JANANUDI.COM NETWORK ಉಡುಪಿ ಜಿಲ್ಲೆಯ ಅತ್ಯಂತ ಪ್ರಾಚೀನ ಇಗರ್ಜಿ ಕುಂದಾಪುರ ಪವಿತ್ರ ರೋಸರಿ ಮಾತಾ ಚರ್ಚಿನ 450 ನೇ ಮಹೋತ್ಸವ ಆರಂಭೋತ್ಸವ ಕುಂದಾಪುರ,ಒ.7: ಉಡುಪಿ ಜಿಲ್ಲೆಯ ಅತ್ಯಂತ ಪ್ರಾಚೀನ ಇಗರ್ಜಿಯಾದ ಕುಂದಾಪುರದ ಪವಿತ್ರ ರೋಸರಿ ಮಾತಾ ಇಗರ್ಜಿ ತನ್ನ 450 ನೇ ಮಹೋತ್ಸವದ ಆಚರಣೆಯ ಆರಂಭೋತ್ಸವವನ್ನು ಪಾಲಕಿ ರೋಸರಿ ಮಾತೆಯ ತಾರೀಕಿನ ಹಬ್ಬದ ದಿನ ಒಕ್ಟೋಬರ್ 7 ರಂದು ಉಡುಪಿ ಧರ್ಮಪ್ರಾಂತ್ಯದ ಛಾನ್ಸಲರ್ ಉದ್ಯಾವರ ಇಗರ್ಜಿಯ ಪ್ರಧಾನ ಧರ್ಮಗುರು ಅ|ವಂ| ಸ್ಟ್ಯಾನಿ ಬಿ ಲೋಬೊ ಮತ್ತು […]
ಲೇಖಕ್: ಬರ್ನಾಡ್ ಜೆ. ಕೋಸ್ತಾ, ಕುಂದಾಪುರ ಆನಿ ಜೋನ್ ಡಿಸೋಜಾ, ಕುಂದಾಪುರ್ ರೊಜಾರ್ ಮಾಯ್ ಫಿರ್ಗಜ್ ಕುಂದಾಪುರ್ 450 ವರ್ಸಾಂಚ್ಯಾ ಸುವಾಳ್ಯಾರ್ ಆಮ್ಚಾ ಕೊಂಕಣಿ ಕರಾವಳಿ ಪ್ರದೇಶಾಂತ್ ಚುಡುಣೆಂ ದೋನ್ ಹಜಾರ್ ವರ್ಸಾಂ ಥಾವ್ನ್ ಕ್ರಿಸ್ತಾಂವ್ ಧರ್ಮಾಚಿ ಚರಿತ್ರಾ ಆಸಾ. ಜೆಜು ಕ್ರಿಸ್ತಾಚೊ ಆಪೊಸ್ತಲ್. ಸಾಂ. ತೊಮಸಾನ್ ಭಾರತಾಕ್ ಪಾವುನ್, ಪಶ್ಚಿಮ್ ಕರಾವಳಿ ಪ್ರದೇಶ್ ಆನಿ ಹೆರ್ ಕಡೆ ಜೆಜುಚಿ ಸುವಾರ್ತಾ ಪ್ರಸಾರ್ ಕೆಲ್ಲೊ ಉಲ್ಲೇಖ್ ಆಸಾ. ಪುಣ್ ಕ್ರಿಸ್ತಾಂವ್ ಧರ್ಮ್ ವ್ಹಡ್ ಮಾಪಾನ್ ಪ್ರಚಾರ್ ಜಾಂವ್ಕ್ […]
ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ ಶ್ರೀನಿವಾಸಪುರದ ಪೊಲೀಸರು ಸೀಮೆ ಹಸು ಕಳ್ಳತನ ಮಾಡಿದ ಆರೋಪದ ಮೇಲೆ 4 ಮಂದಿಯನ್ನು ಬಂಧಿಸಿ ಟೆಂಪೋವೊಂದನ್ನು ವಶಪಡಿಸಿಕೊಂಡಿದ್ದಾರೆ. ಶ್ರೀನಿವಾಸಪುರ: ಇಲ್ಲಿನ ಪೊಲೀಸರು ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿ ಸೀಮೆ ಹಸುಗಳನ್ನು ಕದಿಯುತ್ತಿದ್ದ ಆರೋಪದ ಮೇಲೆ ನಾಲ್ವರನ್ನು ಬಂಧಿಸಿ, ಅವರಿಂದ ಕಳ್ಳತನಕ್ಕೆ ಬಳಸಲಾಗುತ್ತಿದ್ದ ಒಂದು ಬೊಲೆರೋ ವಾಹನ, ಒಂದು ಮೊಫೆಡ್ ಹಾಗೂ ರೂ.2.50 ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಂಗ ಬಂಧನಕ್ಕೆ ಒಳಪಡಿಸಿದ್ದಾರೆ. ಶ್ರೀನಿವಾಸಪುರದ ಯೂಸೂಫ್, ಇರ್ಷಾದ್ ಖಾನ್, ಚಿಂತಾಮಣಿಯ ರಹಮತ್ ಉಲ್ಲಾ ಹಾಗೂ ಶಾಮೀರ್, ತಾಲ್ಲೂಕಿನ […]
ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ ಹೆಣ್ಣುಮಕ್ಕಳ ಶ್ರೀರಕ್ಷೆ ಇದ್ದರೆ ಇಡೀ ರಾಜ್ಯದಲ್ಲಿ ಡಿಸಿಸಿ ಬ್ಯಾಂಕುಗಳ ಮೂಲಕ ಶೂನ್ಯ ಬಡ್ಡಿ ಸಾಲ ಕೊಡುವ ಆಂದೋಲನ ರೂಪಿಸುವೆ-ರಮೇಶ್‍ಕುಮಾರ್ ಕೋಲಾರ:- ಹೆಣ್ಣುಮಕ್ಕಳ ಆಶೀರ್ವಾದ ಮತ್ತು ಶ್ರೀರಕ್ಷೆ ಇದ್ದರೆ ಹೆಣ್ಣು ಮಕ್ಕಳ ಸ್ವಾವಲಂಬಿ ಜೀವನಕ್ಕಾಗಿ ಡಿಸಿಸಿ ಬ್ಯಾಂಕುಗಳ ಮೂಲಕ ಇಡೀ ರಾಜ್ಯದಲ್ಲಿ ತಾಯಂದಿರಿಗೆ ಶೂನ್ಯ ಬಡ್ಡಿಯ ಸಾಲ ಕೊಡಿಸುವ ಬೃಹತ್ ಆಂದೋಲನ ರೂಪಿಸುವುದಾಗಿ ಮಾಜಿ ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್‍ಕುಮಾರ್ ತಿಳಿಸಿದರು. ಕೋಲಾರ ಜಿಲ್ಲೆಯ ರಾಯಲ್ಪಾಡು ಗ್ರಾಮದ ರೈತರ ಸೇವಾ ಸಹಕಾರ ಬ್ಯಾಂಕ್ ಮತ್ತು ಡಿ.ಸಿ.ಸಿ ಬ್ಯಾಂಕ್ […]
ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ ಶ್ರೀನಿವಾಸಪುರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಗಾಂಧಿ ಜಯಂತಿ ಸಮಾರಂಭದಲ್ಲಿ ತಹಶೀಲ್ದಾರ್ ಬಿ.ಎಸ್.ರಾಜೀವ್ ಗಾಂಧೀಜಿ ಅವರ ಭಾವ ಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಶ್ರೀನಿವಾಸಪುರ: ಸತ್ಯ, ಅಹಿಂಸೆ ಹಾಗೂ ಪ್ರಾಮಾಣಿಕತೆಗೆ ಗಾಂಧೀಜಿ ಇನ್ನೊಂದು ಹೆಸರಾಗಿದ್ದಾರೆ ಎಂದು ತಹಶೀಲ್ದಾರ್ ಬಿ.ಎಸ್.ರಾಜೀವ್ ಹೇಳಿದರು. ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ, ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಬುಧವಾರ ಏರ್ಪಡಿಸಿದ್ದ ಗಾಂಧಿ ಜಯಂತಿ ಸಮಾರಂಭದಲ್ಲಿ ಗಾಂಧೀಜಿ ಅವರ ಭಾವ ಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದರು.. […]
JANANUDI.COM NETWORK ಅಂಜುಮಾನ್ ಇನ್ಸುಟ್ಯುಟ್ ಆಫ್ ಟೆಕ್ನೊಲೊಜಿ ಮತ್ತು ಮೇನೆಜ್ಮೆಂಟ್ ಆಯೋಜಿದ್ದ ಸ್ಟೇಮ್ 19 ರ ಮೊಡೆಲ್ ಎಕ್ಸಪೊದಲ್ಲಿ ಆರ್.ಎನ್.ಶೆಟ್ಟಿ ಪದವಿಪೂರ್ವಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರಥಮ ಸ್ಥಾನ ಅಂಜುಮಾನ್ ಇನ್ಸುಟ್ಯುಟ್ ಆಫ್ ಟೆಕ್ನೊಲೊಜಿ ಮತ್ತು ಮೇನೆಜ್ಮೆಂಟ್ ಆಯೋಜಿದ್ದ ಸ್ಟೇಮ್ ೧೯ ರ ಮೊಡೆಲ್ ಎಕ್ಸಪೊದಲ್ಲಿ ಆರ್.ಎನ್.ಶೆಟ್ಟಿ ಪದವಿಪೂರ್ವಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರಥಮ ಸ್ಥಾನ ಕುಂದಾಪುರದ ಆರ್.ಎನ್.ಶೆಟ್ಟಿ ಪದವಿಪೂರ್ವಕಾಲೇಜಿನ ವಿದ್ಯಾರ್ಥಿಗಳಾದ ಶ್ರೀಶ ಎಸ್. ಶೆಟ್ಟಿ, ಸುಮಂತ್ ಉಡುಪ ಮತ್ತು ಕಿಶನ್ ಎಂ. ರಾವ್ ಭಾಗವಹಿಸಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.
ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಮಹತ್ವದ ರಕ್ತದಾನ ಕುರಿತು ಜಾಗೃತಿ ಮೂಡಿಸುವುದು ಅತ್ಯವಶ್ಯಕ : ದರ್ಶನ್ ಕೋಲಾರ : ರಕ್ತದಾನವು ಮಹತ್ವದ ದಾನವಾಗಿದ್ದು ಪ್ರತಿಯೊಬ್ಬ ವಯಸ್ಕರೂ ವರ್ಷದಲ್ಲಿ ಕನಿಷ್ಠ 2 ಬಾರಿಯಾದರೂ ರಕ್ತದಾನ ಮಾಡಬೇಕಲ್ಲದೆ ಇದರ ಬಗ್ಗೆ ಎಲ್ಲರಿಗೂ ಜಾಗೃತಿಯನ್ನು ಮೂಡಿಸಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಹೆಚ್.ವಿ.ದರ್ಶನ್ ಅವರು ತಿಳಿಸಿದರು. ನಗರ ಹೊರವಲಯದಲ್ಲಿನ ಎಸ್.ಡಿ.ಸಿ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣಾ ಘಟಕ, ಕರ್ನಾಟಕ ರಾಜ್ಯ […]
ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಹಿರಿಯ ನಾಗರೀಕರಿಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು – ಕೆ. ಶ್ರೀನಿವಾಸಗೌಡ ಕೋಲಾರ : ಮಕ್ಕಳು ತಂದೆ ತಾಯಿಗಳನ್ನು ಗೌರವಿಸುವುದರ ಜೊತೆಗೆ ಹಿರಿಯ ನಾಗರೀಕರ ಸಮಸ್ಯೆಗಳಿಗೆ ಸ್ಪಂಧಿಸುವಂತಾಗಬೇಕು ಎಂದು ಕೋಲಾರ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ. ಶ್ರೀನಿವಾಸ್ ಗೌಡ ಅವರು ತಿಳಿಸಿದರು. ಇಂದು ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಜಿಲ್ಲಾ ವಿಕಲಚೇತÀನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಕೋಲಾರ ಹಾಗೂ […]
ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ ಬಾಬಯ್ಯ ಸ್ವಾಮಿ ಹಬ ಭಕ್ತಾಧಿಗಳಿಂದ ಅತ್ಯಂತ ವೈಭವ ಸಡಗರದಿಂದ ಆಚರಿಸರಣೆ. ಶ್ರೀನಿವಾಸಪುರ ತಾಲ್ಲೂಕಿನ ಹೊದಲಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ದೇವಲಪಲ್ಲಿ ಗ್ರಾಮದಲ್ಲಿ ಬಾಬಯ್ಯ ಸ್ವಾಮಿ ಹಬ್ಬವನ್ನು ಗ್ರಾಮಸ್ಥರು ಸುತ್ತಮುತ್ತಲ ಗ್ರಾಮದ ಭಕ್ತಾಧಿಗಳಿಂದ ಅತ್ಯಂತ ವೈಭವ ಸಡಗರದಿಂದ ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಹರಿಕೆ ಒತ್ತ ಭಕ್ತಾಧಿಗಳು ಪೀರುಗಳನ್ನು ದೇವರಿಗೆ ಸಮರ್ಪಿಸಿ ಸಕ್ಕರೆಯನ್ನು ಮುಡುಪಾಗಿ ಸಲ್ಲಿಸಲಾಯಿತು. ಇದೇ ಸಮಯದಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಬಾಬಯ್ಯ ದೇವರ ಮೆರವಣಿಗೆಯನ್ನು ನೆರವೇರಿಸಲಾಯಿತು. ಪೂಜಾ ಕಾರ್ಯಕ್ರಮಗಳನ್ನು ಸೈಯದ್ ಅಮಾನುಲ್ಲಾಖಾನ್ ರವರ […]