANUDI.COM NETWORK ಕುಂದಾಪುರ,ಎ.14; “ಯೇಸು ನಿಮ್ಮನ್ನು ಅಪಾರವಾಗಿ ಪ್ರೀತಿಸುತ್ತಾನೆ, ಆತನ ಪ್ರೀತಿಗೆ ಎಲ್ಲೆ ಇಲ್ಲ, ಅವನು ಕೂಡ ನಮ್ಮ ಪ್ರೀತಿಯನ್ನು ಆಶಿಸುತ್ತಾನೆ, ಅದಕ್ಕೆ ನಾವು ಪರರನ್ನು ಪ್ರೀಸಬೇಕು” ಎಂದು 450 ವರ್ಷಗಳ ಪುರಾತನವಾದ ಕುಂದಾಪುರ ರೋಜರಿ ಚರ್ಚಿನಲ್ಲಿ ಯೇಸುವಿನ ಕೊನೆಯ ಭೋಜನದ ಆಚರಣೆಯನ್ನು ನಡೆಸಿಕೊಟ್ಟ ಕಟ್ಕರೆ ಬಾಲ ಯೇಸುವಿನ ಆಶ್ರಮದ ಮೇಲ್ವಿಚಾರಕರಾದ ವಂ|ಫಾ|ಆಲ್ವಿನ್ ಸೀಕ್ವೇರಾ ಸಂದೇಶ ನೀಡಿದರು. ನೀಡಿದರು “ಪರಮ ಪ್ರಸಾದದ ರೂಪದಲ್ಲಿ ಯೇಸುವಿವ ಶರೀರ ನಮಗೆ ನೀಡಿದ್ದು, ಯೇಸು ನಮಗೆ ನೀಡಿದ ಬಹುದೊಡ್ಡ ಕಾಣಿಕೆಯಾಗಿದೆ. ಯೇಸುವು […]

Read More

ಉಡುಪಿ: ಬೆಳಗಾವಿ ಮೂಲದ ಗುತ್ತಿಗೆದಾರ ಮತ್ತು ಬಿಜೆಪಿ ಕಾರ್ಯಕರ್ತ ಸಂತೋಷ್ ಪಾಟೀಲ್ ಉಡುಪಿಯ ಹೊಟೇಲ್ ಒಂದರಲ್ಲಿಅನುಮಾನಾಸ್ಪದ ಸಾವನ್ನಪ್ಪಿದ ಪ್ರಕರಣದಲ್ಲಿ ಮೊದಲ ಆರೋಪಿಯಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಕೆ ಎಸ್ ಈಶ್ವರಪ್ಪ ವಿರುದ್ಧ ಎಫ್ ಐಆರ್ ದಾಖಲಾಗಿದೆ.ಸಚಿವ ಈಶ್ವರಪ್ಪನವರೇ ನನ್ನ ಸಾವಿಗೆ ಕಾರಣ ” ಎಂದು ಬರೆದಿರುವ ಡೆತ್ ನೋಟ್ ವೊಂದು ವೈರಲ್ ಆದ ಬಳಿಕ ವಿಪಕ್ಷಗಳು ಸಚಿವರ ವಿರುದ್ದ ಮುಗಿಬಿದ್ದಿದ್ದವು. ಈಶ್ವರಪ್ಪನವರ ರಾಜೀನಾಮೆ ಪಡೆಯುವಂತೆ ಹಾಗೂ ಅವರ ವಿರುದ್ದ ಮರ್ಡರ್ ಪ್ರಕರಣ ದಾಖಲಿಸಿ […]

Read More

ವರದಿ : ಕೆ.ಜಿ.ವೈದ್ಯ,ಕುಂದಾಪುರ ಕುಂದಾಪುರ : ಶ್ರೀ ಮಹಾ ವಿಷ್ಣುವಿನ ಅವತಾರಗಳಲ್ಲಿ ರಾಮಾವತಾರವು ತುಂಬಾ ವಿಶಿಷ್ಟವಾದುದು. ಇಲ್ಲಿ ಭಗವಂತ ಮಾನವನಾಗಿ ಅವತರಿಸಿ, ಮಾನವೀಯತೆಯಿಂದ ಹೇಗೆ ಬದುಕಬೇಕು ಎಂದು ವಿಶ್ವಕ್ಕೆ ತೋರಿಸಿಕೊಟ್ಟ. ಚಕ್ರವರ್ತಿಯ ಪಟ್ಟ ಕೊನೇ ಕ್ಷಣ ಕೈತಪ್ಪಿದರೂ ಮರುಗಲಿಲ್ಲ, ಪರರ ದೂಷಿಸಲಿಲ್ಲ. ವನವಾಸಕ್ಕೆ ಮುಂದಾದ. ಸೀತಾದೇವಿ, ಲಕ್ಷ್ಮಣ ಎಲ್ಲರ ನಡೆಯೂ ನಮಗೆ ಮಾದರಿ. ಪತಿ ಇರುವಲ್ಲೇ ಪತ್ನಿ, ಅಣ್ಣ ಇರುವಲ್ಲೇ ತಮ್ಮ ಎಂಬ ಅವರ ನಡೆ ಕುಟುಂಬವನ್ನು ದೂರ ಮಾಡಬಾರದು ಎಂಬ ಸಂದೇಶ ನೀಡುತ್ತದೆ. ಇಂತಹ ರಾಮನ […]

