ಕೋಟೇಶ್ವರ: ಬೀಜಾಡಿ ಮೂಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವದ ಸಂಭ್ರಮ ಪರಿಕ್ರಮ-2024 ಜ.26ರ ಶುಕ್ರವಾರ ಮತ್ತು 27ರ ಶನಿವಾರ ಜರುಗಲಿದೆ. ಜ.26ರಂದು ಪೂರ್ವಾಹ್ನ 9.15ಕ್ಕೆ ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ಪ್ರಕಾಶ ಗಾಣಿಗ ಗಣರಾಜ್ಯದ ಧ್ವಜಾರೋಹಣವನ್ನು ಮಾಡಲಿದ್ದಾರೆ. ಪೂರ್ವಾಹ್ನ 10.15ಕ್ಕೆ ರಾಷ್ಟ್ರೀಯ ಹೆದ್ದಾರಿಯ ಬೀಜಾಡಿ ಯೂ ಟರ್ನ್‍ನಿಂದ ಶಾಲೆಯ ತನಕ ಅಮೃತ ಮಹೋತ್ಸವದ ನೆನಪಿಗಾಗಿ ಶಾಲೆಗೆ ನೀಡುವ ಶಾಲಾ ವಾಹನದ ಮೆರವಣಿಗೆಗೆ ಖ್ಯಾತ ಅರಿವಳಿಕೆ ತಜ್ಞ ಡಾ.ಶೇಖರ್ ಚಾಲನೆ ನೀಡಲಿದ್ದಾರೆ. ಪೂರ್ವಾಹ್ನ 11.15ಕ್ಕೆ ಅಮೃತ ಮಹೋತ್ಸವದ […]
ಮಂಗಳೂರು: ದೇವರ ಸೇವಕ Mgr RFC ಮಶ್ಚರೇನ್ಹಸ್ ಅವರ ಅವಳಿ ಮಹೋತ್ಸವವನ್ನು ಉದ್ಘಾಟಿಸಲು ಸಜ್ಜಾಗಿದೆ. ಅವರ 150 ನೇ ಜನ್ಮ ವಾರ್ಷಿಕೋತ್ಸವದ ಜೊತೆಗೆ, ಅವರ 125 ನೇ ಪುರೋಹಿತರ ದೀಕ್ಷೆಯ (ಮಾರ್ಚ್ 4 ನೇ) ವಾರ್ಷಿಕೋತ್ಸವವನ್ನು ಸಹ ನಿರೀಕ್ಷಿಸಲಾಗಿದೆ. ದೇವರ ಸೇವಕನು ನಿರ್ವಹಿಸಿದ ಬಹು ಪಾತ್ರಗಳನ್ನು ಗುರುತಿಸಿ, ಅವರ ದೊಡ್ಡ ಸೋದರಳಿಯ ರೆವ. ಸೆಡ್ರಿಕ್ ಪ್ರಕಾಶ್, SJ, RFCs ಕ್ರಾಂತಿಕಾರಿ, ನಿರ್ಭೀತ ಮತ್ತು ಬದ್ಧತೆಯ ಅರ್ಥವನ್ನು ಉಚ್ಚರಿಸಿದ್ದಾರೆ. ಫ್ರಾರೇಮಂಡ್ ಅವರು ಬಡವರ ಜೀವನವನ್ನು ಸ್ಪರ್ಶಿಸುವ ಮೂಲಕ ಸಮಾಜದಲ್ಲಿ […]
