ನವದೆಹಲಿ; ಕಳೆದ ಒಂದು ವರ್ಷದ ಅವಧಿಯಲ್ಲಿ ಬರೊಬ್ಬರಿ 1,63,000ಕ್ಕೂ ಹೆಚ್ಚು ಭಾರತೀಯರು ತಮ್ಮ ಪೌರತ್ವವನ್ನು ತ್ಯಜಿಸಿದ್ದಾರೆ ಎಂದು ತಿಳಿದು ಬಂದಿದೆಇದು ಸಂಸತ್ತಿಗೆ ಕೇಂದ್ರ ಸರಕಾರ ತಿಳಿಸಿದೆ.     ಭಾರತೀಯ ಪೌರತ್ವ ತ್ಯಜಿಸಿದವರ ಪೈಕಿ ಅರ್ಧದಷ್ಟು ಮಂದಿ ಅಮೆರಿಕದ ಪ್ರಜೆಗಳಾಗಲು ಇಚ್ಛೆಪಟ್ಟಿದಾರೆ ಎಂದು ತಿಳಿದು ಬಂದಿದೆ. 2021 ರಲ್ಲಿ, 1,63,370 ಭಾರತೀಯರು ತಮ್ಮ ಭಾರತೀಯ ಪಾಸ್‌ಪೋರ್ಟ್‌ಗಳನ್ನು ತ್ಯಜಿಸಿದರು.     ಗೃಹ ಸಚಿವಾಲಯದ ಮಾಹಿತಿ ಪ್ರಕಾರ 2019 ಮತ್ತು 2020 ರಲ್ಲಿ ಕ್ರಮವಾಗಿ 1,44,017 ಮತ್ತು 85,256 ಆಗಿತ್ತು. ಪ್ರಕಾರ […]

Read More

JANANUDI NEWS NETWORK ತಮಿಳುನಾಡಿನ ಧರ್ಮಪುರಿಯ ಡಿಎಂಕೆ ಸಂಸದ ಡಾ. ಸೆಂತಿಲ್‌ಕುಮಾರ್ ಅವರು ಸರ್ಕಾರಿ ಸಮಾರಂಭದಲ್ಲಿ ಹಿಂದೂ ಸಂಪ್ರದಾಯದಂತೆ ನಡೆಯುತ್ತಿದ್ದ ಭೂಮಿ ಪೂಜೆಯನ್ನು ತಡೆದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೆ, ಅರ್ಚಕನನ್ನು ವಾಪಾಸ್ಸು ಕಳುಹಿಸಿರುವ ಘಟನೆ ಇತ್ತೀಚೆಗೆ ನಡೆದಿದೆ. ಇದು ಎಲ್ಲಾ ಜನರ ಸರ್ಕಾರ, ದ್ರಾವಿಡರ ಸರ್ಕಾರವಾಗಿದ್ದು, ಬೇರೆ ಸರ್ಕಾರದ ರೀತಿ ಈ ಸರ್ಕಾರ ಅಲ್ಲ ಎಂದು ಸಂಸದ ಡಾ. ಸೆಂತಿಲ್ ಕುಮಾರ್‌ ಇದೇ ಸಂದರ್ಭದಲ್ಲಿ ಹೇಳಿರುವುದು ವರದಿಯಾಗಿದೆ. ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, […]

