ಬೆಂಗಳೂರು, ಫೆ.23 ಖಾಸಗಿ ವಾಹನ ನಿಲುಗಡೆಗೆ ಬೆಂಕಿ ತಗುಲಿ ೩೦ ಕ್ಕೂ ಹೆಚ್ಚು ವಾಹನಗಳು ಸುಟ್ಟು ಕರಕಲಾಗಿವೆಬೆಂಕಿಯಿಂದಾಗಿ ಆಟೋರಿಕ್ಷಾಗಳು, ಸರಕು ಸಾಗಣೆ ವಾಹನಗಳು, ತಳ್ಳುಗಾಡಿಗಳು ಸೇರಿದಂತೆ ಇತರ ವಾಹನಗಳು ಸುಟ್ಟು ಭಸ್ಮವಾಗಿವೆಬೆಂಗಳೂರಿನ ನಾಯಂಡಹಳ್ಳಿ ಸಮೀಪದ ಗಂಗೊಂಡನಹಳ್ಳಿಯ ಪ್ಲಾಸ್ಟಿಕ್ ತ್ಯಾಜ್ಯ ಛೇದಕ ಘಟಕದ ಆವರಣದಲ್ಲಿ ಫೆ.23ರಂದು ಮುಂಜಾನೆ ಅಗ್ನಿ ಅವಘಡ ಸಂಭವಿಸಿದ್ದು, ಆಟೋರಿಕ್ಷಾಗಳು ಮತ್ತು ಕಾರುಗಳು ಸುಟ್ಟು ಕರಕಲಾಗಿವೆ ಎಂದು ಇಳಿದು ಬಂದಿದೆ. ಬೆಂಕಿಯಿಂದ ಯಾರಿಗೂ ಗಾಯಗಳಾಗಿಲ್ಲ.1.57ಕ್ಕೆ ಅಗ್ನಿಶಾಮಕ ದಳಕ್ಕೆ ಕರೆ ಬಂದಿದ್ದು, ಐದು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ […]
ಕೋಲಾರ : ಶೈಕ್ಷಣಿಕ ಸಾಲಿನಲ್ಲಿ ಪಿ.ಯು.ಸಿ, ಡಿಪ್ಲೋಮಾ, ತಾಂತ್ರಿಕ ಮತ್ತು ವೃತ್ತಿಪರ ಪದವಿ ಮತ್ತು ಸ್ನಾತಕೋತ್ತರ ಪದವಿ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಕರ್ನಾಟಕ ರಾಜ್ಯದ ಮತೀಯ ಅಲ್ಪಸಂಖ್ಯಾತರ ಸಮುದಾಯ ವರ್ಗದವರಾದ ಮುಸ್ಲಿಂ, ಜೈನ್, ಕ್ರಿಶ್ಚಿಯನ್, ಸಿಖ್, ಭೌಧ ಮತ್ತು ಪಾರ್ಸಿ ಮತ್ತು ಬೌದ್ದ ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರ ಹಾಗೂ ಮೆರಿಟ್-ಕಂ-ಮೀನ್ಸ್ ಶುಲ್ಕ ಮರುಪಾವತಿ ವಿದ್ಯಾರ್ಥಿವೇತನ ನೀಡಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ವಿದ್ಯಾರ್ಥಿಗಳು ಅರ್ಜಿಗಳನ್ನು ಸಲ್ಲಿಸಲು ರಾಜ್ಯದ ನಿವಾಸಿಯಾಗಿರಬೇಕು, ಹಿಂದಿನ ವರ್ಷದ ವಾರ್ಷಿಕ ಪರೀಕ್ಷೆಯಲ್ಲಿ ಕನಿಷ್ಠ 50% […]
ಸಂತ ಜೆರೋಸಾ ಹೈಸ್ಕೂಲ್ ಮಂಗಳೂರು ಇಲ್ಲಿ ಫೆಬ್ರವರಿ 10 2024ರಂದು ಶಾಲೆಯ ಇಂಗ್ಲೀಷ್ ಟೀಚರ್ ಹೇಳಿದ ಪಾಠದ ವಿಷಯದಲ್ಲಿ ಸ್ಥಳೀಯ ಶಾಸಕರಾದ ಶ್ರೀ ವೇದವ್ಯಾಸ್ ಕಾಮತ್ ಮತ್ತು ಹಲವು ಸಂಘಟನೆಯ ಕಾರ್ಯಕರ್ತರು ಮಾಡಿದ ಆಪಾದನೆಯಲ್ಲಿ ಯಾವುದೇ ಸತ್ಯಾಂಶ ಇರುವುದಿಲ್ಲ ಎಂಬುದಾಗಿ ಸ್ಥಳೀಯ ಪೋಲಿಸರ ವರದಿಯಲ್ಲಿ ಉಲ್ಲೇಖಿಸಲಾಗಿರುವುದು ತಿಳಿದು ಬಂದಿರುತ್ತದೆ. ಹೀಗಿರುವಾಗ ಶಾಸಕರ ಮುಖಂಡತ್ವದಲ್ಲಿ ನಡೆದ ಘಟನೆಗಳು ಖಂಡನೀಯವಾಗಿರುತ್ತವೆ ಎಂದು ಹೇಳಲು ವಿಷಾದಿಸುತ್ತೇವೆ. ನಿಷ್ಪಕ್ಷ ನ್ಯಾಯ ನೀಡಬೇಕಾದ ಶಾಸಕರು ಸಮಸ್ಯೆಯನ್ನು ಬಗೆಹರಿಸುವುದನ್ನು ಬಿಟ್ಟು ಶಾಲಾ ಮಕ್ಕಳನ್ನು ಒಟ್ಟುಕೂಡಿಸಿ, ಅವರನ್ನು […]
