
ಕೋಲಾರ,ಪೆ.19: ಪ್ರತಿ ಲೀಟರ್ ಹಾಲಿಗೆ 50 ರೂ ಬೆಲೆ ನಿಗಧಿ ಮಾಡಿ 6 ತಿಂಗಳಿಂದ ಬಿಡುಗಡೆಯಾಗದ ಪೆÇೀತ್ಸಾಹದನವನ್ನು ಬಿಡುಗಡೆ ಮಾಡಿ ಬೇಸಿಗೆ ಮುಗಿಯುವವರೆಗೂ ಒಕ್ಕೂಟದಿಂದ ಹಸಿ ಮೇವು ಹಾಗೂ ಪಶು ಆಹಾರವನ್ನು ಸಬ್ಸಿಡಿ ದರದಲ್ಲಿ ವಿತರಣೆ ಮಾಡಿ ಸಂಕಷ್ಟದಲ್ಲಿರುವ ರೈತ-ಕೂಲಿ ಕಾರ್ಮಿಕರ ರಕ್ಷಣೆ ಮಾಡಬೇಕೆಂದು ಒತ್ತಾಯಿಸಿ ರೈತಸಂಘದಿಂದ ಒಕ್ಕೂಟದ ಮುಂದೆ ಹೋರಾಟ ಮಾಡಿ ವ್ಯವಸ್ಥಾಪಕರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.2800 ಟನ್ ಹಾಲಿನ ಪುಡಿ 800 ಟನ್ ಬೆಣ್ಣೆ ಸಮರ್ಪಕವಾಗಿ ಮಾರುಕಟ್ಟೆ ವ್ಯವಸ್ಥೆ ಮಾಡದೆ ಒಕ್ಕೂಟದ ಆಡಳಿತ ಮಂಡಳಿಯ […]

ಉದ್ಯಾವರ : ಕಲೆ, ಸಾಹಿತ್ಯಕ್ಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಆರಂಭವಾಗಿರುವ ನಿರಂತರ್ ಉದ್ಯಾವರ ಸಂಘಟನೆ 7ನೇ ವರ್ಷದ ಬಹುಭಾಷಾ ನಾಟಕೋತ್ಸವವನ್ನು ಫೆಬ್ರವರಿ 20 ರಿಂದ 23ರ ವರೆಗೆ ಉದ್ಯಾವರದ ಸರಕಾರಿ ಪದವಿ ಪೂರ್ವ ಕಾಲೇಜು, ಮೈದಾನ, ಗ್ರಾಮ ಪಂಚಾಯತ್ ಕಚೇರಿ ಹಿಂಭಾಗದಲ್ಲಿ ಆಯೋಜಿಸಲಾಗಿದೆ. ಫೆಬ್ರವರಿ 20ರಂದು ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆ (ರಿ) ಬೈಕಾಡಿ ಬ್ರಹ್ಮಾವರದ ಮಂದಾರ ತಂಡದಿಂದ ಬೆತ್ತಲಾಟ ಕನ್ನಡ ನಾಟಕ, ಫೆಬ್ರವರಿ 21ರಂದು ಪ್ರತಿಷ್ಠಿತ ಸುಮನಸ ಕೊಡವೂರು ಉಡುಪಿ ಇವರಿಂದ ತುಳು ಭಾಷೆಯಲ್ಲಿ ಈದಿ, ಫೆಬ್ರವರಿ […]

ಅಬುಧಾಬಿ; ಕೆಪಿಜಿ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಕೊಂಕಣಿ ಪ್ರಾರ್ಥನಾ ಗುಂಪು, ಅಬುಧಾಬಿ, ಫೆಬ್ರವರಿ 22, 2025 ರಂದು ತನ್ನ 25 ನೇ ವಾರ್ಷಿಕೋತ್ಸವವನ್ನು ಬೆಳ್ಳಿಹಬ್ಬವನ್ನುಆಚರಿಸಲಿದೆ. ಈ ಆಚರಣೆಯಲ್ಲಿ ಸಂಜೆ 5:00 ಗಂಟೆಗೆ ಹೊರಾಂಗಣ ಕ್ರತ್ಙತೆ ಬಲಿದಾನ ನಡೆಯಲಿದೆ ಮತ್ತು ನಂತರ ಕೆಪಿಜಿ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕೊಂಕಣಿಯ ಖ್ಯಾತ ನಾಟಕಕಾರ ಬರ್ನಾಡ್ ಜೆ.ಕೋಸ್ತಾ, ಕುಂದಾಪುರ. ಇವರು ರಚಿಸಿದ ಹಾಸ್ಯಮಯ ನೈತಿಕತೆಯ ನಾಟಕ “ಸೆಜಾರಿ” (ನೆರೆ ಮನೆಯವರು) ಪ್ರದರ್ಶನ ಗೊಳ್ಳಲಿದೆ. ನಾಟಕವನ್ನು ಐವನ್ […]

