ಶೀನಿವಾಸಪುರ: ತಾಲ್ಲೂಕು ಎಲ್‍ಐಸಿ ಏಜೆಂಟರು ಶುಕ್ರವಾರ ತಮ್ಮ ಬೇಡಿಕೆಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.  ಎಲ್‍ಐಸಿ ಪ್ರತಿನಿಧಿ ಡಿ.ಆರ್.ಮಧ್ವೇಶ್ ಮಾತನಾಡಿ, ಭಾರತೀಯ ಜೀವವಿಮಾ ನಿಗಮ ಆನ್ಲೈನ್ ಮೂಲಕ ಪಾಲಿಸಿ ಮರಾಟ ಮಾಡುವುದು ಮತ್ತು ರಿಯಾಯಿತಿ ನೀಡುವದನ್ನುನಿಲ್ಲಿಸಬೇಕು. ನೇರ ಮಾರುಕಟ್ಟೆಯಿಂದ, ನೇರವಾಗಿ ಪಾಲಿಸಿದಾರರನ್ನುಸಂಪರ್ಕಿಸುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.  ಗ್ರಾಚ್ಯುಟಿ ರೂ.10 ಲಕ್ಷದವರೆಗೆ ಹೆಚ್ಚಿಸಬೇಕು. ಎಲ್ಲ ಪ್ರತಿನಿಧಿಗಳುಹಾಗೂ ಸಂಘದ ಸದಸ್ಯರಿಗೆ ಗ್ರೂಪ್ ಇನ್ಸೂರೆನ್ಸ್ ಹೆಚ್ಚಿಸಬೇಕು.ಪ್ರತಿನಿಧಿಗಳಿಗೆ ಶ್ರೇಣಿ ಪ್ರಕಾರ ಶಿಕ್ಷೆ ಪ್ರಮಾಣ ಪರಿಚಯಿಸಬೇಕು. ಬೋನಸ್ಹೆಚ್ಚಿಸಬೇಕು. ವ್ಯವಹಾರ ವಿನಾಯಿತಿ ಮುಂದುವರಿಸಬೇಕು. ಕಮೀಷನ್ಹೆಚ್ಚಿಸಬೇಕು. ವಿದೇಶಿ ಬಂಡವಾಳ […]

Read More

ಶ್ರೀನಿವಾಸಪುರ: ಕರ್ನಾಟಕ ರಾಜ್ಯ ಎಸ್ಸಿ, ಎಸ್ಟಿ ಸರ್ಕಾರಿ ನೌಕರರ ಸಮನ್ವಯಸಮತಿಯ ತಾಲ್ಲೂಕು ಘಟಕದ ಪದಾಧಿಕಾರಿಗಳು, ಅರಕಲಗೋಡು ಅಕ್ಷರದಾಸೋಹ ನಿರ್ದೇಶಕರ ವಿರುದ್ಧ ಕ್ರಮ ಶಿಸ್ತು ಕ್ರಮ ಕೈಗೊಳ್ಳುವಂತೆಆಗ್ರಹಿಸಿ ಶುಕ್ರವಾರ ತಹಶೀಲ್ದಾರ್ ಶಿರಿನ್ ತಾಜ್ ಅವರಿಗೆ ಮನವಿ ಪತ್ರ ನೀಡಿದರು.  ಸಮಿತಿಯ ಉಪಾಧ್ಯಕ್ಷ ಎಚ್.ವಿ.ಅಶೋಕ್ ಮಾತನಾಡಿ ಅರಕಲಗೋಡು ಅಕ್ಷರದಾಸೋಹ ನಿರ್ದೇಶಕ ಶಿವಕುಮಾರ್, ಅರಕಲಗೋಡು ಬಿಇಒ ಕಚೇರಿಯಲ್ಲಿಗಿರಿಜಾನಂದ ಮುಂಬಳೆ ಅವರನ್ನು ಅವಾಚ್ಯ ಶಬ್ದ ಬಳಸಿ ಜಾತಿ ನಿಂದನೆ ಮಾಡಿದ್ದಾರೆ.ಬೂಟು ಕಾಲಿನಿಂದ ಒದ್ದು ಕೈ ಮುರಿದಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವಗಿರಿಜಾನಂದ ಮುಂಬಳೆ ಹಾಸನದ ಆಸ್ಪತ್ರೆಯೊಂದರಲ್ಲಿ […]

