JANANUDI.COM NETWORK ನವದೆಹಲಿ:ಮೇ.26; ಅಲೋಪತಿ ಔಷಧ ಕುರಿತು ಯೋಗ ಗುರು ಬಾಬಾ ರಾಮ್ದೇವ್ ನೀಡಿದ ಹೇಳಿಕೆ ಖಂಡಿಸಿ ಭಾರತೀಯ ವೈದ್ಯಕೀಯ ಸಂಘ (ಐಎಂಎ)ದ ಉತ್ತರಾಖಂಡ್ ವಿಭಾಗ ಬರೋಬ್ಬರಿ 1 ಸಾವಿರ ಕೋಟಿ ರೂ. ಮಾನನಷ್ಟದ ನೋಟಿಸ್ ನೀಡಿದೆ.ಬಾಬಾ ರಾಮ್ದೇಡವ್ ಅವರು ತಮ್ಮ ಹೇಳಿಕೆ ಕುರಿತು ವಿಡಿಯೋ ಪೋಸ್ಟ್ ಮಾಡಬೇಕು ಹಾಗೂ 15 ದಿನಗಳೊಳಗೆ ಲಿಖಿತ ರೂಪದಲ್ಲಿ ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ 1000 ಕೋಟಿ ರೂ.ಗಳ ಬೇಡಿಕೆ ಇಡುತ್ತೇವೆ ಎಂದು ಐಎಂಎ ನೋಟಿಸ್ನಲಲ್ಲಿ ತಿಳಿಸಿದೆ. ಅಲ್ಲದೆ ಐಎಂಎ ಪರವಾಗಿ ರಾಮ್ದೇಾವ್ […]
JANANUDI.COM NETWORK ನವದೆಹಲಿ.ಮೇ.25: ನಮ್ಮ ದೇಶದ ಕೆಲವು ಜನರು ಗೋವಿನ ಸೆಗಣಿ ಅಥವಾ ಮೂತ್ರವನ್ನು ತಮ್ಮ ದೇಹದ ಮೇಲೆ ಲೇಪಿಸುವುದರ ಬಗ್ಗೆ ವೈದ್ಯರು ಎಚ್ಚರಿಕೆ ನೀಡಿದ್ದಾರೆ. ಕೋವಿಡ್ ರೋಗಕ್ಕೆ “ಹಸುವಿನ ಸೆಗಣಿ ಚಿಕಿತ್ಸೆ” ಎಂದು ನಂಬಿಸಿ ಸೋಂಕನ್ನು ತಡೆಗಟ್ಟಲು ಅಥವಾ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಹೇಳಿ ಜನರು ಮೈಗೆ ಸೆಗಣಿ ಮತ್ತು ಗೋಮೂತ್ರ ಲೇಪಿಸಿಕೊಳ್ಳುತ್ತಾರೆ. ಇದು “ಕಪ್ಪು ಶಿಲೀಂಧ್ರ”(ಫಂಗಸ್) ಅಥವಾ ಮ್ಯೂಕಾರ್ಮೈಕೋಸಿಸ್ ರೋಗಗಳು ಬರಲಿಕ್ಕೆ ಕಾರಣವಾಗಬಹುದು, ಇದು ಕೋವಿಡ್ ಚಿಕಿತ್ಸೆಯ ಸಂದರ್ಭದಲ್ಲಿ ಸ್ಟೀರಾಯ್ಡ್ಗಳನ್ನು ನೀಡಿ ಚೇತರಿಸಿಕೊಂಡ […]
ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ ಕೋಲಾರ,ಮೇ.24: ಬೆಂಗಳೂರು: ಕರೋನ ಮಹಾ ಮಾರಿಯನ್ನು ಬಗ್ಗು ಬಡಿಯಲು ಸರ್ಕಾರಗಳು, ವಿವಿಧ ಸಂಘ ಸಂಸ್ಥೆಗಳು ಹಲವಾರು ವಿಧದಲ್ಲಿ ಪ್ರಯತ್ನ ಪಡುತ್ತಿದ್ದು, ಈ ನಿಟ್ಟಿನಲ್ಲಿ ಬೆಂಗಳೂರಿನ ಖ್ಯಾತ ಆಯುರ್ವೇದ ಸಂಸ್ಥೆ “ಸುಗರ್ಧನ” ನೆರೆ ರಾಜ್ಯವಾದ ತಮಿಳುನಾಡಿನ ತಿರುನೇಲ್ವೇಲಿ ನಗರದಲ್ಲಿ ಸಾವಯವ ಮಿಶ್ರಿತ ಕ್ರಿಮಿನಾಶಕ ದ್ರಾವಣವನ್ನು ಸಿಂಪಡಿಸುವ ಮೂಲಕ ಆ ನಗರದಲ್ಲಿ ಕರೋನ ಹತೋಟಿಗೆ ನೆರವಾಗಿದೆ.ಹಗುರ ಮತ್ತು ಪರಿಮಿತ ಪ್ರಮಾಣ ಸಾವಯುವ ದ್ರಾವಣವನ್ನು ವಾತಾವರಣದಲ್ಲಿ ಸಿಂಪಡಿಸುವ ಮೂಲಕ ವಾತಾವರಣದಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಈ […]
JANANUDI.COM NET WORK [ಇಕೆಯ ಕುಟುಂಬದವರು ಅವಳನ್ನು ನಡೆದುಕೊಂಡ್ಡದ್ದು, ಅಮಾನವೀಯ ಕ್ರತ್ಯ ರೈಲ್ವೆ ಇಲಾಖೆಗೆ (ಗಾರ್ಡ್ಸ್ ಮತ್ತು ಇತರರಿಗೆ) ತಿಳಿಯದಿದ್ದದ್ದು ವಿಚಿತ್ರವಾಗಿಯೇ ಇದೇ, ನಮ್ಮ ರೈಲ್ವೆ ನಿಲ್ದಾಣಗಳಲ್ಲಿ ಇಷ್ಟೊಂದು ಅಲ್ಪಸುರಕ್ಷತೆಯೇ..!? ಇದರಿಂದಾಗಿ ಕೋವಿಡ್ ಹರಡುವ ಸಾಧ್ಯತೆ ಇಲ್ಲವೇ?] ಬೆಂಗಳೂರು: ಕೋವಿಡ್ ಸೋಂಕಿತ ಮಹಿಳೆಯನ್ನು ರೈಲ್ವೇ ನಿಲ್ದಾಣದಲ್ಲಿ ಬಿಟ್ಟು ಹೋಗಿರುವ ಹ್ರದಯ ವಿದ್ರಾವಕ ಬೆಂಗಳೂರಿನಲ್ಲಿ ನಡೆದ ಘಟನೆ ವರದಿಯಾಗಿದೆ, ಸಂತ್ರಸ್ಥ ಮಹಿಳೆಯು, ವಕೀಲರೊಬ್ಬರ ಸಮಯ ಪ್ರಜ್ಞೆಯಿಂದ ಆಸ್ಪತ್ರೆ ಸೇರುವಂತಾಗಿದೆ.ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಲ್ಲಿ ಈ ಘಟನೆ […]
JANANUDI.COM NETWORK ನವದೆಹಲಿ, ಮೇ .24: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕೊರೊನಾಗೆ ಸಂಬಂಧಿಸಿದಂತೆ ಅಪರೂಪವೆಂಬತ್ತೆ ಪ್ರಧಾನಿ ಮೋದಿಗೆ ಟ್ವೀಟ್ ಮಾಡಿದ್ದಾರೆ “ಜಗತ್ತಿನ ಎಲ್ಲ ದೇಶಗಳು ಕೊರೊನಾದಿಂದ ಬಾಧಿತವಾಗಿವೆ. ಆದರೆ ಯಾವುದೇ ದೇಶದ ನಾಯಕ ಕಣ್ಣೀರು ಹಾಕಿಲ್ಲ. ಕೆನಡಾದ ಪ್ರಧಾನಿ, ಅಮೆರಿಕ ಅಧ್ಯಕ್ಷ, ಇಟಲಿ ಮತ್ತು ಯುಕೆ ಪ್ರಧಾನಿ ಸೇರಿದಂತೆ ಅನೇಕ ನಾಯಕರು ಕಣ್ಣೀರು ಹಾಕಲಿಲ್ಲ. ಆದ್ರೆ ನಮ್ಮ ಪ್ರಧಾನಿ ಮೋದಿ ಮಾತ್ರ ಕಣ್ಣೀರಿಟ್ಟರು” ಎಂದು ಅವರು ಟ್ವೀಟರನಲ್ಲಿ ಬರೆದುಕೊಂಡಿದ್ದಾರೆ. “ಮೋದಿ ಭಾರತ ದೇಶದ ನಾಯಕರಾಗಿ ವಿಫಲರಾಗಿದ್ದಾರೆ. ಭಾರತಕ್ಕೆ […]
JANANUDI.COM NETWORK ದೇಶದಲ್ಲಿ ಕೊರೊನಾ ಅಲೆ ದಾಂದಲೆ ಮಾಡುತಿದ್ದು, ಜೊತೆಗೆ ಚಂಡಮಾರುತದ ಅಲೆಗಳು ಕೂಡ ದಾಂದಲೆ ಮಾಡಲಿಕ್ಕೆ ತೊಡಗಿವೆ ವಿವಿಧ ರಾಜ್ಯಗಳಲ್ಲಿ ಭಾರಿ ಅವಾಂತರ ಮಾಡಿದ್ದ ತೌಕ್ತೆ ಚಂಡಮಾರುತ ಈಗಷ್ಟೇ ಹಾನಿ ಮಾಡಿ ಹೋಗಿದ್ದು, ಇದರ ಬೆನ್ನಲ್ಲೇ ಬಂಗಾಳಕೊಲ್ಲಿಯಲ್ಲಿ ಮತ್ತೊಂದು ಚಂಡಮಾರುತದ ಬೀಸುವುದೆಂದು ಪೋರ್ಟ್ ಬ್ಲೇರ್ ನಿಂದ ಹವಮಾನ ಇಲಾಖೆ ಎಚ್ಚರಿಸಿದೆ. ಪೋರ್ಟ್ ಬ್ಲೇರ್,ಮೇ : ಬಂಗಾಳ ಕೊಲ್ಲಿಯ ಪೂರ್ವ ಕೇಂದ್ರ ಹಾಗೂ ನೆರೆಯ ಉತ್ತರ ಅಂಡಮಾನ್ ಸಮುದ್ರದಲ್ಲಿ ಚಂಡಮಾರುತ ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದು ಭಾರತೀಯ […]
JANANUDI.COM NETWORK ಮಧ್ಯಪ್ರದೇಶ,ಮೇ. 20: ಮಾಸ್ಕ್ ಹಾಕದ ಮಹಿಳೆಯನ್ನು ಪೊಲೀಸರು ನಡುರಸ್ತೆಯಲ್ಲಿ ಎಳೆದಾಡಿದ ಅಮಾನವೀಯ ಘಟನೆ ಮಧ್ಯಪ್ರದೇಶದ ಭೋಪಾಲ್ನಲ್ಲಿ ನಡೆದಿದೆ.ಲಾಕ್ ಡೌನ್ ವೇಳೆ ಅವಶ್ಯಕ ವಸ್ತುಗಳನ್ನು ತರಲು ತಾಯಿ ಮಗಳ ಜೊತೆ ಅಂಗಡಿಗೆ ತೆರಳುತ್ತಿದ್ದಳು. ಈ ವೇಳೆ ಮಾಸ್ಕ್ ಧರಿಸಿಲ್ಲ ಎಂದು ಪೊಲೀಸರು ಆಕೆಯ ಮೇಲೆ ಕೈ ಮಾಡಿ ಎಳೆದಾಡಿದ್ದಾರೆ. ಪುರುಷ ಪೊಲೀಸರು ಕೂಡ ಮಹಿಳೆಯನ್ನು ಎಳೆದಾಡಿದ್ದಾರೆ. ಮಹಿಳಾ ಪೇದೆ ಆಕೆಯ ಜಡೆಯನ್ನು ಹಿಡಿದು ಎಳೆದಾಡಿ ಹಲ್ಲೆ ಮಾಡಿದ್ದಾರೆ.ಮಹಿಳೆಯ ಮೇಲೆ ಪೊಲೀಸರು ದೌರ್ಜನ್ಯ ನಡೆಸುವ ಭಯಾನಕ ದೃಶ್ಯದ […]