ಶ್ರೀನಿವಾಸಪುರ 1 : ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೇಟಿ ನೀಡುವಂತೆ ಸಾರ್ವಜನಿಕರು ಒತ್ತಾಯಿಸಿದ ಹಿನ್ನೆಲೆಯಲ್ಲಿ ಬೇಟಿ ನೀಡಿದ ಸಂದರ್ಭದಲ್ಲಿ ವೈದ್ಯರು ಇರಲಿಲ್ಲ, ನಂತರ ಬಂದ ವೈದ್ಯರು ಬಗ್ಗೆ ಮಾಹಿತಿ ಪಡೆದರು. ಆರೋಗ್ಯ ಕೇಂದ್ರದ ಎಲ್ಲಾ ರೂಂಗಳಿಗೆ ಬೇಟಿ ನೀಡಿದ ಸಂದರ್ಭದಲ್ಲಿ ಆವರಣವು ಗೊಬ್ಬು ನಾರುತ್ತಿರುವುದನ್ನ ಕಂಡು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಬೇಸರ ವ್ಯಕ್ತಪಡಿಸಿದರು.ತಾಲೂಕಿನ ಲಕ್ಷೀಪುರ ಗ್ರಾಮದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೋಮವಾರ ಅನಿರೀಕ್ಷಿತ ಬೇಟಿ ಮಾಡಿ ಮೂಲ ಸೌಲಭ್ಯಗಳ ಕೊರತೆಗಳ ಬಗ್ಗೆ ಅಧಿಕಾರಿಗಳೊಂದಿಗೆ, ಸಾರ್ವಜನಿಕರೊಂದಿಗೆ ಚರ್ಚೆ ನಡೆಸಿ ಮಾತನಾಡಿದರು.ಆರೋಗ್ಯ […]

ಶ್ರೀನಿವಾಸಪುರ : ನೀರು ಅಮೂಲ್ಯವಾದ ಸಂಪತ್ತು ಇದನ್ನ ಸುರಕ್ಷಿತವಾಗಿ, ಮಿತವಾಗಿ ಬಳಸುವಂತೆ ತಿಳಿಸಿ, ಜಲ ಮೂಲಗಳನ್ನು ಸಂರಕ್ಷಿಸಿ ಇದರಿಂದ ಅಂತರ್ಜಲವನ್ನು ಹೆಚ್ಚಿಸಿ ಮುಂದಿನ ಪೀಳಗೆಗೆ ಉಳಿಸುವ ಪ್ರಯತ್ನ ಮಾಡುವುದು ನಮ್ಮೆಲರ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಕರ್ತವ್ಯ ಎಂದರು.ಲಕ್ಷೀಪುರ ಗ್ರಾಮದಲ್ಲಿ ಸೋಮವಾರ ಜಲ ಜೀವನ್ ಮಿಷನ್ 94 ಲಕ್ಷ ಮೌಲ್ಯದ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿ ಮಾತನಾಡಿದರು.ಸರ್ಕಾರವು ಎಷ್ಟೇ ಉಪಯುಕ್ತ ಯೋಜನೆಗಳು ತಂದರೂ ಸಹ ನಾಗರೀಕರು ಆ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳುವದರ ಮೇಲೆ ಆ ಯೋಜನೆ ಪ್ರಬಾವ ಬೀರುತ್ತದೆ […]

The St. Vincent de Paul Society of the Diocese of Shimoga has been promoted to central council status ಶಿವಮೊಗ್ಗ, ಫೆಬ್ರವರಿ 17, 2025: ಶಿವಮೊಗ್ಗ ಡಯಾಸಿಸ್‌ನ ಸೇಂಟ್ ವಿನ್ಸೆಂಟ್ ಡಿ ಪೌಲ್ ಸೊಸೈಟಿಯನ್ನು ಫೆಬ್ರವರಿ 16 ರಂದು ಕೇಂದ್ರ ಕೌನ್ಸಿಲ್ ಸ್ಥಾನಮಾನಕ್ಕೆ ಬಡ್ತಿ ನೀಡಲಾಗಿದೆ.ಫೆಬ್ರವರಿ 16 ರಂದು ಸಂಜೆ 4 ಗಂಟೆಗೆ, ಶಿವಮೊಗ್ಗ ಡಯಾಸಿಸ್‌ನ ಬಿಷಪ್ ಅತಿ ವಂದನೀಯ ಡಾ. ಫ್ರಾನ್ಸಿಸ್ ಸೆರಾವ್, ಎಸ್.ಜೆ., ಸಂಜೆ 4 ಗಂಟೆಗೆ ಬಲಿದಾನ […]

