. ಬೆಂಗಳೂರು: ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಯಾರು ಅನ್ನುವುದು ಕಂಘಟಾಗಿತ್ತು, ಆದರೆ ಇದೀಗ ಉತ್ತರ ಸಿಕ್ಕಿದೆ. ಕರ್ನಾಟಕ ಮುಂದಿನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಆಯ್ಕೆಯಾಗಿದ್ದಾರೆಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ ಕಾಂಗ್ರೆಸ್, ಹಾಗೇ ಈ ಬಗ್ಗೆ ಹೈಕಮಾಂಡ್‍ನಿಂದ ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿದೆ.ಸಿದ್ದರಾಮಯ್ಯನವರು ಮೇ 18 ಆಥವಾ 20 ರಂದು  ಕರ್ನಾಟಕದ ಮುಂದಿನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ನಾನೇ ಮುಖ್ಯಮಂತ್ರಿಯಾಗಬೇಕು ಕಾಂಗ್ರೆಸ್ ಬಹುಮತ ಸಾಧಿಸಲು ನಾನು ಶ್ರಮಿಸಿದ್ದು,  ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪಟ್ಟು ಹಿಡಿದಿದ್ದರು. ಇತ್ತ ಸಿದ್ದರಾಮಯ್ಯನವರು […]

Read More

ಕಾಂಗ್ರೆಸ್ ಬಹುಮತ ಪಡೆದು ಪಕ್ಷ ಸರಕಾರ ರಚನೆಯತ್ತ ಧಾಪುಕಾಲು ಹಾಕುತ್ತಿದೆ. ನಾವು ಜನನುಡಿ. ಸುದ್ದಿ ಸಂಸ್ಥೆ ಹೇಳಿದಂತೆ ೧೩೦ ಸ್ಥಾನ ಕಾಂಗ್ರೆಸ್ ಗೆಲ್ಲುತ್ತದೆ ಎಂದು ಹೇಳಿತ್ತು, ಈಗ ಇದನ್ನು ದಾಟಿ ಹೆಚ್ಚಿನ ಬಹುಮತ ಪಡೆಯುವ ಸಾಧ್ಯತೆ ಇದೆ. ಬಿಜೆಪಿ ಯ ಜನ ವೀರೊಧಿ ನೀತಿ ಬಿಜೆಪಿ ಗೆ ಮುಳುವಾಗಿದೆ. ಮೇಲಿನ ಫೋಟೊಗಳು ಬೆಂಗಳೂರುರಿನ್ ಕಾಂಗ್ರೆಸ್ ಪಕ್ಷದ ವಾರ್ ರೂಮಿನನವು. ಇವರು ಚುನಾವಣೆ ಪ್ರಕ್ರಿಯೆ ಆರಂಭವಾಗಿದನಿಂದ ನಿರಂತರ ಪಕ್ಷಕ್ಕಾಗಿ ದುಡಿಯುತಿತ್ತು. ಜಾತ್ಯಾತೀತ ಪಕ್ಷ ಎಂದು, ಕುಟುಂಬ ರಾಜಾಕರಣ ಮಾಡುತ್ತೀರುವ […]

Read More

2023 ನೇ ಸಾಲಿನ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ ಎಣಿಕೆಯಲ್ಲಿ ನಿಚ್ಚಳ ಬಹುಮತದತ್ತ ಸಾಗಿದೆ, ಮೇಜಿಕ್ ನಂಬರ್ ೧೧೩ ಸೀಟು ದೊರಕಬೇಕಾಗಿದ್ದು, ಕಾಂಗ್ರೆಸ್ ಪಕ್ಷ ಅದನ್ನು ದಾಟಿ ಮುಂದವರೆಯುತ್ತಿದೆ. ಕಾಂಗ್ರೆಸ್ ಪಕ್ಷ ಹೆಚ್ಚಿನ ಕಡೆಗಳಲ್ಲಿ ಮತಗಳ್ ಏನಿಕೆಯಲಿ ಮುಂದಿದ್ದು, 130 ಸೀಟುಗಳನ್ನು ಪಡೆಯುವ ಸಾಧ್ಯತೆ ಇದ್ದು, ಕಾಂಗ್ರೆಸ್ ಪಾಳಯದಲ್ಲಿ ಸಂಭ್ರಮದ ವಾತವರಣ ಕೂಡಿದ್ದು, ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಕೆಲವಡೆ ವಿಜಯೋತ್ಸವ ಆಚರಿಸುತಿದ್ದಾರೆ. ಬಿಜೆಪಿ ಸೋಲಿನ ಸುಳಿವಿನಲ್ಲಿ ಸಿಕ್ಕಿ ಹಾಕಿಕೊಂಡತ್ತಿದೆ.

