JANANUDI.COM NETWORK ಮುಂಬೈ: ಮಹಾರಾಷ್ಟ್ರದ ಬಾರಾಮತಿಯ ಚಾ ಮಾರಾಟಗಾರನೊಬ್ಬ,  ಪ್ರಧಾನಿ ನರೇಂದ್ರ ಮೋದಿಗೆ ಗಡ್ಡ ತೆಗೆಯುವುದಕ್ಕೆ 100 ರೂಪಾಯಿನ್ನು ಮನಿ ಒರ್ಡರ್ ಮೂಲಕ ಕಳಿಸಿಕೊಟ್ಟು, ಸಂದೇಶ ಪತ್ರವನ್ನು ಬರೆದಿದ್ದಾರೆ.       ಕಳೆದ ಒಂದೂವರೆ ವರ್ಷದದಿಂದ  ಕೊರೋನಾ, ಲಾಕ್ ಡೌನ್ ನಿಂದ ದೇಶದ ಅಸಂಘಟಿತ ವಲಯ ತೀವ್ರವಾಗಿ ಕುಸಿತ ಗೊಂಡಿದೆ. ಇದರಿಂದ ತೀವ್ರವಾಗಿ ಬೇಸತ್ತ ಚಾ ವ್ಯಾಪಾರಿ ಪ್ರಧಾನಿ ಗಡ್ಡ ಬೆಳೆಸಿದ್ದಕ್ಕೆ ಅನಿಲ್ ಮೋರೆ, ಪ್ರಧಾನಿಗೆ ಪತ್ರ ಬರೆದಿದ್ದಾರೆ.     ಅವರ ಸಂದೇಶ ಈ ರೀತಿ ಇದೆ “ಏನನ್ನಾದರೂ ಬೆಳೆಸುವುದಾದರೆ ದೇಶದ […]

Read More

JANANUDI.COM NETWORK ಲಕ್ನೋ: ಉತ್ತರ ಪ್ರದೇಶದ ರಾಜಧಾನಿ ಲಕ್ನೋ ಸಮೀಪದ ಬರಾಬಂಕಿಯಲ್ಲಿ ಒಬ್ಬ ಮಾವ ಅದೂ ಕುರುಡ, ತನ್ನ ಸೊಸೆಯನ್ನು 80,000 ರೂಪಾಯಿಗೆ ಮಾರಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಮಗನಿಗೆ ಇದು ತಿಳಿದು ಅವನು ಪೊಲೀಸರಿಗೆ ದೂರು ನೀಡಿದ್ದಾನೆ. ಇದೀಗ ಪೊಲೀಸರು ಎಫ್ಐಆರ್ ದಾಖಲಿಸಿ ಬಂದಿಸಿದ್ದಾರೆ      ಪ್ರಕರಣ ಬರಾಬಂಕಿಯ ರಾಮನಗರ ತಹಸಿಲ್ ಸಮೀಪದಲ್ಲಿರುವ ಮಲ್ಲಾಪುರ ಗ್ರಾಮದಲ್ಲಾಗಿದೆ.. ಇಲ್ಲಿ ವಾಸವಾಗಿರುವ ಚಂದ್ರರಾಮ್ ವರ್ಮಾ ಅವರ ಪುತ್ರ ಪ್ರಿನ್ಸ್ 2019 ರಲ್ಲಿ ಅಸ್ಸಾಮಿ ಹುಡುಗಿಯನ್ನು ಮದುವೆಯಾದರು.ಇದು ಪ್ರೇಮ […]

