ಲಾರಿ ಮತ್ತು ದ್ವಿಚಕ್ರ ನಡುವೆ ನಡೆದ ಅಪಘಾತ ಭೀಕರ ಘಟನೆಯಲ್ಲಿ ದ್ವಿಚಕ್ರ ಸವಾರನು ಮ್ರತ ಹೊಂದಿದ್ದು. ಅಪಘಾತದ ತೀವ್ರತೆಗೆ ಬೆಂಕಿ ಎದ್ದು ಎರಡು ವಾಹನಗಳು ವಾಹನಗಳು ಹೊತ್ತಿ ಉರಿದವು. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತದ ಕೆಲವು ದ್ರಶ್ಯಗಳು ಜನನುಡಿ ಸುದ್ದಿ ಸಂಸ್ಥೆಗೆ ಲಭಿಸಿವೆ.
ಮೂಡಲಕಟ್ಟೆಯ ವಿಧ್ಯಾ ಅಕಾಡೆಮಿ ಪ್ರಾಥಮಿಕ ಶಾಲೆ ಪ್ರೀ-ಸ್ಕೂಲ್ ಕ್ಷೇತ್ರದಲ್ಲಿ ನೀಡಿದ ಸಶಕ್ತ ಕೊಡುಗೆಯನ್ನು ಮೆಚ್ಚಿ *ಕರ್ನಾಟಕ ಶಿಕ್ಷಣ ರತ್ನ ಪ್ರಶಸ್ತಿ*ಗೆ ಭಾಜನವಾಗಿದೆ. ಈ ಪ್ರಶಸ್ತಿಯನ್ನು ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಶಾಲೆಯ ಪ್ರೀ-ಸ್ಕೂಲ್ ಸಂಯೋಜಕಿ ಶ್ರೀಮತಿ ರಷ್ಮಾ ಶೆಟ್ಟಿ ಮತ್ತು ಶಾಲೆಯ ಆಡಳಿತಾಧಿಕಾರಿ ಶ್ರೀಮತಿ ಪಾವನಾ ಮಹೇಶ್ ಸ್ವೀಕರಿಸಿದರು. ಶಾಲೆಯ ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಒತ್ತು ನೀಡುವ ಹೊಸ ಪ್ರಯತ್ನಗಳು ಮತ್ತು ಅವರ ಭವಿಷ್ಯವನ್ನು ರೂಪಿಸಲು ಕೈಗೊಂಡ ಸೃಜನಾತ್ಮಕ ಮಾರ್ಗಗಳು ವಿದ್ಯಾ ಅಕಾಡೆಮಿಯನ್ನು […]
ಕುಂದಾಪುರ; ದಿನಾಂಕ 10.01.2025 ರಂದು ರಾಷ್ಟ್ರೀಯ ಯುವ ದಿನಾಚರಣೆ ಸ್ವಾಮಿ ವಿವೇಕಾನಂದರ ಜನ್ಮದಿನದ ಪ್ರಯುಕ್ತ ಸ್ಪರ್ಧಾತ್ಮಕ ಜಗತ್ತಿಗೆ ಯುವನಾಯಕರನ್ನು ರೂಪಿಸುವ ನಿಟ್ಟಿನಲ್ಲಿ ಹಾಗೂ ಯುವ ನಾಯಕತ್ವದ ಮಹತ್ವ ಮತ್ತು ಅರಿವು ಮೂಡಿಸುವ ಉದ್ದೇಶದಿಂದ ಕುಂದಾಪುರದ ಮೂಡ್ಲಕಟ್ಟೆ ಐ ಎಂ ಜೆ ಇನ್ಸ್ಟಿಟ್ಯೂಶನ್ ನಲ್ಲಿ ಐ.ಎಂ.ಜೆ ಯಂಗ್ ಲೀಡರ್ ಅವಾರ್ಡ್ 2025 ಸ್ಪರ್ಧೆಯನ್ನು ಆಯೋಜಿಸಲಾಯಿತು.ಇದರ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಾಮಾಜಿಕ ಕಾರ್ಯಕರ್ತರಾದ ಹಾವೇರಿಯ ಶ್ರೀ ರಮಣಗೌಡ ಬಿ ಪಾಟೀಲ್ ಅವರು ಮಾತನಾಡಿ ನಾಯಕತ್ವದ ಬಗ್ಗೆ ವಿವರಿಸುತ್ತ […]
ಶ್ರೀನಿವಾಸಪುರ : ರಾಜ್ಯದಿಂದ ಆಂದ್ರ ಪ್ರದೇಶದ ಬಿ.ಕೊತ್ತಕೋಟ, ಮದನಪಲ್ಲಿಗೆ ಹೋಗುವ ರಸ್ತೆಯು ಆಂದ್ರದ ಅರಣ್ಯ ಪ್ರದೇಶದಲ್ಲಿ ಹಾದು ಹೋಗಲಿದ್ದು ಮದನಪಲ್ಲಿ ಶಾಸಕರು ಅರಣ್ಯ ಇಲಾಖೆಯೊಂದಿಗೆ ಸಮಾಲೋಚಿಸಿ ಲಿಂಕ್ ರಸ್ತೆಗೆ ವ್ಯವಸ್ಥೆ ಮಾಡುತ್ತಿದ್ದು ಮದನಪಲ್ಲಿ ಶಾಸಕರಿಗೆ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಕೃತಜ್ಞತೆ ಸಲ್ಲಿಸಿದರು. ತಾಲೂಕಿನ ರಾಯಲ್ಪಾಡು ಹೋಬಳಿಯ ಮುದಿಮಡುಗು ಸಮೀಪದ ಆಂದ್ರದ ಮೊರಂಕಿಂದಪಲ್ಲಿ ಗ್ರಾಮದಲ್ಲಿ ಶನಿವಾರ ರಾಜ್ಯ , ಆಂದ್ರ ರಸ್ತೆಗೆ ಕಾಮಗಾರಿಗೆ ಜಂಟಿಯಾಗಿ ಚಾಲನೆ ನೀಡಿ ಮಾತನಾಡಿದರು. ಅಲ್ಲದೆ ರಾಜ್ಯ ನೆರ ಹೊರೆಯ ಗ್ರಾಮಗಳಲ್ಲಿ ಬಾಂದವ್ಯ, ಬಾವ ಬೆಸೆಗೆ […]
ಶ್ರೀನಿವಾಸಪುರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಗುರುವಾರ, ಸಾಹಿತಿ ಎನ್.ಶಂಕರೇಗೌಡ ಅವರ ಭಾವ ಬೆಸುಗೆ ಪುಸ್ತಕವನ್ನು ಪರಿಸರ ಮತ್ತು ವಿಜ್ಞಾನ ಲೇಖಕ ಎಚ್.ಎ.ಪುರುಷೋತ್ತಮರಾವ್ ಬಿಡುಗಡೆ ಮಾಡಿದರು.ಪುಸ್ತಕ ನಿಜವಾದ ಜೀವನ ಸಂಗಾತಿ : ಎಚ್.ಎ.ಪುರಷೋತ್ತಮರಾವ್ಶ್ರೀನಿವಾಸಪುರ: ವಿದ್ಯಾರ್ಥಿಗಳು ಜ್ಞಾನಾರ್ಜನೆ ಹಾಗೂ ವ್ಯಕ್ತಿತ್ವ ವಿಕಾಸಕ್ಕಾಗಿ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ವ್ಯಕ್ತಿ ಗೌರವ ಪಡೆದುಕೊಳ್ಳಲು ಪುಸ್ತಕ ಓದುವ ಸಂಸ್ಕøತಿಗೆ ಮರಳಬೇಕು ಎಂದು ಪರಿಸರ ಹಾಗೂ ವಿಜ್ಞಾನ ಲೇಖಕ ಎಚ್.ಎ.ಪುರುಷೋತ್ತಮರಾವ್ ಹೇಳಿದರು.ಪಟ್ಟಣದ ಬಾಲಕಿಯರ ಪದರಿ ಪೂರ್ವ ಕಾಲೇಜು ಸಭಾಂಗಣದಲ್ಲಿ ತಾಲ್ಲೂಕು […]