Read More

ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ 40% ಕಮಿಷನ್ ಆರೋಪ ಮಾಡಿದ್ದ ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರು ಇಂದು ಉಡುಪಿಯ ಲಾಡ್ಜ್ ವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಬಿಜೆಪಿ ಕಾರ್ಯಕರ್ತರೂ ಆಗಿರುವ ಸಂತೋಷ್ ಪಾಟೀಲ್ ಅವರು ಈಶ್ವರಪ್ಪ ಅವರ ವಿರುದ್ಧ ಕಮಿಷನ್ ಆರೋಪ ಮಾಡಿ ಪ್ರಧಾನಿಗೆ ಪತ್ರ ಕೂಡ  ಬರೆದಿದ್ದರು.    ಅದಕ್ಕೆ  ಸಂತೋಷ್ ಪಾಟೀಲ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಈಶ್ವರಪ್ಪ ಎಚ್ಚರಿಕೆ ನೀಡಿದ್ದರು. ಈ ಮಧ್ಯೆ ಸಂತೋಷ್ ಪಾಟೀಲ್ ಕುಟುಂಬ ನಾಪತ್ತೆಯಾಗಿತ್ತು. ಸೋಮವಾರ ಅವರು […]

Read More

JANANUDI.COM NETWORK ಪುತ್ತೂರು : ಇತಿಹಾಸ ಪ್ರಸಿದ್ದ ಪುತ್ತೂರು ಜಾತ್ರೆಗೂ ಧರ್ಮದ ಹೆಸರಿನಲ್ಲಅಧರ್ಮ ಆಚರಿಸುತ್ತ  ಧರ್ಮ ಸಂಘರ್ಷ ಏರ್ಪಡಿಸಲು  ಕಿಡಿ ಇದ್ದದ್ದು ಬೆಂಕಿ ಹಬ್ಬಿಸಲು ಎಂಬಂತ್ತೆ ಇದೀಗ  ಹಿಜಾಬ್‌ , ಹಲಾಲ್‌, ವ್ಯಾಪಾರ ನಿರ್ಬಂಧ ಬೆನ್ನಲ್ಲೇ ಇದೀಗ ಆಟೋ , ಕ್ಯಾಬ್‌ಗಳಿಗೂ ನಿರ್ಬಂಧ ಹೇರಲು ಮುಂದಾಗಿದ್ದು ಮಾನವೀಯತೆ ಸತ್ತ ತರಹ ವರ್ತಿಸುತ್ತಾ ಪುತ್ತೂರು ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಮುಸ್ಲಿಂ ಆಟೋ, ಕ್ಯಾಬ್‌ಗಳನ್ನು ಬಳಕೆ ಮಾಡದಂತೆ ಹಿಂದೂ ಆಟೋ ಚಾಲಕ ಸಂಘಟನೆಗಳಿಂದ ಕೇಸರಿ ಧ್ವಜ ನೀಡುವ ಮೂಲಕ ಹೊಸ ಅಭಿಯಾನಕ್ಕೆ […]

Read More

JANANUDI.COM NETWORK ಬೆ೦ಗಳೂರು.ಎ .4:ರಾಜ್ಯದಲ್ಲಿಪೆಟ್ರೋಲ್‌, ಡೀಸೆಲ್‌, ಅಡುಗೆ ಸಿಲಿಂಡರ್‌ ಎಲ್ಲವು ದರ ಏರಿಕೆಯಿಂದ ಜನ ತತ್ತರಿಸುವಾಗ ಇದರ ಬೆನ್ನಲ್ಲೇ ವಿದ್ಯುತ್‌ ದರ ಕೂಡ ಏರಿಕೆಯಾಗಿದೆ.ಈ ಬಾರಿ 1 ರೂಪಾಯಿ 50 ಪೈಸೆ ಹೆಚ್ಚಳ ಮಾಡುವಂತೆ ಪ್ರಸ್ತಾವನೆಯನ್ನು ಬೆಸ್ಕಾಂ ಸಲ್ಲಿಸಿತ್ತು.ಅದರೆ ಬೆಸ್ಕಾಂ ವ್ಯಾಪ್ತಿಯ ಪ್ರತಿ ಯುನಿಟ್‌ ಗೆ 35 ಪೈಸೆ ಹೆಚ್ಚಳಮಾಡಲಾಗಿದೆ. ಪರಿಷ್ಕೃತ ದರ ಏಪ್ರಿಲ್‌ 1ರಿಂದಲೇ ಅನ್ವಯವಾಗಲಿದೆ.    ಕಳೆದ ವರ್ಷವೂ ಸಹ ಪುತಿ ಯುನಿಟ್‌ ಗೆ 30 ಪೈಸೆ ಹೆಚ್ಮಳವಾಗಿದ್ದು, ರಾಜ್ಯದ ವಿದ್ಯುತ್‌ ಸರಬರಾಜು ಕ೦ಪನಿ ಗಳಾದ ಬೆಸ್ಕಾಂ, ಮೆಕ್ಕಾಂ, ಚೆಕ್ಕಾಂ ಸೇರಿದಂತೆ […]