Read More

ಜನಸ್ಪಂದನ ನ್ಯೂಸ್, ದಾವಣಗೆರೆ : ದಾವಣಗೆರೆ ಜಿಲ್ಲೆಯ ಚನ್ನಗಿರಿ ಸಮೀಪ ಟಿಪ್ಪರ್ ಲಾರಿಯೊಂದು ಓವರ್ ಟೇಕ್ ಮಾಡಲು ಹೋಗಿ ಚಲಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಅತ್ತೆ ಮತ್ತು ಸೊಸೆ ಇಬ್ಬರು ಮೃತಪಟ್ಟ ಘಟನೆ ನಡೆದಿದೆ. ಕಾರಿನಲ್ಲಿ ನಾಲ್ವರು ಪ್ರಯಾಣಿಸುತಿದ್ದರು. ಮೃತಪಟ್ಟವರು ಬಾಳ್ಳು ಪೇಟೆಯ ಕಾಫಿ ಪ್ಲಾಂಟರ್ ಮತ್ತು ಸಹ್ಯಾದ್ರಿ ಥಿಯೇಟರ್ ಮಾಲಕರಾಗಿದ್ದ ಮೈತ್ರಿದೇವಿ (70)  (ಬಿ.ಎಸ್. ಗುರುನಾಥ್ ಅವರ ಪತ್ನಿ) ಹಾಗೂ ಸೊಸೆ ಸೌಜನ್ಯ (48) ಎಂದು ತಿಳಿದುಬಂದಿದೆ. ಬಿ.ಎಸ್. ಗುರುನಾಥ್ ಅವರ ಮಗಳ ಹೊಸ […]

Read More

ಶ್ರೀನಿವಾಸಪುರ: ಇಲ್ಲಿನ ಚುನಾವಣಾ ಸಾಮಗ್ರಿ ವಿತರಣಾ ಕೇಂದ್ರದಲ್ಲಿ ಮಂಗಳವಾರ ಬೇರೆ ಬೇರೆ ತಾಲ್ಲೂಕುಗಳಿಂದ ಆಗಮಿಸಿದ್ದ ಚುನಾವಣಾ ಸಿಬ್ಬಂದಿ, ಚುನಾವಣಾ ಸಾಮಗ್ರಿ ಪಡೆದು ನಿಗದಿತ ಬಸ್‍ಗಳಲ್ಲಿ ಕ್ಷೇತ್ರದ ಮತಗಟ್ಟೆಗಳಿಗೆ ತೆರಳಿದರು.ಮತಗಟ್ಟೆಗೆ ತೆರಳುವ ಮುನ್ನ ಸಿಬ್ಬಂದಿ ಒಟ್ಟಾಗಿ ಕುಳಿತು ಪಡೆದುಕೊಂಡ ಚುನಾವಣಾ ಸಾಮಗ್ರಿ ಪರಿಶೀಲನೆ ನಡೆಸಿ, ಎಲ್ಲವೂ ಸರಿ ಇರುವ ಬಗ್ಗೆ ಖಚಿತಪಡಿಸಿಕೊಂಡರು. ಮತಗಟ್ಟೆ ಸಿಬ್ಬಂದಿ, ಭದ್ರತಾ ಸಿಬ್ಬಂದಿ ಹಾಗೂ ಬಸ್ ಸಿಬ್ಬಂದಿಗೆ ಮೈದಾನದ ಒಂದು ಮಗ್ಗುಲಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಊಟ ಸೇವಿಸಿದ ಬಳಿಕ ಮತಗಟ್ಟೆ ಸಿಬ್ಬಂದಿ, ಭದ್ರತಾ […]