Read More

JANANUDI.COM NET WORK ಕೊಲ್ಕತ್ತಾ,ಜೂ.8:ಪಶ್ಚಿಮ ಬಂಗಾಳದಲ್ಲಿ ಸಿಡಿಲು ಹೊಡೆದು ಸುಮಾರು 26ಕ್ಕೂ ಹೆಚ್ಚು ಮಂದಿ ಮೃತಪಟ್ಟಿರುವ ಘಟನೆ ನಡೆದಿದೆ,  ಹೂಗ್ಲಿ ಜಿಲ್ಲೆಯಲ್ಲಿ. 11 ಮಂದಿ ಮುರ್ಶಿದಾಬಾದ್​ನಲ್ಲಿ 9, ಬಂಕುರಾದಲ್ಲಿ ಇಬ್ಬರು, ಮಿಡ್ನಾಪುರದಲ್ಲಿ ಇಬ್ಬರು ಹಾಗೂ ಪಶ್ಚಿಮ ಮಿಡ್ನಾಪುರದಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.       ಈ ಘಟನೆಗೆ ಸಂತಾಪ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಪ್ರಾಣಕಳೆದುಕೊಂಡ ಕುಟುಂಬ ಸದಸ್ಯರಿಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿ (ಪಿಎಂಎನ್ ಆರ್ ಎಫ್) ಯಿಂದ ತಲಾ ಎರಡು ಲಕ್ಷ ರೂಪಾಯಿ […]

Read More

JANANUDI.COM NETWORK ಒಡಿಶಾ,ಜೂ, 7: ಕೊರೊನಾ ಅಂದರೆ ಕೆಲವರು ತಮ್ಮ ತಂದೆ ತಾಯಿವರನ್ನೆ ದೂರ ಮಾಡಿರುವಾಗ,ಅವರ ಶವಗಳನ್ನು ಸಹ ಬೇಡವೆಂದು ಹೇಳುತ್ತಿರುವಾಗ ಒಡಿಶಾಲೊಂದು ಅಭೂತ ಪೂರ್ವ ಘಟನೆ ನಡೆದಿದೆ. ಸೊಸೆಯಬ್ಬಳು ತನ್ನ ಕೊರೊನಾ ಸೋಂಕಿತ ಮಾವನನ್ನು ಹೆಗಲ ಮೇಲೆ ಹೊತ್ತುಕೊಂಡು ಕೋವಿಡ್ ಕೇಂದ್ರಕ್ಕೆ ಸಾಗಿಸಿರುವ ಘಟನೆ ವರದಿಯಾಗಿದೆ.       ಒಡಿಶಾದ ನಿಹಾರಿಕಾ ಎಂಬ ಮಹಿಳೆ ಸಮಾಜ ಮೆಚ್ಚುವ ಕೆಲಸವನ್ನು ಮಾಡಿದ್ದು,  ಮಾವನನ್ನು ಹೊತ್ತುಕೊಂಡು ಹೋಗುತ್ತಿರುವ ನಿಹಾರಿಕಾಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.       ನಿಹಾರಿಕಾ ಅವರ […]

Read More

JANANUDI.COM NETWORK         (ಮಾನವರಲ್ಲಿ ಕೆಲವರಿಗೆ ನಮಗೆ ಸಾಕಿ ತರಬೇತಿ ನೀಡಿದವರಿಗೆ ಗೌರವ ಕೊಡುವ ಒಳ್ಳೆಯ ಗುಣಗಳು ಇರುವುದಿಲ್ಲಾ, ಆದರೆ ನಾವು ಸಾಕಿದ ಸಾಕು ಪ್ರಾಣಿಗಳಿಗೆ, ತಮ್ಮನ್ನು ಸಾಕಿದ, ಪೋಷಿಸಿದ, ಪ್ರೀತಿ ತೊರೀಸಿದ ಮಾನವನಿಗೆ ಅವುಗಳು ಅಪಾರ ಪ್ರೀತಿ ತೋರಿಸುತ್ತವೆ. ಅದಕ್ಕೆ ಪೂರಾವೆಯಂಬಂತ್ತೆ, ಕೇರಳದಲ್ಲಿ ಹ್ರದಯ ತುಂಬಿ ಬರುವ ಒಂದು ಘಟನೆ ನಡೆಯಿತು. ಹಲವಾರು ವರ್ಷಗಳ ಕಾಲ ತನಗೆ ಮಾವುತನಾಗಿ, ಸಾಕಿದ, ಪ್ರೀತಿ ತೋರಿಸಿದ ಮಾವುತ ಓಮನಚೆಟ್ಟನ್ (74) ಗುರುವಾರ ಬೆಳಗ್ಗೆ ಕ್ಯಾನ್ಸರ್‌ನಿಂದ ಸಾವನ್ನಪ್ಪಿದ್ದಾಗ ತನ್ನ ಮಾವುತನಿಗೆ […]