Read More

JANANUDI.COM NETWORK ಬೆಂಗಳೂರು; ರಾಜ್ಯದಲ್ಲಿ ಮತ್ತೆ ಮಳೆ ಬರುವ ಮುನ್ಸೂಚನೆದೊರೆತಿದೆ. ರಾಜ್ಯದ  ಕರಾವಳಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಏಪ್ರಿಲ್ 6 ರ ವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯಿಂದ  ಮಾಹಿತಿ ದೊರಕಿದೆ.       ತಮಿಳುನಾಡಿನ ಕರಾವಳಿಯಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ. ಉಡುಪಿ, ದಕ್ಷಿಣ ಕನ್ನಡ, ಚಾಮರಾಜನಗರ, ಮೈಸೂರು, ಚಿಕ್ಕಮಗಳೂರು ಬೆಂಗಳೂರು, ಉತ್ತರ ಕನ್ನಡ,ಮತ್ತು ಶಿವಮೊಗ್ಗದಲ್ಲಿ ಮಳೆಯಾಗಲಿದೆ ಎಂದು ಮಾಹಿತಿ […]

Read More

JANANUDI.COM NETWORK ಶಿವಮೊಗ್ಗ: ಸುಮಾರು ಒ೦ದು ತಿಂಗಳ ಹಿಂದೆ ಶಿವಮೊಗ್ಗದಲ್ಲಿ ನಡೆದಿದ್ದ ಬಜರಂಗದಳದ ಕಾರ್ಯಕರ್ತ ಹರ್ಷನ ಹತ್ಯೆಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಕೈಗೊಂಡಿದ್ದು ಎಫ್‌ಐಆರ್‌ ಕೂಡ ದಾಖಲಿಸಿ ಕೊಂಡಿತ್ತು.  ಫೆ. 21ರ ರಾತ್ರಿ ಶಿವಮೊಗ್ಗದ ಭಾರತಿ ಕಾಲನಿಯಲ್ಲಿ ಹರ್ಷನ  ಕೊಲೆ ಮಾಡಲಾಗಿತ್ತು. ಅಂದು ಹರ್ಷನನ್ನು ಅಟ್ಮಾಡಿಸಿಕೊಂಡು ಹೋದದುಷ್ಕರ್ಮಿಗಳು ಭರ್ಜಿಯಿಂದ ಚುಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಹರ್ಷನನ್ನು ತಕ್ಷಣ ಮೆಗ್ರಾನ್‌ ಆಸೃತ್ರಿಗೆ ಕರೆದೊಯ್ದು ದಾಖಲಿಸಿದರೂ ಆತನನ್ನು ಬದುಕುಳಿಯಲಿಲ್ಲ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೂಲೀಸರು, ನಡೆಸಿದ ಪತ್ತೆ ಕಾರ್ಯಾಚರಣೆಯಲ್ಲಿ ಹತ್ತು ಆರೋಪಿಗಳನ್ನು […]

Read More

JANANUDI.COM NETWORK ಬೆಂಗಳೂರು,ಎ.2:  ರಾಜ್ಯದಲ್ಲಿ ಹಲಾಲ್ ಕಟ್ ಜಟ್ಕಾ ಕಟ್ ವಿವಾದಗಳ ನಡುವೆ  ಪಶು ಸಂಗೋಪನಾ ಇಲಾಖೆ ಮಹತ್ವದ  ಆದೇಶ ಹೊರಡಿಸಿದೆ. ಮೊದಲಿಗೆ ಪ್ರಾಣಿಗೆ ಚಿತ್ರ  ಹಿಂಸೆ ತಡೆಗಟ್ಟಿ ಎಂದು ಆದೇಶ ಹೊರಡಿಸಲಾಗಿದೆ. ಪ್ರಾಣಿಗಳನ್ನು ಆಹಾರಕ್ಕಾಗಿ ವಧೆ ಮಾಡುವಾಗ ಅವುಗಳಿಗೆ ಹಿಂಸೆ ನೀಡಬಾರದು ಎಂದು ಸೂಚನೆ ನೀಡಲಾಗಿದೆ. ಹಿಂಸೆ ನೀಡದೆ ಪ್ರಾಣಿಗಳನ್ನು ವಧೆ ಮಾಡಬೇಕೆಂದು ಆದೇಶ ಹೊರಡಿಸಲಾಗಿದೆ. ಬೆಂಗಳೂರಿನಲ್ಲಿ ಇನ್ನು ಮುಂದೆ ಪ್ರಾಣಿ ವಧೆಗೆ ಸ್ಟನ್ನಿಂಗ್ (stunning) ಕಡ್ಡಾಯ ಎಂದು ಸರ್ಕಾರದ ಆದೇಶ ಹೇಳಿದೆ.    ಪ್ರಾಣಿ ವಧೆಗೂ ಮುನ್ನ […]

Read More
1 89 90 91 92 93 198