
JANANUDI.COM NETWORK ಬೆಂಗಳೂರು,ಜೂ.3 : ರಾಜ್ಯದಲ್ಲಿ ಇಂದು ಜೂನ್ 3 ರಿಂದ ಮುಂಗಾರು ಪ್ರವೇಶ ಮಾಡಲಿದ್ದು, ಇಂದಿನಿಂದ ಜೂನ್ 6 ರ ವರೆಗೆ ಭಾರಿ ಮಳೆಯಾಗುವ ಸಂದರ್ಭ ಇದ್ದು ಕೆಲವು ಜಿಲ್ಲೆಗಳಿಗೆ ಯೆಲ್ಲೋ ಆಲರ್ಟ್ ಘೋಷಣೆ ಮಾಡಲಾಗಿದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ. ಹೌದು ಜೂನ್ 3 – 6 ರ ವರೆಗೆ ರಾಜ್ಯದೆಲ್ಲೆಡೆ ವಿಶೇಷವಾಗಿ ಬೀದರ್, ಕಲಬುರಗಿ, ಗದಗ, ಕೊಪ್ಪಳ, ಮಲೆನಾಡು, ಕರಾವಳಿ ಕಡೆ ಭಾರೀ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, […]

JANANUDI.COM NETWORK [ನಂಬಿದರೆ ನಂಬಿ, ವೈದ್ಯೆಯೇ ನವಜಾತ ಶಿಶುವನ್ನು ಕದ್ದಳು, ಈಗಿನ ಕಾಲದಲ್ಲಿ ಯಾರನ್ನು ನಂಬಬಹುದು,ನಂಬಬಾರದು ಎಂಬ ಸಂದ್ಘಿದ ಪರಿಸ್ಥಿತಿಯಲ್ಲಿ ನಾವು ಬದುಕುತಿದ್ದೇವೆ,ಸಮಾಜದಲ್ಲಿ ಎಲ್ಲಾ ರೀತಿಯ ಮೋಸ ವಂಚನೆ ನಡೆಯುತ್ತದೆ , ಹಣದಾಶೆಯಿಂದ ಮನುಷ್ಯತ್ವವೇ ಮರೆಯಾಗುತಿದೆ ಅನ್ನಿಸುತ್ತದೆ] ಬೆಂಗಳೂರು: ರಾಜಧಾನಿಯ ಚಾಮಪರಾಜಪೇಟೆ ಬಿಬಿಎಂಪಿ ಆಸ್ಪತ್ರೆಯಲ್ಲಿ ನಡೆದಿದ್ದ ನವಜಾತ ಶಿಶು ಕಳವು,ಕಳೆದ ಒಂದು ವರ್ಷದ ಹಳೆ ಪ್ರಕರಣ ಭೇದಿಸುವಲ್ಲಿ ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದು, ಈ ಸಂಬಂಧ ಒರ್ವ ವೈದ್ಯೆಯನ್ನು ಬಂಧಿಸಿದ್ದಾರೆ. ಏನಿದು ಪ್ರಕರಣ ಜಗಜೀವನ್ರಾಮ್ […]