ಪ್ರಲೋಭನೆಗೆ ಒಳಗಾಗದಂತೆ ಪ್ರಾರ್ಥಿಸೋಣ. ಪರಮಪೂಜ್ಯ ಡಾ. ಜೀವರ್ಗಿಸ್ ಮಾರ್ ಮಕಾರಿಯೋಸ್ಅತ್ತೂರು ಕಾರ್ಕಳ ಸಂತ ಲಾರೆನ್ಸ್ ಬಸಿಲಿಕ, ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವದ ಮೂರನೇ ದಿನದ ಭಕ್ತಿ ಕಾರ್ಯಗಳು ಅತ್ಯಂತ ಅರ್ಥಪೂರ್ಣವಾಗಿ ನೆರವೇರಿತು. ಈ ಪುಣ್ಯಕ್ಷೇತ್ರದ ಮಹೋತ್ಸವದ ಅಂಗವಾಗಿ ‘ಪ್ರಲೋಭನೆಗೆ ಒಳಗಾಗದಂತೆ ಪ್ರಾರ್ಥಿಸೋಣ’ ಎಂಬ ಹಬ್ಬದ ದಿನದ ವಿಷಯವನ್ನು ಧ್ಯಾನಿಸಲಾಯಿತು. ದೈನಂದಿನ ಜೀವನದಲ್ಲಿ ನಾವೆಲ್ಲರು ವಿವಿಧ ಪ್ರಲೋಭನೆಗಳನ್ನು ಎದುರಿಸಿ ಹಿಮ್ಮೆಟ್ಟಿ ನಿಂತು ಅವೆಲ್ಲವನ್ನು ಗೆಲ್ಲಬೇಕು. ಪ್ರಭು ಕ್ರಿಸ್ತರು ಸೈತಾನನ ಪ್ರಲೋಭನೆಯನ್ನು ಮೆಟ್ಟಿ ನಿಂತರು. ಆದರೆ ಆದಾಮ್ ಹಾಗೂ ಹಾವ್ವ ವಿಷಸರ್ಪದ […]
ಶ್ರೀನಿವಾಸಪುರ : ತಾಲೂಕಿನ ಜನರಲ್ಲಿ ವಿಶೇಷ ಉತ್ಸಾಹ, ಪುಳಕ, ಅವರವರ ಮುಖದಲ್ಲೂ ತೇಜಸ್ಸು, ಉತ್ಸಾಹ, ಶ್ರೀರಾಮ್ ಘೋಷಣೆಗಳು, ಒಟ್ಟಿನಲ್ಲಿ ಸೋಮವಾರ ದಿನವು ಸರ್ಕಾರಿ ರಜ ದಿನವಂತೆ ಘೋಚರವಾಗಿತ್ತು. ತಾಲೂಕಿನ ಪ್ರಮುಖ ರಸ್ತೆಗಳು ದಟ್ಟಣೆ , ಅಂಗಡಿ ಬೀದಿಗಳು ಅಘೋಷಿತ ಬಂದ್‍ನಂತೆ ಕಂಡು ಬಂದವು.ತಾಲೂಕಿನ ಪ್ರತಿ ಹಳ್ಳಿಗಳಲ್ಲಿಯೂ ರಾಮಮಯವಾಗಿ ಕಂಡುಬಂತು.ಅಲ್ಲದೆ ಕೆಲವು ರಾಮನ ದೇವಸ್ಥಾನಗಳಲ್ಲಿ ರಾಮನ ಪಟ್ಟಾಭಿಷೇಕ, ಕಲ್ಯಾಣೋತ್ಸಾವ , ಮೆರವಣಿಗೆ, ಭಜನೆ, ರಾಮಕೋಟಿ ಹೀಗೆ ಅನೇಕ ರೀತಿಯಲ್ಲಿ ಅಯೋದ್ಯಯಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆ ದಿನದೊಂದು ರಾಮನ ಭಕ್ತರು ರಾಮನನ್ನು […]
ಮಂಡ್ಯ: ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆಯ ಯೋಗ ನರಸಿಂಹ ಸ್ವಾಮಿ ದೇವಸ್ಥಾನದ ಹಿಂಭಾಗದಲ್ಲಿ ನೆಲದಲ್ಲಿ ಹೂತಿಟ್ಟಿದ್ದ 28 ವರ್ಷದ ಖಾಸಗಿ ಶಾಲೆಯ ಶಿಕ್ಷಕಿಯ ಶವ ನಿನ್ನೆ ಸೋಮವಾರ ಪೊಲೀಸರಿಗೆ ಪತ್ತೆಯಾಗಿದೆ. ಮೇಲುಕೋಟೆಯ ಮಾಣಿಕ್ಯನಹಳ್ಳಿ ಗ್ರಾಮದ ನಿವಾಸಿ ಹಾಗೂ ದೇವಸ್ಥಾನ ಪೇಟೆಯ ಎಸ್‌ಇಟಿ ಪಬ್ಲಿಕ್ ಸ್ಕೂಲ್‌ನಲ್ಲಿ ಅತಿಥಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ದೀಪಿಕಾ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಶಿಕ್ಷಕಿ ಲೋಕೇಶ್ ಎಂಬಾತನನ್ನು ಮದುವೆಯಾಗಿದ್ದು, ದಂಪತಿಗೆ ಎಂಟು ತಿಂಗಳ ಮಗುವಿದೆ. ಪ್ರತಿನಿತ್ಯ ದೀಪಿಕಾ ತನ್ನ ಸ್ಕೂಟರ್‌ನಲ್ಲಿ ಶಾಲೆಗೆ ಹೋಗುತ್ತಿದ್ದರು. ಜನವರಿ 20ರಂದು […]
MCC Bank Limited was founded with a capital of mere ten thousand rupees in 1912 by visionary community leader P F X Saldanha just as a co-operative Society. Today the Bank has grown and reached a milestone of 1000 crore turnover, that too the turn over got doubled in just the past 5 years under […]
ಅತ್ತೂರು ಕಾರ್ಕಳ ಮೈನರ್ ಬೆಸಿಲಿಕಾದಲ್ಲಿ ಸೇಂಟ್ ಲಾರೆನ್ಸ್ ಅವರ ವಾರ್ಷಿಕ ಹಬ್ಬ ಅವರ ಗಂಭೀರ ಆಶೀರ್ವಾದದೊಂದಿಗೆ ಅಟ್ಟೂರು ಭವ್ಯವಾದ ಟಿಪ್ಪಣಿಯೊಂದಿಗೆ ಪ್ರಾರಂಭವಾಯಿತು ಸೇಂಟ್ ಲಾರೆನ್ಸ್ ಅವರ ಅದ್ಭುತ ಪ್ರತಿಮೆ ಮತ್ತು ಅದನ್ನು ಮೆರವಣಿಗೆಯಲ್ಲಿ ಕೊಂಡೊಯ್ಯುತ್ತದೆ ಪೂಜೆಯ ಸ್ಥಳ. ಧರ್ಮಸ್ಥಳದ ಧರ್ಮಗುರುಗಳಾದ ರೆ.ಫಾ.ಅಲ್ಬನ್ ಡಿಸೋಜ ಪ್ರತಿಮೆಯನ್ನು ಆಶೀರ್ವದಿಸಿದರು, ಫಾದರ್ ಲ್ಯಾರಿ ಡಿಸೋಜಾ ಅವರು ಸಂತ ಲಾರೆನ್ಸ್ ಅವರ ಪುತ್ಥಳಿಯನ್ನು ನೆರವೇರಿಸಿದರು ಮತ್ತು ಫಾದರ್ ರೋಮನ್ ಮಸ್ಕರೇನ್ಹಸ್ ಜೊತೆ ಇದ್ದರು.ಬಳಿಕ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು ಸ್ಥಳೀಯ ಮುಖಂಡರಾದ ಶ್ರೀ ಉದಯ […]
