
JANANUDI.COM NETWORK ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೆ ಶರಣು :ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಕಳೆದ ವಾರ ಆತ್ಮಹತ್ಯೆ ಮಾಡಿಕೊಂಡಿದ್ದರು ! ಮುಂಬಯ್: ಬಾಲಿವುಡ್ ಯುವ ನಟ ಸುಶಾಂತ್ ಸಿಂಗ್ ರಜಪೂತ್ 34 ವರ್ಷದ ನಟ ಬಾಂದ್ರಾದಲ್ಲಿನ ತಮ್ಮ ನಿವಾಸದಲ್ಲಿ ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಾನೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ. ಸುಶಾಂತ್ ಸಿಂಗ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಕಳೆದ ವಾರ ಆತ್ಮಹತ್ಯೆ ಮಾಡಿಕೊಂಡಿದ್ದರು. […]

JANANUDI.COM NETWORK ಲಾಕ್ಡೌನ್ ಹಿಂತೆಗೆದರೂ ಬಿಕೋ ಎನ್ನುತ್ತಿರುವ ಬಸ್ನಿಲ್ದಾಣ ವ್ಯಾಪಾರಸ್ಥರು ಕಂಗಾಲು ! ಕುಂದಾಪುರ: ಕರೋನಾ ಮಹಾಮಾರಿಯಿಂದಾಗಿ ಕಳೆದ ಮಾರ್ಚ್ ತಿಂಗಳಲ್ಲಿ ಲಾಕ್ ಡೌನ್ ಘೋಷಿಸಲ್ಪಟ್ಟ ನಂತರ ನೀರವ ವಾಗಿದ್ದ ಕುಂದಾಪುರದ ಹೊಸ ಬಸ್ಸು ನಿಲ್ದಾಣ ಇದೀಗ ಲಾಕ್ ಡೌನ್ ಕಟ್ಟು ನಿಟ್ಟು ಹಿಂತೆಗೆಯಲ್ಪಟ್ಟು ಬೆರಳೆಣಿಕೆಯಷ್ಟು ಬಸ್ಸುಗಳ ಓಡಾಟ ಆರಂಭಗೊಂಡರೂ ಪ್ರಯಾಣಿಕರಿಲ್ಲದೆ ಬಿಕೋ ಯೆನ್ನುತ್ತಿದೆ. ಇದರಿಂದಾಗಿ ಪುರಸಭೆಗೆ ಮಾಸಿಕ ಸಾವಿರಾರು ರೂಪಾಯಿ ಬಾಡಿಗೆ ಸಲ್ಲಿಸುವ ಬಸ್ಸು ನಿಲ್ದಾಣದ […]

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ರಾಜ್ಯಾದ್ಯಂತ 1.36 ಕೋಟಿ ಗಿಡಗಳನ್ನು ನೆಡುವ ಗುರಿ ಹೊಂದಲಾಗಿದೆ- ಹೆಚ್.ನಾಗೇಶ್ ಕೋಲಾರ : ರಾಜ್ಯ ಸರ್ಕಾರವು ಪ್ರಸುತ್ತ ಸಾಲಿನಲ್ಲಿ ರಾಜ್ಯಾದ್ಯಂತ 1.36 ಕೋಟಿ ಗಿಡಗಳನ್ನು ನೆಡುವ ಗುರಿ ಹೊಂದಲಾಗಿದೆ ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್ ನಾಗೇಶ್ ಅವರು ತಿಳಿಸಿದರು ಇಂದು ವಿಶ್ವ ಪರಿಸರ ದಿನಾಚರಣೆಯ ಆಂಗವಾಗಿ ಸಾಮಾಜಿಕ ಅರಣ್ಯ ಮತ್ತು ವಲಯ ಅರಣ್ಯ ಇಲಾಖೆಯ ಸಹಭಾಗಿತ್ವದಲ್ಲಿ ನಗರಸಭೆ […]

