ವರದಿ :  ವಾಲ್ಟರ್ ಮೊಂತೇರೊ, ಬೆಳ್ಮಣ್ಣು ಕಾರ್ಕಳ, ಜೂ,18: ಬ್ಲಾಕ್ ಕಾಂಗ್ರೆಸ್ ಕಾರ್ಕಳ, ಬೋಳ ಕೆದಿಂಜೆ ಗ್ರಾಮೀಣ ಕಾಂಗ್ರೆಸ್ ಸಮಿತಿ, ಹಾಗೂ ಯುವ ಕಾಂಗ್ರೆಸ್ ವತಿಯಿಂದ ಕೇಂದ್ರ 17-6-2021 ರಂದು ಸರ್ಕಾರದ ಪೆಟ್ರೋಲ್ ಡೀಸೆಲ್ ಬೆಲೆಯೇರಿಕೆ ವಿರುದ್ಧ ಮಂಜರಪಲ್ಕೆಯ ಶ್ರೀ ದೇವಿ ಪೆಟ್ರೋಲ್ ಪಂಪ್ ನ ಎದುರು ಸಾಂಕೇತಿಕ ಪ್ರತಿಭಟನೆ ನಡೆಸಲಾಯಿತು.ಈ ಪ್ರತಿಭಟನೆಯನ್ನುದ್ದೇಶಿಸಿ ಕಾರ್ಕಳ ಬ್ಲಾಕ್ ಕಾಂಗ್ರೆಸ್ ನ ಅಧ್ಯಕ್ಷರಾದ ಸದಾಶಿವ ದೇವಾಡಿಗ, ಬೋಳ ಕೆದಿಂಜೆ ಗ್ರಾಮೀಣ ಸಮಿತಿ ಅಧ್ಯಕ್ಷರಾದ ಅವಿನಾಶ್ ಮಲ್ಲಿ ಸೇವಾದಳದ ಅಧ್ಯಕ್ಷರಾದ ಸುಶಾಂತ್ ಸುಧಾಕರ್ […]

Read More

JANANUDI.COM NETWORK ಬೆಂಗಳೂರು ಜೂ, 18 :  ಕೊರೊನಾ ಆರ್ಭಟದಿಂದ ಅದೆಷ್ಟೋ ಜನ ಜೀವ ಕಳೆದುಕೊಂಡು, ದುಖದ ಜೊತೆ ಅವರ ಕುಟುಂಬದವರು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿ, ಸಂಕಷ್ಟಕ್ಕೆ ಇಡಾಗಿದ್ದಾರೆ.  ಈ ಕಾರಣದಿಂದ ರಾಷ್ಟ್ರೀಯ ಪರಿಶಿಷ್ಟ ಜಾತಿ ಹಣಕಾಸು ಅಭಿವೃದ್ಧಿ ನಿಗಮದಿಂದ ಆರ್ಥಿಕ ಸಹಾಯ ನೀಡಲು ಮುಂದಾಗುತ್ತಿದೆ.    ಪರಿಶಿಷ್ಟಜಾತಿಯಜನರುಕೊರೊನಾದಿಂದಸಾವಿಗೀಡಾದಲ್ಲಿಅವರಿಗೆ ರಾಷ್ಟ್ರೀಯ ಪರಿಶಿಷ್ಟ ಜಾತಿ ಹಣಕಾಸು ಅಭಿವೃದ್ಧಿ ನಿಗಮ 5 ಲಕ್ಷಗಳವರೆಗೆಪರಿಹಾರನೀಡಲುಮುಂದಾಗಿದೆ. ಪ್ರಥಮ ಹಂತದಲ್ಲಿ 1 ಲಕ್ಷಉಚಿತವಾಗಿದ್ದು, ಇನ್ನುಳಿದನಾಲ್ಕುಲಕ್ಷಅವಧಿಸಾಲವಾಗಿದೆ.ಇದನ್ನುಶೇ. 6 % ಬಡ್ಡಿದರದಲ್ಲಿಮರುಪಾವತಿಮಾಡಬೇಕಿದೆ. ಈಸೌಲಭ್ಯಪಡೆಯಬೇಕಾದರೆನೀವುಏನುಮಾಡಬೇಕು? ಕೊರೊನಾದಿಂದಸಾವಿಗೀಡಾದವ್ಯಕ್ತಿಯಕುಟುಂಬದವಾರ್ಷಿಕಆದಾಯ 3 ಲಕ್ಷದೊಳಗಿರಬೇಕು. […]

Read More

JANANUDI.COM NETWORK ಬೆಂಗಳೂರು, ಜೂ.17: ಈ ಸಾಲಿನ ದ್ವಿತೀಯ ಪಿಯು ವಿದ್ಯಾರ್ಥಿಗಳ ಫಲಿತಾಂಶದ ವಿಷಯದಲ್ಲಿ, ಇಂದು ನಡೆದ ಪ್ರಮುಖ ಬೆಳವಣಿಗೆಯಲ್ಲಿ, ಸರ್ಕಾರವು ರಚಿಸಿದ ತಜ್ಞರ ಸಮಿತಿಯು ತನ್ನ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳುವವರೆಗೆ ಈ ಸಾಲಿನ ದ್ವಿತೀಯ ಪಿಯು ವಿದ್ಯಾರ್ಥಿಗಳ ಫಲಿತಾಂಶವನ್ನು ಪ್ರಕಟಿಸದಂತೆ ಕರ್ನಾಟಕ ಹೈಕೋರ್ಟ್ ಗುರುವಾರ ರಾಜ್ಯ ಸರ್ಕಾರಕ್ಕೆ ಆದೇಶ ನೀಡಿದೆ.       ನ್ಯಾಯಲಯ ರಿಪೀಟರ್ ಸೇರಿದಂತೆ ಎಲ್ಲಾ ವರ್ಗದ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಈ ಆದೇಶ ಹೊರಡಿಸಿದೆ.     ನ್ಯಾಯಮೂರ್ತಿ ಬಿ.ವಿ ನಾಗರತ್ನ ಮತ್ತು ನ್ಯಾಯಮೂರ್ತಿ ಹಂಚಾಟೆ […]

Read More

JANANNUDI.COM NETWORK ಬೆಂಗಳೂರು,ಜೂ 17: ರಾಜ್ಯದಲ್ಲಿ ಕೊರೋನಾ ಸೋಂಕು ಕಡಿಮೆಯಾಗುತಿದ್ದು, ಹಾಗಾಗಿ ಕೆಲ ಆರ್ಥಿಕ ಚಟುವಟಿಕೆಗಳನ್ನು ಆರಂಭಿಸಬಹುದು. ತಾಂತ್ರಿಕ ಸಲಹಾ ಸಮಿತಿ ಸಲಹೆ ನೀಡಿದೆ.      ಆ ಪ್ರಕಾರ ಮಾಲ್, ರೆಸ್ಟೋರೆಂಟ್, ಮದುವೆ ಮಂಟಪಗಳು, ಶಾಪಿಂಗ್ ಕಾಂಪ್ಲೆಕ್ಸ್’ನ್ನು ಜೂನ್ 21 ರಿಂದ ಪುನರಾರಂಭಿಸಬಹುದು. ನಿಯಂತ್ರಿತ ಸಂಖ್ಯೆಯ ಜನರು ಸೇರುವಂತೆ ನೋಡಿಕೊಳ್ಳಬೇಕು ಎಂದು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಹೇಳಿದೆ       ಈ ಕುರಿತು ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಸಿದ್ದು, ಸಭೆಯಲ್ಲಿ ಅನ್’ಲಾಕ್ 2 ಹಂತದಲ್ಲಿ ರೆಸ್ಟೋರೆಂಟ್, […]

Read More

JANANUDI.COM NETWORK ಆನಂದ್, ಜೂ.16: ಗುಜರಾತ್​ ರಾಜ್ಯದ ಆನಂದ್​ ಜಿಲ್ಲೆಯ ಇಂದ್ರಾನಾಜ್​ ಎಂಬ ಗ್ರಾಮದ ಬಳಿ ಲಾರಿ​ ಮತ್ತು ಕಾರಿನ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ, ಕಾರಿನಲ್ಲಿದ್ದ 10 ಜನರು ಸ್ಥಳದಲ್ಲೇ ಮೃತಪಟ್ಟಿದ್ದ ದಾರುಣ ಘಟನೆ ನಡೆದಿದೆ     ತಾರಾಪುರ ಮತ್ತು ಅಹಮದಾಬಾದ್ ಜಿಲ್ಲೆಯ ವಟಮಾನ್​​ ’ಎಂಬ ಉರಿಗೆ ಸಂಪರ್ಕಿಸುವ ರಾಜ್ಯ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ.ಲಾರಿಯು ಬಹಳ ವೇಗವಾಗಿ ಬಂದು  ಕಾರಿಗೆ ಡಿಕ್ಕಿ ಹೊಡೆದಿದೆ.    ಕಾರಿನೊಳಗಿದ್ದ ಮೃತದೇಹಗಳು ನಜ್ಜುಗುಜ್ಜಾಗಿದ್ದು, ಕಾರಿನಿಂದ ಹೊರತೆಗೆಯುವ ಮತ್ತು ಮೃತರನ್ನು ಗುರುತಿಸುವ […]