Read More

JANANUDI.COM NETWORK ತೆಲಂಗಾಣ, ಕೊವಿಡ್​ 19 ಸೋಂಕಿಗೆ ತುತ್ತಾದ ಮಹಿಳೆಯೊಬ್ಬರು, ತಮ್ಮ ಸೊಸೆಯನ್ನು ಬಲವಂತವಾಗಿ ಅಪ್ಪಿಕೊಂಡು ಆಕೆಗೂ ಸೋಂಕಿಗೆ ತುತ್ತಾಗುವಂತೆ ಮಾಡಿದ ಉತ್ತರ ತೆಲಂಗಾಣದ ರಾಜಣ್ಣ ಸಿರಿಸಿಲ್ಲಾ ಜಿಲ್ಲೆಯ ಸೋಮಪೇಟ ಗ್ರಾಮದಲ್ಲಿ ಈ ಘಟನೆ ನಡೆದಿದೆ.   ಮೊದಲು ಅತ್ತೆ ಕೊರೊನಾಕ್ಕೆ ತುತ್ತಾದರು. ಅವರನ್ನು ಪ್ರತ್ಯೇಕವಾಗಿ ಇಟ್ಟು ಆಹಾರ ಔಷಧ ನೀಡುತಿದ್ದೆವು. ಅವಳ ಮೊಮ್ಮಕ್ಕಳನ್ನು ಅವರ  ಹತ್ತಿರ ಹೋಗಲು ಅವಕಾಶ ನೀಡಲ್ಲಿಲ್ಲ.     “ನೀವೆಲ್ಲ ನನ್ನನ್ನು ದೂರ ಮಾಡುತ್ತಿರಿ, ತಾವೊಬ್ಬರೇ ಪ್ರತ್ಯೇಕವಾಗಿ ಇರಲು ಒಪ್ಪದ ಅತ್ತೆ, ಹೀಗಾಗಿ ಅವರು […]

Read More

JANANUDI.COM NETWORK ಮಿಜೋರಾಂ, ಪ್ರಸ್ತುತ ಇಡೀ ದೇಶ ದೊರೊನಾ ವೈರಸ್ ನಿಂದ ತೊಳಲಾಡುತ್ತಿರುವಾಗ, ರಾಜ್ಯ ಮಿಜೋರಾಂನಲ್ಲಿ ಹೊಸ ಹೊಸ ವೈರಸ್ ಯಾಗಿದ್ದು ಮತ್ತಷ್ಟು ಆತಂಕಕ್ಕೆ ಕಾರಣವಾಗುತ್ತಿವೆ. ಈಶಾನ್ಯ ರಾಜ್ಯ ಮಿಜೋರಾಂ ನಲ್ಲಿ ಆಫ್ರಿಕನ್ ಹಂದಿ ಜ್ವರ (ಎಎಸ್ಎಫ್) ವೈರಸ್ ಕಾಣಿಸಿಕೊಂಡು ದಿನೇ ದಿನೇ ಹೆಚ್ಚಾಗುತ್ತಿರುವುದು ಇದೀಗ ಹೊಸ ಆತಂಕ ಸೃಷ್ಟಿಸಿದೆ.      ಎರಡು ತಿಂಗಳಲ್ಲೇ ಈ ವೈರಸ್ ನಿಂದ ಸುಮಾರು 5 ಸಾವಿರ ಹಂದಿಗಳು ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ಹೇಳುತ್ತಾರೆ.  ಇದರಿಂದಾಗಿ ಸುಮಾರು ರೂ.19 ಕೋಟಿಯಷ್ಟು ನಷ್ಟ ಉಂಟಾಗಿದೆ […]