Read More

JANANUDI NEWS NETWORK           (EDITOR : BERNARD D’COSTA) ಇದೇ ರೀತಿ ಸಮಾಜದ ಎಲ್ಲಾ ಪ್ರಕಾರಗಳಲ್ಲಿನ ಜವಾಬ್ದಾರಿ ಹೊಂದಿದವರು, ವಿಶೇಷವಾಗಿ ರಾಜಕಾರಣೀಗಳು, ಅವರ ಸಹೋದ್ಯೊಗಿಗಳು (ಸಂಬಳ ಹಿಂತಿಗಿಸುವುದು ಬೇಡ) ಮತ್ತು ಅವರ ಸುತ್ತಮುತ್ತಲಿನವರು ಗಿಂಬಳ ಪಡೆಯುವರು ಪ್ರಮಾಣಿಕತೆಯಿಂದ ನಡೆದರೆ ಸಾಕು, ಭಾರತ ಉದ್ದಾರವಾಗುತ್ತೆ -: ಸಂಪಾದಕರು ಮುಜಾಫರ್‌ಪುರ: ಪ್ರಾಮಾಣಿಕತೆ  ಎನ್ನುವುದು ಇಂದಿನ ದಿನಗಳಲ್ಲಿ ಅಪರೂಪದ ಗುಣ ಎಂದರೆ ತಪ್ಪಾಗಲಾರದು. ಅದರಲ್ಲೂ ಹಣಕಾಸಿನ ವಿಷಯದಲ್ಲಿ ಬಹುತೇಕರು ಸ್ವಾರ್ಥಿಗಳಿದ್ದಾರೆ ಆದರೆ ಇದಕ್ಕೆ ಅಪವಾದ ಎಂಬಂತೆ ಬಿಹಾರದ ಉಪನ್ಯಾಸಕರೊಬ್ಬರು​​​​​​​​​​​​​​​​​​​​​​​ತಮ್ಮ ನಿರ್ಧಾರದ ಮೂಲಕ ಪ್ರಾಮಾಣಿಕ […]

Read More

JANANUDI NEWS NETWORK  (EDITOR : BERNARD D’COSTA) ನವದೆಹಲಿ : ಗೃಹ ಬಳಕೆ ಅಡುಗೆ ಅನಿಲದ ಬೆಲೆ ಮತ್ತೆ ಏರಿಕೆಯಾಗಿದೆ 14.2 ಕೆ.ಜಿ ತೂಕದ ಸಿಲಿಂಡರಿನ ಗೃಹಬಳಕೆಯ ಅಡುಗೆ ಅನಿಲದ ಬೆಲೆ ಇಂದಿನಿಂದ 50 ರೂಪಾಯಿ ಏರಿಕೆಯಾಗಲಿದೆ ಎಂದು ಸರ್ಕಾರಿ ಸ್ವಾಮ್ಯ ಸಂಸ್ಥೆಗಳು ತಿಳಿಸಿವೆ.ದೇಶದ ಪ್ರಮುಖ ನಗರಗಳಲ್ಲಿ ಪರಿರಿಷ್ಕ್ರತ ದರ ಇಂದಿನಿಂದ ಜಾರಿಯಾಗಲಿದ್ದು,ರಾಷ್ಟ್ರದ ರಾಜಧಾನಿಯಲ್ಲಿ 14.3 ಕೆ.ಜಿ. ತೂಕದಕದ ಅಡುಗೆ ಅನಿಲದ ಸಿಲಿಂಡರ್ ದರ 1,058.ರೂಪಾಯಿ ಆಗಿದ್ದು, ಚೆಂಗಳೂರಿನಲ್ಲಿ 1055 ರೂಫಾಯಿ. ಮುಂಬೈನಲ್ಲಿ 1.052 ರೂಪಾಯ, […]

Read More

JANANUDI.COM NETWORK  EDITOR : BERNARD D’COSTA ನವದೆಹಲಿ: ಕೇಂದ್ರ ರಸ್ತೆಗಳು ಮತ್ತು ಮೋಟಾರು ಮಾರ್ಗಗಳ ಸಚಿವಾಲಯವು ಚಾಲನಾ ಪರವಾನಗಿ ಹೊಸ ನಿಯಮಗಳು 2022 ಅನ್ನು ಪರಿಚಯಿಸಿದೆ.ಇದಲ್ಲದೆ, ಚಾಲನಾ ಪರವಾನಗಿಯನ್ನು ಪಡೆಯಲು ಕೇಂದ್ರ ಸಚಿವಾಲಯವು ಕೆಲವು ಚಾಲನಾ ಪರವಾನಗಿ ನಿಯಮಗಳನ್ನು 2022 ಬದಲಾಯಿಸಿದೆ.ಈ ನಿಯಮಗಳು 03 ಜುಲೈ 2022 ರಿಂದ ಜಾರಿಗೆ ಬರಲಿವೆ ಮತ್ತು ಎಲ್ಲಾ ಹೊಸ ಡೈವಿಂಗ್‌ ಲೈಸೆನ್ಸ್‌ ಹುಡುಕುವವರು parivahan.gov.in ನಿಂದ ಹೊಸ ನಿಯಮಗಳೊಂದಿಗೆ ಚಾಲನಾ ಪರವಾನಗಿಯನ್ನು ಪಡೆಯಲು ಸಾಧ್ಯವಾಗಲಿದೆ.ಲರ್ನಿಂಗ್‌ ಲೈಸನ್ಸ್‌ ಯಾವ ಜಿಲ್ಲೆಯಲ್ಲಿ […]