Read More

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ ಶ್ರೀನಿವಾಸಪುರ: ತಾಲ್ಲೂಕಿನ ಶೀಗಹಳ್ಳಿ ಗ್ರಾಮದ ಮಾವಿನ ತೋಟವೊಂದರಲ್ಲಿ ಬಂದೂಕಿನಿಂದ ಹಾರಿದ ಗುಂಡಿಗೆ ವ್ಯಕ್ತಿಯೊಬ್ಬ ಬಲಿಯಾಗಿರುವ ಘಟನೆ ಸೋಮವಾರ ರಾತ್ರಿ ಸಂಭವಿಸಿದೆ.ಮೃತ ವ್ಯಕ್ತಿಯನ್ನು ಯಲ್ದೂರು ಗ್ರಾಮದ ಶಂಕರಪ್ಪ (35) ಎಂದು ಗುರುತಿಸಲಾಗಿದೆ.ಶಂಕರಪ್ಪ ಮಾವಿನ ತೋಟಗಳ ಕಾವಲುಗಾರನಾಗಿ ಕಾರ್ಯನಿರ್ವಹಿಸುತ್ತಿದ್ದರು. ಸೋಮವಾರ ರಾತ್ರಿ ಸುಮಾರು 8 ಗಂಟೆಯಲ್ಲಿ, ಅವರು ತಮ್ಮ ಸಹಚರರಾದ ಕೋದಂಡಪ್ಪ, ಚೌಡಪ್ಪ ಹಾಗೂ ಶ್ರೀನಿವಾಸ್ ಅವರೊಂದಿಗೆ ಬಂದೂಕು ಹಿಡಿದು ಬೇಟೆಗೆ ಹೋಗಿದ್ದರು. ಬೆಳಿಗ್ಗೆ ಗ್ರಾಮದ ಹೊರವಲಯದಲ್ಲಿನ ಪೂಜಾರಿ ಯಲ್ಲಪ್ಪ ಅವರ ಮಾವಿನ ತೊಟದಲ್ಲಿ […]

Read More

JANANUDI.COM NETWORK (ಮನುಷತ್ವ ಎಂಬುದು ಕೆಲವರಿಗೆ ಜಾತಿ ಮತ ಕ್ಕೆ ಸೀಮಿತವಲ್ಲ, ಕಾಲ ಸಂದರ್ಭ ಅವರಿಗೆ ಸೀಮಿತವಲ್ಲ, ಅದೇ ಮಾನವತ್ವ, ಇಂತಹದೊಂದು ಘಟನೆ  ತನ್ನ ಮಗ ಮನೆಯಲ್ಲಿ ಸತ್ತು  ಬಿದ್ದಿದ್ದರು, ಬೇರೆಯವರ ಜೀವ ಉಳಿಸಲು ತನ್ನ ಕರ್ತವ್ಯಕ್ಕೆ ಧಾವಿಸಿದ ಚಾಲಕ, ಅತನ ಈ ಕರ್ತವ್ಯಕ್ಕೆ ಜನ ಮೆಚ್ಚಿ ಸಲಾಂ ಮಾಡಿದ್ದಾರೆ)    ಮೈಸೂರು: ಮನೆಯಲ್ಲಿ ತನ್ನ  ಮಗ ಮೃತಪಟ್ಟಿದ್ದಾನೆ, ಆದರೆ ಅಂಬೆಲೆನ್ಸ್ ಚಾಲಕನಿಗೆ ಬೇರೊಬ್ಬ ರೋಗಿಗೆ ಆಸ್ಪತ್ರೆಗೆ ಕೊಂಡಯ್ಯಲು ತುರ್ತು  ಕರೆಯೊಂದು ಬರುತ್ತೆ, ಚಾಲಕ ಅದಕ್ಕೆ ಸ್ಪಂದಿಸಿ, ಮಗನ ಶವವನ್ನು […]