Read More

ಶ್ರೀನಿವಾಸಪುರ: ಮತದಾರರು ಜನ ವಿರೋಧಿಯಾದ ಬಿಜೆಪಿಯನ್ನು ತಿರಸ್ಕರಿಸಿ, ಜನಪರ ಕಾಳಜಿ ಹೊಂದಿರುವ ಕಾಂಗ್ರೆಸ್‍ಗೆ ಮತ ನೀಡಬೇಕು ಎಂದು ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿ ಅಧ್ಯಕ್ಷ ಎನ್.ಮುನಿಸ್ವಾಮಿ ಹೇಳಿದರು.ಪಟ್ಟಣದ ಕಾಂಗ್ರೆಸ್ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ. ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನ ಬದಲಾಯಿಸುವುದಾಗಿ ಬಹಿರಂಗ ಹೇಳಿಕೆ ನೀಡಿರುವ ಬಿಜೆಪಿ, ಸರ್ವ ಜನಾಂಗದ ಶಾಂತಿಯ ತೋಟದ ಬೇರು ಕೀಳಲು ಕೈಹಾಕಿದೆ ಎಂದು ಆಪಾದಿಸಿದರು.ಬಿಜೆಪಿ ಸರ್ಕಾರದ ಆಡಳಿತದಲ್ಲಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು […]

Read More

ಗಂಟಾಲ್ಕಟ್ಟೆ : 6 ಮಾಯ್ 2023: ಆಶಾವಾದಿ ಪ್ರಕಾಶನಾನ್ ಐ.ಸಿ.ವೈ.ಎಮ್ ಆನಿ ವೈ.ಸಿ.ಎಸ್ ಹಾಂಚ್ಯಾ ಸಹಯೋಗಾಖಾಲ್ ಗಂಟಾಲ್ಕಟ್ಟೆಚ್ಯಾ ನಿತ್ಯಾದಾರ್ ಮಾಯೆಚ್ಯಾ ಇಗರ್ಜೆಚ್ಯಾ ಸಭಾಸಾಲಾಂತ್ ಆದೇಸಾಚೆಂ ಸಾಹಿತಿಕ್ ಕಾರ್ಯಾಗಾರ್ ಚಲವ್ನ್ ವ್ಹೆಲೆಂ.ಫಿರ್ಗಜೆಚೊ ವಿಗಾರ್ ಮಾ|ಬಾ|ರೊನಾಲ್ಡ್ ಡಿಸೋಜಾಚ್ಯಾ ಅಧ್ಯಕ್ಷ್‌ಪಣಾಖಾಲ್, ಮಾಗ್ಣ್ಯಾಂತ್ ಸುರ್ವಾತ್ ಕರುನ್ ಹ್ಯಾ ಕಾರ್ಯಾಗಾರಾಚೆಂ ಉಗ್ತಾವಣ್ ಜಾತಚ್ ಅಪ್ಲ್ಯಾ ಯೆವ್ಕಾರ್ ಉಲವ್ಪಾಂತ್ “ಕೊಂಕಣಿ ಭಾಸೆಚೊ ಮೋಗ್ ಕರ್ಚೊ, ತಿಚೊ ಪೋಸ್ ಕರ್ಚಿ ಜವಾಭ್ದಾರಿ ಆಮಾಂ ಸರ್ವಾಂಚಿ ಜಾಲ್ಲ್ಯಾನ್ ತ್ಯಾ ಇರಾದ್ಯಾನ್ ಆಮ್ಚ್ಯಾ ಸಮಾಜೆಂತ್ ಆಸ್ಚ್ಯಾ ಸಾಹಿತಿಕ್ ತಾಲೆಂತಾಕ್ ವ್ಹಳ್ಕುನ್, […]

