JANANUDI.COM NETWORK ಬೆಂಗಳೂರು, ಜೂ.14: ಕೊರೋನಾ ಸೋಂಕಿಗೆ ಒಳಗಾಗಿ ಮೃತಪಟ್ಟ ಯುವಕರ ಕುಟುಂಬಕ್ಕೆ ಒಂದು ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮಹತ್ವದ ಘೋಷಣೆ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿಈಬಗ್ಗೆಮಾಹಿತಿನೀಡಿರುವಸಿಎಂಯಡಿಯೂರಪ್ಪಅವರು, ‘ರಾಜ್ಯದಲ್ಲಿಕೊರೋನಾಸೋಂಕಿನಿಂದಮೃತಪಟ್ಟಪ್ರತಿಬಿಪಿಎಲ್ಕಾರ್ಡ್ದಾರರಕುಟುಂಬಗಳಿಗೆ (ಒಬ್ಬರಿಗೆ) ಸರ್ಕಾರದಿಂದಒಂದು 1 ಲಕ್ಷಪರಿಹಾರನೀಡಲುನಿರ್ಧಾರಕೈಗೊಳ್ಳಲಾಗಿದೆಎಂದುತಿಳಿಸಿದ್ದಾರೆ. ಇನ್ನು, ಸಿಎಂಯಡಿಯೂರಪ್ಪಅವರುಮೂರನೇಪ್ಯಾಕೇಜ್ಘೋಷಣೆಮಾಡಿದ್ದು 250 ರಿಂದ 300 ಕೋಟಿ ರೂಪಾಯಿಮೀಸಲಿಡಲಾಗಿದ್ದು, ಈಬಗ್ಗೆಇನ್ನಷ್ಟೇ ಅಧಿಕ್ರತ ಮಾರ್ಗಸೂಚಿಪ್ರಕಟವಾಗಬೇಕಿದೆ.
JANANUDI.COM NETWORK ಬೆಂಗಳೂರು. ಜೂ.14: ರಸ್ತೆ ಅಪಘಾತದಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸ್ಯಾಂಡಲ್ವುಡ್ನ ಪ್ರತಿಭಾನ್ವಿತ ನಟ ಸಂಚಾರಿ ವಿಜಯ್ ತಮ್ಮ ಇಹ ಸಂಚಾರವನ್ನು ನಿಲ್ಲಿಸಿ ಪರ ಲೋಕದ ಸಂಚಾರ ಕೈಗೊಂಡರು. ಅವರು ಶನಿವಾರ ರಾತ್ರಿ ನಡೆದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಸಂಚಾರಿ ವಿಜಯ್ ಮೆದುಳಿನ ಎಡ ಹಾಗೂ ಬಲ ಭಾಗಕ್ಕೆ ಪೆಟ್ಟಾಗಿತ್ತು. ಶಸ್ತ್ರ ಚಿಕಿತ್ಸೆ ಮಾಡಿದರೂ ಚಿಕಿತ್ಸೆ ಫಲಿಸದೆ ವಿಜಯ್ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಮೆದುಳಿನ ಎಡ ಹಾಗೂ ಬಲ ಭಾಗಕ್ಕೆ ತೀವ್ರವಾಗಿ ಪೆಟ್ಟಾಗಿದ್ದು, ಬೆಳಗ್ಗೆ […]