JANANUDI.COM NETWORK ಬೆಂಗಳೂರು,ಮೇ 01: ರಾಜ್ಯದಲ್ಲಿ ಜೂನ್ ೧ರಿಂದ ಜೂನ್ ೪ ರ ತನಕ ರಾಜ್ಯದ ಕರಾವಳಿ, ದಕ್ಷಿಣ ಒಳನಾಡು ಸೇರಿದಂತೆ ಹಲವು ಕಡೆ ಭಾರೀ ಮಳೆ ಬರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ದಕ್ಷಿಣಕನ್ನಡ, ಉಡುಪಿ,ಉತ್ತರಕನ್ನಡ ಜಿಲ್ಲೆಯಲ್ಲಿ ಜೂನ್ 4 ರ ವರೆಗೆಗುಡುಗುಸಹಿತಭಾರೀಮಳೆಯಾಗಲಿದ್ದು, ಯೆಲ್ಲೋಅಲರ್ಟ್ಘೋಷಿಸಲಾಗಿದೆ. ಧಾರವಾಡ, ಬೆಳಗಾವಿ, ಗದಗ,ಶಿವಮೊಗ್ಗ, ಹಾಸನ, ಕೊಡಗು, ಕೋಲಾರ, ಚಾಮರಾಜನಗರ, ವಿಜಯಪುರ, ರಾಯಚೂರು, ಕೊಪ್ಪಳ, ಕಲಬುರಗಿ, ಬೀದರ್, ಚಿಕ್ಕಮಗಳೂರಿನಲ್ಲಿಕೂಡ ಮಳೆಯಾಗುವಸಾಧ್ಯತೆಇದೆ. ಕರಾವಳಿಯಜಿಲ್ಲೆಗಳಲ್ಲಿಯೆಲ್ಲೋಅಲರ್ಟ್ಘೋಷಣೆಆಗಿರುವುದರಿಂದಮೀನುಗಾರರಿಗೆಸಮುದ್ರಕ್ಕೆಇಳಿಯದಂತೆಮುನ್ನೆಚ್ಚರಿಕೆನೀಡಲಾಗಿದೆ.ಹಾಗೇ ಕರ್ನಾಟಕಮಾತ್ರವಲ್ಲದೆಕೇರಳ, ಗುಜರಾತ್, ಮಹಾರಾಷ್ಟ್ರ, ಅರುಣಾಚಲಪ್ರದೇಶದಲ್ಲಿಕೂಡ […]

JANANUDI.COM NETWORK ಬೆಂಗಳೂರು,ಮೇ : ನಾನು ಕಳೆದ ಎರಡು, ಮೂರು ದಿನಗಳಿಂದ ಚಾನೆಲ್ ನೋಡ್ತಿದ್ದೇನೆ. ದಿನಪತ್ರಿಕೆ ಕೂಡ ನೋಡ್ತಿದ್ದೇನೆ. ಪ್ರಧಾನಿ ಎರಡನೇ ಭಾರಿ ಅಧಿಕಾರಕ್ಕೆ ಬಂದಿದ್ದಾರೆ. ಎರಡು ವರ್ಷ ಪೂರೈಸಿದ್ದಾರೆ. ಒಟ್ಟು ಏಳು ವರ್ಷ ಅಧಿಕಾರ ಪೂರೈಸಿದ್ದಾರೆ.ಎಂದು ಸಂಭ್ರಮ ಪಟ್ಟುಕೊಳ್ಳುತ್ತಾರೆ, ಆದರೆ ಬಿಜೆಪಿಯವರು ಖಾಲಿ ಕೊಡ ಹೊತ್ತು ಸಂಭ್ರಮಿಸುತ್ತಿದ್ದಾರೆ. ಸಾಧನೆ ಮಾತ್ರ ಏನೂ ಇಲ್ಲ. ಇಂತಹ ಪ್ರಧಾನಿ ಸ್ವತಂತ್ರ್ಯ ಭಾರತದಲ್ಲಿ ನೋಡಿಯೇ ಇಲ್ಲ. ಮೋದಿಯ ಜನಪ್ರಿಯತೆ ಕೆಳಗಿಳಿಯುತ್ತಿದೆ. ಇದನ್ನು ನಾನು ಹೇಳ್ತಿಲ್ಲ, ಅಮೆರಿಕ ಹೇಳ್ತಿದೆ. ನಮ್ಮ ದೇಶದ ತಜ್ಙರು ಕೂಡ ಇದನ್ನೇ ಹೇಳ್ತಿದ್ದಾರೆ. ಇದನ್ನ ಮುಚ್ಚಿ ಹಾಕಲು ಜಾಹೀರಾತು […]

JANANUDI.COM NETWORK ವಾಷಿಂಗ್ಟನ್: ಬಾಲಿವುಡ್ ಸಿನಿಮಾದ ಸ್ಟಾರ್ ನಟ ಟಾರ್ಜನ್ ಜೋ ಲಾರಾ 58 ವರ್ಷ, ಮತ್ತು ಆತನ ಪತ್ನಿ ಗ್ವೆನ್ ಶಾಂಬ್ಲಿನ್ ಸೇರಿದಂತೆ ಒಟ್ಟು ಏಳು ಮಂದಿ ಅಮೆರಿಕದ ನ್ಯಾಶ್ವಿಲ್ಲೆ ನಗರದ ಸರೋವರದ ಬಳಿ ವಿಮಾನ ದುರಂತದಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಫ್ಲೋರಿಡಾದ ಪಾಮ್ ಬೀಚಿನ ಸ್ಮಿರ್ನಾ, ಟೆನ್ನೆಸೀ ವಿಮಾನ ನಿಲ್ದಾಣದಿಂದ ಹೊರಟ ಸ್ವಲ್ಪ ಸಮಯದಲ್ಲಿಯೇ ಸಣ್ಣ ಬ್ಯುಸಿನೆಟ್ ಜೆಟ್ ವಿಮಾನ ಪತನಗೊಂಡಿರುವುದಾಗಿ ಫ್ಲೋರಿಡಾದ ರುದರ್ ಫೋರ್ಡ್ ಕೌಂಟಿಯ ಅಗ್ನಿ ಮತ್ತು ರಕ್ಷಣಾ […]

JANANUDI.COM NETWORK ಸುಳ್ಯ .31: ಸುಳ್ಯದ ಮೋಹನ್ ಜುವೆಲ್ಲರಿ ಮಾರ್ಟ್ ನಿಂದ ಚಿನ್ನಾಭರಣ ಕಳವು ಮಾಡಿದ ಪ್ರಕರಣದಲ್ಲಿ ಪೊಲೀಸರು, ತಂಗಚ್ಚನ್ ಮತ್ತು ಶಿಬು ಎಂಬವರನ್ನು ಬಂಧಿಸಿದ್ದರು, ಅವರಲೊಬ್ಬ ಆರೋಪಿಯಶಿಬು ಎಂಬವನ ಹೊಟ್ಟೆಯಲ್ಲಿ 35 ಗ್ರಾಂ ಚಿನ್ನ ಪತ್ತೆಯಾಗಿದೆ. ಸುಳ್ಯ ಮತ್ತು ಪುತ್ತೂರಿನಲ್ಲಿ ಚಿನ್ನ ಕಳವು ಪ್ರಕರಣವನ್ನು ಭೇದಿಸಿರುವ ಸುಳ್ಯ ಪೊಲೀಸರು, ಆರೋಪಿಗಳನ್ನು ಬಂದಿಸಿದ್ದರು, ಇದರಲ್ಲಿ ಶಿಬು ಎಂಬಾತನಿಗೆ ಮೇ.29 ರಂದು ರಾತ್ರಿ ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಿಸಿ ಎಕ್ಸರೇ ತೆಗೆದಾಗ ಆತನ ಹೊಟ್ಟೆಯಲ್ಲಿ […]

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ ಶ್ರೀನಿವಾಸಪುರ ತಾಲ್ಲೂಕಿನ ಹೆಬ್ಬಟ ಗ್ರಾಮದ ಆರೋಗ್ಯ ಮತ್ತು ಕ್ಷೇಮ ಕೇಂದ್ರದಲ್ಲಿ ಶನಿವಾರ ಕೋವಿಡ್ ವಿರುದ್ಧ ಲಸಿಕೆ ನೀಡಲಾಯಿತು.ಸಿಎಚ್‍ಒ ವಿಶ್ವನಾಥ್, ಆರೋಗ್ಯ ಇಲಾಖೆ ಸಿಬ್ಬಂದಿ ಶಿಲ್ಪಾ, ಶೋಭಾ, ಶಾರದಾ, ಗ್ರಾಪಂ ಸದಸ್ಯ ಎಚ್.ಎಂ.ಅನಂತಕುಮಾರ್ ಇದ್ದರು.