Read More

JANANUDI.COM NETWORK ಇಂದೋರ್‌: ಪಿಜ್ಜಾ ಡೆಲಿವರಿ ಯುವತಿಯ ಮೇಲೆ ನಾಲ್ವರು ಯುವತಿಯರು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆಮಧ್ಯಪ್ರದೇಶದ ಇಂಧೋರ್‌ನಲ್ಲಿ ನಡೆದಿದೆ. ನಂದಿನಿ ಯಾದವ್‌ ಎನ್ನುವ ಡೊಮಿನೋಸ್‌ ಮಿಜ್ವಾ ಡೆಲಿವರಿ ಯುವತಿ ಮನೆಯೊಂದಕ್ಕೆ ಪಿಜ್ಜಾ ತಲುಪಿಸಲು ತೆರಳಿದ್ದಾಗ ನಾಲ್ವರು ಯುವತಿಯರು ಕ್ಷುಲ್ಲಕ ಕಾರಣಕ್ಕೆ ಕೈಗಳಿಂದ ಯದ್ವ ತದ್ವ ಹೊಡೆದು ನೆಲಕ್ಕೆ ಉರುಳಿಸಿ ಬೆತ್ತದಿಂದ ಅಮಾನುಷವಾಗಿ ನಯನಾ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ನಯನಾ ಕೂಗಾಡಿದರೂ ಅವಳ ಮೇಲೆ ಕನಿಕರ ಪಡದೆ ಹಲ್ಲೆ ಮುಂದುವರಿಸಿದ್ದಾರೆ. ಈ ವೇಳೆ […]

Read More

JANANUDI.COM NETWORK ಇತ್ತೀಚಿನ ವರ್ಷಗಳಲ್ಲಿ ಭಾರತ ದೇಶಾದ್ಯಂತ, ಕೋಮು ಗಲಬೆ, ಹಿಂಸಾಚಾರ, ಭ್ರಷ್ಟಾಚಾರ, ಕೊಲೆಗಳು, ಅತ್ಯಾಚಾರಗಳು, ಆತ್ಮಹತ್ಯೆ ಪ್ರಕರಣಗಳು, ಸರಕಾರಿ ನೌಕರಿ ದಕ್ಕಿಸಿಕೊಳ್ಳಲು ತೆಗೆದು ಕೊಳ್ಳುವ ಲಂಚ, ಇನ್ನಿತರ ಲಂಚವತಾರಗಳು ಇಂತವುಗಳಿಗೆಲ್ಲ ಕಡಿವಾಣ ಇಲ್ಲದಂತಾಗಿ ಎಗ್ಗಿಲ್ಲದೆ ಸಾಗುತಿದೆ. ದೇಶ ದ್ರೋಹಿಗಳಿಗೆ ಜಯಕಾರ, ಮಹಾತ್ಮ ಗಾಂಧಿಯ ಹತ್ಯೆ ಮಾಡಿದವರಿಗೆ ಸಹ ಜಯಕಾರ, ಅವರನ್ನು ರಾಷ್ಟ್ರೀಯ ಹೀರೊಗಳತೆ ಪ್ರತಿಬಿಂಬಿಸುವುದು ಇಂದಿನ ಪೀಳಿಗೆಯಲ್ಲಿ ಕೆಲವರಿಗೆ ಚಾಳಿಯಾಗಿದೆ. ಅಂದರೆ ಇವತ್ತಿನ ಯುವ ಜನಾಂಗಕ್ಕೆ ಸಮಾಜ ಘಾತುಕ ಸಂಗತಿಗಳನ್ನು ಅವರ ಮನಸಿನೊಳಗೆ ತುಂಬುವಂತಹ ಹೇಯ […]