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಅವಿಭಜಿತ ಜಿಲ್ಲೆಯ ಫ್ಯಾಕ್ಸ್ಗಳ ಗಣಕೀಕರಣಕ್ಕೆ ಜೂನ್ 30ರ ಕಾಲಮಿತಿ ತಪ್ಪಿದಲ್ಲಿ ಆರ್ಥಿಕ ಸೌಲಭ್ಯ ನಿಲುಗಡೆ-ಬ್ಯಾಲಹಳ್ಳಿ ಗೋವಿಂದಗೌಡ ಎಚ್ಚರಿಕೆ ಕೋಲಾರ:- ಅವಿಭಜಿತ ಜಿಲ್ಲೆಯ ಎಲ್ಲಾ ಸೊಸೈಟಿಗಳ ಗಣಕೀಕರಣ ಕಾರ್ಯ ಜೂನ್ ಅಂತ್ಯದೊಳಗೆ ಮುಗಿಸಿರಬೇಕು ಇಲ್ಲವಾದಲ್ಲಿ ಯಾವುದೇ ಆರ್ಥಿಕ ಸೌಲಭ್ಯ ನೀಡುವುದಿಲ್ಲ ಎಂದು ಎಸ್ಎಫ್ಸಿಎಸ್ ಸಿಇಒಗಳಿಗೆ ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಎಚ್ಚರಿಕೆ ನೀಡಿದರು. ಶನಿವಾರ ನಗರದ ಸಹಕಾರಿ ಯೂನಿಯನ್ ಸಭಾಗಂಣದಲ್ಲಿ […]

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಕೋವಿಡ್-19 ಜಾಗೃತಿ-ಮಣಿಪಾಲ್ ಆಸ್ಪತ್ರೆಯಿಂದ ಅಂತರ್ಜಾಲ ಸಮ್ಮೇಳನ ಪತ್ರಿಕೆಗಳಿಂದ ಸೋಂಕು ಹರಡುವಿಕೆಗೆ ಆಧಾರವಿಲ್ಲ-ಡಾ.ಸುನೀಲ್ ಕಾರಂತ್ ಕೋಲಾರ:- ಪತ್ರಿಕೆಗಳಿಂದ ಕೊರೋನಾ ಹರಡುತ್ತದೆ ಎಂಬುದಕ್ಕೆ ಈವರೆಗೂ ಯಾವುದೇ ಆಧಾರಗಳಿಲ್ಲ, ಏಕೆಂದರೆ ವೈರಸ್ ಪತ್ರಿಕೆಗಳ ಮೇಲೆ ಕೇವಲ 15 ರಿಂದ 20 ನಿಮಿಷ ಜೀವಂತವಾಗಿರುತ್ತದೆ ಎಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯ ಗಂಭೀರ ಆರೈಕೆ ವೈದ್ಯಕೀಯ ವಿಭಾಗದ ಚೇರ್ಮನ್ ಮತ್ತು ಸಲಹಾ ತಜ್ಞ ಡಾ.ಸುನೀಲ್ ಕಾರಂತ್ ತಿಳಿಸಿದರು. ಮಣಿಪಾಲ್ ಆಸ್ಪತ್ರೆ […]

JANANUDI.COM NETWORK ಕುಂದಾಪುರ: ಮಾಜಿ ಶಾಸಕಿ ವಿನ್ನಿ ಫ್ರೆಡ್ ಫೆರ್ನಾಂಡೀಸ್ ಶ್ರದ್ಧಾಂಜಲಿ ಸಭೆ. ಅಲ್ಪಕಾಲದ ಅಸೌಖ್ಯದಿಂದ ಇತ್ತೀಚೆಗೆ ನಿಧನರಾದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿ, ಮಾಜಿ ಶಾಸಕಿ ವಿನ್ನಿಫ್ರೆಡ್ ಫರ್ನಾಂಡೀಸ್ ಅವರ ಆತ್ಮಕ್ಕೆ ಚಿರಶಾಂತಿ ಕೋರಿ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಇಂದು ಶ್ರದ್ಧಾಂಜಲಿ ಸಭೆ ನಡೆಸಲಾಯಿತು. ಪ್ರಾಸ್ತಾವಿಕವಾಗಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಈ ಸಂಧರ್ಭದಲ್ಲಿ ವಿನ್ನಿ ಫ್ರೆಡ್ ಫರ್ನಾಂಡೀಸ್ ಅವರ ಪುತ್ರಿ ಖ್ಯಾತ ನ್ಯಾಯವಾದಿ ಶ್ರಿಮತಿ ಶಾಲೆಟ್ […]