Read More

JANANUDI.COM NETWORK ಭೋಪಾಲ್​: 21 ವರ್ಷ ಮುಸ್ಕನ್ ಹಡಾ ಎಂಬ  ಯುವತಿಯನ್ನು ಇಂದೋರ್‌ನಿಂದ ಬಿಲಾಸ್ಪುರಕ್ಕೆ ಹೋಗುವ ನರ್ಮದಾ ಎಕ್ಸ್‌ಪ್ರೆಸ್ ರೈಲಿನಲ್ಲಿ  ತೀಕ್ಷ್ಣವಾದ ಆಯುಧದಿಂದ ಕುತ್ತಿಗೆಗೆ ತಿವಿದು ಹತ್ಯೆ ಮಾಡಿದ ವಿದ್ರಾವಕ ಘಟನೆ ನಡೆದಿದೆ.  ಸ್ಲೀಪರ್​ ಕೋಚ್​ನಲ್ಲಿ ಸಾಗುತ್ತಿದ್ದ ಯುವತಿ ಸೆಹೋರ್​ ರೈಲ್ವೆ ನಿಲ್ದಾಣ ತಲುಪುವುದರೊಳಗೆ ಯುವತಿ ಹೆಣವಾಗಿದ್ದಾಳೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಯುವತಿಯ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.    ಯಾವುದೋ ಕಾರಣಕ್ಕೆ ಜೈಲಲ್ಲಿ ಇದ್ದ ತಂದೆಯನ್ನು ಬಿಡಿಸುವ ಒತ್ತಡದಲ್ಲಿದ್ದು,ಇದೇ ಕಾರಣಕ್ಕೆ ಬಿಹಾರನಲ್ಲಿದ್ದ ತನ್ನ […]

Read More

JANANUDI.COM NETWORK ಪಣಜಿ, ಮೇ.02:  ವೈವಾಹಿಕ ಜೀವನ ಪಾವಿತ್ರ್ಯವನ್ನು ಪಡೆದುಕೊಂಡಿದೆ. ಇದು ಅನಾದಿ ಕಾಲದಿಂದಲೂ ಅನುಸರಿಸಿಕೊಂಡು ಬಂದಂತಹ ಜೀವನ ಶೈಲಿಯಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಆಧುನಿಕತೆಯ ಭರಾಟೆಯಲ್ಲಿ, ಎಲ್ಲವೂ ಬದಲಾಗಿದೆ, ಇದು ವೈವಾಹಿಕ ಜೀವನವನ್ನು ಹೊರತುಪಡಿಸಿಲ್ಲ.  ಹಾಗಾಗಿ  ವಿಚ್ಚೇದನ ಎಂಬುದು ಸಾಂಕ್ರಮಿಕ ರೋಗದಂತೆ ಹರಡಿದೆ. ಗೋವಾದಲ್ಲಿ ವಿಚ್ಚೇದನ ಎನ್ನುವುದು ಎಲ್ಲೆ ಮೀರಿದೆ.ಅಲ್ಲಿ ಎಷ್ಟು ಪ್ರಮಾಣದಲ್ಲಿ ವಿವಾಹ ನಡೆಯುತ್ತೊ ಅಷ್ಟೇ ಪ್ರಮೇಣದಲ್ಲಿ ವಿಚ್ಛೇದನ ಕೇಸ್ ದಾಖಲಾಗುವುದು ಸರಕಾರಕ್ಕೆ ದೊಡ್ಡ ಹೊಡೆತವಾಗಿದೆ       ಹೀಗಾಗಿ ವಿವಾಹ ವಿಚ್ಛೇದನ ಪ್ರಕರಣಗಳು ಹೆಚ್ಚುತ್ತಿರುವ […]

Read More
1 23 24 25 26 27 34