ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಶ್ರೀನಿವಾಸಪುರ ಸರ್ಕಾರಿ ಸೇವೆಯ ನಂತರ ನಿವೃತ್ತಿ ಜೀವನ ಸುಖ, ಶಾಂತಿ, ನೆಮ್ಮದಿ,ಸಂತೋಷದ ಕ್ಷಣಗಳನ್ನು ತರವಂತಾಗಲಿ ಎಂದು ಪಿಎಲ್ಡಿ ಬ್ಯಾಂಕ್ಅಧ್ಯಕ್ಷ ದಿಂಬಾಲ ಆಶೋಕ್ ತಿಳಿಸಿದರು.ತಾಲ್ಲೂಕಿನ ರೋಣೂರು ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಅವರಣದಲ್ಲಿ ಹೆಚ್.ಆರ್. ರಮೇಶ್ರೆಡ್ಡಿ ದೈಹಿಕ ಶಿಕ್ಷಕರುಹಾಗೂ ತಾಲ್ಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಅಧ್ಯಕ್ಷರ ಬೀಲ್ಕೋಡುಗೆ ಸಮಾರಂಭ ಹಾಗೂ ಶಿಕ್ಷಕರ ದಿನಾಚಾರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಆಶೋಕ್ ಅತ್ಮೀಯ ಸ್ನೇಹಿತರು ನಮ್ಮ ಹಿರಿಯರಾದ ರಮೇಶ್ರೆಡ್ಡಿಯವರಿಗೆ ದೇವರುಆಯೋ ಆರೋಗ್ಯ ಭಾಗ್ಯ ನೀಡಿ […]
ಬೈಂದೂರು, ಸೆ. 30:ಬೈಂದೂರು ತಾಲ್ಲೂಕಿನ ಮರವಂತೆಯಲ್ಲಿ ಕೆಲ ದಿನಗಳ ಹಿಂದೆ ಯುವಕರ ತಂಡ ತಲ್ವಾರ್ ನಿಂದ ಹೊಡೆದಾಟ ನಡೆದಿದ್ದು. ತಕ್ಷಣ 112 ಪೋಲಿಸ್ ದಸ್ತುಗಿರಿ ತಿರುಗುತ್ತಿದ್ದ ಸಂದರ್ಭ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಅವರನ್ನು ಇಂದು ಗಂಗೊಳ್ಳಿ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದರು, ಇನ್ನೂ ಮೂವರು ಆರೋಪಿಗಳಿಗಾಗಿ ಹುಡುಗಾಟ ನಡೆಸುತ್ತಿದ್ದಾರೆ.112 ಪೋಲಿಸ್ ಜೀಪ್ ಚಾಲಕ ರಾಜೇಶ್ ಹಾಗೂ ಗಂಗೊಳ್ಳಿ ಪೊಲೀಸ್ ಠಾಣಾಧಿಕಾರಿ ನಂಜು ನಾಯ್ಕ್ ಯವರ ಸಮಯಪ್ರಜ್ಞೆ ಮತ್ತು ಅತಿ ಸೂಕ್ಷ್ಮತೆಯಿಂದ ಗದಗ ಮೂಲದ ಇಬ್ಬರು ಆರೋಪಿಗಳು 2ದ್ವಿಚಕ್ರ […]
JANANUDI.COM NETWORK ಗಂಗೊಳ್ಳಿ,30-09-2021: ಈ ದಿನ ದಿನಾಂಕ ರಂದು ಮಾನ್ಯ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಎನ್ ವಿಷ್ಣುವರ್ಧನ ರವರ ನಿರ್ದೇಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಕುಮಾರಚಂದ್ರ ಉಡುಪಿ ಜಿಲ್ಲೆ ಹಾಗೂ ಶ್ರೀ ಶ್ರೀಕಾಂತ ಕೆ ಪೊಲೀಸ್ ಉಪಾಧೀಕ್ಷಕರು ಕುಂದಾಪುರ ಉಪವಿಭಾಗ ಮಾರ್ಗದರ್ಶನದಲ್ಲಿ ಗಂಗೊಳ್ಳಿ ಪೊಲೀಸ್ ಠಾಣಾ ಅ.ಕ್ರ 89/2021ಕಲಂ 379 ಐಪಿಸಿ ಪ್ರಕರಣದಲ್ಲಿ ಭಾಗಯಾದ ಆರೋಪಿತರಾದ 1] ಫಕ್ರುದ್ದೀನ್ ರಾಜೆಸಾಬ್ ಜೋರಾಂ, ಪ್ರಾಯ: 22 ವರ್ಷ, ತಂದೆ: ರಾಜೆಸಾಬ್ ಜೋರಾಂ, ವಾಸ; ಅರ್ಬನ್ […]
ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಕೋಲಾರ,ಸೆ.28: ಸದಾ ಕರ್ತವ್ಯದ ಒತ್ತಡದಲ್ಲಿರುವ ಪತ್ರಕರ್ತರ ಆರೊಗ್ಯದ ಬಗ್ಗೆ ಕಾಳಜಿ ವಹಿಸಿ ಉಚಿತ ಹೃದಯ ತಪಾಸಣೆಗೆ ಮುಂದಾಗಿರುವ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆ ಆಡಳಿತ ಮಂಡಳಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್. ನಾಗರಾಜ್ ಧನ್ಯವಾದ ಸಲ್ಲಿಸಿದರು.ಮಂಗಳವಾರ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆ ಇವರ ಸಂಯುಕ್ತಾಶ್ರಯದಲ್ಲಿ ಪತ್ರಕರ್ತರಿಗಾಗಿ ಹಮ್ಮಿಕೊಂಡಿದ್ದ ಉಚಿತ ಹೃದಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ, ಸ್ವತಃ ಪರೀಕ್ಷೆಗೆ ಒಳಗಾಗಿ ಅವರು ಮಾತನಾಡುತ್ತಿದ್ದರು.ನಿಯಮಿತ ವ್ಯಾಯಾಮ, ಜೀವನ ಶೈಲಿಯ […]
JANANUDI.COM NETWORK ಕುಂದಾಪುರ್, ಸೆ.29: ಕುಂದಾಪುರ್ ಸಹಾಯಕ್ ಯಾಜಕ್ ಮಾ| ಬಾಪ್ ವಿಜಯ್ ಜೊಯ್ಸನ್ ಡಿಸೋಜಾನ್ ಜಲ್ಮಾ ದಿವಸ್ ಆಜ್ ಫಿರ್ಗಜ್ ಲೊಕಾಂ ಸವೆಂ ಆನಿ ಆಯ್ಚ್ಯಾ ದಿಸಾ ಜಲ್ಮಾಲ್ಯಾ ಫಿರ್ಗಜ್ಗಾರಂ ಸವೆಂ ಸಾದ್ಯಾ ರೀತಿನ್ ಆಚರಣ್ ಕೆಲೊ. ಸಕಾಳಿ ಅರ್ಗಾಂ ಬಲಿದಾನ್ ಭೆಟಯ್ಲ್ಯಾ ಉಪ್ರಾಂತ್ ಫಿರ್ಗಜ್ ಸಭಾಸಾಲಾಂತ್ ಕೇಕ್ ಕಾತರ್ನ್ ಆಚರಣ್ ಜಲ್ಮಾ ದೀಸ್ ಕೆಲೊ. ವಿಗಾರ್ ಮಾ|ಬಸ್ಟ್ಯಾನಿ ತಾವ್ರೊನ್ ಕಾರ್ಯೆ ಚಲಯ್ಲೆಂ. ಬಾಪ್ ವಿಜಯ್ ಜೊಯ್ಸನ್ ಡಿಸೋಜಾಕ್ ಲಾಂಭ್ ಆವ್ಕ್ ಬಳ ಭಲಾಯ್ಕಿ ಮಾಗೊನ್, […]
JANANUDI.COM NETWORK ಕೋಟ: ಉಡುಪಿ ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಶ್ರಯದಲ್ಲಿ ಉಡುಪಿ ಜಿಲ್ಲಾ ಮಟ್ಟದ ವಿದ್ಯಾರ್ಥಿ ಮತ್ತು ಪಾಲಕ ಮನೆಗಳಿಂದ ಹಳೆಯ ಪುಸ್ತಕ ಸಂಗ್ರಹಿಸಿ ಶಾಲಾ ಮತ್ತು ಗ್ರಾಮ ಪಂಚಾಯಿತಿ ಗ್ರಂಥಾಲಯಕ್ಕೆ ನೀಡುವ ಅಕ್ಷರ ಜೋಳಿಗೆ ಕಾರ್ಯಕ್ರಮಕ್ಕೆ ಶನಿವಾರ ಕೋಡಿಯಲ್ಲಿ ಚಾಲನೆ ನೀಡಲಾಯಿತು.ಜಿಲ್ಲಾ ವಿದ್ಯಾಂಗ ಉಪನಿರ್ದೇಶಕ ಎನ್.ಹೆಚ್ ನಾಗೂರ್ ಅವರು ಕೋಡಿ ಹಾಜಿ.ಕೆ.ಮೊಹಿದೀನ್ ಬ್ಯಾರಿ ಅನುದಾನಿತ ಪ್ರೌಢಶಾಲೆಯಲ್ಲಿ ಶಾಲಾ ಬ್ಯಾಂಡ್ನ್ನು ಬಾರಿಸುವುದರ ಮೂಲಕ ಅಕ್ಷರ ಜೋಳಿಗೆ ಕಾರ್ಯಕ್ರಮ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಕುಂದಾಪುರ ಕ್ಷೇತ್ರ […]
ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಕೋಲಾರ : – ಸಂಪೂರ್ಣ ಗಣಕೀಕರಣದ ಮೂಲಕ ಕೋಲಾರ , ಚಿಕ್ಕಬಳ್ಳಾಪುರ ಜಿಲ್ಲೆಗಳ ಎಲ್ಲಾ ಪ್ಯಾಕ್ಗಳ ದೈನಂದಿನ ವಹಿವಾಟು ನ .೧ ರಿಂದ ಆರಂಭಗೊಳ್ಳಲಿದ್ದು , ಒಂದೇ ಬಾರಿಗೆ ಕೇಂದ್ರ ಕಚೇರಿಯಲ್ಲೇ ಮಾಹಿತಿ ಲಭ್ಯವಾಗುವ ಮೂಲಕ ದೇಶದ ಸಹಕಾರ ರಂಗದ ಇತಿಹಾಸದಲ್ಲೇ ಹೊಸ ಪ್ರಯೋಗದೊಂದಿಗೆ ಕ್ರಾಂತಿಕಾರಿ ಹೆಚ್ಚ ಇಡಲು ಡಿಸಿಸಿ ಬ್ಯಾಂಕ್ ಸಜ್ಜಾಗುತ್ತಿದೆ ಎಂದು ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು . ಭಾನುವಾರ ಬೆಳಗ್ಗೆ ನಡದ ಅವಿಭಜಿತ ಜಿಲ್ಲೆಯ ಪತ್ತಿನ ಸಹಕಾರ […]
JANANUDI.COM NETWORK ಕೋಟ: ಉಡುಪಿ ಜಿಲ್ಲಾ ಅನುದಾನಿತ ಪ್ರೌಢಶಾಲಾ ಶಿಕ್ಷಕರ ಸಂಘದ ಪೂರ್ವಭಾವಿ ಸಭೆ ಶನಿವಾರ ಬ್ರಹ್ಮಾವರ ರೋಟರಿ ಭವನದಲ್ಲಿ ಮಟಪಾಡಿ ಶ್ರೀನಿಕೇತನ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಅಶೋಕ್ ಕುಮಾರ್ ಶೆಟ್ಟಿ ಮಟಪಾಡಿ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಅನುದಾನಿತ ಶಿಕ್ಷಕರು ಅನುಭವಿಸುತ್ತಿರುವ ಸಮಸ್ಯೆಗಳ ಕುರಿತು ವಿಸ್ತೃತವಾಗಿ ಚರ್ಚಿಸಲಾಯಿತು. ಬಳಿಕಜಿಲ್ಲಾ ಹಾಗೂ ತಾಲ್ಲೂಕುವಾರು ಅಧ್ಯಕ್ಷರುಗಳನ್ನು ನೇಮಿಸಲಾಯಿತು. ಜಿಲ್ಲಾ ಅಧ್ಯಕ್ಷರಾಗಿ ಮಟಪಾಡಿ ಶ್ರೀನಿಕೇತನ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಅಶೋಕ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷರಾಗಿ ಕೋಡಿ ಹಾಜಿ ಮೈದಿನ್ ಅನುದಾನಿತ ಪ್ರೌಢಶಾಲೆಯ […]
JANANUDI.COM NETWORK ಕುಂದಾಪುರ, ಸೆ.26 ಇತ್ತೀಚೆಗೆ ಅಗಲಿದ ,ಕೇಂದ್ರ ಸರಕಾರದ ಮಾಜಿ ಸಚಿವರು,ರಾಜ್ಯಸಭಾ ಸದಸ್ಯರಾದ ಆಸ್ಕರ್ ಫೆರ್ನಾ೦ಡಿಸ್ ರವರಿಗೆ, ಶ್ರದ್ಧಾಂಜಲಿ ಕಾರ್ಯಕ್ರಮ ದಿನಾಂಕ 26 -9-2021 ಆದಿತ್ಯವಾರ ರಂದು, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ , ಆರ್.ಎನ್. ಶೆಟ್ಟಿ ಕಲ್ಯಾಣ ಭವನದಲ್ಲಿ ಜರುಗಿತು. ಮಾಜಿ ವಿಧಾನ ಪರಿಶತ್ತಿನ ಸ್ಪೀಕರ್ ಪ್ರತಾಪ್ ಚಂದ್ರ ಶೆಟ್ಟಿ ಪುಷ್ಪಾರ್ಚಣೆ ಮಾಡುವ ಮೂಲಕ ಆಸ್ಕರ್ ಫೆರ್ನಾ೦ಡಿಸ್ ರವರಿಗೆ ಶ್ರದ್ಧಾಂಜಲಿ ಅರ್ಪಿಸಿದರು. ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಶ್ರದ್ದಾಂಜಲಿ ಅರ್ಪಿಸುತ್ತಾ ” ಸಂಸತ್ತಿನಲ್ಲಿ […]