JANANUDI.COM NETWORK ಚೆನ್ನೈ: ತಮಿಳ್ನಾಡು ಶಾಲೆಯೊಂದರಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳುವಂತೆ ಕಿರುಕುಳ ನೀಡಿದ್ದಕ್ಕಾಗಿ 17ರ ಬಾಲಕಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂಬ ಆರೋಪವೊಂದು ಇತ್ತೀಚೆಗೆ ತಮಿಳುನಾಡಿನಲ್ಲಿ ಕೇಳಿಬಂದಿತು. ಆದರೆ ಈ ಆತ್ಮಹತ್ಯೆ ಪ್ರಕರಣಕ್ಕೆ ಈಗ ಹೊಸ ತಿರುವು ಪಡೆದುಕೊಂಡಿದೆ. ಈಗ ಬೆಳಕಿಗೆ ಬಂದ ನೂತನ ವಿಡಿಯೋ ಒಂದರಲ್ಲಿ ಆಕೆ ತನಗೆ ಕಡಿಮೆ ಅಂಕಗಳು ದೊರೆಯಬಹುದೆಂಬ ಭಯದಿಂದ ವಿಷ ಸೇವಿಸಿರುವುದಾಗಿ ಹೇಳುವುದು ಕೇಳಿಸುತ್ತದೆ.ಈಗ ಸಾಕಷ್ಟು ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಕಲಿಕೆಯಲ್ಲಿ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ, ಹಾಸ್ಟೆಲ್ ವಾರ್ಡನ್ ತನಗೆ ಹಾಸ್ಟೆಲ್ […]

Read More

JANANUDI.COM NETWORK ಕುಂದಾಪುರ, ಜ.26: ರಾಜ್ ಪಥ್ ನಲ್ಲಿ ನಡೆಯುವ ಭಾರತದ 73 ನೇ ಗಣರಾಜ್ಯೋತ್ಸವ ಪರೇಡ್ ನಲ್ಲಿ ಎನ್.ಎಸ್.ಎಸ್. ವಿಭಾಗದಿಂದ ಕುಂದಾಪುರದ ವೇನಿಶಾ ಡಿಸೋಜಾ ಭಾಗಿಯಾದರು, ಅವರ ಜೊತೆ ಕರ್ನಾಟಕದ ವಿವಿಧ ಕಾಲೇಜುಗಳಿಂದ ಆರಿಸಿ ಬಂದ ಒಟ್ಟು 10 ಮಂದಿ ಎನ್.ಎಸ್.ಎಸ್. ಸದಸ್ಯರು ಭಾಗಿಯಾದರು.ವೇನಿಶಾ ಅನ್ನಾ ಡಿಸೋಜಾ, ಕುಂದಾಪುರದ ವಿನ್ಸೆಂಟ್ ಡಿಸೋಜಾ ಮತ್ತು ಮರಿಯಾ ಡಿಸೋಜಾಳ ಪುತ್ರಿಯಾಗಿದ್ದು, ವೇನಿಶಾ ಹೊನ್ನಾವರದ ಸೈಂಟ್ ಇಗ್ನೆಷಿಯಸ್ ಇನ್ಸುಟ್ಯೂಟ್ ಆಫ್ ಹೇಲ್ತ್ ಎಂಡ್ ಸಾಯನ್ಸ್ ವಿದ್ಯಾ ಕೇಂದ್ರದಲ್ಲಿ ಬಿ ಎಸ್ […]