JANANUDI.COM NETWORK ನವದೆಹಲಿ: ಕೊರೊನಾ ಎರಡನೇ ಅಲೆಯಿಂದಾಗಿ ಸಾಮಾನ್ಯ ಜನತೆಯ ಜೊತೆಯಲ್ಲೇ ಫ್ರಂಟ್ ಲೈನ್ ವರ್ಕರ್ಸ್ ಆಗಿರುವ ವೈದ್ಯರೂ ಹೆಚ್ಚಿನ ಸಂಖ್ಯೆಯಲ್ಲಿ ತೊಂದರೆಗೊಳಗಾಗಿದ್ದು, ಭಾನುವಾರ ಒಂದೇ ದಿನ ಸುಮಾರು 50 ವೈದ್ಯರು ಸೋಂಕಗೆ ಬಲಿಯಾಗಿದ್ದಾರೆ ಎಂದು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ತಿಳಿಸಿದೆ.ಕೊರೊನಾ ಸೋಂಕಿನ ಮೊದಲ ಅಲೆಗೆ ಸಿಲುಕಿ ಸುಮಾರು 736 ವೈದ್ಯರು ಮೃತಪಟ್ಟಿದ್ದು. ಈ ಹಿನ್ನೆಲೆಯಲ್ಲಿ ಲಸಿಕೆ ದೊರೆತ ತಕ್ಷಣ ವೈದ್ಯಕೀಯ ಸಿಬ್ಬಂದಿ ಹಾಗೂ ಇತರೆ ಫ್ರಂಟ್ ಲೈನ್ ವರ್ಕರ್ಸ್ ಗೆ ಲಸಿಕೆ ಹಾಕುವ ಅಭಿಯಾನ ಜನವರಿಯಲ್ಲಿ […]
JANANUDI.COM NETWORK ನವದೆಹಲಿ ಮೇ.21: ಕರೋನಾ ವೈರಸ್ ಎರಡನೇ ಅಲೆಯನ್ನು ಎದುರಿಸಲು ದೇಶವು ಹೈರಾಣದ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆಯ ರೇಟಿಂಗ್ ಕೆಳ ಮಟ್ಟಕ್ಕೆ ಹೋಗಿದೆಯೆಂದು ಯು.ಎಸ್. ಸಮೀಕ್ಷೆಯೊಂದು ಧ್ರಡ ಪಡಿಸಿದೆ.ಮೂರು ದಶಕಗಳ ನಂತರ ಅತಿ ದೊಡ್ಡ ಜಯವನ್ನು ದಾಖಲಿಸಿ 2014 ರಲ್ಲಿ ಅಧಿಕಾರಕ್ಕೆ ಬಂದು ಇನ್ನೊಮ್ಮೆ 2019 ರಲ್ಲಿ ಮರು ಆಯ್ಕೆಯಾದ ನರೇಂದ್ರ ಮೋದಿಯು, ಪ್ರಬಲ ರಾಷ್ಟ್ರೀಯ ನಾಯಕ ಸ್ಥಾನವನ್ನು ಪಡೆದುಕೊಂಡಿದ್ದರು.ಆದರೆ ಭಾರತದ ಕೋವಿಡ್ -19 ಪ್ರಕರಣವು ಈ ವಾರದಲ್ಲಿ 25 ಮಿಲಿಯನ್ ದಾಟಿದ್ದು, […]