Read More

ಕೋಲಾರ ಸೆಪ್ಟೆಂಬರ್ 30 : ಕೋಲಾರ ನಗರದ ರಸ್ತೆಗಳು ಸಂಪೂರ್ಣಹಾಳಾಗಿದ್ದು, ನಗರದಲ್ಲಿ ಕಸದ ರಾಶಿಗಳು, ಚರಂಡಿ ತುಂಬಿಕೊಂಡುಗಬ್ಬುನಾರುತ್ತಿದ್ದು ಶೀಘ್ರವಾಗಿ ಸಮಸೆ ಬಗೆಹರಿಸಲು ಕೋರಿ ನಗರಸಭಾಪೌರಾಯುಕ್ತರಿಗೆ ಮನವಿಯನ್ನು ನಮ್ಮ ಕೋಲಾರ ರೈತ ಸಂಘವು ಮನವಿನೀಡಿದರು.ಅಮೃತ್‍ಸಿಟಿ ಯೋಜನೆಯಲ್ಲಿ ಕೋಲಾರ ನಗರದ ಎಲ್ಲಾ ರಸ್ತೆಗಳನ್ನುಅಗೆದು ಅದಕ್ಕೆ ತೇಪೆ ಹಾಕುವ ಕೆಲಸ ಮಾಡಿದ್ದು, ಪ್ರಮುಖ ರಸ್ತೆಗಳಾದಎಂ.ಜಿ.ರಸ್ತೆ ಮತ್ತು ದೊಡ್ಡಪೇಟೆ ಪೇಟೆ ರಸ್ತೆಗಳನ್ನು ಹೊರತುಪಡಿಸಿದರೆನಗರದ ಎಲ್ಲಾ ರಸ್ತೆಗಳು ಹಾಕಿರುವ ತೇಪೆ ಕಿತ್ತು ಹೋಗಿದ್ದು, ಹಳ್ಳಗಳಿಂದಕೂಡಿರುತ್ತದೆ. ನಗರ ದೇವತೆ ಕೋಲಾರಮ್ಮ ದೇವಾಲಯವನ್ನು ವೀಕ್ಷಣೆಮಾಡಲು ರಾಜ್ಯದ ನಾನಾ […]

Read More

ಶ್ರೀನಿವಾಸಪುರ: ಆಗಸ್ಟ್ ಮಾಹೆಯಲ್ಲಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ ಕಂಪ್ಯೂಟರ್‍ OFFICE AUTOMATION ಪರೀಕ್ಷೆಗಳಲ್ಲಿ ಪಟ್ಟಣದ ಕರ್ನಾಟಕ ವಾಣಿಜ್ಯಮತ್ತು ಕಂಪ್ಯೂಟರ್ ಶಿಕ್ಷಣ ಸಂಸ್ಥೆಗೆ(ಕೆ.ಐ.ಐ.ಟಿ.) 11 ಡಿಸ್ಟಿಂಗ್‍ಷನ್ಸ್ ನೊಂದಿಗೆ (PÉ.L.L.n.) ಶೇಕಡ100ರಷ್ಟು ಫಲಿತಾಂಶ ದೊರೆತಿದೆಎಂದುಸಂಸ್ಥೆಯ ಪ್ರಾಂಶುಪಾಲರಾದಎನ್. ಕೃಷ್ಣಮೂರ್ತಿ ತಿಳಿಸಿದ್ದಾರೆ.ಪಟ್ಟಣದಎಂ.ಜಿ.ರಸ್ತೆಯಲ್ಲಿರುವಕರ್ನಾಟಕ ವಾಣಿಜ್ಯ ಮತ್ತುಕಂಪ್ಯೂಟರ್ ಶಿಕ್ಷಣ ಸಂಸ್ಥೆಗೆ (ಕೆ.ಐ.ಐ.ಟಿ.) ಕಳೆದಆಗಸ್ಟ್‍ಮಾಹೆಯಲ್ಲಿರಾಜ್ಯಮಟ್ಟದಲ್ಲಿಕರ್ನಾಟಕ ಪ್ರೌಡಶಿಕ್ಷಣ ಪರೀಕ್ಷ ಮಂಡಳಿಯು ನಡೆಸಿದ ಕಂಪ್ಯೂಟರ್‍ OFFICE AUTOMATION ಪರೀಕ್ಷೆಗೆ ಶಾಲೆಯಿಂದಒಟ್ಟು50 ಅಭ್ಯರ್ಥಿಗಳು ಹಾಜರಾಗಿದ್ದು, ಇವರಲ್ಲಿ11 ಡಿಸ್ಟಿಂಗ್‍ಷನ್ಸ್, ಪ್ರಥಮ ದರ್ಜೆಯಲ್ಲಿ-27, ದ್ವಿತೀಯದರ್ಜೆಯಲ್ಲಿ11, ತೃತೀಯದರ್ಜೆಯಲ್ಲಿ01ಅಭ್ಯರ್ಥಿ ತೇರ್ಗಡೆಹೊಂದಿದ್ದು, ಒಟ್ಟಾರೆ ಫಲಿತಾಂಶದಲ್ಲಿಬಾಲಕಿಯರೆ […]

Read More

ಕೋಲಾರ:- ಕೇಂದ್ರ ಸಚಿವರಾದ ನಿರ್ಮಾಲ ಸೀತಾರಾಮನ್ ಅವರು ಶುಕ್ರವಾರ ಕೋಲಾರ ಜಿಲ್ಲೆಗೆ ಭೇಟಿ ನೀಡಿ ಕೇಂದ್ರ ಸರ್ಕಾರದ ಅಮೃತಯೋಜನಾ ಅಡಿಯಲ್ಲಿ 75 ಕೆರೆಗಳ ಅಭಿವೃದ್ದಿ ಕಾಮಗಾರಿಗಳನ್ನು ವೀಕ್ಷಿಸಲಿದ್ದಾರೆ ಎಂದು ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು.ನಗರದ ಒಳಕ್ರೀಡಾಂಗಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಂ.ಪಿ.ಆರ್.ಎಲ್.ಡಿ. ಅನುಧಾನದಲ್ಲಿ 1.83 ಕೋಟಿ ರೂ, ಸಿ.ಎಸ್.ಆರ್. ಅನುದಾನದಲ್ಲಿ 9.40 ಕೋಟಿ ರೂ ಸೇರಿದಂತೆ 11.23 ಕೋಟಿ ರೂಗಳ ವೆಚ್ಚದಲ್ಲಿ ಜಿಲ್ಲೆಯ 6 ವಿಧಾನ ಸಭಾ ಕ್ಷೇತ್ರಗಳಲ್ಲಿ ಕೆರೆಗಳ ಅಭಿವೃದ್ದಿ ಪಡೆಸಿರುವುದನ್ನು ವೀಕ್ಷಿಸಲು ಆಗಮಿಸಿತ್ತಿರುವರು ಎಂದು ಹೇಳಿದರು.ಬಂಗಾರಪೇಟೆ, […]

Read More

ಕೋಲಾರ:- ನಗರದ ಶ್ರೀ ದೇವರಾಜ್ ಅರಸ್ ನರ್ಸಿಂಗ್ ಕಾಲೇಜಿನ ವೈದ್ಯಕೀಯ ಶಾಸ ಚಿಕಿತ್ಸೆ ಶುಶ್ರೂóóಷ ವಿಭಾಗದವರಿಂದ ಸೆ.29 ಗುರುವಾರ ವಿಶ್ವ ಹೃದಯ ದಿನಚರಣೆಯನ್ನು ಶ್ರೀ ದೇವರಾಜ್ ಅರಸ್ ವಿಶ್ವ ವಿದ್ಯಾಲಯದ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು.ಸಂಪನ್ಮೂಲ ವ್ಯಕ್ತಿಯಾಗಿ ವೈದ್ಯಕೀಯ ವಿಭಾಗ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾದ, ಡಾ. ರವೀಶ್ ಭಾಗವಹಿಸಿ ಮಾತನಾಡಿ, ಪ್ರತಿ ಹೃದಯಕ್ಕಾಗಿ ಹೃದಯವನ್ನು ಬಳಸಿ ಎಂಬ ವಿಷಯ ಕುರಿತು ಮಾತನಾಡುತ್ತಾ ಶೇ.80 ಹೃದಯ ರೋಗಗಳನ್ನು ನಮ್ಮ ಜೀವನ ಶೈಲಿ ಬದಲಾಯಿಸುವುದರ ಮೂಲಕ ತಡೆಗಟ್ಟಬಹುದು ಎಂದರು.ಜೀವನ ಶೈಲಿಯನ್ನು ಈ ದಿನಗಳಲ್ಲಿ […]

