
ವರದಿ: ಶಬ್ಬೀರ್ ಅಹ್ಮದ್ ಶ್ರೀನಿವಾಸಪುರ ವಿದ್ಯಾನಿಕೇತನ ಶಾಲೆಯ ವಿದ್ಯಾರ್ಥಿನಿ ಸಿರಿ ಆರ್. ಕುಲಕರ್ಣಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ತಾಲ್ಲೂಕಿಗೆ ಪ್ರಥಮ – ಸನ್ಮಾನ ಶ್ರೀನಿವಾಸಪುರ: ಪಟ್ಟಣದ ಹೊರವಲಯದ ಬೈರವೇಶ್ವರ ವಿದ್ಯಾನಿಕೇತನ ಶಾಲೆಯ ವಿದ್ಯಾರ್ಥಿನಿ ಸಿರಿ ಆರ್. ಕುಲಕರ್ಣಿಇವರುಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 620 ಅಂಕಗಳನ್ನು ಗಳಿಸಿ ತಾಲ್ಲೂಕಿಗೆ ಪ್ರಥಮಸ್ಥಾನ ಪಡೆದಿರುವಇವರನ್ನು ಶ್ರೀನಿವಾಸಪುರರೋಟರಿ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಶ್ರೀನಿವಾಸಪುರರೋಟರಿ ಸಂಸ್ಥೆಯಅಧ್ಯಕ್ಷರಾದಎಸ್.ಎನ್. ಮಂಜುನಾಥರೆಡ್ಡಿ, ಕಾರ್ಯದರ್ಶಿ ಶಿವಮೂರ್ತಿ,ರೊ. ಶಿವಾರೆಡ್ಡಿ, ರೊ. ಬೈರೇಗೌಡ, ಹಾಗೂ ವಿದ್ಯಾರ್ಥಿನಿಯತಂದೆಆರ್. ಕುಲಕರ್ಣಿ, ತಾಯಿ ದೀಪಾ ಇವರು ಹಾಜರಿದ್ದರು

ವರದಿ: ಶಬ್ಬೀರ್ ಅಹ್ಮದ್ ಶ್ರೀನಿವಾಸಪುರ ಬಿ.ಇ.ಒ. ಶಂಷುನ್ನಿಸಾ ಮುಂಬಡ್ತಿ : ರೇಣುಕಮ್ಮ ಪ್ರಭಾರಿ ಅಧಿಕಾರ ಸ್ವೀಕಾರ ಶ್ರೀನಿವಾಸಪುರ: ಬಿ.ಇ.ಒ. ಶಂಷುನ್ನಿಸಾ ಮುಂಬಡ್ತಿ ಯನ್ನು ಪಡೆದು ವರ್ಗಾವಣೆಯಾಗಿರುವುದರಿಂದ ಇವರ ಸ್ಥಾನಕ್ಕೆ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲರಾದ ರೇಣುಕಮ್ಮ ಪ್ರಭಾರಿಯಾಗಿ ಅಧಿಕಾರವನ್ನು ಸ್ವೀಕರಿಸಿ ಪರಸ್ಪರ ಅಭಿನಂದನೆಗಳನ್ನು ಸಲ್ಲಿಸಿಕೊಂಡರು. ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಸುಮಾರು ಒಂದು ವರ್ಷ ಕಾಲ ತಾಲ್ಲೂಕಿನಲ್ಲಿ ಕಾರ್ಯನಿರ್ವಹಿಸಿದ ಶಂಷುನ್ನಿಸಾ ಮುಂಬಡ್ತಿಯನ್ನು ಪಡೆದು ವರ್ಗಾವಣೆಯಾದ್ದರಿಂದ ತೆರುವಾದ ಬಿ.ಇ.ಒ. ಸ್ಥಾನಕ್ಕೆ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ […]

ಎಸ್.ಎಸ್.ಎಲ್.ಸಿ – ಕುಂದಾಪುರ ಸಂತ ಜೋಸೆಫ್ ಪ್ರೌಢ ಶಾಲೆಗೆ ಶೇಕಡ ನೂರು ಫಲಿತಾಂಶ ಕರ್ನಾಟಕ ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ 2019 ನೇ ಸಾಲಿನಲ್ಲಿ ನೆಡೆಸಿದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕುಂದಾಪುರ ಸಂತ ಜೋಸೆಫ್ ಪ್ರೌಢ ಶಾಲೆಯು ಶೇಕಡ ನೂರು ಫಲಿತಾಂಶ ಪಡೆದು ಸಾಧನೆ ಮಾಡಿದೆ. ಪರೀಕ್ಷೆಗೆ ಹಾಜರಾದ 29 ವಿದ್ಯಾರ್ಥಿಗಳಲ್ಲಿ ಎಲ್ಲರೂ ಉತಿರ್ಣರಾಗಿದ್ದು, ಪುಸ್ಪ ಎಂಬ ವಿದ್ಯಾರ್ಥಿನಿ 582 ಅಂಕಗಳನ್ನು ಪಡೆದು, 92.12 ಶೇಕಡ ಪಡೆದು ಶಾಲೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾಳೆ. 4 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, […]