ಕುಂದಾಪುರ; ಅದಮ್ಯ ಸಂಕಲ್ಪ ಪ್ರತಿಷ್ಠಾನ, ರಥಬೀದಿ ಭಟ್ಕಳ ನೇತೃತ್ವದಲ್ಲಿ, ಶ್ರೀ ಮಾರಿಕಾಂಬಾ ದೇವಸ್ಥಾನ ಮತ್ತು ಚೆನ್ನಪಟ್ಟಣ ಶ್ರೀ ಹನುಮಂತ ದೇವಸ್ಥಾನದವರ ಸಹಕಾರದೊಂದಿಗೆ ಶ್ರೀ ವಿರಾಂಜನೇಯ ಧರ್ಮಛತ್ರ, ರಥಬೀದಿ ಭಟ್ಕಳದಲ್ಲಿ ಕುಂದಾಪುರ ರೆಡ್ ಕ್ರಾಸನ ರಕ್ತ ನಿಧಿ ಕೇಂದ್ರದ ಮೂಲಕ ಇತ್ತೀಚೆಗೆ ಬೃಹತ್ ರಕ್ತದಾನ ಶಿಬಿರ ಏರ್ಪಡಿಸಲಾಯಿತು. ಸುಮಾರು ನೂರಕ್ಕೂ ಅಧಿಕ ಸಂಖ್ಯೆಯಲ್ಲಿ ರಕ್ತದಾನಿಗಳು ಶಿಬಿರದಲ್ಲಿ ಭಾಗವಹಿಸಿ ರಕ್ತದಾನ ಮಾಡಿದರು. ರೆಡ್ ಕ್ರಾಸನ ಸಭಾಪತಿ ಎಸ್ ಜಯಕರ್ ಶೆಟ್ಟಿ, ಕಾರ್ಯಾದರ್ಶಿ ಸತ್ಯನಾರಾಯಣ ಪುರಾಣಿಕ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು […]

ಉಡುಪಿ, ಫೆ.18 “ಹಿಂದೂಳಿದವರು ಮುಖ್ಯವಾಹಿನಿಗೆ ಬರಬೇಕು ಶಿಕ್ಷಣ ಪಡೆಯಬೇಕು ಸಾಂಸ್ಕ್ರತಿಕವಾಗಿ ಮುಂದೆಬರಬೇಕು ಈ ಥರಹದ ಹಲವಾರು ಉದ್ದೇಶಗಳನ್ನು ಇಟ್ಟುಕೊಂಡು ಈ ಸಂಸ್ಥೆಯನ್ನು ಕಟ್ಟಿದ್ದೇವೆ, ರಾಜಕೀಯದಲ್ಲಿ ಇಂದು ನಾವು ಜಯಿಸುತ್ತೇವೆ ಮತ್ತೊಮ್ಮೆ ಇತರರು ಗೆಲ್ಲಬಹುದು ರಾಜಕೀಯ ಶಾಸ್ವತ್ವಲ್ಲ ಆದರೆ ಮಾನವ ಬಂಧುತ್ವ ವೇದಿಕೆಯಂತ ವೇದಿಕೆ ನಿರಂತರವಾಗಿ ಸಮಾಜಕ್ಕೆ ಸೇವೆ ದೊರಕಲಿದೆ, ಸಮಾಜದಲ್ಲಿ ಬದಲಾವಣೆ ತರಲು ಶ್ರಮಿಸುತ್ತದೆ” ಎಂದು ಮಾನವ ಬಂಧುತ್ವ ವೇದಿಕೆಯ ಸಂಸ್ಥಾಕರಾದ ಲೋಕಪಯೋಗಿ ಸಚಿವ ಸನ್ಮಾನ್ಯ ಸತೀಶ್ ಜಾರಕಿ ಹೋಳಿ ಮಾನವ ಬಂಧುತ್ವ ವೇದಿಕೆ ಕರ್ನಾಟಕ, ಮಹಿಳಾ […]

ಉಡುಪಿ: ಇತರ ಭಾಷೆಗಳಿಗೆ ಪ್ರೊತ್ಸಾಹಿಸುವುದರೊಂದಿಗೆ ಮಾತೃ ಭಾಷೆ ಕೊಂಕಣಿಯ ಮೇಲೆ ಮಮತೆ ಮತ್ತು ಪ್ರೀತಿಯನ್ನು ಇರಿಸಿಕೊಂಡು ಪ್ರತಿನಿತ್ಯ ನಮ್ಮ ಮನೆಗಳಲ್ಲಿ ಅದನ್ನು ಕಡ್ಡಾಯವಾಗಿ ಮಾತನಾಡುವುದರ ಮೂಲದ ಅದರ ಬೆಳವಣಿಗೆಗೆ ಪ್ರತಿಯೊಬ್ಬರು ಕೈ ಜೋಡಿಸಬೇಕು ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.ಅವರು ಭಾನುವಾರ ಅಂಬಾಗಿಲು ಬಳಿಯ ಕಕ್ಕುಂಜೆ ಅನುಗ್ರಹ ಪಾಲನಾ ಕೇಂದ್ರದಲ್ಲಿ ಧರ್ಮಪ್ರಾಂತ್ಯದ ಪಾಕ್ಷಿಕ ಪತ್ರಿಕೆ ಉಜ್ವಾಡ್ ಇದರ 11 ನೇ ವಾರ್ಷಿಕೋತ್ಸವದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.ಇಂದು ನಾವು ನಮ್ಮ ಮಕ್ಕಳಿಗೆ ಉತ್ತಮ […]