ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ ಶ್ರೀನಿವಾಸಪುರ: ಬೈರಗಾನಪಲ್ಲಿಗ್ರಾಮ ಪಂಚಾಯಿತಿಯಲ್ಲಿ ಕೆ.ಡಿ.ಪಿ. ಸಭೆಗೆ ತಾಲ್ಲೂಕು ಮಟ್ಟದವಿವಿಧ ಇಲಾಖಾ ಅಧಿಕಾರಿಗಳು ಗೈರು ಹಾಜರಾಗಿದ್ದರಿಂದ ಆಡಳಿತ ಮಂಡಲಿ ಸದಸ್ಯರು ಮುಖ್ಯಕಾರ್ಯನಿರ್ವಹಣಾಧಿಕಾರಿಗಳಿಗೆ ದೂರು ಸಲ್ಲಿಸಲು ತೀರ್ಮಾನಿಸಿದರು. ತಾಲ್ಲೂಕಿನ ಆಂದ್ರಗಡಿಭಾಗದ ಬೈರಗಾನಪಲ್ಲಿಗ್ರಾಮಪಂಚಾಯಿತಿಯಲ್ಲಿಅಧ್ಯಕ್ಷರಾದಅನಿತಾರಾಜೇಂದ್ರರವರಅಧ್ಯಕ್ಷತೆಯಲ್ಲಿಗ್ರಾಮ ಪಂಚಾಯಿತಿ ಮಟ್ಟದಎಲ್ಲಾಅಭಿವೃದ್ದಿ ಇಲಾಖೆಗಳು 2019-20ನೇ ಸಾಲಿನ ಸೆಪ್ಟೆಂಬರ್‍ಅಂತ್ಯದವರೆಗೆ ಸಾಧಿಸಿರುವ ಆರ್ಥಿಕ ಮತ್ತು ಭೌತಿಕ ಪ್ರಗತಿಪರಿಶೀಲನಾ ಸಭೆಯನ್ನುಕರೆಯಲಾಗಿದ್ದು ಸಭೆಗೆತಾಲ್ಲೂಕು ಮಟ್ಟದ ವಿವಿಧ ಇಲಾಖಾ ಅಧಿಕಾರಿಗಳು ಬಾರದೆ ಕಡೆಗಣಿಸಿದ್ದಾರೆ ಎಂದು ಮಾಜಿಗ್ರಾ.ಪಂ. ಉಪಾಧ್ಯಕ್ಷ […]
ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ ಪುಟ್ಟ ಬಾಲಕಿಗೆ ಬ್ಲಡ್ ಕ್ಯಾನ್ಸರ್-ಆತಂಕದಲ್ಲಿ ಪೋಷಕರು: ಮಾನವೀಯ ನೆರವು ನೀಡಿದ ಬ್ಯಾಲಹಳ್ಳಿ ಗೋವಿಂದಗೌಡ ಕೋಲಾರ:- ಆರು ವರ್ಷದ ಪುಟ್ಟ ಬಾಲಕಿಯೊಬ್ಬಳು ಬ್ಲಡ್ ಕ್ಯಾನ್ಸರ್‍ನಿಂದ ಬಳಲುತ್ತಿದ್ದು, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ 50 ಸಾವಿರ ರೂ ಆರ್ಥಿಕ ನೆರವು ಕೊಟ್ಟು ಉಳಿದ ಚಿಕಿತ್ಸೆಗೂ ನೆರವಾಗುವುದಾಗಿ ತಿಳಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ತಾಲ್ಲೂಕಿನ ಬೆತ್ತನಿ ಗ್ರಾಮದ ಸುಮಂತ್ ಕುಮಾರ್,ಚೈತ್ರಾ ದಂಪತಿಗಳ ಈ ಮುದ್ದಾದ 6 ವರ್ಷದ ಬಾಲಕಿ ಕಾರುಣ್ಯ ಮಾರಕ ಬ್ಲಡ್ ಕ್ಯಾನ್ಸರ್‍ನಿಂದ […]
ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ ಅ.23 ರಂದು ಜಿಲ್ಲಾಮಟ್ಟದ ಪ್ರತಿಭಾಕಾರಂಜಿ ಸ್ವರ್ಧೆಗಳಿಗೆ ಚಾಲನೆ ಮಕ್ಕಳ ಸರ್ವಾಂಗೀಣ ಪ್ರಗತಿಗೆ ಸಹಕಾರ ನೀಡಿ-ಡಿಡಿಪಿಐ ರತ್ನಯ್ಯ ಕೋಲಾರ:- ಮಕ್ಕಳ ಸರ್ವಾಂಗೀಣ ಅಭಿವೃದ್ದಿಗಾಗಿ ಶಿಕ್ಷಣ ಇಲಾಖೆ ಅ.23 ರಂದು ನಡೆಸುತ್ತಿರುವ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ,ಕಲೋತ್ಸವದ ಯಶಸ್ಸಿಗೆ ಸಹಕಾರ ನೀಡಿ ಮತ್ತು ವಿವಿಧ ಕಾರ್ಯಗಳಿಗಾಗಿ ನೇಮಕಗೊಂಡಿರುವ ಸಮಿತಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಡಿಡಿಪಿಐ ಕೆ.