ವರದಿ:ಶಬ್ಬೀರ್ ಅಹ್ಮದ್ ಉತ್ತಮ ಪರಿಸರ ಕಲ್ಪಿಸಲು ಯತ್ನ:ತೇಜಸ್ವಿನಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಅಧ್ಯಕ್ಷೆ ರೇಣುಕಾ ಅಭಿಮತ ಕೋಲಾರ : ನಮ್ಮ ಪೂರ್ವಿಕರು ಬೆಳೆಸಿದ ಗಿಡ, ಮರಗಳನ್ನು ಪ್ರಸ್ತುತ ಕಟಾವು ಮಾಡುತ್ತಿರುವುದನ್ನು ನಿಲ್ಲಿಸಿ ಮತ್ತೆ ಗಿಡ, ಮರಗಳನ್ನು ಬೆಳೆಸಿ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಕಲ್ಪಿಸಲು ಶ್ರಮಿಸಲಾಗುತ್ತಿದೆ ಎಂದು ತೇಜಸ್ವಿನಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಬಿ.ಕೆ. ರೇಣುಕಾ ಹೇಳಿದರು. ತಾಲ್ಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ತೇಜಸ್ವಿನಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಜಂಟಿಯಾಗಿ 12 ದಿನಗಳ ಕಾಲ ಹಮ್ಮಿಕೊಂಡಿದ್ದ […]

ಕರ್ನಾಟಕ ರಾಜ್ಯದ 2019 ನೇ ಸಾಲಿನ ಎಸ್.ಎಸ್.ಎಲ್.ಸಿ. ಫಲಿತಾಂಶ ಇಂದು ಪ್ರಕಟಗೊಂಡಿದ್ದು ಹಾಸನ ಪ್ರಥಮ– ಯಾದಗಿರಿಗೆ ಕೊನೆಯ ಸ್ಥಾನ ಕರ್ನಾಟಕ ರಾಜ್ಯದ 2019 ನೇ ಸಾಲಿನ ಎಸ್.ಎಸ್.ಎಲ್.ಸಿ. ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಈ ಬಾರಿ ಪರೀಕ್ಷೆ ಬರೆದವರ ಪೈಕಿ ಶೇ.73.07 ಮಂದಿ ಉತ್ತೀರ್ಣರಾಗಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 1.7 ರಷ್ಟು ಫಲಿತಾಂಶ ಏರಿಕೆಯಾಗಿದೆ. ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಕಛೇರಿಯಲ್ಲಿ ಈ ಮಾಹಿತಿ ನೀಡಿದ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾಶಂಕರ್, ಎಂದಿನಂತೆ […]
ವರದಿ: ಶಬ್ಬೀರ್ ಅಹ್ಮದ್ ವಿವೇಕ್ ಇನ್ಫೋಟೆಕ್ನಲ್ಲಿ ಯಶಸ್ವಿಯಾಗಿ ನಡೆದ ಮಾದರಿ ಪರೀಕ್ಷೆಗಳು ಕೋಲಾರ:ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿವೇಕ್ ಇನ್ಫೋಟೆಕ್ ಸ್ಪರ್ಧಾತ್ಮಕ ತರಬೇತಿ ಸಂಸ್ಥೆಯಲ್ಲಿ ಮಾದರಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಯಿತು. ಸಾಕಷ್ಟು ವಿದ್ಯಾರ್ಥಿಗಳು ಮಾದರಿ ಪರೀಕ್ಷೆಯಲ್ಲಿ ಭಾಗವಹಿಸಿ ಅನುಭವ ಪಡೆದುಕೊಂಡರು. 100 ಅಂಕಗಳಿಗೆ ಸಾಮಾನ್ಯ ಜ್ಞಾನ ಪತ್ರಿಕೆ ಮತ್ತು 100 ಅಂಕದ ಸಾಮಾನ್ಯ ಕನ್ನಡ ಪರೀಕ್ಷೆಯನ್ನು ಬರೆದು ನಂತರ ಸ್ಪರ್ಧಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಸ್ಪರ್ಧಾರ್ಥಿ ಅರುಣ್ ಕುಮಾರ್ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗೆ ಪ್ರತಿಯೊಬ್ಬರೂ ತರಬೇತಿ ಪಡೆದುಕೊಳ್ಳುತ್ತಾರೆ. ನನ್ನ ಅನುಭವದ ಪ್ರಕಾರ […]