JANANUDI.COM NETWORK ಮಡಿಕೇರಿ, ಜೂ.13: ಲಾಕ್ ಡೌನ್ ಕಾರಣದ ನೇಪಕ್ಕಾಗಿ ವಿರಾಜಪೇಟೆ ಪೋಲೀಸರಿಂದ ಥಳಿತಕ್ಕೊಳಗಾಗಿದ್ದ ಮಾನಸಿಕ ವಿಶೇಷ ಚೇತನ ವ್ಯಕ್ತಿ ರಾಯ್ ಡಿಸೋಜಾ ಶನಿವಾರ ಮ್ರತ ಪಟ್ಟಿದ್ದಾನೆ. ವಿಶೇಷ ಮಾನಸಿಕ ಚೇತನ ಎಪಿಲೆಪ್ಟಿಕ್ (epileptic) ರೋಗಿಯಾಗಿದ್ದ ರಾಯ್ ಡಿಸೋಜಾ ಚಾಕುವನ್ನು ಹಿಡಿದು ಬೀದಿಗಳಲ್ಲಿ ಅಡ್ಡಾಡುತ್ತಿದ್ದನು, ಇದನ್ನು ಗಮನಿಸಿದ ನಂತರ ಪೊಲೀಸರು ಅವನ ಮೇಲೆ ಹಲ್ಲೆ ನಡೆಸಿದ್ದರು. ರಾಯ್ ಡಿಸೋಜಾ ಮುಖ್ಯ ರಸ್ತೆಯಲ್ಲಿದ್ದಾಗ ಕಾನ್ಸ್ಟೆಬಲ್ ಮೇಲೆ ಹಲ್ಲೆ ನಡೆಸಿದ್ದಕ್ಕೆ, ಆತನನ್ನು ವಶಕ್ಕೆ ತೆಗೆದುಕೊಳ್ಳಲು ಕಾರಣವಾಗುದೆ ಎಂದು ಪೊಲೀಸರು […]
JANANUDI.COM NETWORK ಮೈಸೂರು: ಮಕ್ಕಳು ಕ್ರಿಕೆಟ್ ಆಡುವಾಗ ಒಮ್ಮೇಲೆ ತೆಂಗಿನ ಮರ ಉರುಳಿದ್ದು, ಅದು 6 ವರ್ಷದ ಬಾಲಕನ ಮೈಮೇಲೆ ಬಿದ್ದು ಬಾಲಕ ಮೃತಪಟ್ಟಿರುವ ದುಖಕರ ಘಟನೆ ಮೈಸೂರು ನಂಜನಗೂಡು ತಾಲ್ಲೂಕಿನ ಕುಪ್ಪರವಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತ ಪಟ್ಟ ಬಾಲಕ 6 ವರ್ಷದ ಅಭಯ್ ಎಂದು ತಿಳಿದು ಬಂದಿದೆ. ಅಭಯ್ ತೋಟದಲ್ಲಿ ಕ್ರಿಕೆಟ್ ಆಡುವಾಗ ಧಿಡೀರ್ ನೆ ತೆಂಗಿನ ಮರವೊಂದು ಬುಡ ಸಮೇತ ಉರುಳಿ ಬಿದ್ದು ಅನಿರೀಕ್ಷಿತ ದುರ್ಘಟನೆ ನಡೆಯಿತು. ಈ ಘಟನೆಯಲ್ಲಿ ಅಭಯ್ ಜತೆಗಿದ್ದ ಬಾಲಕಿಗೆ […]
ಬೆಂಗಳೂರು. ಜೂ.11: ಕಠೋರ ಕೊರೊನಾ ಸೋಂಕು ಹಲವಾರು ಖ್ಯಾತ ನಾಮರನ್ನು ಬಲಿ ತೆಗೆದುಕೊಂಡಿದೆ, ಇದೀಗ ಖ್ಯಾತ ಕವಿ, ಸಾಹಿತಿ ನಾಡೋಜ ಡಾ.ಸಿದ್ದಲಿಂಗಯ್ಯರನ್ನು ಕೊರೊನಾ ಬಲಿಪಡೆದಿದೆ. ನಗರದಖಾಸಗಿಆಸ್ಪತ್ರೆಯಲ್ಲಿಚಿಕಿತ್ಸೆಪಡೆಯುತ್ತಿದ್ದಕವಿ, ಸಾಹಿತಿಡಾ.ಸಿದ್ದಲಿಂಗಯ್ಯಅವರುಚಿಕಿತ್ಸೆಫಲಕಾರಿಯಾಗದೇ ಅಸು ನೀಗಿದ್ದಾರೆ. ಕನ್ನಡದಲೇಖಕರಲ್ಲಿಪ್ರಮುಖರಾದ 67 ವರ್ಷವಯಸ್ಸಿನಡಾ. ಸಿದ್ದಲಿಂಗಯ್ಯನವರು ‘ದಲಿತಕವಿ’ ಎಂದೇಪ್ರಸಿದ್ಧಿಪಡೆದಿದ್ದರು. ಸಿದ್ಧಲಿಂಗಯ್ಯನವರುದಲಿತಹೋರಾಟಮತ್ತುಸಾಮಾಜಿಕಸಮಾನತೆಗಾಗಿಕಾವ್ಯಸಾಹಿತ್ಯಗಳನ್ನುಅಪಾರ ಮಟ್ಟದಲ್ಲಿರಚಿಸಿದ್ದು, ಕಾವ್ಯ, ನಾಟಕ, ಪ್ರಬಂಧ, ವಿಮರ್ಶೆ, ಸಂಶೋಧನೆ, ಆತ್ಮಕಥನಮುಂತಾದಪ್ರಕಾರಗಳಲ್ಲಿಸಾಹಿತ್ಯರಚನೆಮಾಡಿದ್ದಾರೆ. ಅವರ ಸಾವು ಕನ್ನಡ ಸಾಹಿತ್ಯಕ್ಕೆ ತುಂಬಲಾರದ ನಶ್ಟ ಉಂಟಾಗಿದೆ.