Read More

JANANUDI.COM NETWORK ಮು೦ಬೈ: ಭೀಕರ ರಸ್ತೆ ಅಪಘಾತದಲ್ಲಿ ಬಿಜಿಪಿ ಶಾಸಕರ ಪುತ್ರ ಸೇರಿದಂತೆ 7ಜನರು ದುರ್ಮರಣಕ್ಕಿಡಾಗಿರುವ ದಾರುಣ ಘಟನೆ ಮಹಾರಾಷ್ಟ್ರದ ವಾರ್ಧಾದಲ್ಲಿ ನಡೆದಿದೆ.ವಿದ್ಯಾರ್ಥಿಗಳಿದ್ದ ಕಾರು ಸೆಲ್ನುರಾ ಹಳ್ಳಿಯ ಮಾರ್ಗದಲ್ಲಿ ಸಾಗುತ್ತಿದ್ದಾಗ ಕಾಡುಪ್ರಾಣಿಯೊಂದು ಅಡ್ಡಬ೦ದ ಪರಿಣಾಮ ಈ ಅಪಘಾತ ಸ೦ಭವಿಸಿದೆ. ಕಾಡುಪ್ರಾಣಿಯನ್ನು ರಕ್ಷಿಸಲು ಹೋಗಿ ಕಾರುಚಾಲಕನ ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಗಿನ ಮೋರಿಗೆ ಬಿದ್ದಿದೆ.ಕಾರು ಸ೦ಪೂರ್ಣ ನುಜ್ಜು ಗುಜ್ಜಾಗಿದ್ದು ಬಿಜಿಪಿ ಶಾಸಕರ ಪುತ್ರ ಸೇರಿ 7 ವೈದ್ಯಕೀಯ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಓರ್ವ ವಿದ್ಯಾರ್ಥಿಯ ಹುಟ್ಟುಹಬ್ಬ ಸ೦ಭ್ರಮಾಚರಣೆಗಾಗಿ ಈ ವಿದ್ಯಾರ್ಥಿಗಳು […]

Read More

JANANUDI.COM NETWORK ಎಲ್ಲರ ಸಮ್ಮುಖದಲ್ಲಿ ಅದ್ದೂರಿಯಾಗಿ ಮದುವೆಯಾಗಬೇಕು ಎಂದುಕೊಂಡಿದ್ದ ಜೋಡಿಯೊಂದು, ಕೊರೊನಾದ ಕಾರಣ ಪದೇಪದೇ ಹಲವಾರು ನಿಯಮಗಳು ಅಡ್ಡಿಯಾದ ಕಾರಣ ಈ ಜೋಡಿ ಗೂಗಲ್ ಮೀಟ್ ಮೂಲಕ ಮದುವೆಯಾಗುವುದಕ್ಕೆ ತಯಾರಾಗಿದ್ದಾರೆ. ಪಶ್ಚಿಮ ಬಂಗಾಳದ ಸಂದೀಪನ್ ಸರ್ಕಾರ್ ಮತ್ತು ಅದಿತಿ ದಾಸ್ ಜನವರಿ 24 ರಂದು ಒನ್ ಲೈನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಈ ಜೋಡಿಗೆ ವಿನೂತ ಉಪಾಯ ಹೊಳೆದಿದ್ದು, ಈ ಹೊಸ ವಿಧಾನ ಮೊಳಕೆಯೊಡೆದು ಹೆಮ್ಮರವಾಗುವ ಸಾಧ್ಯತೆ ಕಾಣುತ್ತದೆ.ಈ ನವ ಜೋಡಿಯ ಯೋಜನೆಯಂತೆ, ಇವರು ಆಯ್ದ […]