Read More

JANANUDI.COM NETWORK ಕಾರವಾರ-ಮುಂಬೈನಿಂದ ಮಂಗಳೂರಿಗೆ ರೈಲಿನ ಮೂಲಕ ದಾಖಲೆ ಇಲ್ಲದೆ ಸಾಗಿಸುತಿದ್ದ ಎರಡು ಕೋಟಿ ರೂ.ಗಳ ಹಣವನ್ನು ಕಾರವಾರದ ರೈಲ್ವೆ ಪೊಲೀಸರು ವಶಕ್ಕೆ ಪಡೆದಿದ್ದು, ಆರೋಪಿಯನ್ನು ಬಂಧಿಸಿದ್ದಾರೆ. ದಾಖಲೆ ಇಲ್ಲದೆ ಈ ಹಣ ಸಾಗಿಸುತ್ತಿರುವುದರಿಂದ ಇದು ಹವಾಲಾ ಹಣ ಇರಬಹುದು ಎಂದುಶಂಕಿಸಲಾಗಿದೆ.ಆರೋಪಿಯನ್ನು ರಾಜಸ್ಥಾನ ಮೂಲದ ಮನೋಹರ್‌ ಸಿಂಗ್‌ ಅಲಿಯಾಸ್‌ ಚೇನ್‌ ಸಿಂಗ್‌ ಎಂದು ಗುರುತಿಸಲಾಗಿದೆ. ಮಂಗಳೂರು ಎಕ್‌ಸ್‌ಪ್ರೆಸ್‌ ರೈಲಿನಲ್ಲಿ ಟಿಕೆಟ್‌ ಪಡೆಯದೆ ಪ್ರಯಾಣಿಸುತ್ತಿದ್ದ ಮನೋಹರ್‌ ಸಿಂಗ್‌ನನ್ನು ಕಾರವಾರದ ಬಳಿ, ಬಳಿ ಟಿಕೆಟ್ ಇಲ್ಲದಕ್ಕೆ ರೈಲ್ವೆ ಪೊಲೀಸರು ದಂಡ […]

Read More

JANANUDI.COM NETWORK ಬಿಹಾರ : ಪುತ್ರನ ಶವವನ್ನು ಸರ್ಕಾರಿ ಆಸ್ಪತ್ರೆಯಿಂದ ಬಿಡುಗಡೆ ಮಾಡಿಕೊಳ್ಳಲು ವೃದ್ಧ ದಂಪತಿ ಹಣಕ್ಕಾಗಿ ಬೀದಿಗಿಳಿದು ಭಿಕ್ಷೆ ಬೇಡಿದಂತಹ ದಾರುಣ ಘಟನೆಯೊಂದು.ಬಿಹಾರದ ಸಮಸ್ತಿಪುರದಲ್ಲಿ ನಡೆದಿದೆ. ಈ ಘಟನೆ ಇವತ್ತಿನ ಭಾರತದ ಪರಿಸ್ಥಿತಿಯ ದರ್ಪಣವಾಗಿ ಗೋಚರಿಸುತ್ತದೆ. ಬಡತನ ನಿವಾರಿಸುವ ಸಲುವಾಗಿ ಕೆಲಸ ಮಾಡಬೇಕಾದ ಇಂದಿನ ಸರಕಾರ, ಮತದ ಆಶೆಗಾಗಿ ಧಾರ್ಮಿಕ ಭಾವನೆಯನ್ನು ಕೆರಳಿಸಿ, ಹಿಂದೂ ಧರ್ಮ ಉದ್ದಾರ ಮಾಡುತ್ತೇವೆ ಎಂದು ನಂಬಿಸಿ, ಭಾರತವನ್ನು, ಉಳಿದ ದೇಶಗಳಿಕಿಂತ ಹಿಂದುಳಿದಂತೆ ಮಾಡಲು ಹೋರಟಿದೆ.    ಭಾರತದಲ್ಲಿ ಧರ್ಮದಾಹದ ಹಿನ್ನೆಲೆಯಲ್ಲಿ […]

Read More
1 14 15 16 17 18 34