ದೇರಳಕಟ್ಟೆಯ ಫಾದರ್ ಮುಲ್ಲರ್ ಹೋಮಿಯೋಪಥಿ ಮೆಡಿಕಲ್ ಕಾಲೇಜಿನಲ್ಲಿ ದಿನಾಂಕ 10.01.2025 ಹಾಗೂ 11.01.2025 ರಂದು “ಪ್ರೇರಣಾ-25” -ವೈದ್ಯಕೀಯ ಆರೋಗ್ಯ ಪ್ರದರ್ಶನ ಹೋಮಿಯೋಪಥಿ ವೈದ್ಯಕೀಯ ಕ್ಷೇತ್ರದಲ್ಲಿ ಚಿಕಿತ್ಸೆ, ಶಿಕ್ಷಣ ಮತ್ತು ಸೇವೆಯಲ್ಲಿ 40 ವರ್ಷಗಳನ್ನು ಪೂರೈಸುತ್ತಿರುವ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜು, ಜನವರಿ 10 ಮತ್ತು 11ರಂದು “ಪ್ರೇರಣಾ-25”- ವೈದ್ಯಕೀಯ ಆರೋಗ್ಯ ಪ್ರದರ್ಶನವನ್ನು ಆಯೋಜಿಸುವ ಮೂಲಕ, ತನ್ನ ‘ರೂಬಿ ಜುಬಿಲಿ’ಯನ್ನು ಆಚರಿಸುತ್ತಿದೆ. ಎರಡು ದಿನಗಳ ಈ ಆರೋಗ್ಯ ಪ್ರದರ್ಶನವನ್ನು ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆ, ಕಂಕನಾಡಿ […]
ಹೈದರಾಬಾದ್ : ರಾಷ್ಟ್ರಮಟ್ಟದ ಯೋಗಾ ಸ್ಪರ್ಧೆಯಲ್ಲಿ ಕರ್ನಾಟಕ ತಂಡದಲ್ಲಿ ಪ್ರತಿನಿಧಿಸುತ್ತಿರುವ ಲಾಸ್ಯ ಮಧ್ಯಸ್ಥಯೋಗವು ಭಾರತದ ಹುಟ್ಟಿದೆ, ಯೋಗವು ಅತ್ಯುತ್ತಮ ವ್ಯಾಯಾಮವಾಗಿದೆ ಪ್ರತಿದಿನ ಯೋಗ ಮಾಡುವುದರಿಂದ ತುಂಬಾ ಆರೋಗ್ಯಕರವಾಗಿದೆಯೋಗ ನಮ್ಮ ಜೀವನ ಶೈಲಿಯ ಪ್ರಮುಖ ಭಾಗವಾಗಿದೆಯೋಗವು 5000 ವರ್ಷಗಳ ಇತಿಹಾಸವುಳ್ಳ ಜ್ಞಾನ ಭಂಡಾರ ಸಾಮಾನ್ಯವಾಗಿ ಯೋಗವೆಂದರೆ ತಿರುಗುವ ಬಾಗುವ ಚಾಚುವ ಮತ್ತು ಉಸಿರಾಟದ ವ್ಯಾಯಾಮ ವೆಂದು ಜನರು ತಿಳಿದಿದ್ದಾರೆ ಇವೆಲ್ಲ ಮೇಲ್ನೋಟಕ್ಕೆ ಕಂಡು ಬರುವ ಸಂಗತಿಗಳಾಗಿವೆ ನಿಜವಾಗಿ ಯೋಗವೆಂದರೆ ವ್ಯಕ್ತಿಯ ಶಾರೀರಿಕ ಮಾನಸಿಕ ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ಹೊರಮ್ಮಿಸುವ […]