Shivamogga, February 19, 2024: 2nd Annual Orientation program of Karnataka Regional Service of Communion (KRSC) held at Sannidhi, Pastoral Renewal Centre, Shivamogga on 17th & 18th, 2024. Diocesan Service of Communion (DSC) leaders from 14 Dioceses of Karnataka gathered on February 16th Friday evening at Sannidhi, Shivamogga. Sannidhi Director Bishop Elect of Diocese of Karwar […]
ಬೆಂಗಳೂರು: ಮೆಂಡಿಸ್ ಮತ್ತು ಲೋಬೋ ಅಸೋಸಿಯೇಟ್ಸ್ 11ನೇ ಫೆಬ್ರವರಿ 2024 ರಂದು ಭಾನುವಾರದಂದು ಮೆಂಡೆಸ್ ಮತ್ತು ಲೋಬೋ ಅಸೋಸಿಯೇಟ್ಸ್, ಬೆಂಗಳೂರುನಲ್ಲಿ ಆರಂಭವಾಯಿತು, ಇದರ ಉದ್ಘಾಟನೆಯನ್ನು ಮಂಗಳೂರಿನ ಖ್ಯಾತ ನ್ಯಾಯವಾದಿ ಶ್ರೀ ಎಂ.ಪಿ.ಶೆಣೈ ನೇರವೆರಿಸಿದರು ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ವಕೀಲರಾದ ಶ್ರೀ ರಾಜಶೇಖರ್ ಡಾ ಗಾಡ್ಫ್ರೇ ಮೆಂಡೆಸ್ ಗ್ಲೋಬಲ್ ಅಫೇರ್ಸ್ ಫ್ರಾಂಕ್ಲಿನ್ ಓಹಿಯೋ USA. ಡಾ. ಜಾನೆಟ್ ಅಲೆಕ್ಸಾಂಡರ್ ಕ್ಯಾಸ್ಟೆಲಿನೊ ಪ್ರಮುಖ ಚರ್ಮರೋಗ ತಜ್ಞರು, ಡರ್ಮಝೀಲ್ ಕ್ಲಿನಿಕ್, ಎಚ್ಎಸ್ಆರ್ ಲೇಔಟ್, ಬೆಂಗಳೂರು, ಉಪಸ್ಥಿತರಿದ್ದರು. ಕಛೇರಿಯನ್ನು ವಂದನೀಯ ಫಾದರ್ ವಿನೋದ್ […]
ಶ್ರೀನಿವಾಸಪುರ : ಇದೇ ಮೊದಲ ಬಾರಿಗೆ ರಾಜ್ಯ ಸರ್ಕಾರದ ಆದೇಶದಂತೆ ಮಾನ್ಯ ಜಿಲ್ಲಾಧಿಕಾರಿಗಳು ಇ-ಖಾತಾ ಅಂದೋಲನವನ್ನು ಏರ್ಪಡಿಸಲು ಆದೇಶಿಸಿದ್ದು, ಅದರಂತೆ ಫೆಬ್ರವರಿ 12 ರಿಂದ ಮಾರ್ಚ್ 12 ವರೆಗೆ ಪಟ್ಟಣದಲ್ಲಿ ಇ-ಆಸ್ತಿ ಅಂದೋಲನವನ್ನು ಹಮ್ಮಿಕೊಂಡಿದ್ದು, ಪುರಸಭೆಯ ಅಧಿಕಾರಿಗಳ ತಂಡ ನಿಮ್ಮ ಮನೆಬಾಗಿಲಿಗೆ ಬಂದು ಇ-ಆಸ್ತಿ ಮಾಡಿಕೊಳ್ಳಲು ಖಾತೆದಾರರು ತಮ್ಮ ಪೋಟೋ, ಮನೆ/ನಿವೇಶನದ ಪೋಟೋ, ಚುನಾವಣಾ ಗುರ್ತಿನ ಚೀಟಿ/ ಪಾನ್ ಕಾರ್ಡ್, ಸ್ವತ್ತಿನ ಕ್ರಯಪತ್ರ, ಇಸಿ 23-24 ಪ್ರಸ್ತುತ ಸಾಲಿನ ಆಸ್ತಿಯ ತೆರಿಗೆ ಪಾವತಿಸರಬೇಕು. ಬಡಾವಣೆ ಅನುಮೋದನಾ ನಕ್ಷೆ […]