Read More

ಶ್ರೀನಿವಾಸಪುರ: ಮತದಾರರು ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಬಿಜೆಪಿ ಬೆಂಬಲಿಸಬೇಕು ಎಂದು ಬಿಜೆಪಿ ಅಭ್ಯರ್ಥಿ ಜಿ.ಆರ್.ಶ್ರೀನಿವಾಸರೆಡ್ಡಿ ಹೇಳಿದರು.ಪಟ್ಟಣದಲ್ಲಿ ಶುಕ್ರವಾರ ಪಾದಯಾತ್ರೆ ನಡೆಸಿ ಮತಯಾಚನೆ ಮಾಡಿದ ಬಳಿಕ ಮಾತನಾಡಿ, ಬಿಜೆಪಿ ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಸ್ಥಳೀಯ ಕಾಂಗ್ರೆಸ್ ಮುಖಂಡರು ಬಿಜೆಪಿಯೊಂದಿಗೆ ಜೆಡಿಎಸ್ ಸಮೀಕರಿಸಿ ಮಾತನಾಡುವುದು ಸರಿಯಲ್ಲ ಎಂದು ಹೇಳಿದರು..ಕ್ಷೇತ್ರದ ಜನರ ಸೇವೆ ಮಾಡುವ ಉದ್ದೇಶದಿಂದ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ. ತಾಲ್ಲೂಕಿನಲ್ಲಿ ಬಿಜೆಪಿ ಸಂಘಟನೆ ಬಲವಾಗಿದೆ. ಮುಖಂಡರು ಹಾಗೂ ಕಾರ್ಯಕರ್ತರು ಮತದಾರರನ್ನು ನೇರವಾಗಿ ಸಂಪರ್ಕಿಸಿ ಮತಯಾಚನೆ ಮಾಡುತ್ತಿದ್ದಾರೆ. ಮತದಾರರಿಂದಲೂ ಉತ್ತಮ ಸ್ಪಂದನೆ […]

Read More

Photos : Steevan Colaco ಉಡುಪಿ: ಅತಿ ವಂದನೀಯ ಧರ್ಮಗುರು ಸ್ಟ್ಯಾನಿ ಬಿ ಲೋಬೋ ಅವರು ಯಾಜಕೀ ದೀಕ್ಷೆಯ ೫೦ ಸಂವತ್ಸರಗಳನ್ನು ಪುರೈಸಿದ ಸ್ಮರ್ಣಾಥ ಮೇ 4, 2023 ರಂದು ಉದ್ಯಾವರ ಸಂತ ಫ್ರಾನ್ಸಿಸ್ ಕ್ಷೇವಿಯರ್ ಚರ್ಚಿನಲ್ಲಿ ಭಕ್ತಿಪೂರ್ವಕ ಬಲಿದಾನ ದಿವ್ಯ ಬಲಿದಾನವನ್ನು ಅರ್ಪಿಸುವ ಮೂಲಕ  ತಮ್ಮ ದೀಕ್ಷೆಯ ಸುವರ್ಣಮಹೋತ್ಸವವನ್ನು ಚರ್ಚಿನ ಭಕ್ತಾಧಿಗಳೊಂದಿಗೆ ಹಾಗೂ ಹಲವಾರು ಬಿಷಪ್ ಮತ್ತು ಧರ್ಮಗುರುಗಳೊಂದಿಗೆ ಆಚರಿಸಿಕೊಂಡರು.     ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಡಾ. ಜೆರಾಲ್ಡ್ ಐಸಾಕ್ ಲೋಬೊ, ಬಳ್ಳಾರಿ  ಧರ್ಮಪ್ರಾಂತ್ಯದ ಬಿಷಪ್ […]

Read More
1 58 59 60 61 62 187