Written by;Pratapananda Naik sj ಗೋವಾ; ಫಾ. ವಾಸ್ಕೋ ಡೊ ರೇಗೊ ಜೀವಂತವಾಗಿದ್ದರೆ, ಅವರು ಇಂದು ತಮ್ಮ ಜನ್ಮ ಶತಮಾನೋತ್ಸವವನ್ನು ಆಚರಿಸುತ್ತಿದ್ದರು. ಈ ಪ್ರತಿಭೆಯ ವ್ಯಕ್ತಿತ್ವವನ್ನು ನಾನು ಹೇಗೆ ವಿವರಿಸಲಿ? ಅವರು ಸೊಸೈಟಿ ಆಫ್ ಜೀಸಸ್ (ಜೆಸ್ಯೂಟ್ಸ್) ಸದಸ್ಯರಾಗಿದ್ದರು, ಶಿಕ್ಷಕ, ರೆಕ್ಟರ್, ರಿಟ್ರೀಟ್ ನಿರ್ದೇಶಕ, ಅನನುಭವಿ ಮಾಸ್ಟರ್, ಸಲಹೆಗಾರ, ಗೀತರಚನೆಕಾರ, ಸಂಗೀತ ಸಂಯೋಜಕ, ಸಂಗೀತಗಾರ, ಬರಹಗಾರ, ಅನುವಾದಕ, ಕವಿ, ಮೂಲ ಚಿಂತಕ, ದೇವತಾಶಾಸ್ತ್ರಜ್ಞ, ಎಲ್ಲರ ಸ್ನೇಹಿತ, ವಿಶೇಷವಾಗಿ 3L (ಕನಿಷ್ಠ, ಕೊನೆಯ, ಕಳೆದುಹೋದ), 1961 ರಲ್ಲಿ ಇಶಪ್ರೇಮ-ವಿನಮ್ರ-ಸೇವಿಕಾ […]
ಕೋಲಾರ; ಜ.9: ಡಿಸಿಸಿ ಬ್ಯಾಂಕಿಗೆ ಚುನಾವಣೆ ನಡೆಸಿ ಸ್ಥಗಿತವಾಗಿರುವ ಸಾಲ ವಿತರಣೆ ಮಾಡಿ ಖಾಸಗಿ ಫೈನಾನ್ಸ್ ಹಾವಳಿಯಿಂದ ಗ್ರಾಮೀಣ ಪ್ರದೇಶದ ರೈತ, ಕೂಲಿ ಕಾರ್ಮಿಕರು, ಮಹಿಳೆಯರನ್ನು ರಕ್ಷಣೆ ಮಾಡಬೇಕೆಂದು ರೈತಸಂಘದಿಂದ ಬ್ಯಾಂಕ್ ಮುಂದೆ ಪಾರ್ಥೇನಿಯಂ ಸಸಿಗಳೊಂದಿಗೆ ಹೋರಾಟ ಮಾಡಿ ಎಜಿಎಂಗೆ ಮನವಿ ನೀಡಿ ಒತ್ತಾಯಿಸಲಾಯಿತು.ಬ್ಯಾಂಕ್ ನಲ್ಲಿ ಕೋಟಿಕೋಟಿ ಕೋಳಿಫಾರಂ ಮತ್ತಿತರ ಸಾಲ ಪಡೆಯುವಾಗ ಜನಪ್ರತಿನಿಧಿಗಳಿಗೆ ಯಾವುದೇ ಭಿನ್ನಾಭಿಪ್ರಾಯ ಇರಲಿಲ್ಲ. ಆದರೆ, ಸಾಲ ಪಡೆದ ನಂತರ ಸಾಲ ಮರುಪಾವತಿ ಮಾಡುವಾಗ ಬ್ಯಾಂಕಿನಲ್ಲಿ ರಾಜಕೀಯ ಮಾಡುವುದು ಯಾವ ನ್ಯಾಯ. ಖಾಸಗಿ […]