ಬೆಂಗಳೂರು,ಜೂ. 10 : ರಾಜ್ಯದ ಕೆಲವು ಭಾಗಗಳಲ್ಲಿ ಕೋವಿಡ್-19 ಸೋಂಕು ಪ್ರಸರಣ ಇಳಿಕೆಯಾಗುತ್ತಿದ್ದು, ಜೂನ್ 10 ರಂದು ಸಿಎಂ ಯಡಿಯೂರಪ್ಪ ಲಾಕ್ ಡೌನ್ ಗೆ ಸಂಬಂಧಿಸಿದಂತೆ ಪರಿಷ್ಕೃತ ಮಾಡಿ ನಿಯಮಗಳನ್ನು ಪ್ರಕಟಿಸಿದ್ದಾರೆ. “ಕೋವಿಡ್-19 ತಡೆ ನಿಟ್ಟಿನಲ್ಲಿ ತಾಂತ್ರಿಕ ಸಲಹಾ ಸಮಿತಿಯ ಸಲಹೆಗಳ ಮೇರೆಗೆ ಈಗಿರುವ ನಿರ್ಬಂಧಗಳಲ್ಲಿ ಕೆಲವು ಮಾರ್ಪಾಡು ಮಾಡಲು ಇಂದಿನ ಸಭೆಯಲ್ಲಿ ನಿರ್ಧರಿಸಲಾಗಿದೆ” ಎಂದು ಸಿಎಂ ಮಾಹಿತಿ ನೀಡಿದ್ದಾರೆ. ಪರಿಷ್ಕೃತ ನೀತಿಯ ಪ್ರಕಾರವಾಗಿ ರಾಜ್ಯದ 11 ಜಿಲ್ಲೆಗಳಲ್ಲಿ ಮತ್ತೆ ಪೂರ್ಣ ಪ್ರಮಾಣದ ಲಾಕ್ ಡೌನ್ […]
ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರ , ಜೂ .9: ಕೇಂದ್ರ ಮತ್ತು ರಾಜ್ಯದಲ್ಲಿನ ಬಿಜೆಪಿ ಸರಕಾರಗಳ ಆಡಳಿತದಿಂದಾಗಿ ಜನರು ನಲುಗಿ ಹೋಗಿದ್ದಾರೆ . ಮೋದಿ ಹೆಸರಿನ ಅನೇಕರು ಈಗಾಗಲೇ ಲೂಟಿ ಮಾಡಿ ದೇಶ ಬಿಟ್ಟಿದ್ದು , ಮುಂದಿನ ದಿನಗಳಲ್ಲಿ ಪ್ರಧಾನಿ ಮೋದಿಯೂ ದೇಶ ಬಿಟ್ಟು ಹೋಗಲಿದ್ದಾರೆ ಎಂದು ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷ ಕೆ.ಚಂದ್ರಾರೆಡ್ಡಿ ಲೇವಡಿ ಮಾಡಿದರು . ನಗರದ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಬುಧವಾರ ಅಲ್ಪಸಂಖ್ಯಾತರ ಘಟಕದಿಂದ ಆಯೋಜಿಸಿದ್ದ ಫುಡ್ ಡಿಸ್ಸಿಷನ್ ಡೇ ಅಂಗವಾಗಿ ಹಮ್ಮಿಕೊಂಡಿದ್ದ […]
ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ ಕೋಲಾರ:- ಕೃಷಿಭೂಮಿಯ ಫಲವತ್ತತೆಗಾಗಿ ಕೆರೆಯಲ್ಲಿ ಮಣ್ಣು ತೆಗೆಯುತ್ತಿದ್ದ ರೈತನಿಗೆ 72 ಸಾವಿರ ದಂಡ ಹಾಕಿ ಅನ್ನದಾತರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಲು ಕಾರಣರಾದ ಕೆಜಿಎಫ್ ತಹಸೀಲ್ದಾರ್ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಶಾಸಕಿ ರೂಪಕಲಾ ಶಶಿಧರ್ ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದರು.ಘಟನೆ ಹಿನ್ನಲೆಯಲ್ಲಿ ನೊಂದ ರೈತ ಕುಟುಂಬದ ಸದಸ್ಯರೊಂದಿಗೆ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅವರನ್ನು ಭೇಟಿಯಾದ ರೂಪಕಲಾ ಶಶಿಧರ್, ತೋಟದ ಫಲವತ್ತತೆಗಾಗಿ ತೋಟಕ್ಕೆ ಮಣ್ಣು ಹೊಡೆದುಕೊಂಡ ಅಮಾಯಕ ರೈತನನ್ನು ತಹಸೀಲ್ದಾರ್ ಅವರ ಅಮಾನವೀಯ ವರ್ತನೆ ಬಲಿ ಪಡೆದಿದೆ ಎಂದು […]
ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ ಕೋಲಾರ:- ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷಗಿರಿಗೆ ಸಂಬಂಧಿಸಿದಂತೆ ಎದ್ದಿದ್ದ ಗೊಂದಲಗಳಿಗೆ ತೆರೆ ಎಳೆದಿರುವ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ಅವರು, ಅನಗತ್ಯ ಹೇಳಿಕೆಗಳನ್ನು ನೀಡುವ ಮೂಲಕ ಸಂಘಟನೆಗೆ ಹಿನ್ನಡೆಯುಂಟು ಮಾಡಿದ್ದ ಕೆಲವರಿಗೆ ಶಿಸ್ತುಕ್ರಮದ ಎಚ್ಚರಿಕೆಯ ಸಂದೇಶವನ್ನೂ ರವಾನಿಸಿದ್ದಾರೆ.ರಾಜ್ಯಾಧ್ಯಕ್ಷರು,ಪ್ರಧಾನಕಾರ್ಯದರ್ಶಿ,ಖಜಾಂಚಿಯವರ ಸಮಕ್ಷಮದಲ್ಲಿ ಕಳೆದ ಜ.12 ರಂದು ನಡೆದ ಜಿಲ್ಲಾ ನೌಕರರ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸಂಘದ ಬೈಲಾ ನಿಯಮಗಳನ್ವಯ ಹಾಜರಿದ್ದ ಎಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರ ಒಮ್ಮತದ ಅಭಿಪ್ರಾಯದಂತೆ ಜಿ.ಸುರೇಶ್ಬಾಬು ಅವರನ್ನು ಜಿಲ್ಲಾಧ್ಯಕ್ಷರನ್ನಾಗಿ […]