ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಮಳೆಯಿಂದ ಹಾನಿಯಾಗಿರುವ ರೈತರಿಗೆ ಕೂಡಲೆ ಪರಿಹಾರ ವಿತರಿಸಿ-ಗೀತಮ್ಮ ಆನಂದರೆಡ್ಡಿ ಕೋಲಾರ, ಜೂನ್ 17 ಮೇ ತಿಂಗಳಲ್ಲಿ ಆಲಿಕಲ್ಲು ಮಳೆ ಹಾಗೂ ಬಿರುಗಾಳಿಯಿಂದ ಜಿಲ್ಲೆಯ ರೈತರ ಬೆಳೆ ನಷ್ಟ ಹೊಂದಿದ್ದು, ಕೂಡಲೇ ಎಲ್ಲಾ ರೈತರಿಗೂ ಪರಿಹಾರ ವಿತರಿಸುವ ವ್ಯವಸ್ಥೆ ಮಾಡುವಂತೆ ಕೃಷಿ ಮತ್ತು ತೋೀಟಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಗೀತಮ್ಮ ಆನಂದರೆಡ್ಡಿ ಅವರು ತಿಳಿಸಿದರು.  ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು […]

Read More

JANANUDI NETWORK   ಗಿಳಿಯಾರು ಕುಶಲ ಹೆಗ್ಡೆ ಸ್ಮಾರಕ ದತ್ತಿ ನಿಧಿಯಿಂದ ೨೫೦ ಕ್ಕೂ ಮಿಕ್ಕಿದ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣೆ ಶಾಲಾ ದಿನಗಳನ್ನು ಮನೋರಂಜನೆಗೆ ಬಳಸಿಕೊಳ್ಳ ಬೇಡಿ, ಕಲಿಕೆಗಾಗಿಯೆ ವಿನಿಯೋಗಿಸಿ, ಶರತ್ತು ಭೇದಭಾವವಿಲ್ಲದೆ ಶುದ್ದಹ್ರದಯದಿಂದ ಎಲ್ಲರನ್ನೂ ಪ್ರೀತಿಸಿ – ಶ್ರೀ ವಿನಾಯಕಾನಂದಜೀ ಕುಂದಾಪುರ:ಜೂ.೨೦ ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ಸಂಯಮ, ತಾಳ್ಮೆ, ಪ್ರೀತಿಯಿಂದ, ತಮ್ಮ ವಿದ್ಯಾರ್ಥಿ ಜೀವನವನ್ನು ಸಾರ್ಥಕಗೊಳಿಸಿ,  ವಿದ್ಯಾರ್ಥಿ ಜೀವನದಲ್ಲಿ  ಶಾಲಾ ದಿನಗಳನ್ನು ಮನೋರಂಜನೆಗೆ ಬಳಸಿಕೊಳ್ಳ ಬೇಡಿ, ಕಲಿಕೆಗಾಗಿಯೆ  ಆ ಜೀವನವನ್ನು ಸರಿಯಾಗಿ  ವಿನಿಯೋಗಿಸಿ.  ಮೋಜಿನ ಕಡೆಗೆ ಗಮನಹರಿಸಿದರೆ […]

Read More

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಪ್ರಾಥಮಿಕ ಶಾಲಾ ಶಿಕ್ಷಕರ ವೇತನದಲ್ಲಿ ಕಡಿತ ಕಾನೂನು ಬಾಹಿರವಾಗಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಖಾತೆಗೆ ಜಮಾವಣೆ ಆರೋಪ ಶ್ರೀನಿವಾಸಪುರ: ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ವೇತನದಲ್ಲಿ 2016-17ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಎರಡು ಬಾರಿ ಹಣ ಕಡಿತ ಮಾಡಿಕೊಂಡು 1,48.400 ರೂಗಳನ್ನು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ನೀಡುವ ಬದಲಾಗಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ನೀಡಿ ಕಾನೂನು ಬಾಹಿರವಾಗಿ ನಡೆದುಕೊಂಡಿರುವ ಅಧಿಕಾರಿಗಳ ವಿರುದ್ದ ಶಿಕ್ಷಣ ಇಲಾಖೆ […]

Read More

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಶ್ರೀನಿವಾಸಪುರ: ಪರಿಸರ ಉಳಿಸಿ ನಾಡನ್ನು ಬೆಳಸಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ ಬಿ.ಸಿ ಟ್ರಸ್ಟ್(ರಿ)ಕೋಲಾರಜಿಲ್ಲೆಯ ಶ್ರೀನಿವಾಸಪುರತಾಲ್ಲೂಕಿನಪುರಸಭೆವಲಯದರಂಗಾರಸ್ತೆಸರ್ಕಾರಿ ಹಿರಿಯ ಪ್ರಾಥಮಿಕಶಾಲೆಯಆವರಣದಲ್ಲಿ ಪರಿಸರಕಾರ್ಯಕ್ರಮ ಹಮ್ಮಿಕೊಂಡಿದ್ದು,ಈ ಕಾರ್ಯಕ್ರಮವನ್ನುದಾಸ ಸಾಹಿತ್ಯ ಪರಿಷತ್‍ಅದ್ಯಕ್ಷರಾದ ಶ್ರೀಮತಿ ಮಾಯಾಬಾಲಚಂದ್ರ, ಸ.ಹಿ.ಪ್ರಾ.ಶಾಲೆಯ ಮುಖ್ಯ ಶಿಕ್ಷಕರಾದ ಮಲ್ಲಿಕಾರ್ಜುನ, ಕೃಷಿ ಮೇಲ್ವಿಚಾರಕರಾದಅರುಣ್‍ಕುಮಾರ್‍ರವರು ಹಾಗೂ ತಾಲೂಕು ಪಂಚಾಯಿತಿ ಸದಸ್ಯೆ ಹಾಗೂ ಒಕ್ಕೂಟದಅದ್ಯಕ್ಷರಾದÀ ಶ್ರೀಮತಿ ನಾಗವೇಣಿರೆಡ್ಡಿರವರಿಂದಉದ್ಘಾಟಿಸಲಾಯಿತು. ದಾಸ ಸಾಹಿತ್ಯ ಪರಿಷತ್‍ಅದ್ಯಕ್ಷರಾದ ಶ್ರೀಮತಿ ಮಾಯಾಬಾಲಚಂದ್ರರವರು ಮಾತನಾಡಿ ನಮ್ಮ ಶ್ರೀನಿವಾಸಪುರತಾಲೂಕಿನಲ್ಲಿಪ್ರತಿಯೊಂದುಮನಿಯಿಂದ ಹೊರಹೋಗುವಅನುಪಯುಕ್ತ ವಸ್ತುಗಳಾದ ಕಸವನ್ನುಉಪಯೋಗವಾಗುವರೀತಿಯಲ್ಲಿಹಸಿಕಸ ಹಾಗೂ ಒಣಕಸಎಂದು ವಿಂಗಡನೆ ಮಾಡಿ ಕಳುಹಿಸುವುದುರಿಂದ […]

Read More

ವರದಿ: ವಾಲ್ಟರ್ ಮೊಂತೇರೊ ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ಜೂನ್ 16ರಂದು ಒಂದು ತಿಂಗಳ ಉಚಿತ ಯೋಗ ಶಿಬಿರ ಉದ್ಘಾಟನೆ ನಂದಳಿಕೆ, ಜೂ.16: ವಿಜಯವಾಣಿ ಪತ್ರಿಕೆ, ದಿಗ್ವಿಜಯ ನ್ಯೂಸ್, ಜಿಲ್ಲಾ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಹಾಗೂ ಭಾರತ ಸರಕಾರದ ಯುವ ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಉಡುಪಿ, ಕನ್ನಡ ಸಾಹಿತ್ಯ ಪರಿಷತ್ತು ಬೆಳ್ಮಣ್ಣು ಹೋಬಳಿ ಘಟಕದ ಸಹಯೋಗದಲ್ಲಿ ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‍ನ ರಂಗಮಂದಿರದಲ್ಲಿ […]

Read More

ವರದಿ: ವಾಲ್ಟರ್ ಮೊಂತೇರೊ ಸಾಮಾಜಿಕ ಕಳಕಳಿಯ ಅಂಗವಾಗಿ : ಮಣಿಪಾಲ ಆರೋಗ್ಯ ಕಾರ್ಡಿನ ಮುಖ್ಯ ಉದ್ದೇಶ ಮಣಿಪಾಲ, ಜೂನ್ 15: ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ ಮಣಿಪಾಲದ ಸಾಮಾಜಿಕ ಕಳಕಳಿಯ ಅಂಗವಾಗಿ 2000 ದಲ್ಲಿ ಶುರುವಾದ ಮಣಿಪಾಲ ಆರೋಗ್ಯ ಕಾರ್ಡಿನ ಮುಖ್ಯ ಉದ್ದೇಶ ಎಲ್ಲರಿಗೂ ಗುಣಮಟ್ಟದ ಚಿಕಿತ್ಸೆ ಕೈಗೆಟಕುವ ದರದಲ್ಲಿ ಸಿಗಬೇಕು. ಎಂಬುದಾಗಿದೆ. ಇದು ಎಲ್ಲಾ ಬಗೆಯ ಆರೋಗ್ಯ ಸೇವೆಗೆ ರಿಯಾಯಿತಿ ಸಿಗುತ್ತದೆ. ರಿಯಾಯಿತಿ ಸಿಗುವ ಸೌಲಭ್ಯಗಳಲ್ಲಿ ಕೆಲವೆಂದರೆ ವರ್ಷದಲ್ಲಿ ಎಷ್ಟೇ ಭಾರಿ ವೈಧ್ಯರ ಜೊತೆ ಸಮಾಲೋಚನೆ […]