ರತ್ನಯ್ಯ ಸೂಚನೆ ನೀಡಿದರು. ಡಿಡಿಪಿಐ ಕಚೇರಿಯ ಎಸ್‍ಎಸ್‍ಎ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ವರ್ಧೆಗಳ ಪೂರ್ವಭಾವಿ ಸಭೆಯ ಅಧ್ಯಕ್ಷತೆ […]
ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ ಶ್ರೀನಿವಾಸಪುರದ ಕೃಷಿ ಇಲಾಖೆ ಕಚೇರಿ ಆವರಣದಲ್ಲಿ ಲಾಟರಿ ಎತ್ತುವುದರ ಮೂಲಕ ಟಾರ್ಪಾಲಿನ್ ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು. ಶ್ರೀನಿವಾಸಪುರ: ಪಟ್ಟಣದ ಕೃಷಿ ಇಲಾಖೆ ಕಚೇರಿ ಆವರಣದಲ್ಲಿ ಲಾಟರಿ ಎತ್ತುವುದರ ಮೂಲಕ ಟಾರ್ಪಾಲಿನ್ ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಫಲಾನುಭವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸಿದ್ದರಿಂದಾಗಿ ಲಾಟರಿ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು. ಪರಿಶಿಷ್ಟ ಜಾತಿ ಫಲಾನುಭವಿಗಳಿಂದ ಟಾರ್ಪಾಲಿನ್‌ಗಾಗಿ 1707 ಅರ್ಜಿ ಸಲ್ಲಿಸಲಾಗಿತ್ತು. ಲಾಟರಿ ಎತ್ತಿ 1321 […]
ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ ಶ್ರೀನಿವಾಸಪುರದ ಗಾಯತ್ರಿ ವಿಶ್ವಕರ್ಮ ಮಹಿಳಾ ಸಂಘಕ್ಕೆ ಅವಿರೋಧ ಆಯ್ಕೆಯಾಗಿರುವ ಪದಾಧಿಕಾರಿಗಳು. ಶ್ರೀನಿವಾಸಪುರ: ಪಟ್ಟಣದ ಗಾಯತ್ರಿ ವಿಶ್ವಕರ್ಮ ಮಹಿಳಾ ಸಂಘದ ಪದಾಧಿಕಾರಿಗಳಾಗಿ ಅನ್ನಪೂರ್ಣಮ್ಮ (ಗೌರವಾಧ್ಯಕ್ಷೆ), ಕೆ.ರಾಧಮ್ಮ (ಅಧ್ಯಕ್ಷೆ), ಯಶೋಧಮ್ಮ (ಉಪಾಧ್ಯಕ್ಷೆ), ಕೆ.ಶಾರದಾದೇವಿ (ಕಾರ್ಯದರ್ಶಿ), ರತ್ನಮ್ಮ (ಖಜಾಂಚಿ), ಪಿ.ಕಾಳಮ್ಮ ( ಜಂಟಿ ಕಾರ್ಯದರ್ಶಿ), ಲೀಲಾವತಮ್ಮ ( ಸಂಘಟನಾ ಕಾರ್ಯದರ್ಶಿ), ಎಂ.ವಿ.ಮಂಜುಳ (ಗ್ರಾಮಾಂತರ ಅಧ್ಯಕ್ಷೆ), ಈಶ್ವರಮ್ಮ, ವಿ.ಮಂಜುಳ, ಜಯಶ್ರೀ, ನಾಗಮಣಿ, ಎಲ್.ಶಾಂತಮ್ಮ, ಎಂ.ಮಂಜುಳ, ಎನ್.ಶೋಭಾ, ವಿ.ಮೀನಾ, ಎನ್.ಬಸಮ್ಮ (ಸದಸ್ಯರು) ಅವಿರೋಧ ಆಯ್ಕೆಯಾಗಿದ್ದಾರೆ.
ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ ನಿವಾಸಪುರ ತಾಲ್ಲೂಕಿನ ನಂಬಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಕಾಂಗ್ರೆಸ್‌ನ ಆರ್.ರೂಪ ಅವಿರೋಧ ಆಯ್ಕೆಯಾಗಿದ್ದಾರೆ. ಶ್ರೀನಿವಾಸಪುರ: ತಾಲ್ಲೂಕಿನ ನಂಬಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಕಾಂಗ್ರೆಸ್‌ನ ಆರ್.ರೂಪ ಅವಿರೋಧ ಆಯ್ಕೆಯಾಗಿದ್ದಾರೆ. ಈ ಹಿಂದಿನ ಅಧ್ಯಕ್ಷರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಡೆಯಿತು. ಒಟ್ಟು 19 ಸದಸ್ಯರ ಪೈಕಿ ಕಾಂಗ್ರೆಸ್‌ನ 15 ಹಾಗೂ ಜೆಡಿಎಸ್‌ನ ಇಬ್ಬರು ಸದಸ್ಯರು ಹಾಜರಿದ್ದರು. ಬೇರಾರೂ ನಾಮಪತ್ರ ಸಲ್ಲಿಸದ ಪರಿಣಾಮವಾಗಿ ಆರ್.ರೂಪ ಅವರನ್ನು ಅವಿರೋಧ ಆಯ್ಕೆ ಮಾಡಲಾಯಿತು ಎಂದು ಚುನಾವಣಾಧಿಕಾರಿ […]
JANANUDI.COM NETWORK ಉಡುಪಿ ಜಿಲ್ಲೆಯ ಅತ್ಯಂತ ಪ್ರಾಚೀನ ಇಗರ್ಜಿ ಕುಂದಾಪುರ ಪವಿತ್ರ ರೋಸರಿ ಮಾತಾ ಚರ್ಚಿನ 450 ನೇ ಮಹೋತ್ಸವ ಆರಂಭೋತ್ಸವ ಕುಂದಾಪುರ,ಒ.7: ಉಡುಪಿ ಜಿಲ್ಲೆಯ ಅತ್ಯಂತ ಪ್ರಾಚೀನ ಇಗರ್ಜಿಯಾದ ಕುಂದಾಪುರದ ಪವಿತ್ರ ರೋಸರಿ ಮಾತಾ ಇಗರ್ಜಿ ತನ್ನ 450 ನೇ ಮಹೋತ್ಸವದ ಆಚರಣೆಯ ಆರಂಭೋತ್ಸವವನ್ನು ಪಾಲಕಿ ರೋಸರಿ ಮಾತೆಯ ತಾರೀಕಿನ ಹಬ್ಬದ ದಿನ ಒಕ್ಟೋಬರ್ 7 ರಂದು ಉಡುಪಿ ಧರ್ಮಪ್ರಾಂತ್ಯದ ಛಾನ್ಸಲರ್ ಉದ್ಯಾವರ ಇಗರ್ಜಿಯ ಪ್ರಧಾನ ಧರ್ಮಗುರು ಅ|ವಂ| ಸ್ಟ್ಯಾನಿ ಬಿ ಲೋಬೊ ಮತ್ತು […]