ಮಂಗಳೂರು: YCS/YSM ಕರ್ನಾಟಕ ಪ್ರಾದೇಶಿಕ ಮಂಡಳಿಯು ತಮ್ಮ ಮುಂಬರುವ ಪ್ರಾದೇಶಿಕ ಸಮಾವೇಶದ ಲೋಗೋ ಬಿಡುಗಡೆ ಕಾರ್ಯಕ್ರಮವನ್ನು 11ನೇ ಫೆಬ್ರವರಿ 2024 ರಂದು ಮಂಗಳೂರಿನ ಸಂದೇಶ ಫೌಂಡೇಶನ್ ಫಾರ್ ಕಲ್ಚರ್ ಅಂಡ್ ಎಜುಕೇಶನ್‌ನಲ್ಲಿ ಸಂದೇಶ ಅವಾರ್ಡ್ಸ್ 2024 ರ ಸಂದರ್ಭದಲ್ಲಿ ಆಯೋಜಿಸಿದೆ. ಬೆಂಗಳೂರು ಆರ್ಚ್‌ಡಯಾಸಿಸ್‌ನ ಆರ್ಚ್‌ಬಿಷಪ್ ಮೋಸ್ಟ್ ರೆವ್ ಡಾ ಪೀಟರ್ ಮಚಾಡೋ, ಮೋಸ್ಟ್ ರೆವ್ ಡಾ ಹೆನ್ರಿ ಕರ್ನಾಟಕ ಕೆಆರ್‌ಸಿಬಿಸಿ ಯುವ ಆಯೋಗದ ಅಧ್ಯಕ್ಷ ಬಿಷಪ್ ಡಿಸೋಜ, ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ವಂದನೀಯ ಡಾ.ಪೀಟರ್ ಪೌಲ್ ಸಲ್ಡಾನ್ಹಾ, […]
ಮಂಗಳೂರು: ಸಪ್ಟೆಂಬರ್ 2018ರಿಂದ ಜೂನ್2022ರ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಬೆಂಗಳೂರು, ಕರ್ನಾಟಕ ನಡೆಸಿರುವ ಹೋಮಿಯೋಪಥಿ ವೈದ್ಯಕೀಯ ವಿಭಾಗದ ಪರೀಕ್ಷೆಗಳಲ್ಲಿ ದೇರಳಕಟ್ಟೆಯ ಫಾದರ್ ಮುಲ್ಲರ್ ಹೋಮಿಯೋಪಥಿ ಮೆಡಿಕಲ್‍ಕಾಲೇಜಿನ ಪದವಿಪೂರ್ವ ವಿದ್ಯಾರ್ಥಿಗಳು (ಬಿ.ಎಚ್.ಎಮ್.ಎಸ್2017-18) 10 ರ್‍ಯಾಂಕ್ ಗಳಲ್ಲಿ 7ರ್ಯಾಂಕ್‍ಗಳಿಸುವ ಮೂಲಕ ಸ್ಥಿರ ಮತ್ತು ದಕ್ಷ ಪರಿಶ್ರಮವನ್ನು ಮತ್ತೊಮ್ಮೆ ಪ್ರದರ್ಶಿಸಿದ್ದಾರೆ. ಕೋರ್ಸ್‍ವಾರು 21 ಹಾಗೂ ವಿಷಯವಾರು 82 ರ್‍ಯಾಂಕ್ ಗಳನ್ನು ಪಡೆದು ಒಟ್ಟು110 ರ್‍ಯಾಂಕ್ ಗಳನ್ನು ಗಳಿಸಿಕೊಂಡಿದೆ. ಫಾದರ್ ಮುಲ್ಲರ್‍ಚಾರಿಟೇಬಲ್ ಸಂಸ್ಥೆಯನಿರ್ದೇಶಕರಾದಅತೀ ವಂದನೀಯ ಫಾ.ರಿಚರ್ಡ್ ಅಲೋಶಿಯಸ್ ಕುವೆಲ್ಲೊರವರು ತಮ್ಮ […]
ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನ ರೇಂಜರ್ಸ್ ಮತ್ತು ರೋವರ್ಸ್ ವಿದ್ಯಾರ್ಥಿನಿಯರಾದ ಭಾರ್ಗವಿ (ತೃತೀಯ ಬಿ.ಎ) ಮತ್ತು ಧನ್ಯಶ್ರೀ ಜೋಗಿ ಅವರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಇವರಿಂದ ರಾಜ್ಯ ಪುರಸ್ಕಾರ ದೊರೆತಿದೆ. ಇವರಿಗೆ ಕಾಲೇಜಿನ ವಿಶ್ವಸ್ಥ ಮಂಡಳಿ , ಪ್ರಾಂಶುಪಾಲರು ಮತ್ತು ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ ಎಂದು ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಲಾಗಿದೆ.