ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ     ಕೋಲಾರ:- ಡಿಸಿಸಿ ಬ್ಯಾಂಕ್ ವಿರುದ್ದ ಟೀಕೆ ಮಾಡುವವರು ಯಾರೇ ಆಗಲಿ, ದಾಖಲೆಗಳಿದ್ದರೆ ಜಿಲ್ಲೆಯ ಮುತ್ಸದ್ದಿ ನಾಯಕರಾದ ಶಾಸಕ ರಮೇಶ್‍ಕುಮಾರ್ ಹಾಗೂ ಶ್ರೀನಿವಾಸಗೌಡರ ಮುಂದೆ ಮಂಡಿಸಲಿ,ತಪ್ಪಾಗಿದ್ದರೆ ಇಡೀ ಆಡಳಿತ ಮಂಡಳಿ ತಲೆ ಬಾಗುತ್ತೇವೆ ಎಂದು ಬ್ಯಾಂಕ್ ನಿರ್ದೇಶಕ ಎಂ.ಎಲ್.ಅನಿಲ್‍ಕುಮಾರ್ ಟೀಕಾಕಾರರಿಗೆ ಆಹ್ವಾನ ನೀಡಿದರು. ಸೋಮವಾರ ತಾಲ್ಲೂಕಿನ ಬೆಳ್ಳೂರಿನಲ್ಲಿ ನರಸಾಪುರ ಎಸ್‍ಎಫ್‍ಸಿಎಸ್ ಆಶ್ರಯದಲ್ಲಿ ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ವತಿಯಿಂದ 91 ಮಹಿಳಾ ಸಂಘಗಳಿಗೆ 4.18 ಕೋಟಿ ರೂ ಸಾಲ ವಿತರಣಾ […]

Read More

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಶ್ರೀನಿವಾಸಪುರ: ಇಲ್ಲಿನ ತಾಲ್ಲೂಕು ಕಚೇರಿ ಎದುರು  ಅಂಗನವಾಡಿ ಕಾರ್ಯಕರ್ತೆಯರು  ಬೇಡಿಕೆ ಈಡೇರಿಸುವಂತೆ  ಆಗ್ರಹಿಸಿ ಪ್ರತಿಭಟನೆ  ನಡೆಸಿದರು.   ಜಿಲ್ಲಾ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಜಿ.ಈಶ್ವರಮ್ಮ ಪ್ರತಿಭಟನೆ ನಿರತ ಅಂಗನವಾಡಿ ಕಾರ್ಯಕರ್ತೆಯರನ್ನು ಉದ್ದೇಶಿಸಿ ಮಾತನಾಡಿ, ಮೊದಲ ಸಾಲಿನ ಕೊರೊನಾ ವಾರಿಯರ್ಸ್‌ ಆಗಿರುವ ಅಂಗನವಾಡಿ ನೌಕರರಿಗೆ ಸರ್ಕಾರ ಸೂಕ್ತ ರಕ್ಷಣೆ ಒದಗಿಸಬೇಕು. ಮಕ್ಕಳ ಆರೋಗ್ಯ ತಪಾಸಣೆಗೆ ಸಂಬಂಧಿಸಿದಂತೆ ಮೂಲ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿದರು.   ಅಂಗನವಾಡಿ ನೌಕರರ ನಿವೃತ್ತಿ ವೇತನ […]

Read More

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ     ಕೋಲಾರ:- ಕೋವಿಡ್ ಆತಂಕದ ನಡುವೆಯೂ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಿ ಗೆದ್ದಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಇದೀಗ ಮೌಲ್ಯಮಾಪನವನ್ನು ಸಮರ್ಪಕವಾಗಿ ನಿರ್ವಹಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ಎಸ್ಸೆಸ್ಸೆಲ್ಸಿ ಜಿಲ್ಲಾ ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್ ತಿಳಿಸಿದ್ದಾರೆ. ಜು.13 ರಿಂದ ಆರಂಭಗೊಳ್ಳಲಿರುವ ಮೌಲ್ಯಮಾಪನಕ್ಕೆ ನಡೆಸಿರುವ ಸಿದ್ದತೆಗಳ ಕುರಿತು ಮಾಹಿತಿ ನೀಡಿರುವ ಅವರು, ಈಗಾಗಲೇ ಜಂಟಿ ಮುಖ್ಯ ಮೌಲ್ಯಮಾಪಕರ ನೇತೃತ್ವದಲ್ಲಿ ಉಪಮುಖ್ಯ ಮೌಲ್ಯಮಾಪಕರು, ಉತ್ತರ ಪತ್ರಿಕೆಗಳ ಬಂಡಲ್‍ಗಳ […]

Read More

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ   ಶ್ರೀನಿವಾಸಪುರ: ರೋಟರಿ ಶ್ರೀನಿವಾಸಪುರ ಸೆಂಟ್ರಲ್ ವತಿಯಿಂದ ನುಕ್ಕನಹಳ್ಳಿ ಗ್ರಾಮದ ಶ್ರೀ ಮುನೇಶ್ವರ ಸ್ವಾಮಿದೇವಾಲಯದಆವರಣದಲ್ಲಿ ಸುಮಾರು 200 ಸಸಿಗಳನ್ನು ನಾಟಿ ಮಾಡಲುರೋಟರಿ ಶ್ರೀನಿವಾಸಪುರ ಸೆಂಟ್ರಲ್‍ಅಧ್ಯಕ್ಷರಾದಎಸ್. ಶಿವಮೂರ್ತಿ ಚಾಲನೆ ನೀಡಿದರು. ದೇವಾಲಯದಕೌಂಪೌಂಡ್ ಸುಮಾರು 3 ಎಕರೆಜಾಗದಲ್ಲಿ ನೇರಳೆ, ಬೆಟ್ಟದ ನಲ್ಲಿ, ಆಲ, ಬೇವು, ಕಾಡು ಬಾದಾಮಿ, ಹುಣಸೆ, ಹೊಂಗೆ ಗಿಡಗಳನ್ನು ನಾಟಿ ಮಾಡಲಾಯಿತು. ಆವರಣದ ಸುತ್ತಲೂ ಈಗಾಗಲೆ ಕಲ್ಲುಚಪ್ಪಡಿಇದ್ದು, ರೋಟರಿ ಶ್ರೀನಿವಾಸಪುರ ಸೆಂಟ್ರಲ್ ವತಿಯಿಂದಕಬ್ಬಿಣದಗೇಟ್ ಅಳವಡಿಸಲಾಗುವುದು ಎಂದು ತಿಳಿಸಿದರು. ಈ ಸಂದಂರ್ಭದಲ್ಲಿ […]

Read More

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ   ಬಂಗಾರಪೇಟೆ  ತಹಸೀಲ್ದಾರ್ ಚಂದ್ರಮೌಳೇಶ್ವರ್ ಅವರ  ಅಮಾನುಷವಾಗಿ ಕೊಲೆ, ನಿವೃತ್ತ ಶಿಕ್ಷಕನಿಂದ ಅವರ ಎದೆಗೆ ಜಾಕುನಿಂದ ತಿವಿದು ಕೊಲೆ       ಬಂಗಾರಪೇಟೆ ; ಸ್ನೇಹಜೀವಿ, ಹಸನ್ಮುಕಿ, ದಕ್ಷ, ಪ್ರಾಮಾಣಿಕ ಬಂಗಾರಪೇಟೆ ತಹಸೀಲ್ದಾರ್ ಚಂದ್ರಮೌಳೇಶ್ವರ್ ರವರ ಎದೆಗೆ ಜಾಕುನಿಂದ ತಿವಿದು ಅಮಾನುಷವಾಗಿ ಕೊಲೆ ಮಾಡಲಾಗಿದೆ.ಯಾರಿಗೂ ತೊಂದರೆ ನೀಡದೆ ಎಲ್ಲರ ಜೊತೆಯಲ್ಲಿ ಸರಳವಾಗಿ ನಗುನಗುತ್ತಲೇ ಮಾತನಾಡಿಸಿ ಕಛೇರಿ ಬರುತ್ತಿದ್ದ ಸಮಸ್ಯೆಗಳನ್ನು ನಿವಾರಿಸಿಕೊಡುವ ಮೂಲಕ ಸಾರ್ವಜನಿಕರಲ್ಲಿ ಪ್ರಶಂಸೆಗೊಳಗಾಗಿದ್ದ ತಾಲ್ಲೂಕು ದಂಡಾಧಿಕಾರಿಯನ್ನು ಗುರುವಾರ ಹಾಡು ಹಗಲಲ್ಲೇ ಕೊಲೆ […]

Read More

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ   ಆನ್‍ಲೈನ್ ಶಿಕ್ಷಣಕ್ಕೆ ಸರ್ಕಾರದಿಂದಲೇ ಉಚಿತವಾಗಿ ಲ್ಯಾಪ್‍ಟಾಪ್, ಮೊಬೈಲ್, ಇಂಟರ್ನೆಟ್ ಸೌಲಭ್ಯ ಕಲ್ಪಿಸುವಂತೆ ಕೋಲಾರ ರೈತ ಸಂಘದಿಂದ  ಸರ್ಕಾರಕ್ಕೆ ಮನವಿ ನೀಡಿ ಒತ್ತಾಯ.     ಕೋಲಾರ,ಜು.07: ಆನ್‍ಲೈನ್ ಶಿಕ್ಷಣಕ್ಕೆ ಸರ್ಕಾರದಿಂದಲೇ ಉಚಿತವಾಗಿ ಲ್ಯಾಪ್‍ಟಾಪ್, ಮೊಬೈಲ್, ಇಂಟರ್ನೆಟ್ ಸೌಲಭ್ಯ ಕಲ್ಪಿಸುವಂತೆ ರೈತ ಸಂಘದಿಂದ ಉಪ ನಿರ್ದೇಶಕರ ಮುಖಾಂತರ ಸರ್ಕಾರಕ್ಕೆ ಮನವಿ ನೀಡಿ ಒತ್ತಾಯಿಸಲಾಯಿತು. ಮನವಿ ನೀಡಿ ಮಾತನಾಡಿದ ರಾಜ್ಯ ಉಪಾದ್ಯಕ್ಷ ಕೆ,ನಾರಾಯಣಗೌಡ ವಿಶ್ವದಾದ್ಯಂತ ಕಳೆದ 4-5 ತಿಂಗಳಿನಿಂದ ರಣಕೇಕೆ ಹಾಕುತ್ತಿರುವ ಕೊರೊನಾ […]

Read More

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ   ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆಯಿಂದ ನಿರ್ಗತಿಕರ ಮಾಶಾಸನವನ್ನು ವಿತರಣೆ ************************************************************************************     ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆಯ ಕೋಲಾರ ಜಿಲ್ಲಾ ಶ್ರೀನಿವಾಸಪುರ ತಾಲೂಕಿನದಾಂದ್ಯಂತ ಒಟ್ಟು-105ಬಡಕುಟುಂಬಗಳಿಗೆ ನಿರ್ಗತಿಕರ ಮಾಶಾಸನವನ್ನು ನೀಡುತ್ತಿದ್ದು, ಪ್ರಸ್ತುತ ರೋಣೂರು ವಲಯದ ಸೋಮಾಯಾಜಲಪಲ್ಲಿ ಕಾರ್ಯಕ್ಷೇತ್ರದಲ್ಲಿ ದಿನಾಂಕ : 08.07.2020ರಂದು ಲಕ್ಷ್ಮಮ್ಮ, ನಂಜಮ್ಮ, ನಾರೆಪ್ಪ& ವೆಂಕಟಲಕ್ಷ್ಮಮ್ಮ ಎಂಬುವರಿಗೆಪ್ರತಿ ತಿಂಗಳು ರೂ.750/-ರಂತೆನೂತನವಾಗಿ ಮಾಶಾಸನ ಮಂಜೂರಾಗಿದ್ದು, ರೋಣೂರು ವಲಯದ ಮೇಲ್ವಿಚಾರಕರಾದ ಶ್ರೀಯುತ ನರಸಿಂಹಮೂರ್ತಿ ಹಾಗೂ ನಿವೃತ್ತ ಶಿಕ್ಷಕರಾದ ಶ್ರೀಯುತ ಎಸ್.ಆರ್ […]

Read More

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ   ತಾಲ್ಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಶ್ರೀನಿವಾಸಪುರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಪ್ರಥಮ ಸ್ಥಾನ ದೊರೆತಿದೆ : ಸರ್ಜನ್‍ಡಾ ರಂಗರಾವ್   ಶ್ರೀನಿವಾಸಪುರ: ರೋಟರಿ ಶ್ರೀನಿವಾಸಪುರ ಸೆಂಟ್ರಲ್ ವತಿಯಿಂದ ವೈದ್ಯಾಧಿಕಾರಿಗಳ ದಿನಾಚರಣೆಯ ಪ್ರಯುಕ್ತ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದಡಾ. ರಂಗರಾವ್, ಆರೋಗ್ಯಇಲಾಖೆಯ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಶ್ರೀನಿವಾಸಪುರಆಸ್ಪತ್ರೆರಾಜ್ಯದಲ್ಲಿ 4ನೇ ಸ್ಥಾನದಲ್ಲಿದೆ. ಸಾರ್ವಜನಿಕಆಸ್ಪತ್ರೆಯಲ್ಲಿನಜನರಲ್ ಸರ್ಜರಿಯಲ್ಲಿರಾಜ್ಯಮಟ್ಟದಲ್ಲಿ 4ನೆ ಸ್ಥಾನಪಡೆದಿದ್ದು, ಮೊದಲನೆಯದಾಗಿ ವಿಕ್ಟೋರಿಯಾಆಸ್ಪತ್ರೆ, ಬೆಂಗಳೂರು, ಎರಡನೆಯದಾಗಿಜಿಲ್ಲಾಆಸ್ಪತ್ರೆ, ದಾವಣಗೆರೆ, ಹಾಗೂ ಮೂರನೆಯದಾಗಿಜಿಲ್ಲಾಆಸ್ಪತ್ರೆಚಿತ್ರದುರ್ಗಆಗಿದ್ದು, ಶ್ರೀನಿವಾಸಪುರ ಸಾರ್ವಜನಿಕಆಸ್ಪತ್ರೆ 4ನೆ ಸ್ಥಾನವನ್ನು […]

Read More