Read More

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಶ್ರೀನಿವಾಸಪುರ: ಚುನಾಯಿತ ಶಿಕ್ಷಕರು ಚುನಾವಣೆ ಮರೆತು ಪ್ರತಿಸ್ಪರ್ದಿ ಶಿಕ್ಷರನ್ನು ಜೊತೆಗೂಡಿಸಿಕೊಂಡು ಸ್ನೇಹಜೀವಿಗಳಾಗಿ ಶಿಕ್ಷಕರ ಕೆಲಸ ನಿರ್ವಹಿಸಿ ಶ್ರೀನಿವಾಸಪುರ, ಶಿಕ್ಷಕರ ಸಂಘದ ಚುನಾವಣೆ ಬಹಳ ಮಹತ್ವವಾಗಿದ್ದು, ವಿಜೇತರಾದ ಶಿಕ್ಷಕರು ಎಂದಿನಂತೆ ನಡೆದ ಚುನಾವಣೆಯನ್ನು ಮರೆತು ಪರಾಭವಗೊಂಡಿರುವ ಪ್ರತಿಸ್ಪರ್ದಿ ಶಿಕ್ಷರನ್ನು ಜೊತೆಗೂಡಿಸಿಕೊಂಡು ಸ್ನೇಹಜೀವಿಗಳಾಗಿ ಶಿಕ್ಷಕರ ಕೆಲಸ ಸಕ್ರಿಯವಾಗಿ ನಿರ್ವಹಿಸಿಕೊಂಡು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕೆಂದು ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಕಿವಿ ಮಾತು ಹೇಳಿದರು. ಶಿಕ್ಷಕರ ಸಂಘದ ಚುನಾವಣೆ ಫಲಿತಾಂಶ ಹೊರಬಿದ್ದಂತೆ ಸರ್ಕಾರಿ ನೌಕರ […]

Read More

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಶ್ರೀನಿವಾಸಪುರ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಚುನಾವಣೆ ಶ್ರೀನಿವಾಸಪುರ ತಾಲ್ಲೂಕು ಸರ್ಕಾರಿ ನೌಕರರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಮೂರು ಸ್ಥಾನಗಳಿಗೆ ಬಂಗವಾದಿ ಎಂ.ನಾಗರಾಜ್, ತಿಪ್ಪಣ್ಣ, ಸಿ.ಎಂ.ವೆಂಕಟರವಣ ಆಯ್ಕೆಯಾಗಿರುತ್ತಾರೆ. ಮುಂದಿನ 5 ವರ್ಷಗಳ ಸರ್ಕಾರಿ ನೌಕರರ ಸಂಘದ ಆಡಳಿತಾವಧಿಗೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ 3 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಒಟ್ಟು 810 ಮಂದಿ ಮತಗಳ ಪೈಕಿ ಇವುಗಳಲ್ಲಿ 700 ಮತಗಳು ಚಲಾಯಿಸಿದ್ದು, ಈ ಚುನಾವಣೆಯಲ್ಲಿ 3 […]

Read More

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಶ್ರೀನಿವಾಸಪುರ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷರ ಚುನಾವಣೆ 2 ನೇ ಅವಧಿಗೆ 13 ರಂದು ನಿಗದಿಯಾಗಿದ್ದು ಕೋರಂ ಕೊರತೆ ಶ್ರೀನಿವಾಸಪುರ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷರ ಚುನಾವಣೆ 2 ನೇ ಅವಧಿಗೆ 13 ರಂದು ನಿಗದಿಯಾಗಿದ್ದು ಕೋರಂ ಕೊರತೆಇರುವುದರಿಂದ ಇದೇ ತಿಂಗಳು 21 ರಂದು ಮತ್ತೊಂದು ದಿನಾಂಕವನ್ನು ನಿಗದಿಪಡಿಸಲಾಗಿದೆ ಎಂದು ಚುನಾವಣಾ ಅಧಿಕಾರಿ ಹಾಗೂ ಉಪ ವಿಭಾಗಾಧಿಕಾರಿಯಾದ ವಿ.ಸೋಮಶೇಖರ್ ರವರು ತಿಳಿಸಿದ್ದಾರೆ. ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದ ಆಯ್ಕೆಯ ಪ್ರಕ್ರಿಯೆ […]

Read More