JANANUDI.COM NETWORK ತೀರ್ಥಹಳ್ಳಿ ತಾಲ್ಲೂಕಿನ ಮಂಡಗದ್ದೆಯಲ್ಲಿ ಟಿಪ್ಪರ್ ಲಾರಿ ಮತ್ತು ಬೈಕ್ ರಸ್ತೆ ಅಪಘಾತ ಬೈಕ್ ಸವಾರ ಮ್ರತ್ಯು ತೀರ್ಥಹಳ್ಳಿ:-ತೀರ್ಥಹಳ್ಳಿ ತಾಲ್ಲೂಕಿನ ಮಂಡಗದ್ದೆಯ ತಿರುವಿನಲ್ಲಿ ನಿನ್ನೆ ಸಂಜೆ ಬೈಕ್ ಟಿಪ್ಪರ್ ಲಾರಿ ನಡುವೆ ಅಪಘಾತ ಸಂಭವಿಸಿದ್ದು. ಟಿಪ್ಪರ್ ಲಾರಿ ಹಿಂಭಾಗ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದು. ಹಿಂಬದಿಯ ಸವಾರರಿಗೆ ತೀವ್ರ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲಕ್ಕೆ ಕರೆದೊಯ್ಯಲಾಗಿದೆ. ಇನ್ನು ಕಾರಿನಲ್ಲಿ ವಿಡಿಯೋ ಚಿತ್ರೀಕರಿಸುತ್ತಿದ್ದ ಕಾರಿಗೂ ಕೂಡ ಲಾರಿ ಡಿಕ್ಕಿ […]

ವರದಿ : ಚಂದ್ರಶೇಖರ ಶೆಟ್ಟಿ, ಕುಂದಾಪುರ 2020-21ನೆಯ ಸಾಲಿನಲ್ಲಿ ಕಟ್ಟಡ ತೆರಿಗೆ ಏಕಾಏಕಿ 15% ಏರಿಕೆ; ಕಾಂಗ್ರೆಸ್ ಸದಸ್ಯರ ಖಂಡನೆ ಕೊರೊನಾ ಬೀತಿಯ ಹಿನ್ನಲೆಯಲ್ಲಿ ಜಾರಿಯಲ್ಲಿರುವ ಲಾಕ್ಡೌನ್ ನಿಂದಾಗಿ ಜನತೆ ಕೆಲಸವಿಲ್ಲದೆ, ವ್ಯವಹಾರವಿಲ್ಲದೆ, ಆದಾಯವಿಲ್ಲದೆ, ಖರ್ಚಿಗೆ ಪರದಾಡುತ್ತಿರುವ ಈ ಹೊತ್ತಿನಲ್ಲಿ ರಾಜ್ಯದ ಯಡಿಯೂರಪ್ಪ ಸರ್ಕಾರ ಪುರಸಬೆ/ ನಗರಸಭೆಗಳ ವ್ಯಾಪ್ತಿಯ ಕಟ್ಟಡಗಳ 2020-21ನೆಯ ಸಾಲಿನ ತೆರಿಗೆಯನ್ನು ಏಕಾಏಕಿ 15% ಏರಿಕೆ ಮಾಡಿರುವುದರ ವಿರುದ್ಧ ಕುಂದಾಪುರ ಪುರಸಭೆಯ ಕಾಂಗ್ರೆಸ್ ಸದಸ್ಯರು ಖಂಡನೆ ವ್ಯಕ್ತಪಡಿಸಿರುತ್ತಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರಗಳು ಇರುವುದು ಜನರ ಬದುಕು […]

JANANUDI.COM NETWORK ಮಾಜಿ ಶಾಸಕಿ ವಿನ್ನಿಫ್ರೆಡ್ ಫೆರ್ನಾಂಡಿಸ್ ಸರಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ಕುಂದಾಪುರ, ಎ.30: ಅಪ್ರತಿಮ ನಾರಿ ಬಹು ಹಿರಿಯ ರಾಜಕಾರಣಿಯಾಗಿ, ರಾಜಕಾರಣದಲ್ಲಿ ಬಹಳ ಯಶಸ್ಸು ಕಂಡು, ಮಹಿಳೆಯರು ಯಾವ ಕ್ಷೇತ್ರದಲ್ಲೂ ಯಶಸ್ಸು ಗಳಿಸಬಹುದೆಂದು ಹಲವು ದಶಕಗಳ ಹಿಂದೆಯೆ ತೊರೀಸಿಕೊಟ್ಟು ಎರಡು ಅವಧಿಗೆ ಶಾಸಕಿಯಾಗಿ ಆಯ್ಕೆಯಾಗಿ ಮತ್ತೊಂದು ಸಲ 6 ವರ್ಷದ ವರೆಗೆ ಎಮ್.ಎಲ್.ಸಿ. ಆಗಿ ಒಟ್ಟು 16 ವರ್ಷ ಸೇವೆ ಸಲ್ಲಿಸಿದ ವಿನ್ನಿಫ್ರೆಡ್ ಫೆರ್ನಾಂಡಿಸ್ 28 ಮಂಗಳವಾರದಂದು ನಿಧನರಾಗಿದ್ದರು. […]