Read More

JANANUDI.COM NET WORK ದೇಶದಲ್ಲಿ ಒತ್ತಾಯ ಪೂರ್ವಕವಾಗಿ ಯಾರಿಗೂ ಕೋವಿಡ್-19 ಲಸಿಕೆ ನೀಡುವುದಿಲ್ಲ ಎಂದು ಕೇಂದ್ರ ಸರ್ಕಾರ ನ್ಯಾಯಲಯಕ್ಕೆ ಸ್ಪಷ್ಟಪಡಿಸಿದೆ. ಈ ಕುರಿತಂತೆ ಸುಪ್ರೀಂ ಕೋರ್ಟ್ ಗೆ ಅಫಿಡವಿಟ್ ಸಲ್ಲಿಕೆ ಮಾಡಿರುವ ಕೇಂದ್ರ ಸರ್ಕಾರ, ದೇಶದಲ್ಲಿ ಬಲವಂತವಾಗಿ ಯಾರಿಗೂ ಲಸಿಕೆ ನೀಡುವುದಿಲ್ಲ. ಅಂತಹ ಯಾವುದೇ ಸೂಚನೆಯನ್ನು ಕೂಡ ಕೇಂದ್ರ ಸರ್ಕಾರ ಅಥವಾ ಆರೋಗ್ಯ ಸಚಿವಾಲಯ ಹೊರಡಿಸಿಲ್ಲ ಎಂದು ಸ್ಪಷ್ಟಪಡಿಸಿದೆ.ಈವರ ಫೌಂಡೇಶನ್ ಎನ್ ಜಿ ಒ. ಸಲ್ಲಿಸಿದ್ದ ಅರ್ಜಿಯಲ್ಲಿ ಲಸಿಕೆ ಪಡೆಯುವುದನ್ನು ಕಡ್ಡಾಯ ಮಾಡಲಾಗುತ್ತಿದೆ ಮತ್ತು ಮನೆ ಮನೆಗೆ […]

Read More

JANANUDI.COM NETWORK ನ್ಯೂದೆಹಲಿ: ದೇಶದಲ್ಲಿ ಇದೀಗ ತಾಂಡವಾಡುತ್ತಿರುವ ಮೂರನೇ ಅಲೆ ಕೊರೋನಾದ ಓಮಿಕ್ರಾನ್ ರೂಪಾಂತರ ಶೀಘ್ರ ಅಂತ್ಯವಾಗಲಿದೆ ಎಂದು ತಜ್ಞ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಅದಕ್ಕೆ ಆಫ್ರಿಕಾದ ಉದಾರಣೆ ನೀಡುತಿದ್ದಾರೆ. ಆಫ್ರಿಕಾ ಮಾದರಿಯಲ್ಲೇ ನಮ್ಮ ಭಾರತದಲ್ಲೂ ಸೋಲಕು ಇಳಿಮುಖವಾಗುವ ಸಂಭಂವ ಇದೆಯೆಂದು ಅಭಿಪ್ರಾಯ ಪಟ್ಟಿದ್ದಾರೆ. ಓಮಿಕ್ರಾನ್ ಮತ್ತು ಡೆಲ್ಮಾ ಅಬ್ಬರ ಈಗ ದೇಶದಲ್ಲಿ ಹೆಚ್ಚಾಗಿದೆ. ದಕ್ಷಿಣ ಆಫಿಕಾದಲ್ಲಿ ಕೆಲವು ವಾರಗಳ ಬಳಿಕ ಇಳಿಮುಖವಾದ0ತೆ ಸೋ0ಕಿನ ಪ್ರಕರಣಗಳು ಇಲ್ಲಿಯೂ ದಿಢೀರ್ ಇಳಿಮುಖವಾಗುವ ಸಾಧ್ಯತೆ ಇದೆ ಎ0ದು ಹೇಳುತ್ತಾರೆ.ದಕ್ಷಿಣ ಆಫ್ರಿಕಾದಲ್ಲಿ ಮೊದಲು […]