JANANUDI.COM NETWORK ಬೆಂಗಳೂರು,ಮೇ.29: ರಾಜ್ಯದ ಹಲವೆಡೆ ಜೂನ್ ಎರಡವರೆಗೂ ಭಾರಿ ಮಳೆಯಾಗಲಿದ್ದು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಈ ಜಿಲ್ಲೆಗಳಲ್ಲಿ ಜೂನ್ 2ರವರೆಗೂ ನಿರಂತರವಾಗಿ ಮಳೆಯಾಗಲಿದೆ’ ಎಂದು ಹವಮಾನ ಇಲಾಖೆ ತಿಳಿಸಿದೆ. ಯಾಸ್ ಚಂಡ ಮಾರುತದಿಂದ ಪಶ್ಚಿಮ ಬಂಗಾಳ ಮತ್ತು ಒಡಿಶಾ ಕರಾವಳಿ ಪ್ರದೇಶದಲ್ಲಿ ಮಾನ್ಸೂನ್ ಗಾಳಿಯ ತೀವ್ರತೆ ಹೆಚ್ಚಾಗಿದ್ದು. ಕೇರಳದಲ್ಲಿ ಜುನ್ 31 ರ ಹಾಗೆ ಮಾನ್ಸೂನ್ ಪ್ರವೇಶಿಸಲಿದ್ದು, ಭಾರಿ ಮಳೆಯಾಗುವ ನಿರೀಕ್ಷೆಯಿದ್ದು, ಕರ್ನಾಟಕ ಕರಾವಳಿಯಲ್ಲಿ ಜೂನ್ 7 ರ ಹಾಗೆ ಮಳೆಗಾಲವು ಆರಂಭವಾಗಬಹುದೆಂದು […]
ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ ಕೋಲಾರ:- ಕೋವಿಡ್‍ನಿಂದಾಗಿ ಸಂಕಷ್ಟಕ್ಕೀಡಾಗಿರುವ ಖಾಸಗಿ ಅನುದಾನ ರಹಿತ ಶಾಲೆ,ಕಾಲೇಜುಗಳ ಬೋಧಕ,ಬೋಧಕೇತರ ಸಿಬ್ಬಂದಿಗೆ ವಿಶೇಷ ಪ್ಯಾಕೇಜ್ ಘೋಷಿಸುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಸಚಿವ ಸುರೇಶ್‍ಕುಮಾರ್ ನೇತೃತ್ವದ ಎಂಎಲ್‍ಸಿಗಳ ನಿಯೋಗಕ್ಕೆ ಭರವಸೆ ನೀಡಿದ್ದು, ತಲಾ 10 ಸಾವಿರ ಪ್ಯಾಕೇಜ್ ನೀಡುವ ಸಾಧ್ಯತೆ ಇದೆ ಎಂದು ವಿಧಾನಪರಿಷತ್ ಶಾಸಕ ಡಾ.ವೈ.ಎ.ನಾರಾಯಣಸ್ವಾಮಿ ತಿಳಿಸಿದ್ದಾರೆ.ಈ ಸಂಬಂಧ ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್‍ಕುಮಾರ್ ನೇತೃತ್ವದಲ್ಲಿ ಶಿಕ್ಷಕ,ಪದವೀಧರ ಕ್ಷೇತ್ರಗಳ ಎಂಎಲ್‍ಸಿಗಳು ಸಂಕಷ್ಟದಲ್ಲಿರುವ ಶಿಕ್ಷಕರ,ಸಿಬ್ಬಂದಿ ನೆರವಿಗೆ ಬರಲು ಮಾಡಿದ ಮನವಿಗೆ ಸಿಎಂ ಸ್ಪಂದಿಸಿದ್ದು ಪ್ಯಾಕೇಜ್ […]