Read More

ಕೋಲಾರ:- ಹವಾಮಾನ ಇಲಾಖೆ ಅ.2 ರಂದು ಮಳೆಯ ಮುನ್ಸೂಚನೆ ನೀಡಿರುವ ಹಿನ್ನಲೆಯಲ್ಲಿ ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಸಲು ಉದ್ದೇಶಿಸಿದ್ದ ಬೃಹತ್ ರಕ್ತದಾನ ಹಾಗೂ ಅಂಗಾಂಗ ದಾನ ನೋಂದಣಿ ಶಿಬಿರವನ್ನು ಒಳಂಗಾಣ ಕ್ರೀಡಾಂಗಣ ಹಾಗೂ ಜೂನಿಯರ್ ಕಾಲೇಜಿನ ಹೊಸ ಕಟ್ಟಡದಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು.ಈ ಸಂಬಂಧ ಒಳಾಂಗಣ ಕ್ರೀಡಾಂಗಣ ಹಾಗೂ ಜೂನಿಯರ್ ಕಾಲೇಜು ಆವರಣದಲ್ಲಿನ ಕೊಠಡಿಗಳ ಲಭ್ಯತೆ ಕುರಿತು ಪರಿಶೀಲಿಸಿದ ನಂತರ ಅಧಿಕಾರಿಗಳೊಂದಿಗೆ ಅವರು ಮಾತನಾಡುತ್ತಿದ್ದರು.ರಕ್ತದ ಕೊರತೆಯಿಂದ ಇಂದು ಅನೇಕರು ಜೀವ ಕಳೆದುಕೊಳ್ಳುತ್ತಿದ್ದಾರೆ, ಆರೋಗ್ಯ […]

Read More

ಕೋಲಾರ : – ಮಕ್ಕಳಿಗೆ ಪಠ್ಯದ ಜತೆಗೆ ಕ್ರೀಡೆ , ಸಾಂಸ್ಕೃತಿಕ ಚಟುವಟಿಕೆಗಳ ಅಗತ್ಯ ಇದ್ದು , ಎಲ್ಲವೂ ಸೇರಿದಾಗಲೇ ಸಮಗ್ರ ಶಿಕ್ಷಣವಾಗಲು ಸಾಧ್ಯ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಪ್ರತಿಭಾಕಾರಂಜಿ ಉತ್ತಮ ವೇದಿಕೆ ಎಂದು ಶಾಸಕ ಕೆ.ಶ್ರೀನಿವಾಸಗೌಡ ಅಭಿಪ್ರಾಯಪಟ್ಟರು . ಬುಧವಾರ ನಗರದ ಅಂಜುಮಾನ್ ಅಲಮಿನ್ ಶಾಲಾ ಆವರಣದಲ್ಲಿ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳಿಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು . ಆಧುನಿಕತೆ ಬೆಳೆದಂತೆ ಮೊಬೈಲ್ , ದೂರದರ್ಶನದ ದಾಳಿಯಿಂದ ನಶಿಸಿ ಹೋಗುತ್ತಿರುವ ಗ್ರಾಮೀಣ ಜಾನಪದ ಸಂಸ್ಕೃತಿಯನ್ನು […]

Read More

ಶ್ರೀನಿವಾಸಪುರ : ತಾಲ್ಲೂಕಿನ ಗೌಡತಾತನಗಡ್ಡ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರಾಗಿ ಚಲಪತಿ , ಜಯಮ್ಮ , ಭಾರತಮ್ಮ , ಮುನಿಶಾಮಿ , ರವಣಪ್ಪ , ವೆಂಕಟಕೃಷ್ಣಪ್ಪ , ಜಿ.ಎನ್.ಶ್ರೀನಿವಾಸ್ , ವೆಂಕಟಮ್ಮ , ನಾರಾಯಣಸ್ವಾಮಿ , ಶ್ರೀರಾಮ್ , ಲಕ್ಷ್ಮೀದೇವಿ , ಪದ್ಮಾವತಿ ಅವಿರೋಧ ಆಯ್ಕೆಯಾಗಿದ್ದಾರೆ . ಪರಿಶಿಷ್ಟ ಪಂಗಡದ ಮಹಿಳಾ ಅಭ್ಯರ್ಥಿ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ವೆಂಕಟಮ್ಮ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎನ್.ಶಿವಲಿಂಗಪ್ಪ ತಿಳಿಸಿದ್ದಾರೆ . ಆಯ್ಕೆ ಬಳಿಕ ಸದಸ್ಯರು ವಿಜಯೋತ್ಸವ […]

Read More