Read More

JANANUDI.COM NETWORK 2014 ಮತ್ತು 2016ರ ಇಸವಿಯ ನಡುವೆ ಹಲವಾರು ಬಾರಿ ಕ್ರೈಸ್ತ ಸನ್ಯಾಸಿನಿಯ ಮೇಲೆ ಅತ್ಯಾಚಾರ ಎಸಗಿದ ಎನ್ನಲಾದ ಆರೋಪ ಇರುವ ಬಿಷಪ್ ಫ್ರಾಂಕೋ ಮುಳಯ್ಕಲ್ ಅವರನ್ನು ಕೇರಳದ ನ್ಯಾಯಾಲಯವು ನಿರ್ದೋಷಿ ಎಂದು ಖುಲಾಸೆ ಮಾಡಿದೆ. ಬಿಷಪ್ ಫ್ರಾಂಕೋ ಮುಳಯ್ಕಲ್ ಅವರು ಸನ್ಯಾಸಿನಿಯೊಬ್ಬರ ದೂರು ನೀಡಿದ ಆಧಾರದ ಮೇಲೆ ಅತ್ಯಾಚಾರ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಭಾರತದ ಮೊದಲ ಕ್ಯಾಥೋಲಿಕ್ ಬಿಷಪ್ ಆಗಿದ್ದರು. ಫ್ರಾಂಕೋ ಮುಳಯ್ಕಲ್, ಪೆÇಲೀಸರು ಮತ್ತು ನ್ಯಾಯಾಲಯಕ್ಕೆ ಎಲ್ಲರೂ ಸಹಕಾರ ನೀಡಿದ್ದಾರೆ ಎಂದು ಅವರ ಪರ […]

Read More

JANANUDI.COM NETWORK ನವದೆಹಲಿ:ಜ.10: ಪಂಜಾಬಿನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭದ್ರತೆಯಲ್ಲಿ ಲೋಪ ಉಂಟಾಗಿದೆ ಎಂಬ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಕೈಗೊಂಡಿರುವ ಎಲ್ಲ ರೀತಿಯ ತನಿಖೆಗಳನ್ನು ತಕ್ಷಣವೇ ನಿಲ್ಲಿಸುವಂತೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೀಠವು ಆದೇಶ ನೀಡಿದೆ.ಇಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ, ನ್ಯಾಯಮೂರ್ತಿ ಕಾಂತ್ ಮತ್ತು ನ್ಯಾಯಮೂರ್ತಿ ಹಿಮಾ ಕೊಹ್ಲಿ ಅವರ ನೇತೃತ್ವದ ತ್ರೀ ಪೀಠ ಅರ್ಜಿ ವಿಚಾರಣೆ ನಡೆಸಿತ್ತು. ತೀರ್ಪು ಪ್ರಕಟಿಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಪಂಜಾಬಿನಲ್ಲಾದ ಭದ್ರತಾ […]

Read More

JANANUDI.COM NETWORK ಗ್ರಾಮೀಣ ಮತ್ತು ಅರೆ-ನಗರ ಪ್ರದೇಶಗಳಲ್ಲಿ ಡಿಜಿಟಲ್ ವಹಿವಾಟುಗಳನ್ನು ಹೆಚ್ಚಿಸಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿ ಐ) ಹೊಸ ಸೌಲಭ್ಯನ್ನು ಪರಿಚಯಿಸಿದೆ. ಪ್ರತಿ ವಹಿವಾಟಿಗೆ ರೂ 200 ವರೆಗೆ ಇ0ಟರ್ನೆಟ್ ಇಲ್ಲದೇ ಆಫ್ ಲೈನ್ ನಲ್ಲಿ ಪಾವತಿಗಳನ್ನು ಪಾವತಿಸಲು ಅನುಮತಿ ನೀಡಿದೆ. ಇದು ಒಟ್ಮಾರೆ ರೂ 2,000 ಮಿತಿಗೆ ಒಳಪಟ್ಟಿರುತ್ತದೆ ಎಂದು ತಿಳಿಸಿದೆ.ಈ ಯೋಜನೆಯಡಿ ಕಾರ್ಡ್, ವ್ಯಾಲೆಟ್ ಬಳಸಿ ಒ0ದು ಬಾರಿಗೆ ಗರಿಷ್ಠ 200 ರು.ನ0ತೆ ಒ0ದು ದಿನಕ್ಕೆ ಗರಿಷ್ಠ 2000 ರೂ ಹಣ […]

Read More
1 18 19 20 21 22 33