ವರದಿ:ಶಬ್ಬೀರ್ ಅಹ್ಮದ್ ಕೋಲಾರ : ಏಷ್ಯಾದ ಎರಡನೇ ಅತಿ ಹೆಚ್ಚು ಟೊಮೋಟೋ ತರಕಾರಿಯ ಅತಿ ದೊಡ್ಡ ಮಾರುಕಟ್ಟೆಗೆ ಜಾಗದ ಕೊರತೆ : ಹೋರಾಟದ ಜೊತೆ ಮನವಿ ಕೋಲಾರ, ಏ.26: ಏಷ್ಯಾದ ಎರಡನೇ ಅತಿ ದೊಡ್ಡ ಮಾರುಕಟ್ಟೆ ಹಾಗೂ ಅತಿ ಹೆಚ್ಚು ತರಕಾರಿ ಮತ್ತು ಟೊಮೋಟೋ ಬರುವ ಮಾರುಕಟ್ಟೆಗೆ ಜಾಗದ ಕೊರತೆಯಿರುವುದರಿಂದ 50 ಎಕರೆ ಜಮೀನನ್ನು ಮಂಜೂರು ಮಾಡಿ ಮಾರುಕಟ್ಟೆಗೆ ಸೂಕ್ತವಾಗಿ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ರೈತರಿಗೆ ಅನುಕೂಲ ಮಾಡಿ ಮಾರುಕಟ್ಟೆಯನ್ನು ಅಭಿವೃದ್ದಿ ಮಾಡಬೇಕೆಂದು ಒತ್ತಾಯಿಸಿ ರೈತ ಸಂಘದಿಂದ […]

ವರದಿ:ಶಬ್ಬೀರ್ ಅಹ್ಮದ್ ಶ್ರೀನಿವಾಸಪುರ: ರಾತ್ರಿ ಗುಡುಗು ಮಿಂಚು ಮಳೆ ಹಾಗೂ ಬಿರುಗಾಳಿ ಆಲಿಕಲ್ಲಿನ ಹೊಡೆತಕ್ಕೆ ಮಾವಿನ ಕಾಯಿಯ ಬೆಳೆ ದೊಡ್ಡ ಪ್ರಮಾಣದಲ್ಲಿ ನಶ್ಟ ಶ್ರೀನಿವಾಸಪುರ: ತಾಲ್ಲೂಕಿನ ದಳಸನೂರು ಹಾಗೂ ಸುಗಟೂರು ಕಸಬಾಗಳ ವ್ಯಾಪ್ತಿಯಲ್ಲಿ ರಾತ್ರಿ ಗುಡುಗು ಮಿಂಚಿನೊಂದಿಗೆ ಬಂದ ಮಳೆ ಹಾಗೂ ಬೀಸಿದ ಬಿರುಗಾಳಿ ಮತ್ತು ಆಲಿಕಲ್ಲಿನ ಹೊಡೆತಕ್ಕೆ ಮಾವಿನ ಕಾಯಿಯನ್ನು ದೊಡ್ಡ ಪ್ರಮಾಣದಲ್ಲಿ ಬಲಿ ಪಡೆದಿದೆ. ಇದರಿಂದ ಬೆಳೆಗಾರರಿಗೆ ಅಪಾರ ನಷ್ಟ ಉಂಟಾಗಿದೆ. ರಾತ್ರಿ ಸುಮಾರು ಒಂದು ಗಂಟೆ ಸಮಯದಲ್ಲಿ ಗುಡುಗು ಮಿಂಚಿ ನಿಂದ ಕೂಡಿದ ಭಾರಿ […]

ವರದಿ:ಶಬ್ಬೀರ್ ಅಹ್ಮದ್ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸಿ : ಹೋರಾಟಕ್ಕೆ ಸಿದ್ದರಾದ ಅವಧಿ ಮುಗಿದ ಕೋಲಾರ ನಗರಸಭಾ ಸದಸ್ಯರು ಕೋಲಾರ : ಕೋಲಾರ ನಗರಸಭೆಯ ಸದಸ್ಯರ ಅವಧಿಯು ಮಾರ್ಚ್ 3, 2019ಕ್ಕೆ ಮುಗಿದಿದ್ದು, ಅಂದಿನಿಂದ ಜಿಲ್ಲಾಧಿಕಾರಿಗಳೇ ಆಡಳಿತಾಧಿಕಾರಿಗಳಾಗಿದ್ದು, ಸಾರ್ವಜನಿಕರ ಕೆಲಸಗಳು ನಗರ ವ್ಯಾಪ್ತಿಯಲ್ಲಿ ಕುಂಟಿತವಾಗಿರುತ್ತದೆ ಎಂದು ಅವಧಿಮುಗಿದಿರುವ ಸದಸ್ಯರುಗಳು ಆರೋಪಿಸಿದ್ದಾರೆ. ನಗರದೆಲ್ಲೆಡೆ ನೀರಿನ ವ್ಯವಸ್ಥೆ, ಪಂಪು ಮೋಟರ್ ರಿಪೇರಿ, ನಗರಸಭೆಯ ಟ್ಯಾಕರ್ ನೀರಿನ ಹಂಚಿಕೆ, ಚರಂಡಿ ಹಾಗೂ ಒಳಚರಂಡಿ ನೈರ್ಮಲೀಕರಣ, ಸ್ವಚ್ಚತೆ ಹಾಗೂ ಕಸವಿಲೇವಾರಿ, ಬೀದಿದೀಪ ನಿರ್ವಹಣೆ ಸೇರಿದಂತೆ […]