ಲೇಖಕ್: ಬರ್ನಾಡ್ ಜೆ. ಕೋಸ್ತಾ, ಕುಂದಾಪುರ ಆನಿ ಜೋನ್ ಡಿಸೋಜಾ, ಕುಂದಾಪುರ್ ರೊಜಾರ್ ಮಾಯ್ ಫಿರ್ಗಜ್ ಕುಂದಾಪುರ್ 450 ವರ್ಸಾಂಚ್ಯಾ ಸುವಾಳ್ಯಾರ್ ಆಮ್ಚಾ ಕೊಂಕಣಿ ಕರಾವಳಿ ಪ್ರದೇಶಾಂತ್ ಚುಡುಣೆಂ ದೋನ್ ಹಜಾರ್ ವರ್ಸಾಂ ಥಾವ್ನ್ ಕ್ರಿಸ್ತಾಂವ್ ಧರ್ಮಾಚಿ ಚರಿತ್ರಾ ಆಸಾ. ಜೆಜು ಕ್ರಿಸ್ತಾಚೊ ಆಪೊಸ್ತಲ್. ಸಾಂ. ತೊಮಸಾನ್ ಭಾರತಾಕ್ ಪಾವುನ್, ಪಶ್ಚಿಮ್ ಕರಾವಳಿ ಪ್ರದೇಶ್ ಆನಿ ಹೆರ್ ಕಡೆ ಜೆಜುಚಿ ಸುವಾರ್ತಾ ಪ್ರಸಾರ್ ಕೆಲ್ಲೊ ಉಲ್ಲೇಖ್ ಆಸಾ. ಪುಣ್ ಕ್ರಿಸ್ತಾಂವ್ ಧರ್ಮ್ ವ್ಹಡ್ ಮಾಪಾನ್ ಪ್ರಚಾರ್ ಜಾಂವ್ಕ್ […]
ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ ಶ್ರೀನಿವಾಸಪುರದ ಪೊಲೀಸರು ಸೀಮೆ ಹಸು ಕಳ್ಳತನ ಮಾಡಿದ ಆರೋಪದ ಮೇಲೆ 4 ಮಂದಿಯನ್ನು ಬಂಧಿಸಿ ಟೆಂಪೋವೊಂದನ್ನು ವಶಪಡಿಸಿಕೊಂಡಿದ್ದಾರೆ. ಶ್ರೀನಿವಾಸಪುರ: ಇಲ್ಲಿನ ಪೊಲೀಸರು ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿ ಸೀಮೆ ಹಸುಗಳನ್ನು ಕದಿಯುತ್ತಿದ್ದ ಆರೋಪದ ಮೇಲೆ ನಾಲ್ವರನ್ನು ಬಂಧಿಸಿ, ಅವರಿಂದ ಕಳ್ಳತನಕ್ಕೆ ಬಳಸಲಾಗುತ್ತಿದ್ದ ಒಂದು ಬೊಲೆರೋ ವಾಹನ, ಒಂದು ಮೊಫೆಡ್ ಹಾಗೂ ರೂ.2.50 ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಂಗ ಬಂಧನಕ್ಕೆ ಒಳಪಡಿಸಿದ್ದಾರೆ. ಶ್ರೀನಿವಾಸಪುರದ ಯೂಸೂಫ್, ಇರ್ಷಾದ್ ಖಾನ್, ಚಿಂತಾಮಣಿಯ ರಹಮತ್ ಉಲ್ಲಾ ಹಾಗೂ ಶಾಮೀರ್, ತಾಲ್ಲೂಕಿನ […]