Read More

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ ಶ್ರೀನಿವಾಸಪುರ: ಅಂಗಡಿ ಮುಚ್ಚಿರುವುದರಿಂದ ಆರ್ಯ ವೈಶ್ಯ ಜನಾಂಗದ ಜೀವನ ದುಸ್ತರವಾಗಿದೆ. ಸಣ್ಣ ಪುಟ್ಟ ವ್ಯಾಪಾರ ಮಾಡುತ್ತಿದ್ದವರಿಗಂತೂ ಸಂಕಷ್ಟ ಎದುರಾಗಿದೆ ಎಂದು ಮುಖಂಡ ಎಸ್.ಆರ್.ಅಮರನಾಥ್ ಹೇಳಿದರು.ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ದಾನಿಗಳಾದ ಎಂ.ಎಸ್.ಶಾಂತಮ್ಮ , ಎನ್.ಎಸ್.ಲಕ್ಷ್ಮೀಪತಿ ಶೆಟ್ಟಿ ಅವರು ಆರ್ಯ ವೈಶ್ಯ ಜನಾಂಗದ ಬಡವರಿಗೆ ನೀಡಿದ ದಿನಸಿ ಕಿಟ್ ವಿತರಿಸಿ ಮಾತನಾಡಿದ ಅವರು, ಈ ದಂಪತಿಗಳು ಸಂಕಷ್ಟದ ಸಂದರ್ಭದಲ್ಲಿ ಬಡವರ ನೆರವಿಗೆ ಬಂದಿರುವುದು ಸ್ತುತ್ಯಾರ್ಹ ಸಂಗತಿಯಾಗಿದೆ ಎಂದು ಹೇಳಿದರು.ದಾನಿ […]

Read More

JANANUDI.COM NETWORK ಹುಬ್ಬಳ್ಳಿ ಜೂ.15.ಹುಬ್ಬಳಿಯ ವಿಮಾನದಲ್ಲಿ ಆಗಬಹುದಾದ ಭಾರೀ ದುರಂತವೊಂದು ತಪ್ಪಿದೆ.  ಕಣ್ಣೂರಿನಿಂದ ಆಗಮಿಸಿದ್ದ ಇಂಡಿಗೋ ವಿಮಾನ ಲ್ಯಾಂಡಿಂಗ್ ವೇಳೆ ವಿಮಾನದ ಟೈರ್​  ಸ್ಫೋಟವಾಗಿದ್ದು, ಕ್ಷಣಮಾತ್ರದಲ್ಲಿ ಸಂಭವಿಸಬಹುದಾದ ದೊಡ್ಡ ಅನಾಹುತ ತಪ್ಪಿದಂತಾಗಿದೆ  ಈ ಘಟನೆ ಸೋಮವಾರ 14-6-21 ರಂದು ಸಂಜೆ ನಡೆದಿದೆ. 15 ಪ್ರಯಾಣಿಕರನ್ನುಹೊತ್ತುಕೊಂಡುಬಂದಿದ್ದವಿಮಾನವನ್ನು, ಪೈಲಟ್‌ ಮೊದಲುರನ್ವೇ ಯಲ್ಲಿಇಳಿಸಲುಪ್ರಯತ್ನಿಸಿದ್ದಾಗ. ಅದುಸಾಧ್ಯವಾಗದಿದ್ದಾಗಎರಡನೇಬಾರಿಇಳಿಸಲುಯತ್ನಿಸಿದಾಗಟೈರ್​ ಒಮ್ಮೆಗೆಬ್ಲಾಸ್ಟ್ಆಗಿದೆಎಂದುತಿಳಿದುಬಂದಿದೆ.     ಕಣ್ಣೂರಿನಿಂದಆಗಮಿಸಿದ್ದಈ ವಿಮಾನನಂತರಬೆಂಗಳೂರಿಗೆಪ್ರಯಾಣಬೆಳೆಸಬೇಕಿತ್ತು. ಇಂಡಿಗೋ 6E 7979 ವಿಮಾನಟೈರ್ಸ್ಫೋಟಗೊಂಡ್ಡಿದು ಅರಿತು,  ಲ್ಯಾಂಡಿಂಗ್ಆಗುತ್ತಿದ್ದವಿಮಾನವನ್ನುಮತ್ತೆಟೇಕ್ಆಫ್​​ಮಾಡಿದಪೈಲೆಟ್, ನಂತರ ಸಾವಕಾಶವಾಗಿ ಪೈಲೆಟ್  ತನ್ನ ಚಾಕಚಾಕ್ಯತೆಯಿಂದ ವಿಮಾನವನ್ನು ಮತ್ತೆ ಲ್ಯಾಂಡ್ ಮಾಡುವಲ್ಲಿ ಯಶಸ್ವಿಯಾದರು. […]

Read More