1912 ರಲ್ಲಿ ಕ್ರೈಸ್ತ ಸಮಾಜದ ಅದ್ವಿತೀಯ ಸಮಾಜಮುಖಿ ಧುರೀಣ ಪಿ.ಎಫ್.ಎಕ್ಸ್ ಸಲ್ಡಾನ್ಹಾ ಇವರ ನೇತೃತ್ವದಲ್ಲಿ ಹತ್ತು ಸಾವಿರ ರೂಪಾಯಿ ಬಂಡವಾಳದೊಂದಿಗೆ ಸೊಸೈಟಿಯಾಗಿ ಆರಂಭಗೊಂಡ ಎಮ್.ಸಿ.ಸಿ. ಬ್ಯಾಂಕ್ ಇಂದು ಸಾವಿರ ಕೋಟಿ ರುಪಾಯಿ ವಹಿವಾಟಿನ ಸಹಕಾರಿ ಕ್ಷೇತ್ರದ ಅಗ್ರಮಾನ್ಯ ಬ್ಯಾಂಕಾಗಿ ಅಭಿವೃದ್ದಿಯ ಪಥದಲ್ಲಿ ಮುನ್ನುಗ್ಗುತ್ತಿದೆ. ಬ್ಯಾಂಕಿನ ಪ್ರಸ್ತುತ ಆಧ್ಯಕ್ಶ ಶ್ರಿ ಅನಿಲ್ ಲೋಬೊ ನ್ಟೇತೃತ್ವದ ಆಡಳಿತ ಮಂಡಲಿ ಬ್ಯಾಂಕಿನ ಚುಕ್ಕಾಣಿ ಹಿಡಿದ ಮೇಲೆ, ಬ್ಯಾಂಕಿನ ಸರ್ವಾಂಗೀಣ ಪ್ರಗತಿ ಇಮ್ಮಡಿಯಾಗಿದೆ. 2018 ರಲ್ಲಿ ಬರೀ 503 ಕೋಟಿ ರುಪಾಯಿ ಇದ್ದ […]
ಮಂಗಳೂರು: 1989 ರಲ್ಲಿ ಸ್ಥಾಪಿತವಾದ ಮತ್ತು 1991 ರಲ್ಲಿ ಅಧಿಕೃತವಾಗಿ ದತ್ತಿ ಸಂಸ್ಥೆಯಾಗಿ ನೋಂದಾಯಿಸಲ್ಪಟ್ಟ ಸಂದೇಶ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನ ಮೌಲ್ಯಾಧಾರಿತ ಸಮಾಜವನ್ನು ನಿರ್ಮಿಸುವ ತನ್ನ ಬದ್ಧತೆಯಲ್ಲಿ ಅಚಲವಾಗಿದೆ. ಕಲೆ, ಸಂಸ್ಕೃತಿ, ಶಿಕ್ಷಣ ಮತ್ತು ಜಾನಪದ ಸಂಬಂಧಿತ ಚಟುವಟಿಕೆಗಳಿಗೆ ಸಕ್ರಿಯ ಬೆಂಬಲದ ಮೂಲಕ ಸಾಮರಸ್ಯವನ್ನು ಬೆಳೆಸುವತ್ತ ಗಮನಹರಿಸಿರುವ ಸಂದೇಶವು ಒಂದು ವಿಶಿಷ್ಟ ಶಿಕ್ಷಣ ಸಂಸ್ಥೆಯಾಗಿ ನಿಂತಿದೆ. ಸಂಗೀತ, ನೃತ್ಯ, ಕಲೆ, ಚಿತ್ರಕಲೆ, ಪತ್ರಿಕೋದ್ಯಮ, ಮಾಧ್ಯಮ ಶಿಕ್ಷಣ, ಸಾರ್ವಜನಿಕ ಭಾಷಣ ಮತ್ತು ಸಂಬಂಧಿತ ಕೋರ್ಸ್‌ಗಳಲ್ಲಿ ಸಮಗ್ರ ತರಬೇತಿ ಕಾರ್ಯಕ್ರಮಗಳನ್ನು […]